ಸ್ವಾಮಿ ಅದು *ಪಿರ್ತು* ಅಲ್ಲ ಪಿತ್ರ್ (ಪಿತೃ )ದೇವೋಭವ ಮಾತೃ ದವೋಭವ ಅಲ್ಲ ಮಾತ್ರ್ (ಮಾತೃ) ದೇವೋಭವ.
@sunil2852
2 жыл бұрын
ನಿಮ್ಮ ಕನ್ನಡ ಪ್ರಿತಿಗೆ, ನಮ್ಮಹೃದಯ ತುಂಬಿ ನಮಸ್ಕಾರಗಳು ಹಾಗೊ ನಿಮಗೆ ದೇವರು ಅಯ್ಯರ್ ಅರೋಗ್ಯ ಕುಡಲಿ. Great job ಸರ್
@pruthvikumar4791
2 жыл бұрын
ನಿಮ್ಮ ನಗು ಎಷ್ಟು ನಿಜವಾಗಿ ಸ್ವಚ್ಛವಾಗಿದೆ ನಿಮ್ಮ ಕೆಲಸ ಸಹ ಅಷ್ಟು ನಿಯತ್ತು ಇಂದ ಕೂಡಿದೆ, sir ಭಗವಂತ ಯಾವಾಗಲು ನಿಮ್ಮ ಜೊತೆ ಇರ್ಲಿ, ಕೆಲಸದವರನ್ನು ಯಾರು ಇಷ್ಟು ಕಾಳಜಿ ಇಂದ ಪರಿಚಯ ಮಾಡಲ್ಲ ನೀವು ತೋರಿದ ನಮ್ಮ ತನ ಅನ್ನೋದು ಅವ್ರಿಗೆ ಬಹಳ ಮನಸ್ಸಿಗೆ ತಟ್ಟಿದೆ ಅದಕ್ಕೆ ಅವ್ರು ನಿಮ್ಮನ್ನು ಬಿಟ್ಟು ಹೋಗಿಲ್ಲ, sir ಭಗವಂತ ಯಾವಾಗ್ಲೂ ನಿಮಗೆ ಯಶಸ್ಸು ತಂಧುಕೊಡಲಿ 🙏🙏
@ganeshpalya4169
2 жыл бұрын
He is very rich man by virtue of his knowledge about what is life...by giving and serving food to needy and living without any desire shows his gem of a personality...One can learn from him ...he is an example....God bless you bro...our society needs much more like you..🙏🙏
@shrur3527
2 жыл бұрын
ನಿಮಗೊಂದು ದೊಡ್ಡ ನಮಸ್ಕಾರ ದೇವರು ಬರಿ ಗುಡಿಯಲ್ಲಿ ಇಲ್ಲ ನಿಮ್ಮಂತವರನ್ನ ನೋಡಿದಾಗ ಬಹಳ ಹೆಮ್ಮೆ ಹಾಗೂ ಸಂತೋಷವಾಗುತ್ತದೆ ನಿಮಗೆ ಒಳ್ಳೆದಾಗಲಿ ನಮ್ಮ ಸಮಾಜಕ್ಕೆ ಸ್ಫೂರ್ತಿ ನೀವು 🙏
@sachinrc2615
2 жыл бұрын
@LoveParrot howda
@Shafirkhan7498
2 жыл бұрын
2006 ಇಂದ ನಾನು ಇಲ್ಲಿ ಊಟ ಮಾಡ್ತಾ ಇದೀನಿ..ಅದೇ ರುಚಿ, ಅದೇ ಗುಣ ರೈಸ್ ಬಾತ್ ತುಂಬಾ ಇಷ್ಟ...ಧನ್ಯವಾದಗಳು ಸರ್, ನಿಮ್ಮ ಈ ಹೋಟೆಲ್ ಹೀಗೆ ನೂರು ವರ್ಷ ಗಳು ಕಳೆದರೂ ಹೀಗೆ ಹೆಸರು ಮಾಡಲಿ,,,
@ganesh.m7891
2 жыл бұрын
yelli erodhu edhu
@Shafirkhan7498
2 жыл бұрын
@@ganesh.m7891 chamaraja pate..opp.to bata show room corner hotel
@irshadahmedsyed
2 жыл бұрын
Lucky person neevu illi uta madtirodu andre. Namagu ondu divasa illi uta madbeku matte charity kodbeku anta manassu..
