ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು ಖರ್ಗೆ ಸಾಹೇಬ್ರರಿಗೆ 🎂💐🙏 ಸೂಪರ್ ಹಾಡು 👌 ಇವು ಕೆ ರಿಕಾಡಿಂಗ ಸ್ಟುಡಿಯೋ ದಲಿ ಹಾಡಿದರೆ ಇನ್ನೂ ಚೆನ್ನಾಗಿ ಇರುತಿತ್ತು ಅನಿಸುತ್ತದೆ ಆದ್ರೂ ಪರವಾಗಿಲ್ಲ ಸೂಪರ್ ಹಾಡು 👌 ಸಾಹಿತ್ಯ ಮತ್ತು ಮಾಡಿದವರಿಗೆ 🙏🙏 ಅಭಿನಂದನೆಗಳು
@avinashilikechakravarthysu458
Ай бұрын
ಎ.ಐ.ಸಿ.ಸಿ. ರಾಷ್ಟ್ರೀಯ ಅಧ್ಯಕ್ಷರಾದ ಶ್ರೀ ಡಾ. ಮಲ್ಲಿಕಾರ್ಜುನ ಖರ್ಗೆ ಜೀ ಅವರಿಗೆ ಜನ್ಮದಿನದ ಶುಭಾಶಯಗಳು..💐🎂 ಮೊದಲಿಗೆ ಸಾಹಿತ್ಯ ರಚನೆ ಮಾಡಿರುವಂತಹ ಕಲಾವಿದನಿಗೆ ತುಂಬು ಹೃದಯದ ಧನ್ಯವಾದಗಳು..🙏 ಮತ್ತು ಅದೇ ರೀತಿಯಾಗಿ ಈ ಸಾಹಿತ್ಯವನ್ನು ತಮ್ಮ ಮಧುರ ಕಂಠದಿಂದ ಹಾಡಿರುವ ಮನಗೂಳಿ ಸರ್ ಅವರಿಗೆ ತುಂಬಾ ತುಂಬಾ ಹೃದಯದ ಧನ್ಯವಾದಗಳು..🤎🙏
@girish.c
Ай бұрын
ಹುಟ್ಟು ಹಬ್ಬದ ಶುಭಾಶಯಗಳು ಸರ್
@user-vp4su4qw5i
Ай бұрын
Super song
@sharanubs6090
Ай бұрын
ಮನಗುಳಿ ಅನ್ನ❤❤❤❤🎉 Happy birthday ಖರ್ಗೆ ಜೀ❤🎉🎉
@ShashiManaguli-d1t
Ай бұрын
Super annaji ❤
@muturajmuturaj6974
Ай бұрын
ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು ಮಲ್ಲಿಕಾರ್ಜುನ್ ಖರ್ಗೆ ಜಿ ಸಾಹೇಬ್ರಿಗೆ
@duragappakariyamma-fu9qu
Ай бұрын
ಸೂಪರ್ 👌👌💐💐
@dineshtalwar2922
Ай бұрын
ಸೂಪರ್
@Malleshidawaji
Ай бұрын
Aakash Anna manuguli aware adbhuta vagi Hadiddiri kallur k amogh siddeshwara Aashirwad nimage raili
Пікірлер: 50