ಯಾರಿಗೆ ಹಾಡು ಕೇಳ್ದಾಗ ಮೈ ರೋಮಾಂಚನ ಆಗುತ್ತೆ ಲೈಕ್ ಮಾಡಿ.. ಜೈ ಶ್ರೀ ರಾಮ್🚩🚩🚩
@GanapathiMoger-b6b
6 ай бұрын
ನನಗೆ ಮೈ ರೋಮಾಂಚನ ವಾಗುತ್ತದೆ ❤
@Nainapatil-h7g
5 ай бұрын
Jai shree Ram
@devanahallisrinivas4533
3 ай бұрын
Yes it is true
@Godwarteam18
8 күн бұрын
Jai shree ram & jai shree krishna ❤🙏
@Sagargowda801
19 күн бұрын
ನಾನು ಗರ್ವದಿಂದ ಹೇಳುತ್ತೇನೆ ನಾನೊಬ್ಬ ಹಿಂದೂ 🚩🚩 ನಮ್ಮ ಸನಾತನ ಧರ್ಮ ಶ್ರೇಷ್ಟ 🚩🚩🥹
@hanumeshhalligudi8552
2 жыл бұрын
ಈ ಧಾರಾವಾಹಿಯ ಎಲ್ಲರಿಗು ಧನ್ಯವಾದಗಳು
@satishtalawar-fq9ug
Жыл бұрын
ಇಷ್ಟೇಲ್ಲ ಭಾಷಯಲ್ಲಿ ಹಾಡಿದರು ಕನ್ನಡದಲ್ಲಿ ಕುಷೀ 💛❤️ ಜೈ ಕನ್ನಡ
@Hariyappa-jc5ms
Жыл бұрын
I love this song. I am going to dwaparayug Krishna ki saki bankar
@AmarPujari-y9u
2 ай бұрын
Song super mahabharat ❤
@AmarPujari-y9u
2 ай бұрын
Hi
@erappam9862
Жыл бұрын
ಯಾವಾಗ ಬೇಕಾದರೂ ಈ ಧಾರಾವಾಹಿ ಯನ್ನು ಡಿಸ್ನಿ ಪ್ಲಸ್ ಹಾಸ್ಟಾರ್ ನಲ್ಲಿ ಪ್ರತಿ ಎಪಿಸೋಡ್ ಯಾವಾಗ ಬೇಕಾದರೂ ನೋಡಬಹುದು ಧನ್ಯವಾದಗಳು Disny +Hostar ❤
@gayathrikgowda3190
Жыл бұрын
Ellara patragalu tumba channagi eve ...especially arjuna im big fan of arjuna
@Boy-dw6hw
2 ай бұрын
ಜೈ ಶ್ರೀ ರಾಮ್❤❤❤❤❤❤❤
@iam_kalki
2 ай бұрын
Jai shree Ram 🚩😌
@sahanahemanthkumar8835
2 жыл бұрын
I like this song so much I like all character in Mahabharat I like Krishna sooooooo much
@PavankvPavan-cf4tk
Жыл бұрын
ಕೃಷ್ಣಾo ವಂದೇ ಜಗದ್ಗುರುಂ 🚩❤️🚩👑❤️🚩
@krishnapawar3384
3 жыл бұрын
Super song tq 🙏🙏
@shruthit2396
3 жыл бұрын
Super
@kusumabadiger3764
2 жыл бұрын
Jeevananda sampoorna saravidu ❣️
@sumanhalli8760
3 жыл бұрын
My favorite song
@chinnuputta6934
3 жыл бұрын
🙏🙏🙏❤🙏🙏🙏
@manjunathpatagar7347
2 жыл бұрын
💐💐💐💐👌🏼👌🏼❣️❣️❣️
@mkv.2705
Жыл бұрын
How to make hello tune
@rohankulkarni8186
4 жыл бұрын
I love songs
@lovebirds5585
Жыл бұрын
ನಾನೊಬ್ಬ ಹಿಂದೂ ಅಂತ ಗರ್ವದಿಂದ ಹೇಳು 📿🕉️🚩, ಜೈ ಶ್ರೀ ರಾಮ್
@simhafarms01
3 ай бұрын
yes
@hari6674
7 ай бұрын
ಲಾಕ್ ಡೌನ್ ಅನ್ನು ಅರ್ಥಪೂರ್ಣಗೊಳಿಸಿದ ಮಹಾಭಾರತ...
@infotainment-guru
Ай бұрын
Well said
@yashasgowda1300
Жыл бұрын
ಕನ್ನಡಕ್ಕೆ ಅನುವಾದ ಮಾಡಿರುವವರು,ಹಾಡಿರುವವರು , ಬರೆದವರಿಗು ಒಂದು ನಮಸ್ಕಾರ. ಹಿಂದಿ ಯನ್ನು ಮೀರಿಸಿದೆ ಹಾಡು.
