MAHA CHETHANA by Shivas Digital
Lyrics:
ಓಂ ಓಂ
ಗುರುವೇ ಗುರುವೇ ಬ್ರಹ್ಮಶ್ರೀ ನೀ ಗುರುವೇ|
ಗುರುವೇ ಕಲ್ಪತರುವೆ ನಾರಾಯಣ ಶ್ರೀ ಗುರುವೇ|
ಅಜ್ಞಾನದ ಕೊಳೆ ನೀ ಸರಿಸಿ|
ಸುಜ್ಞಾನದ ದೀವಿಗೆ ಉರಿಸಿ|
ಪ್ರಾಜ್ಞತೆಯ ಬೆಳಕನು ಅಂದು ಬೆಳಗಿದೆ.......
ಮೌಡ್ಯತೆಯ ಸಿಂಧು ಇಂದು ಕರಗಿದೆ.........!!
ಚರಣ
ಅಸ್ಪೃಶ್ಯತೆಯ ಕರಿಮುಗಿಲ ಸುಳಿಯಲ್ಲಿ.....
ಆತ್ಮಸಾಕ್ಷಿಯೇ ಸತ್ತು ಬದುಕುತಿಹೆ ಧರೆಯಲಿ |
ಮುಳುಗಿದವರ ನೀ ಎತ್ತಿ| ತುಂಬಿದೆ ಅವರಿಗೆ ಶಕ್ತಿ|
ನಲುಗಿದವರಲ್ಲಿ ಭಕ್ತಿ| ತುಂಬಲು ಮಾಡಿಹೆ ಯುಕ್ತಿ|.
ಶೋಷಿತ ದೀನರ ಹೃದಯದಿ ನೆಲೆಸಿಹೆಯ.....
ಆಶ್ರಿತ ಜನಕೆ ಅಂದಣವಾಗಿಹೆಯ...
ಸಲ್ಲದ ಗುಣಗಳ ಅವರಲಿ ತಿದ್ದಿಹೆಯಾ......
ಭಕುತರ ಹೃದಯವ ನಂದನ ಗೊಳಿಸಿಹೆಯಾ...||
ಚರಣ 2
ತಂದೆಯು ನೀನೆ ತಾಯಿಯು ನೀನೆ ಬದುಕಲ್ಲಿ ....
ಬಂಧು ಬಳಗ ಸರ್ವಸ್ವವು ನೀನೆ ಜಗದಲ್ಲಿ.......
ಹಚ್ಚಿಹೆ ಹಣೆಗೆ ವಿಭೂತಿ |ಸುಟ್ಟಿಹೆ ಬೇಧದ ನೀತಿ
ಉರಿಸಿಹೆ ಆತ್ಮದ ಜ್ಯೋತಿ |ಬೆಳಗಿಹೆ ಆರತಿ ಎತ್ತಿ|▪︎
ದಲಿತರ ಒಡಲಲ್ಲಿ ಶಿವನನು ತುಂಬಿದೆಯಾ...
ಬಲಿತರ ಮನದ ಕತ್ತಲೆ
ಸರಿಸಿದೆಯಾ......
ನರನಾರಾಯಣ ನೀನೇ ಆಗಿಹೆಯಾ..... ಈ ನರಜನ್ಮವ ಪಾವನ ಗೊಳಿಸಿಹೇಯ.......
♪ Music Production Team ♪
Music & Singer : Jagadish Acharya Puttur
Lyrics : Dayananda G Kattalsar
------------------------------------
Produced & Directed By: Shivananda Kotian
In Association with Raja Katapady.
Starring: Ramakrishna Bardila
DOP - Editing & DI Colorist : Prajwal Suvarna
Associate DOP : Shashank Biruva
Additional DOP (OVERSEAS): Ajith Amasebailu, Sathya Poojary, Karthik Kunder, Shwetha Poojary
Asst. Dop: Sagar B Salian, Roshan Fernandes, Dhanvith Amin.
Production House: Shivas Digital
Coloring Studio : Navarasam Studios
Please comment, subscribe hit the bell.
Негізгі бет MAHA CHETHANA | Narayana Guru Devotional Song | JAGADISH ACHARYA PUTTUR | DAYANADA KATTALSAR
Пікірлер: 113