Namma srisrsa antha koti namaskarlu Jai shree Laxmi Raghantha Swami
@ನಿರಂಜನ್ಬೇಗೂರು
Жыл бұрын
*ಎಲ್ಲಾ ಸಾರ್ವಜನಿಕರಗೆ ನಾನು ತಿಳಿದಿರುವ ಇನ್ನೊಂದು ವಿಚಾರ ತಿಳಿಸು ಇಚ್ಚಿಸುತ್ತೇನೆ ಈ ನಮ್ಮ ಮಾಗಡಿ ರಂಗನಾಥ ಸ್ವಾಮಿ ದೇವಸ್ಥಾನದ ವಿಚಾರ* ಸುಮಾರು 200 ವರ್ಷಗಳ ಹಿಂದೆ ಕೋಲಾರ ಜಿಲ್ಲೆ, ಚಿಂತಾಮಣಿ ತಾಲ್ಲೂಕಿನ, ಏಕಚಕ್ರಪುರ ಅಥವಾ ಈಗಿನ ಕೈವಾರ ಎಂದು ಕರೆಯಲ್ಪಡುವ ಊರಿನಿಂದ ಈ ನಮ್ಮ ಮಾಗಡಿ ರಂಗನಾಥಸ್ವಾಮಿಯ ದರ್ಶನ ಪಡೆದಯಲು ದೇವಸ್ಥಾನಕ್ಕೆ "ನಾರಾಯಣಪ್ಪ ನವರು" ಕಾಲ್ ನಡೆಗೆಯಲ್ಲಿ ಬರುತ್ತಾರೆ, ಅಂದಾಜು 160 km ಇರಬಹುದು ಅವರು ಬರುವಷ್ಟರಲ್ಲಿ ರಾತ್ರಿ ಆಗಿರುತ್ತದೆ ಹಾಗ ದೇವಸ್ಥಾನದ ಬಳಿಯಲ್ಲೇ ಮಲಗಿ ನಿದ್ರಿಸುತ್ತಿದ್ದಾಗ ಶ್ರೀ ರಂಗನಾಥಸ್ವಾಮಿಯು ನಾರಾಯಣಪ್ಪನ ಕನಸಿನಲ್ಲಿ ಬಂದು ಅವರಿಗೆ ವಿಷೇಶವಾದ ವರವನ್ನು ಕೊಟ್ಟು ಮತ್ತು ಅವರಿಗೆ ನೀನು ಯಾರು, ನೀನು ಏತಕ್ಕೆ ಜನಿಸಿರುವೆ, ನೀನು ಮಾಡಬೇಕಿರುವ ಕೆಲಸಗಳು ಏನು ಎಂದು ತಿಳಿಸುತ್ತಾರೆ.. ಹಾಗ ನಿದ್ರೆ ಇಂದ ಎದ್ದು ನಾರಾಯಣಪ್ಪ ಅವರು ಸ್ವಾಮಿ ರಂಗನಾಥ ನನ್ನ ಕನಸಿನಲ್ಲಿ ಬಂದು ಎಲ್ಲಾ ತಿಳಿಸಿಕೊಟ್ಟಿದ್ದಿರ ಅಂತ ನಮಸ್ಕಾರ ಮಾಡಿ *"ಮರೆಯಲಾರೆನಮ್ಮಾ ರಂಗನ - ಮಾರೆಯಲಾರೆನಮ್ಮಾ ಮಾರೆಯಲಾರೆನಮ್ಮಾ - ಮಾಗಡಿ ರಂಗನ ಬೇಡಿದ ವರಗಳ - ಕೊಡುವ ಮಹಾತ್ಮನ"* ಎಂಬ ಕೀರ್ತನೆ ಬೆರೆದು, ಕೀರ್ತನೆಯನ್ನು ಹಾಡಿಕೊಂಡು ಮತ್ತೆ ಕೈವಾರಕ್ಕೆ ತಲುಪುತ್ತಾರೆ... ಇಗ ಕೈವಾರ ಕ್ಷೇತ್ರದಲ್ಲಿ ತ್ರಿಕಾಲಜ್ಞಾನಿ ಸದ್ಗುರು ಶ್ರೀ ಯೋಗಿನಾರೇಯಣಾ ಯತಿಂದ್ರರು ಎಂದು ಮತ್ತು ಕೈವಾರ ತಾತಯ್ಯ ನವರು ಎಂದು ಇವರನ್ನ ಕರೆಯಲಾಗುತ್ತದೆ.. "ಇನ್ನೂ ಹೆಚ್ಚಿನ ಮಾಹಿತಿಗಾಗಿ ಇತಿಹಾಸ ತಿಳಿಯಲು ಸತ್ಯ ವನ್ನು ತಿಳಿಯಲು ದಯವಿಟ್ಟು ಎಲ್ಲಾರೂ ಕೈವಾರ ಕ್ಷೇತ್ರಕ್ಕೆ ಒಮ್ಮೆ ಭೇಟಿ ಕೊಡಿ"🙏🙏 ಇಂತಿ, ನಿರಂಜನ್ ಬೇಗೂರು (ಬೆಂಗಳೂರು)
@manjuuppi9147
2 жыл бұрын
Nam mane devaru shree magadi ranganaathaswaami 🙏
@sumanthraju7992
2 жыл бұрын
Nam ದೇವರು 🌷🙏💞
@ನಿರಂಜನ್ಬೇಗೂರು
Жыл бұрын
ನನಗೂ ಸಹ ತುಂಬಾ ಇಷ್ಟವಾದ ದೇವರು *ಓಂ ನಮೋ ಶ್ರೀ ಮಾಗಡಿ ರಂಗನಾಥ*
@shivannas4466
2 жыл бұрын
Pranam swamy
@nagarajnagg7779
6 ай бұрын
🙏🏻🙏🏻🙏🏻🙏🏻🙏🏻
@padmavathipadmavathi2135
10 ай бұрын
🙏🙏🙏🙏
@kirants9589
2 жыл бұрын
ನಮ್ಮ ಮನೆ ದೇವರು,🙏🙏🙏
@shivarathnaurs4860
2 жыл бұрын
Beautiful Temple
@mallikarjunmallu5825
Жыл бұрын
🙏🙏🙏🙏🙏🙏
@tejasjogi9790
Жыл бұрын
🙏🏻🌺🙏🏻🕉
@pushpanatesh3230
9 ай бұрын
Nama ranga
@arunraghavan8995
2 жыл бұрын
Super video bro 🙏🙏🙏
@preksha1712
2 жыл бұрын
ತುಂಬಾ ಖುಷಿಯಾಯಿತು ಸರ್ ದೇವಸ್ಥಾನದ ಪರಿಚಯ ಮಾಡಿದ್ದಕ್ಕೆ🙏🙏🙏
Please tell distance from Bangalore.bus route distance km
@adarshsushmith4489
2 жыл бұрын
ನಮ್ಮ ದೇವರು❤❤
@ngowramma9445
2 жыл бұрын