@kalkicomingsoon5463
11 ай бұрын
ಜೈ ಚಾಮುಂಡೇಶ್ವರಿ ಅಮ್ಮ...ಅವರಿಗೆ ಆಯುಷ್ಯ ಆರೋಗ್ಯ ಕರುಣಿಸಿ ಅಮ್ಮ
@ArunMahendrakar-k4n
10 ай бұрын
Hindi song ge holisidre kannada song 1% kuda illa, Hindi is the best
@RathnaSB
10 ай бұрын
@@ArunMahendrakar-k4nಹೊಟ್ಟೆ ಉರಿಗೆ ಮದ್ದಿಲ್ಲ.
@sandeepgowda1549
9 ай бұрын
@@ArunMahendrakar-k4nದಡ್ಡ ಒರಿಜಿನಲ್ ಯೌಟ್ಯೂಬ್ ಅಲ್ಲಿ ಹೋಗಿ ನೋಡು ಹಿಂದಿ ಅವ್ರೆ ಕನ್ನಡದಲ್ಲಿ ಸಕ್ಕತ್ ಇದೇ ಅಂದಿದ್ದಾರೆ
@guruprasad2933
9 ай бұрын
@@ArunMahendrakar-k4nninge Hindi nalli channagide andre adu nin opinion. Adna avna mele impose madtiyo mangana tulle
@hanumanayak6801
2 жыл бұрын
ಇ ಧಾರವಾಯಿ ಯನ್ನು ಕನ್ನಡಕ್ಕೆ ಡಬ್ಬಿಂಗ್ ಮಾಡಿದಕ್ಕೆ ಕೋಟಿ ಕೋಟಿ ಧನ್ಯವಾದ ಗಳು ✧༺♥༻✧
@vinayakdalal1178
Жыл бұрын
Super
@Kumar-gw9cr
Жыл бұрын
S
@GuruKadam-wm8ew
Жыл бұрын
❤
@renukabh3378
11 ай бұрын
ನಿಜ
@PradeepKmar-y3m
5 ай бұрын
Howdu. 100%😊
@jhn500
11 ай бұрын
ನನ್ನ ಜೀವನದ ಅತ್ಯಂತ ಅದ್ಭುತ ಕ್ಷಣಅಂದರೆ ಮಹಾಭಾರತ ವೀಕ್ಷಣೆ ಮಾಡಿದ್ದು .. ಬರಿ ಒಂದೂ ಎಪಿಸೋಡ್ ನೋಡಣ ಅಂತ ನೋಡಿ ಕೇವಲ ಆರು ದಿನಗಳಲ್ಲಿ ಇಡೀ ಮಹಾಭಾರತ ನೀಡಿದ್ದೇನೆ ನಿದ್ದೆ ಮಾಡದೆ ಅಸ್ತು ಅದ್ಭುತವಾದ ಕತೆ ಇದು ..ಕತೆ ಎಂದರೆ ತಪ್ಪಗತ್ತೆ ಇಂಡೆ ನಡೆದ ಗಟನೆ ಅನ್ನಬಹುದು ನನ್ನ ಧರ್ಮ ದ ಬಗ್ಗೆ ನನಗೆ ಹೆಮ್ಮೆ ಇದೆ .#..ಜೈ ಶ್ರೀ ಕೃಷ್ಣ #ಜೈ ಶ್ರೀ ರಾಮ ❤❤❤
@basavarajmk1982
3 ай бұрын
🙏🙏
@bsprasanna6409
25 күн бұрын
Sariyag kannada na type madama modlu
@nijagunanija1795
7 ай бұрын
ಇ ಹಾಡು ಹೇಷ್ಟು ಸಾರಿ ಕೇಳಿದ್ರು ಕಡಿಮೆನೆ ಇ ಹಾಡು ಹಾಡಿದವರಿಗೆ ಕೋಟಿ ಕೋಟಿ ನಮನಗಳು ಜೈ ಶ್ರೀ ಕೃಷ್ಣ ❤❤❤❤❤❤❤❤❤❤
@mallumallu7172
