Traditional Mangalore chicken should be prepared in this way to get the best taste
Although it can be cooked in pressure cooker and gas stove it's recommended to cook it on a fire pit to get that smoke flavour . Also the chicken absorbs all the masala very well .
Try this recipe and you'll stop eating broiler chicken 😅🤤🤤
#Desichicken#sukka#tulu#mangalore#tasty#cookingvideos
Chicken recipes👇👇👇
• MANGALOREAN CHICKEN CU...
• MANGALOREAN CHICKEN SU...
hello guys today im cooking a much requested recipe
village chicken recipe /desi chicken recipe
i have taken 2.5kg chicken
20 byadgi mirchi
8 salem gundu
1/4 spoon methi
all are fried
2 spoon ghee
1 chopped onion
8 cloves of garlic
3.5 spoon coriander seeds
1.5 spoon jeera
some pepper
dont add lemon juice .
when u start smelling the aroma stop frying
half coconut
some turmeric
grind it
4 spoons ghee
add 3 spoons ghee
salt
add chicken pieces
add the masala
cook it
add friend coconut
cook for some time and your chicken is ready
ನಾಟಿ ಕೋಳಿ ಗಸಿ ಮಾಡುವ ವಿಧಾನ:
ನಾಟಿ ಕೋಳಿ. 2 1/2 ಕಿಲೋ
ಬ್ಯಾಡಗಿ ಮೆಣಸು (ಘಾಟಿ ಮೆಣಸು) 20, ಖಾರದ ಮೆಣಸು 8, ಮೆಂತ್ಯ 1/4 , ಮೆಣಸು ಮತ್ತು ಮೆಂತೆಯನ್ನು ಮೊದಲಿಗೆ ಫ್ರೈಮಾಡಿ ತೆಗೆದುಕೊಂಡಿದ್ದೇನೆ.
ಬಾಣಲೆಯನ್ನು ಬಿಸಿ ಮಾಡಿ ಅದಕ್ಕೆ 2 ಚಮಚ ತುಪ್ಪ ಹಾಕಿ ತುಪ್ಪ ಬಿಸಿಯಾದ ಮೇಲೆ ಒಂದು ನೀರುಳ್ಳಿಯನ್ನು ಕಟ್ ಮಾಡಿ ಹಾಕಿ 8 ಎಸಳು ಬೆಳ್ಳುಳ್ಳಿ, 3 1/2 ಚಮಚ ಕೊತ್ತಂಬರಿ,1 1/2 ಚಮಚ ಜೀರಿಗೆ, ಸ್ವಲ್ಪ ಕರಿಮೆಣಸು ಎಲ್ಲವನ್ನೂ ಹಾಕಿ ಫ್ರೈ ಮಾಡಿ.
ಚಿಕ್ಕ ಒಂದು ಹೋಳು (1/2 ) ತೆಂಗಿನಕಾಯಿಗೆ ಅರ್ಧ ಚಮಚ ಅರಸಿನ ಹುಡಿ ಹಾಕಿ ತೆಂಗಿನ ತುರಿಯಲ್ಲಿ ಹಾಲು ಹೋಗಿ ಎಣ್ಣೆ ಬರುವತನಕ ಫ್ರೈ ಮಾಡಬೇಕು. ಸರಿ ತಣ್ಣಗಾದ ಮೇಲೆ ಮೆಣಸು, ಮೆಂತೆ ,1/4 ಚಮಚ ಅರಶಿನ ಹುಡಿ, ಹುರಿದಿಟ್ಟ ಮಸಾಲ ಎಲ್ಲವನ್ನೂ ಒಟ್ಟಿಗೆ ಗ್ರೈಂಡರ್ ಗೆ ಹಾಕಿ ರುಬ್ಬಿರಿ. ಅರ್ಧ ರುಬ್ಬಿದ ಮೇಲೆ ಹುರಿದಿಟ್ಟ ಕಾಯಿತುರಿ 2 ಚಮಚ ಹಾಕಿ ನಯ ರುಬ್ಬಬೇಕು.
ಒಂದು ಬಾಣಲೆ ಇಟ್ಟು 4 ಸ್ಪೂನ್ ತುಪ್ಪ ಹಾಕಿ. ತುಪ್ಪ ಬಿಸಿಯಾದ ಮೇಲೆ ಅದಕ್ಕೆ 4 ದೊಡ್ಡ ನೀರುಳ್ಳಿ ಕಟ್ ಮಾಡಿ ಹಾಕಿ. 1/4 ಚಮಚ ಅರಶಿನ ಹುಡಿ ಹಾಕಿ. ರುಚಿಗೆ ಬೇಕಾದಷ್ಟು ಉಪ್ಪು ಹಾಕಿ. ನೀರುಳ್ಳಿ ಫ್ರೈ ಆದಮೇಲೆ ಕ್ಲೀನ್ ಮಾಡಿಟ್ಟ ನಾಟಿಕೋಳಿ ಹಾಕಿ. ಹಾಗೆಯೇ ಕಟ್ ಮಾಡಿಟ್ಟ 1 ನೀರುಳ್ಳಿಯನ್ನು ಹಾಕಿ.ಸ್ವಲ್ಪ ಹೊತ್ತು ಬೆಂದಮೇಲೆ ಅದಕ್ಕೆ ಸ್ವಲ್ಪ ರುಬ್ಬಿಟ್ಟ ಮಸಾಲ ಹಾಗೆಯೇ ಗ್ರೈಂಡರ್ ತೊಳೆದ ನೀರು ಹಾಕಿ ಸರಿ ಬೇಯಿಸಿ. ಫ್ರೈ ಮಾಡಿಟ್ಟ ತೆಂಗಿನತುರಿ ಗೆ ಹತ್ತು ಎಸಳು ಬೆಳ್ಳುಳ್ಳಿ, ಅರ್ಧ ಚಮಚ ಹಸಿ ಜೀರಿಗೆ ಹಾಕಿ ಮಿಕ್ಸಿ ಜಾರಿನಲ್ಲಿ ಎರಡು ಸುತ್ತು ತಿರುಗಿಸಿ. ಬೆಂದ ಕೋಳಿಗೆ ರುಬ್ಬಿಟ್ಟ ಮಸಾಲೆಯನ್ನು ಹಾಕಿ ಪುನಃ ಸ್ವಲ್ಪ ಹೊತ್ತು ಬೇಯಿಸಿ.ಈಗ ತೆಂಗಿನ ಕಾಯಿಯನ್ನು ಮಿಕ್ಸಿಯಲ್ಲಿ ಪುಡಿ ಮಾಡಿದ್ದನ್ನು ಹಾಕಿ ಸರಿ ಮಿಕ್ಸ್ ಮಾಡಿ ನಮ್ಮ ನಾಟಿ ಕೋಳಿ ಗಸಿ ರೆಡಿ
Негізгі бет MAGALOREAN DESI INDIAN CHICKEN RECIPE
Пікірлер: 357