@tmudupiedits
2 жыл бұрын
Namma urinaran matadsi kundapura
@ShivaKumar-yl6nr
2 жыл бұрын
I've been eating here since 15years... Same quality and taste 😋😋
@shivarajuar7843
2 жыл бұрын
ಅನ್ನೋ ಬ್ರಹ್ಮ.. ಉತ್ತಮ ಕಾಯಕ ಮಾಡುತ್ತಿದ್ದೀರಿ, ನಿಮ್ಮಂತಹ ಹೋಟೆಲಿಗರ ಸಂಖ್ಯೆ ಹೆಚ್ಚಲಿ.. "ಕನ್ನಡ ತಿಂಡಿ" ಎಂಬುದು ಅದ್ಭುತವಾದ ಹೆಸರು..
Swamy aa devudu mimmalni challaga kapadali Annadhatha sukheebhava
@prakashchinnuhn8064
2 жыл бұрын
ಅನ್ನಂ ಪರಬ್ರಹ್ಮ ಸ್ವರೂಪಂ ಅನ್ನವನ್ನು ನಿಕೃಷ್ಟವಾಗಿ ಕಾಣುವವರಿಗೆ, ಅನ್ನವನ್ನು ಅನ್ಯಾಯದ ಬೆಲೆಗೆ ಮಾರಿ ಅಧರ್ಮದ ದಾರಿ ತುಳಿದ ಕೆಲವು ಮಂದಿಗೆ ಇದು ಅದ್ಬುತ ದಾರಿದೀವಿಗೆ. ಹಸಿದ ಹೊಟ್ಟೆಗಳಿಗೆ ಕಾಯಿಸದೆ,ನೋಯಿಸದೆ ಉಣಬಡಿಸುತ್ತಿರುವ ನಿಮ್ಮ ಸೇವೆಗೆ ನಮಸ್ಕಾರಗಳು ಮತ್ತು ನಿಮ್ಮ ಈ ಸೇವಾ ಪರಂಪರೆ ಸೂರ್ಯ ಚಂದ್ರರಿರುವ ವರೆಗೂ ಮುಂದುವರಿಯಲಿ.ಕನ್ನಡ ಪ್ರೇಮವೆಂಬುದು ಹಸಿದವರಿಗೆ ಕಾಯಿಸದೆ,ನೋಯಿಸದೆ ಉಣಬಡಿಸುವಲ್ಲಿ ವ್ಯಕ್ತವಾಗಿರುವುದು ಕನ್ನಡಿಗರ ಮಾತೃ ಹೃದಯವೆಂತಹದು ಎಂದು ತೋರ್ಪಡಿಸಿದ್ದೀರಿ. ನಿಮ್ಮ ಕೖೆಗಳು ಎಂದೂ ಬರಿದಾಗದಿರಲಿ 🙏🙏🙏🙏🙏
@namobghraichur7248
2 жыл бұрын
ನಿಮ್ಮ ಈ ಸೇವೆ ನಿರಂತರ ಮುಂದುವರೆಯಲಿ ದೇವರು ಒಳ್ಳೆಯದನ್ನು ಮಾಡಲಿ
@ksuma3167
2 жыл бұрын
Very great ದೇವರು ನಿಮಗೆ ಒಳ್ಳೇದು ಮಾಡುತ್ತಾನೆ
@sundareshmc5679
2 жыл бұрын
ಈ ಕನ್ನಡ ತಿಂಡಿ ಕೇಂದ್ರ ನೂರ್ಕಾಲ ನಿರಂತರ ಸಾಗಲಿ, ಇದರ ಮಾಲಿಕರನ್ನು ದೇವರು ಸದಾ ಸಂತೋಷದಿಂದ ಇರಿಸಲಿ
@mallappanesargi2558
2 жыл бұрын
ನಿಮ್ಮ ಈ ಕೆಲಸಕ್ಕೆ ಕೊಟಿ ನಮನಗಳು ಇಗಲು ನಿಮ್ಮಂತವರು ಇರುವದರಿಂದ ಮಳೆ ಬೆಳೆ ಚನ್ನಾಗಿ ಆಗುತ್ತದೆ ದೆವರು ನಿಮ್ಮನ್ನು ಚನ್ನಾಗಿ ಇಡಲಿ 🙏👍
@Kiran-bf1oe
2 жыл бұрын
ರಾಯರ ಅನುಗ್ರಹ ಸದಾ ನಿಮ್ಮ ಮೇಲಿರಲಿ. ಹರೇ ಶ್ರೀನಿವಾಸ. 🙏🙏🙏
@srikanthkanakapura2228
2 жыл бұрын
ದೇವರು ಒಳ್ಳೆಯದನ್ನು ಮಾಡಲಿ ..ನಮಗೂ ಶಕ್ತಿ ನೀಡಲಿ
@sureshmuthanna2110
2 жыл бұрын
ನಿಮ್ಮಂತಹವರು ಇನ್ನೂ ಈ ಲೋಕದಲ್ಲಿ ಇರುವುದರಿಂದಲೇ ಕಾಲಕಾಲಕ್ಕೆ ಎಲ್ಲವೂ ಚೆನ್ನಾಗಿ ನಡೆಯುತ್ತಿರುವುದು ಅನ್ನೋದು ಸತ್ಯ... ಹಸಿದ ಹೊಟ್ಟೆಗೆ ಅನ್ನ ನೀಡುವ ನಿಮ್ಮಂತಹವರನ್ನು ದೇವರು ನೂರು ವರ್ಷ ಚೆನ್ನಾಗಿ ಇಟ್ಟಿರಲಿ... ಒಂದು ದಿನ ಬಂದು ತಿಂಡಿ ತಿಂದು ಏನೂ ಇಲ್ಲದ ಹಸಿದವರಿಗೂ ಕೊಟ್ಟು ಹೋಗೋಣ ಅಂತ ಅಂದುಕೊಂಡಿದ್ದೇನೆ.... 🙏
@sunithakanti2977
2 жыл бұрын
