ಮನಸ್ಸು ಸದಾ ಚಂಚಲ. ನಾವೆಷ್ಟೇ ಪ್ರಯತ್ನಿಸಿದರೂ ಬೇಡ ಎಂದ ಕಡೆಗೇ ಮನಸ್ಸು ಹೋಗುವುದು. ಅತ್ಯಂತ ನೀಚ ಕೃತ್ಯಗಳನ್ನೂ ಯಾರಿಗೂ ತಿಳಿಯದಂತೆ ಮನಸ್ಸು ಮಾಡಿಬಿಡಬಲ್ಲದು. ಇಂತಹ ಮನಸ್ಸೆಂಬ ಚರಂಡಿಯನ್ನು ಸ್ವಚ್ಛಗೊಳಿಸಲೇಬೇಕಾದ ಅಗತ್ಯವಿದೆ. ಆದರೆ, ಅದನ್ನು ಸ್ವಚ್ಛಗೊಳಿಸುವುದು ಹೇಗೆ?
Негізгі бет ಮನಸ್ಸೆಂಬ ಚರಂಡಿ ಸ್ವಚ್ಛ ಮಾಡುವುದು ಹೇಗೆ?
No video
Пікірлер: 94