Жыл бұрын
" ಕೃಷ್ಣನ ಮಹಿಮೆಯಿದು ಗೀತೆಯ ಗರಿಮೆಯಿದು" 🥰🥰 ಕೃಷ್ಣಂ ವಂದೇ ಜಗದ್ಗುರು 🙏🙏
@vicky_kolkata
10 ай бұрын
Jay Shree Ram Jay Shree Krishna❤
@snehashree7402
3 жыл бұрын
🙏🙏🙏 ಈ ಕಥೆ ಸಂಗ್ರಾಮವು ವಿಶ್ವದ ಕಲ್ಯಾಣವು ಧರ್ಮ-ಅಧರ್ಮ, ಆದಿ-ಅನಂತ ಸತ್ಯ-ಅಸತ್ಯ, ಕ್ಲೇಷ-ಕಳಂಕ ಸ್ವಾರ್ಥದ ಪರಮಾರ್ಥದ ಕಥೆ. ಶಕ್ತಿಯಿದು ಭಕ್ತಿಯಿದು ಜನ್ಮಗಳ ಮುಕ್ತಿಯಿದು ಜೀವನದ ಸಂಪೂರ್ಣ ಸಾರವಿದು. ಯುಗಯುಗದ, ಕಣಕಣದಿ ಸೃಷ್ಟಿಯ ದರ್ಪಣದಿ ವೇದಗಳ ಪಾಠ ಅಪಾರವು ಧರ್ಮದ ಚರಿತ್ರೆಯಿದು ದೇವರ ಭಾಷೆಯಿದು ದಾಳಗಳ ಇತಿಹಾಸದ ಪ್ರಮಾಣವಿದು ಕೃಷ್ಣನ ಮಹಿಮೆಯಿದು ಗೀತೆಯ ಗರಿಮೆಯಿದು ಗ್ರಂಥಗಳ ಗ್ರಂಥವಿದು ಶ್ರೇಷ್ಟವು. ಮಹಾಭಾರತ..ಮಹಾಭಾರತ…ಮಹಾಭಾರತ.
@govindshivappagovindshivap8410
2 жыл бұрын
ಸೂಪರ್ 👌ಕನ್ನಡದಲ್ಲಿ ತುಂಬಾ ಚನ್ನಾಗಿ ಬರಿದಿದ್ದೀರಿ 😍👌
@ganavig1076
Жыл бұрын
Very very nice super
@chandravathikharvi
Жыл бұрын
❤
@GirishAdesh
Жыл бұрын
100% ಸರಿಯಾದ ಈ ಹಾಡಿನ ಸಾಹಿತ್ಯವಿದು.. ಧನ್ಯವಾದಗಳು. 🙏🏻
@ಅಡಿಕೆನಾಡು
Жыл бұрын
Who listen more than 100 times
@vighneshwarsirsi
4 жыл бұрын
ಈ ಹಾಡನ್ನು ಹಾಡಿದವರಿಗೆ ದೊಡ್ಡ ಸಲಾಮ್ 🙏
@rajeshaithal5083
4 жыл бұрын
Aniruddh shastri
@nikhil8892
3 жыл бұрын
Adbutha sanatana dharma 👌
@sunilmeli1855
3 жыл бұрын
Super boss
@foodies445
3 жыл бұрын
Llppp000zllppp0 pp00uuyy Hllkkoopamkioo9
@suchitran.m5633
3 жыл бұрын
ಈ ಹಾಡನ್ನು ಬರಿದವರಿಗೆ ಒಂದ್ ಸಲಾಂ........
@suchithrasuchi7781
3 жыл бұрын
ಈ ಹಾಡಿನ ಒಂದೊಂದು ಸಾಲಿನಲ್ಲೂ.. ಮಹಾಭಾರತದ ಒಂದೊಂದು ಅರ್ಥ ಪೂರ್ಣವಾದ ಕಥೆ ಇದೆ.. ಕೇಳಲು ಎಷ್ಟು ಹಿತವಾಗಿ ಮನ ಮಿಡಿಯುವ ಪಲ್ಲವಿ ಈ ಹಾಡಿನಲ್ಲಿ ಸೊಗಸಾಗಿ ತುಂಬಿದೆ.. i love this song ❤️..