Hats off to u bro. U told that u r giving free food for 30people per day. Ur humanity is Eternal.. No words just speechless. U treat ur workers as a part of ur life. I pray in God to give u much more good health, wealth. Keep ur positive thoughts for ever. U r icon for humanity.
@sanathkumar4112
2 жыл бұрын
Really you are a real hero of the humanity. We have to recognise such human beings.
@richardbastin6817
2 жыл бұрын
👍👍👍🙏🏿🙏🏿🙏🏿🙏🏿💐💐💐
@keshavanvvkeshavanv5007
2 жыл бұрын
I'll o
@gopivenkataswamy4106
2 жыл бұрын
All the very best for ur continuous generosity towards poor people. Tysm for sharing. God Bless you forever 🙏
@viveks3637
2 жыл бұрын
Really very tasty and healthy... the food they give will always makes your stomach full. Really worth price for the food... I just simply love this food. I will be eating this food every two days in a week.
@Rohit-vi5dq
2 жыл бұрын
ಇರೋದರಲ್ಲೇ ಸಹಾಯ ಮಾಡೋದು ಅಂದ್ರೆ ಇದೆ 💯💯💯
@guddappahunasihaninvare5903
2 жыл бұрын
ಅಣ್ಣ ನಿಮ್ಮ ಅಂತವರು ಯಾರು ಇಲ್ಲ ಜಗತಲ್ಲಿ ಸಾಯ ಮಾಡೂದು ಒಳ್ಳೆಯದು ಸರ್🙏🙏
@archumesta4538
2 жыл бұрын
Tayi Mahalakshmi & Annapurneshwari bless u sir…. Hinduism is all about humanity. 🇮🇳🚩
@lionking-ym6kw
2 жыл бұрын
🕉💓
@natarajurs516
2 жыл бұрын
ನಿಮ್ಮ ಸೇವೆಗೆ ಧನ್ಯವಾದಗಳು ಕನ್ನಡದ ತಿಂಡಿ ಕೇಂದ್ರ ಅಂತ ಹೆಸರಿಟ್ಟಿರುವುದಕ್ಕೆ ಕೋಟಿ ಧನ್ಯವಾದಗಳು
@dboss8372
2 жыл бұрын
ಇಲ್ಲಿ ವಾಂಗೀಬಾತ್ ಸಕ್ಕತ್ತಾಗಿರುತ್ತೆ 👍
@nammabendakaluru535
2 жыл бұрын
I have visited this place few times I reside in chamrajpete quality quantityof the food is very good and the way this man treats everyone here is very polite good service visit here at least once
@lokeshbojaraju8861
2 жыл бұрын
ಕ್ವಾಲಿಟಿ ಓ ಮೈ ಗಾಡ್
@pavankumar-of4ew
2 жыл бұрын
Happy to see that sir,now a days some ppl r keen of making more money and show attitude towards everything.Hatsoff to see him.
