ನಮ್ಮ ಪೂರ್ವಜರು ತಿನ್ನುತ್ತಿದ್ದ ಆಹಾರ ಇಂದು ನಾವು ತಿನ್ನುತ್ತಿಲ್ಲ?
ರೆಡಿಮೇಡ್ ಆಹಾರಕ್ಕೆ ಗಂಟುಬಿದ್ದು ನಮ್ಮ ಆರೋಗ್ಯ ನಾವೇ ಹಾಳುಮಾಡಿಕೊಳ್ಳತ್ತಿದ್ದೇವೆ ಮತ್ತು ಎಷ್ಟು ಬಗೆಯ ಸೊಪ್ಪು ತಿನ್ನಲು ಯೋಗ್ಯ ಎಂಬುದನ್ನು ತಿಳಿಸುತ್ತಾರೆ ನಮ್ಮ ಸಾವಯವ ಕೃಷಿಕರಾದ #ಕೀಲಾರ_ಕೃಷ್ಣಪ್ಪ ನೋಡಿ.
ಜೈ ಮಂಡ್ಯ, ಜೈ ಇಂಡಿಯಾ!!!
#organicmandya #vegetablebed #agriculturetraining #naturalfarming #naisargikakrushi #farming #farmingtraining #farmers #agriculture #mandya #vegetables #vegetablesfarming #subashpalekar #zbnf #madhuchandan
Негізгі бет Mandya Organic Farmer Krishnappa’s Vegetable Bed [ಮಂಡ್ಯದ ಸಾವಯವ ಕೃಷಿಕ ಕೀಲಾರ ಕೃಷ್ಣಪ್ಪರವರ ಸೊಪ್ಪಿನ ತೋಟ]
Пікірлер: 67