ಈ ಧಾರಾವಾಹಿಯನ್ನು ನೋಡುತ್ತಿದ್ದರೆ ದೇಹ ರೋಮಾಂಚನವಾಗುತ್ತದೆ...ತುಂಬಾ ಹೆಮ್ಮೆಯಾಗುತ್ತದೆ ನಮ್ಮ ಮಹಾಕಾವ್ಯದ ಬಗ್ಗೆ
@rameshmalnad5182
3 жыл бұрын
Houdu
@manjumanjunath9503
3 жыл бұрын
Nija
@amaraladarathi1295
3 жыл бұрын
Nija
@mayur...ka2216
3 жыл бұрын
ಹೌದು, ನಮಗೂ ಅನುಭವ ಆಗಿದೆ...🚩🚩🚩
@maheshamahe9448
3 жыл бұрын
Nija 💯
@shashikumarchavan1966
3 жыл бұрын
ಈ ಹಾಡು ಕೇಳಿದ್ರೆ, ಮೈ ರೋಮಾಂಚನವಾಗುತ್ತೆ..ಕಣ್ಣಲ್ಲಿ ನೀರು ಕೂಡಾ ಬರುತ್ತೆ😭
@lakshmipathindoddaballapur9507
2 жыл бұрын
💯💝
@maheshgowda6472
Жыл бұрын
ಹೌದು
@jungkook.ot7_
Жыл бұрын
I am muslim but I love this song it gives me Goosebumps 💥🙌
@RangaRajan-to7iz
11 ай бұрын
❤
@chavvasrilakshmipriya8866
9 ай бұрын
You are Indian
@yashodharab1971
7 ай бұрын
🙏
@RanjuRanju-zx3ys
5 ай бұрын
❤️
@renukamuthappa8660
Ай бұрын
❤
@rekhabp9191
Жыл бұрын
ನನ್ನ ಜೀವನದ ಮರೆಯಲಾಗದ ಧಾರವಾಹಿ ಅಂದರೆ ಈ ಮಹಾಭಾರತ 🙂🙂👍👌👌👌
@dhanushpoojary6693
10 ай бұрын
Ha bro❤😌
@Kumar-gw9cr
8 ай бұрын
S
@shivajig3758
Жыл бұрын
ದಿನದಲ್ಲಿ ಒಂದು 4 ರಿಂದ 5 ಸಾರಿ ಈ ಹಾಡು ಕೇಳ್ತಾ ಇರ್ತಿನಿ ಅಷ್ಟು ಇಷ್ಟ ಈ ಹಾಡು ❤️❤️
@Mr.entertainer4444
Жыл бұрын
Listen to hindi it's better than kannada....
@bskempanna5387
4 жыл бұрын
ಅದ್ಭುತವಾದ ಗೀತೆ ರಚನೆ ಅದ್ಭುತವಾಗಿ ಹಾಡಿರುವ ಗಾಯಕರಿಗೆ ಮತ್ತು ಸಂಗೀತ ನಿರ್ದೇಶಕರಿಗೆ ಅಭಿನಂದನೆಗಳು
@niranjansipay9091
2 жыл бұрын
ಸರ್ಯಪುತ್ರ ಕರ್ಣ ಒಂದು ವೇಳೆ ಭಗವಂತ ಪ್ರತ್ಯಕ್ಷ ಆಗಿ ವರ ಕೊಡುವನೆಂದರೆ ಸ್ವರ್ಗದಲ್ಲಿ ನಿನ್ನ ಭೇಟಿ ಮಾಡಿ ಸಾಂತ್ವನ ಹೇಳುವ ಬಯಕೆ ಇದೆ ನನಗೆ....
@RathnaSB
5 ай бұрын
ಅದು ಯಾಕ್ರೀ ಕರ್ಣ ಕರ್ಣ ಅನ್ನುತ್ತೀರಿ. ಕರ್ಣ ಒಳ್ಳೇ ಅಧಿಕಾರ ಅನುಭವಿಸಿ ಒಳ್ಳೇ ಜೀವನ ಮಾಡಿದ. ರಾಜನ ಮಕ್ಕಳಾಗಿ ಹುಟ್ಟಿ ಬಾಲ್ಯದಿಂದ ಕಷ್ಟ ಅನುಭವಿಸಿದ್ದು ಪಾಂಡವರು.