@sathishsrs4257
2 жыл бұрын
ಬಡವರ ಪಾಲಿನ ದೇವರು ನೀವು ನಿಜವಾಗ್ಲೂ ಅನ್ನದಾತ 🙏🙏🙏🙏🙏🙏🙏 ದೇವರು ನಿಮಗೆ ಸದಾ ಆರೋಗ್ಯ ಆಯಸ್ಸು ನೀಡಲಿ 🙏🙏🙏🙏
@kushaalkumar2513
2 жыл бұрын
ಶುಭವಾಗಲಿ.ಕನ್ನಡ..ಜೈ ಕರ್ನಾಟಕ.🙏🙏🙏
@RajuInfoWorld
2 жыл бұрын
RESPECT to Thindi Kendra Owner.. and thanks to the beautiful video @foodlocations..❤🙌🙌
@saikrishnan1986
2 жыл бұрын
I am auto driver 8 yearce back, that time I eaten regularly Chamrajpet this hotel, now I am bangarpet taluk, Dasara hosahalli, auto driver @ Sai Krishnan. ..(full tasty, 😊🤝🙏👍
@nagrajj3961
2 жыл бұрын
ನಿಮ್ಮ ಹೋಟೆಲ್ ನಲ್ಲಿ ನಾನು ಒಂದು ಸಾರಿ ತಿಂದಿದ್ದೇನೆ ಬಹಳ ಚೆನ್ನಾಗಿ ಇತ್ತು ನಿಮ್ಮ ಸೇವೆ ನೂರಾರು ವರುಷ ಸಾಗಲಿ ಕನ್ನಡದ ತಿಂಡಿ ಕೇಂದ್ರ ಭೂಮಿ ಇರುವವರೆಗೂ ಇರಲಿ.
@PavanKumar26
2 жыл бұрын
Kannadada tindi kendra is really inspiration to everyone, appreciate your social service.
@pavankulkarni5158
2 жыл бұрын
ನಿಮ್ಮ ಸೇವೆಗೆ ನನ್ನ ನಮಸ್ಕಾರ ಸರ್
@srdshivu5189
2 жыл бұрын
ಈ ಕನ್ನಡದ ತಿಂಡಿ ಕೇಂದ್ರದಲ್ಲಿ ನಾನು ತಿಂಡಿ ತಿಂದಿದ್ದೇನೆ ,,ರುಚಿ ಅಧ್ಬುತ
@raghuvishnu2562
2 жыл бұрын
ದೇವರು ನಿಮಗೆ ಸದಾ ಒಳ್ಳೆಯದನ್ನು ಮಾಡಲಿ.
@harshaVardhan-zx2ku
2 жыл бұрын
Sir nim video nod thaidre bayali neer baruthedhe😋🤤🤤🤤. Even I have eaten many times here. Love from Nagarbhavi 🙏🙏🙏
@amulyabennur9064
2 жыл бұрын
Hats off to u sir.You r one role model of humanity.May God give you a long life so that your help reach to the needy.
@rudrakumar6398
2 жыл бұрын
ಸಾರ್ ನಾನು ನಿಮ್ಮ ಹೋಟೆಲ್ ತಿಂಡಿಯನ್ನು ಸವಿದಿದಿನೀ ತುಂಬಾ ಚೆನ್ನಾಗಿದೆ ಸಾರ್ ಅಣ್ಣಾ ಅವರ ಅಭಿಮಾನಿಯಾದ ನಿಮಗೆ ಧನ್ಯವಾದಗಳು ಮತ್ತು ನಿಮ್ಮ ಕನ್ನಡ ತಿಂಡಿಯ ಸೇವೆ ಇನ್ನೂ ಹೆಚ್ಚಾಗಲಿ.....
