Hello 👋
ಈ ಅಜ್ಜಿಗೆ ಒಬ್ಬ ಮಗನಿದ್ದೂ 3 ತಿಂಗಳ ಹಿಂದೆ ಪಿಡ್ಸ್ ಕಾಯಿಲೆಯಿಂದ ತಿರಿಕೊಂಡಿದು. ಈ ಮಕ್ಕಳ ತಾಯಿ ಗಂಡನಿಗೆ ಕಾಯಿಲೆ ಇರುವುದನ್ನು ತಿಳಿದು ಎರಡು ವರ್ಷಗಳ ಹಿಂದೆಯ ಗಂಡನಿಂದ ದೂರವಾಗಿದ್ದಾರೆ. ಹೀಗಾ ಈ ಮಕ್ಕಳನ್ನು ಅವರ ಅಜ್ಜಿ ಮನೆಯ ಕೆಲಸವನ್ನು ಮಾಡಿ ಜೀವನ ಸಾಗಿಸುತ್ತಿದ್ದಾರೆ. ಈ ಮಕ್ಕಳ ಆಸೆಯುಘನದ ಎತ್ತರಕ್ಕೆ ಇದು ಅವರ ಈ ಕನಸನ್ನು ನನಸಾಗಲಿ ಎಂದು ಅರೈಸುತ್ತಾ ಈ ವೀಡಿಯೋವನ್ನು ವೀಕ್ಷಿಸಿದಕ್ಕೆ ಧನ್ಯವಾದಗಳು.
#droneprathap #dronarkaerospace #bigbosskannadaseason10 #runnerup #help #kannada #donate #family #poor
Негізгі бет ಮಗನಿಲ್ಲದ ತಾಯಿಗೆ ಮಗನಾಗಿ ಸಹಾಯ ಹಸ್ತ ನೀಡುವುದು ನನ್ನ ಕರ್ತವ್ಯ |
Пікірлер: 1,4 М.