@shivaprasad.b8920
2 жыл бұрын
ಈ ಕಥೆ ಸಂಗ್ರಾಮವು ವಿಶ್ವದ ಕಲ್ಯಾಣವು ಧರ್ಮ ಅಧರ್ಮ ಆದಿ ಅನಂತ ಸತ್ಯ ಅಸತ್ಯ ಕ್ಲೇಶ ಕಳಂಕ ಸ್ವಾರ್ಥದ ಪರಮಾರ್ಥದ ಕಥೆ ಶಕ್ತಿ ಇದು ಭಕ್ತಿ ಇದು ಜನ್ಮಗಳ ಮುಕ್ತಿ ಇದು ಜೀವನದ ಸಂಪೂರ್ಣ ಸಾರವಿದು ಯುಗ ಯುಗದ ಕಣ ಕಣದಿ ಸೃಷ್ಟಿಯ ದರ್ಪಣದಿ ವೇದಗಳ ಪಾಠ ಅಪಾರವು ಧರ್ಮದ ಚರಿತ್ರೆ ಇದು ದೇವರ ಭಾಷೆ ಇದು ಕಾಲಗಳ ಇತಿಹಾಸದ ಪ್ರಮಾಣವಿದು ಕೃಷ್ಣನ ಮಹಿಮೆ ಇದು ಗೀತೆಯ ಗರಿಮೆಯಿದು ರಂಥಗಳ ಗ್ರಂಥವಿದು ಶ್ರೇಷ್ಟವೂ ಮಹಾಭಾರತ ಮಹಾಭಾರತ ಮಹಾಭಾರತ ಮಹಾಭಾರತ 🇮🇳
@diganthgowda443
Жыл бұрын
ಪಾಠ
@RacchuRacchu-u3l
5 ай бұрын
ಈ ಸಾಂಗ್ ಮತ್ತೆ ಮತ್ತೆ ಕೇಳ್ಬೇಕು ಅನ್ಸುತ್ತೆ ❤ ಒನ್ನೊಂದ್ದು ಶಾಲು ಅರ್ಥಪೂರ್ಣ ಕೊಡುತ್ತೆ
@KavyaP-y3s
2 ай бұрын
ಈ ಗೀತೆಯನ್ನು ಹಿಂದಿಯಿಂದ ಕನ್ನಡಗೆ ಅನುವಾದ ಮಾಡಿದವರಿಗೂ ಮತ್ತು ಹಾಡಿದವರಿಗೂ ಹೃದಯ ಪೂರಕ ಧನ್ಯವಾದಗಳು ಹಿಂದಿಗಿಂತ ಕನ್ನಡನೇ ಗೀತೆ ತುಂಬಾ ಚೆನ್ನಾಗಿದೆ ❤
@prajwalnr6788
Жыл бұрын
!!"ಧರ್ಮೋ ರಕ್ಷತಿ ರಕ್ಷಿತಾ'!! ಜೈ ಶ್ರೀ ಕೃಷ್ಣ🙏🚩🌺
@keshav8093
4 жыл бұрын
Proud to be hindu 😍🚩🔥
@namrathak9407
Жыл бұрын
NO! Proud to be Human,, the only religion@@YashJain_2
@pikachue602
6 ай бұрын
@@namrathak9407 oh! Fxxk off humanists . We are absolutely no proud of being humans.. I don't want to be associated with the humans from west..
@PrashanthTO
Жыл бұрын
ಈ ಹಾಡು ಬರೆಯುವಾಗ ಕೃಷ್ಣ ರ ಆಶೀರ್ವಾದ ಇರುತ್ತದೆ ಇಲ್ದಿದ್ರೆ ಇಷ್ಟು ಚೆನ್ನಾಗಿ ಬರ್ತಾ ಇರ್ಲಿಲ್ಲ
@Rajasahani981
4 жыл бұрын
Whenever I listen this Holy Mahabharata title song in any of Indian languages. I feel goosebumps. 💓💓💓👌👌👌🙏🙏🙏🙏🙏
@rajur2757
3 жыл бұрын
Gfhfgfhfhghk L
@vimalkumar822
3 жыл бұрын
🙏🔥
@rajewhererajewhere9820
3 жыл бұрын
@@rajur2757 😍😍😍😍😍😍🎂🎂🎂👯♀👯♀👯♀
@deepikapaloli9918
2 жыл бұрын
@@rajewhererajewhere9820 me an
@prakashnaikprakash1503
2 жыл бұрын
@@vimalkumar822 jhhh
@souvikchakraborty8055
2 жыл бұрын
I m getting goosebumps and I don't even know kannada. The beauty of my sanatan culture.
@AkashJogi-e5x
Жыл бұрын
ಈ ಧರ್ಮದ ಶ್ರೇಷ್ಠ ಸಂಗೀತವನ್ನು ಕೇಳಿದ ಮೇಲೆ ಪ್ರತಿಯೊಬ್ಬರು ಧರ್ಮದ ನೀತಿಯನ್ನು ಅನುಸರಿಸಬೇಕು. ಅಂದಾಗ. ಮಾತ್ರ ಮತ್ತೆ ಧರ್ಮದ ಕಾಲ ಬರುತ್ತದೆ.
@sadashivag7888
2 жыл бұрын
ನನ್ನ ಭಾರತೀಯ ಸಂಸ್ಕೃತಿ ಅನಂತ , ಹಿಂದೂಸ್ತಾನ ಅಜರಾಮರ. ಜೈ ಹಿಂದ್ 🙏🙏🙏🙏
@datta7775
4 жыл бұрын
Addicted to the song and serial. No words to describe... Loved it ❤
@TheRealityStudioz
3 жыл бұрын
💯 💯
@indiangamerff905
3 жыл бұрын
Ssss bro
@vrindav1708
3 жыл бұрын
100% correct
@virupakshabn7895
3 жыл бұрын
Yes
@vedaveda633
3 жыл бұрын
My name is vedavyas , i am so proud that i have born on the soil where those legends wer born
@leelap631
2 жыл бұрын
I cant stop myself from listening this song again and again..amazing..Mahabharata..Great History of our Dharma and culutre..I am Proud to be a Hindu
@namrathak9407
Жыл бұрын
Be proud of being a human which is the only religion!