happy
@harshithharshi7517
2 жыл бұрын
What is official day to worship Adhi ranga swamy
@jayaramvk2533
2 жыл бұрын
I belongs to magadi, taluk. So many times during jathra times When I was child, I visited somany time, still occasional ly iam going to temple.
@raoravip
2 жыл бұрын
How i can reach this Temple by bus. Whether i hv to come via majestic or kr market
@mamathapn6166
2 жыл бұрын
Superb...thank u..
@mamatharaamvlog632
Жыл бұрын
Namma magadi
@pradeepmn7518
2 жыл бұрын
Super video bro
@manjuuppi9147
2 жыл бұрын
Thanks sir
@niranjankumartv9220
2 жыл бұрын
Thank you sir.
@ravibk8540
2 жыл бұрын
Namma Magadi
@prabachandra886
Жыл бұрын
Goravanahlli Mahalakshmi temple all India premis temple Tumkur district koratageri taluk Goravanahlli tourist place
@hemanthkumar7624
Жыл бұрын
ನನ್ನ ಮನೆ ದೇವರು 🙏🏻🙏🏻
@lakshmim8468
2 жыл бұрын
👍🙏🙏🙏💐💐💐
@shankararogya
2 жыл бұрын
Exact location na add madi sir please
@amulyaprakash999
2 жыл бұрын
Namma uru namma devaru
@chandrush3624
2 жыл бұрын
🔥🔥🙏🙏🙏🙏🙏🔥🔥
@umesh1039
2 жыл бұрын
Sriranga
@MasalaChaiMedia
2 жыл бұрын
😊
@ChaitraGowda-uo5ui
4 ай бұрын
Benne alankarakke amount estu
@sudarshan2000g
2 жыл бұрын
Super bro nan uru
@lakkappahv8268
2 жыл бұрын
Namma magdi
@sahanashetty9090
Жыл бұрын
Illi maklige mudi kodo seve iruttha please thilsi
@gowdthi198
Жыл бұрын
Howdu ide
@VijayaVijaya-b5j
8 ай бұрын
BUS ROTE TILISI SIR
@neha.m3764
2 жыл бұрын
Nama uru
@raoravip
2 жыл бұрын
Majestic ninda hogbeka or kr market ninda hogbeka bus ge
@ನಿರಂಜನ್ಬೇಗೂರು
Жыл бұрын
ಮಾಗಡಿ ಬಸ್ಸೆ ಸಿಗುತ್ತೆ ನೋಡಿ
@GeethaGeetha-qt1ix
2 жыл бұрын
nana mane devaru
@nageshbyrappa8525
Жыл бұрын
ಎಲ್ಲರಿಗೂ ಅರ್ಥ ಮಾಡಿ ಕೊಳುವ ರೀತಿಯಲ್ಲಿ ತಿಳಿಸಿದ್ದಿರ
@ambrishgowda4183
Жыл бұрын
Temple is good 100% but avoid priests. If you have money they treat differently. If u enter temple they try to attract u. Once there was a big fight between priests (poojar) which was telecasted in media.
@savitham1560
Жыл бұрын
Pls post phone number of temple office and Archakara number too 🙏🏼 n gps location link in description 🙏🏼
Пікірлер: 72