ಅರ್ಜುನ ಮಹಾಭಾರತವನ್ನು ಗೆದ್ದ. ಕರ್ಣ ಹೃದಯ ವನ್ನೇ ಗೆದ್ದ. 🙏
@pikachue602
6 ай бұрын
Nope... They followed their karma.. Karna got punished for his bad karma While Arjuna got success for choosing his dharma.. That's why satsang is more important than friendship. If you can't stop your friend from choosing the side of bad.. It is better for you to quit
@sanidhyahegde2501
4 жыл бұрын
Mahabarath is so amazing right? Always watch mahabarath at night 😉
@nuthanaqueen2050
3 жыл бұрын
You can do
@wolf_vaishakcp12
8 ай бұрын
ಕೃಷ್ಣನ ಮಹಿಮೆ ಇದು ❤ ಗೀತೆಯ ಗರಿಮೆ ಇದು❤
@yashodharab1971
7 ай бұрын
2 ನಿಮಿಷದ ಹಾಡನ್ನು 2 ಗಂಟೆ ನೋಡಿದ ಹಾಗೆ ಆಯ್ತು. 🙏🙏👌
@chandandn6641
3 жыл бұрын
watching kannada darshan kurukshethra i felt so angry for misleading ppl with wrong story but later this came on the way!! Thanks to colours❤❤❤
@ArunRamesh2515
2 жыл бұрын
@@dkdh9221 guru darshand en thappide adrali director en heltaro adun madtare aste avru ang nodad adre darshan gintha dod dod actors idare aa movie li avrgella helde badi darshan ge heltidira
@lathasudhakar5308
2 жыл бұрын
Idk people have problem with movie or darshan. He has acted in that. So y to blame him for wrong story . He didn't direct the movie !
@kariyaallinone4546
2 жыл бұрын
ದುರ್ಯೋಧನ ಹಾಗೂ ಕರ್ಣ ನಾ ಬಗ್ಗೆ ಸರಿಯಾಗಿ ತೋರಿಸಿಲ್ಲ ಸುಳ್ಳು ಧಾರಾವಾಹಿ 😡
@leelap631
2 жыл бұрын
Even i felt the same , They changed the whole story in negative thoughts
@_.FOX._
Жыл бұрын
@@leelap631That movie based on Duryodhana perspective , not about negative , As per duryodhana perspective Krishna is villian for him and karna is best friend...kids don't know about anything and talks rubbish...movie didn't shows any negative ..it's kurukshetra not Mahabharata..it's based on Ghadayudda novel with duryodhana point of view
@gamezoneyt7793
4 жыл бұрын
i bron in indan and i die in indan proud to be indan
@aneetareddy9889
4 жыл бұрын
Fantastic song no words 🥳😍
@DurugappaGunjalli
9 ай бұрын
ನಮ್ಮ ಭಾರತದ ಮಹಾಕಾವ್ಯ ಸಂಪೂರ್ಣ ಮಾಹಿತಿ ತಿಳಿಸಿದ್ದಕ್ಕೆ ಧನ್ಯವಾದ ಮತ್ತು ಈ ಹಾಡನ್ನು ಬರೆದವರು ಮತ್ತು ಈ ಹಾಡನ್ನು ಹಾಡಿದವರಿಗೆ ಧನ್ನವಾಧಗಳು❤🙏🙏🙏🙏🙏🙏
@ganavig1076
Жыл бұрын
Who like this song and reply for this message and you like please😄😄
@hemanthkumarcm7258
6 ай бұрын
Who are watching in 2024
@vijuravaji1552
Жыл бұрын
ಈ ಹಾಡು ಕೇಳಿದಾಗೊಮ್ಮೆ ಕಣ್ಣಲ್ಲಿ ನೀರು ಬರುತ್ತೆ!
@yashwanthu2799
2 жыл бұрын
Experience of real goosebumps. When you actually understand why this literature happened and reached people of kaliyug🔥🙏🏻
@sppatilsmrallofthis
Жыл бұрын
ಈ ಹಾಡು ಬರೆದವರಿಗೂ ಮತ್ತು ಹಾಡಿದವರಿಗೂ ನನ್ನದೊಂದು ದೊಡ್ಡ ನಮಸ್ಕಾರಗಳು 💐💐💐🙏🙏👌👌👌👍👍🫶🫶
Even pray to God and ask how to write a proper sentence
@prafful028
7 ай бұрын
ಜೀವನದಾ ಅದ್ಭುತ... ಹಾಡಿದವರಿಗೆ ಕೋಟಿ ನಮನಗಳು
@vijaykumard7581
3 жыл бұрын
Mind blowing lyrics 🙏🙏🙏 Wt a song 🙏👏👏👏💥💥💥
@vireshkadaganchi195
10 ай бұрын
The butiyfull song and voices ❤❤song will by liseninge iam proved feeling❤
@harshubopaiah9287
Жыл бұрын
ಮೈ ನವೀರೇಳಿಸುವ ಸಾಹಿತ್ಯ.. ಅದ್ಭುತ ಗಾಯನ.. ಹರೇ ಕೃಷ್ಣ 🙏🙏🙏
@NaveenKumarHjNaveenKumar-jq8uj
6 ай бұрын
ಕೃಷ್ಣ ವಂದೇ ಜಗದ್ಗುರು 🚩
@DurugappaGunjalli
9 ай бұрын
ನನಗೆ ಮಹಾಭಾರತದಲ್ಲಿ ಅರ್ಜುನ ಪಾತ್ರ ತುಂಬಾ ಇಷ್ಟ
@shivamurthy193
3 жыл бұрын
ಈ ಪ್ರಪಂಚ ಹುಟ್ಟಿಗೆ ಕಾರಣ ಹೆಣ್ಣು ಹಾಗೆ ಈ ಪ್ರಪಂಚ ಅಂತ್ಯ ಕೂಡ ಹೆಣ್ಣು ಇಂದ ನೆ ನೆನಪಿರಲಿ....
@Aarnagowda536
3 жыл бұрын
Super sir
@chandrappahmpjr1699
3 жыл бұрын
I sacrifice myself to do best things as compared to others and I learned from this so many things for how our activities depends upon on our future..
@nachimura6809
10 ай бұрын
I am a muslim i proud of the song and lyrics 👍
@affgaming9956
4 жыл бұрын
I love mahabharata and I love arjuna and Krishna 🥰💗💗🥰🥳🥳🥳🥳🥳🥳🤭🤭🤭🤭💗💗🥰🥰
@annapornambhat7206
4 жыл бұрын
Livi
@chan_arts1413
4 жыл бұрын
@Anand kumar kzitem.info/news/bejne/tGqmwKmhgXqno4I watch this ... Krishna drawing .. Like comment , subscribe
@priyankapujhar9423
4 жыл бұрын
I dnt hv any words to describe ds wonder......i really lvd it
@chiranthchiru3429
3 жыл бұрын
I proud to be hindu
@namrathak9407
Жыл бұрын
Be proud to be a human which is the only religion!
@ramesharamesh2380
Жыл бұрын
ಮಹಾಭಾರತ ನಮ್ಮ ನಾಡಿನ ಆಸ್ತಿ ಈ ಕಥೆಯಲ್ಲಿ ಇಡೀ ಜೀವನದ ಸಾರಂಶವಿದೆ......... ಮನುಷ್ಯ ಒಳ್ಳೆ ದಾರಿಯಲ್ಲಿ ನಡೆದರೆ ಭಗವಂತನೇ ಅವನ ಜೊತೆ ನಿಂತು ಶಕ್ತಿ ತುಂಬಿ ಧರ್ಮವನ್ನು ಸ್ಥಾಪಿಸುತ್ತಾನೆ.......... ಒಳ್ಳೆತನಕೆ ಸೋಲಿಲ್ಲ ಒಳ್ಳೇದು ಉಳಿಯುತ್ತೆ ಕೆಟ್ಟದ್ದು ಅಳಿಯುತ್ತದೆ ........... ❤❤❤❤❤❤
@sushmam674
11 ай бұрын
E hadannu hadidhavarige hagu bharedhavige Koti namanagallu❤
@manjuhubballi
10 ай бұрын
ಈ ಒಂದು ಹಾಡಿನಲ್ಲಿ ಇಡೀ ಮಹಾ ಭಾರತ್ ಅಡಗಿದೆ
@manjulakeerthana773
Жыл бұрын
ಸಕ್ಕತ್ತಾಗಿತ್ತು ಈ ಹಾಡು ನನಗೆ ಇದು ತುಂಬಾ ಇಷ್ಟವಾಯಿತು ರಾಧಾಕೃಷ್ಣರಿಗೆ ಜೈ ಶ್ರೀ ಕೃಷ್ಣಾರ್ಪಣಾಮಸ್ತು ಕೃಷ್ಣಮೊಂದೆ ಜಗದ್ಗುರು 💞♥️👍😆😭😭😍👌😊🌹🤩😜😀😀😂💕
@avinashsnie
4 жыл бұрын
i get goosebumps everytime i listened to this song :)
@hemalatha.r357
Жыл бұрын
ನಮ್ಮ ದೇಶ ನಮ್ಮ ಹೆಮ್ಮೆ. ದೇವರ ನಾಡು. ನಮ್ಮ ಜನ್ಮ ಸಾರ್ಥಕ 🙏🙏🙏🙏
@Kumar-gw9cr
Жыл бұрын
S
@hanamanthdasar8481
Жыл бұрын
Most powerful song for me❤I love it😊
@meenameenu368
Жыл бұрын
Really . Each of one should get Oscar award . Specially Krishna 🙏 sir we saw real Krishna in your acting. Am really blessed that I watched all Mahabharata episode . Jai Krishna
@karibasaiah3067
10 ай бұрын
ಹರ ಹರ ಮಹಾದೇವ್
@DUPPAANU
4 ай бұрын
ಈ ಸಾಂಗ್ ನ ಕೇಳ್ತಾ ಇದ್ರೆ ಮೈ ಯಲ್ಲಿ ರೋಮಾಂಚನ ಆಗ್ತಾ ಇದೆ ❤️ ಜೈ ಶ್ರೀ ರಾಮ್ 🚩
@shashankshashank3263
Жыл бұрын
ಇಡೀ ಮಹಾಭಾರತದ ಬಗ್ಗೆ ಈ ಹಾಡಿನಲ್ಲಿ ಬಹಳ ಚೆನ್ನಾಗಿ ವಿವರಣೆ ನೀಡಿದ್ದಾರೆ. ನಾನು ಇದನ್ನು ತುಂಬಾ ಇಷ್ಟ ಪಡುತ್ತೇನೆ.
@realone881
5 ай бұрын
ಜೀವನದ ಒoದು ದೊಡ್ಡ ನೀಜದ ಹಾಡು ಇದು. ಮಹಭಾರತ..
@vinayakavp7664
3 жыл бұрын
ಈ ಸಾಂಗ್ ಬರೆದವರಿಗೆ ಮತ್ತು ಆಡಿದವರಿಗೆ ಕೋಟಿ ಕೋಟಿ ಸಾಷ್ಟಾಂಗ ನಮಸ್ಕಾರಗಳು
@malikbhvar9780
3 жыл бұрын
Eno inspection kodatte e haadu... really superb..👌
@IrfannPathan911
Жыл бұрын
Kannada version gives me chills. I love the Hindi version but this version just feels right due to Sanskritam.
@manjegowdakunchitig1523
2 жыл бұрын
ಸನಾತನ ಹಿಂದೂ ಧರ್ಮ 🚩
@miguelgallardo290
2 жыл бұрын
I would say even a Muslim listening to this might have got goosebumps.
@maheboobptavaragera2457
Жыл бұрын
ಸುಮಾರು ನೂರು ಸಾರಿ ಕೇಳಿದೀನಿ ನರ ರೋಮಗಳು ಎದ್ದು ನಿಲ್ಲುತ್ತವೆ ❤️🙏
@shivaramg7703
10 ай бұрын
Karnataka da haleya districts 9 ..khathedararige shasanabaddavagi 1956.1959.1960.1969 resurvay notification governament gezette agirodune muchittu hagarana akrama madtidare...boogallarige governament notification illada bogus documents srushti madi khathedararige anyaya madtidare revenue department officers andre e tara anyaya akrama madtidru karyanga shasakanga nyayanga ellarigu sathya gothidru yake nyaya kodtila
@lathasrinivas4026
4 жыл бұрын
I love this song
@MRGAMERSTATION
4 жыл бұрын
I am half Hindu half Jain's
@charangk9707
3 жыл бұрын
Nim tik tok videos nodide channagide age estappa, cute baby
@yashaswinim4334
2 жыл бұрын
I am living this comment here when ever if anyone like this comment I remember this song and the reason I live on this earth.❤️❤️❤️❤️
@maari_Bhai.96
Жыл бұрын
I watched full Mahabharat 💖✌️💯💫✨
@srinivasac8775
Жыл бұрын
ಈ ಗೀತೆ ಕೇಳುತಿದ್ಧರೆ. ಜೀವನ ಸಾರ್ಥಕ ಅನಿಸುತ್ತೆ. ಅದ್ಭುತ ಗ್ರಂಥ ಜೈ ಶ್ರೀ ಕೃಷ್ಣ (ಮತ್ತೆ ಮಹಾಭಾರತದಲ್ಲಿ ಕರ್ಣ ಬಲು ಇಷ್ಟವಾದ ನಾಯಕ )
Пікірлер: 1 М.