@hariharanvs4204
2 жыл бұрын
Hats off Ramachandra I have tasted Vangi Bhath and Chitranna and vade It is delicious and tasty more over it is prepared higenically
@nagarajbapat6472
2 жыл бұрын
Where is this hotel
@hariharanvs4204
2 жыл бұрын
@@nagarajbapat6472 It is situated in Dindayal Upadhyaya Road or Bazaar street in Chamarajpet formerly Bull Temple Road
@rr3ditz427
2 жыл бұрын
@@nagarajbapat6472 chamarajpet royan circle batashowroom opposite
@krupagunatejasshetty7269
2 жыл бұрын
ದೇವರು ನಿಮಗೆ ಒಳ್ಳೆಯದು ಮಾಡಲಿ ಸಾರ್, ನಿಮ್ಮ ಆಯಸ್ಸು ಆರೋಗ್ಯ ಹೇಚ್ಚಲೇಂದು ದೇವರಲ್ಲಿ ಪ್ರಾರ್ಥಿಸುತ್ತೇನೆ 🙏 ಜೈ ಜವಾನ್ ಜೈ ಕಿಸಾನ್ ರೈತ ಮತ್ತು ಸೈನಿಕ ದೇಶದ ಬೆನ್ನೆಲುಬು 👨🌾👩🌾🙏
@rajuhulgeri1984
2 жыл бұрын
ಸರ್ ನಾನು ಬರ್ತೀನಿ ಮಾತ್ರ ಕೆಲಸ ಮಾಡುವುದಕ್ಕೆ ತುಂಬಾ ಒಳ್ಳೆ ಮಾತು ಸರ್
@vinayakdhavali9736
2 жыл бұрын
ನಮಸ್ಕಾರ ನಾನು ಗಡಿನಾಡು ಬೆಳಗಾವಿಯಿಂದ ನಿಮ್ಮ ಪ್ರಮಾಣಿಕ ಸೇವೆ ಹೀಗೆ ಮುಂದುವರೆಯಲಿ ಬೆಳಗಾವಿಯಲ್ಲಿ ನಿಮ್ಮ ಮತ್ತೊಂದು ಕನ್ನಡದ ತಿಂಡಿ ಕೇಂದ್ರ ಪ್ರಾರಂಭಿಸಿ ಎಂದು ನಾನು ನಿಮ್ಮಲ್ಲಿ ಕೇಳಿಕೊಳ್ಳುತ್ತಿದ್ದೇನೆ ಆ ಶಕ್ತಿಯನ್ನು ದೇವರು ನಿಮಗೆ ಕೊಡಲಿ ಎಂದು ಪ್ರಾರ್ಥಿಸುತ್ತೇನೆ ಅನ್ನದಾತೋ ಸುಖಿಭವಂತು ಸರ್ವೇ ಜನ ಸುಖಿನೋ ಭವ ಅನ್ನೋ ನಿಮ್ಮ ಆಲೋಚನೆ ಒಳ್ಳೆದಾಗಿದೆ ಹಸಿದವರಿಗೆ ಅನ್ನದಾನ ಮಾಡುವ ಭಾಗ್ಯ ಯಾವುದೇ ದೇವಸ್ಥಾನಕ್ಕೆ ಹೋಗದೆ ನಾವು ಇದ್ದಲ್ಲಿಯೇ ಸಿಗುವುದು ಒಂದು ಪುಣ್ಯ ಇದು ಒಂದು ದೇವಸ್ಥಾನ ಇದ್ದಂತೆಯೇ ಸರಿ ಧನ್ಯವಾದಗಳು ಶುಭದಿನ ಸರ್ವರಿಗೆ ಒಳಿತಾಗಲಿ ಯಾವಾಗಲಾದರೂ ನಿಮ್ಮನ್ನು ಭೇಟಿಯಾಗುವ ಯೋಗ ಆ ಭಗವಂತನು ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ
@indumathi9486
2 жыл бұрын
Too sweet... Owner and his family and workers too...
@MohanMaha-kp3cb
Жыл бұрын
ದೇವರು ನಿಮಗೆ ಒಳ್ಳೆಯದು ಮಾಡಲಿ. ನಿಮ್ಮ ಸೇವೆ ಹೀಗೆ ಮುಂದುವರೆಯಲಿ 👍
@prasadvikram4034
2 жыл бұрын
ನಿಮ್ಮಂತಹವರು ತುಂಬಾ ಜನರಿಗೆ ಸ್ಫೂರ್ತಿ ಯಾದಾಗ ಮಾತ್ರ ಉತ್ತಮ ಸಮಾಜ ನಿರ್ಮಾಣ ಸಾಧ್ಯ.
@syedshabbirahmed8508
2 жыл бұрын
Hats off for your future and love u for ur generosity.....................sir u r great man .........owners of hotel should learn simplicity from this living legend.. God bless you good health wealth sir. for ur good deeds. Keep up the thee good work sir. 🙏🙏🙏🙏
@BharathKumar-gz8dq
2 жыл бұрын
One word learned ❤️ everyone one is begger at some point
@TAJINDERSINGH-xx4cx
Жыл бұрын
Very interesting hotel man very nice helpful and humble daily he serving free food for 30 poor people god bless him
@meditation4098
2 жыл бұрын
ನಾವು ಯಾವಾಗ ಚಾಮರಾಜಪೇಟೆ ಕಡೆಗೆ ಹೋದರೆ ಅಲ್ಲಿ ತಿಂಡಿ ತಿನ್ನವುದು .....ಬಹಳ ಚೆನ್ನಾಗಿ ಇರುತ್ತದೆ
@nprasanna007
2 жыл бұрын
👌👌👌👌👌 taste i have eaten many time here sir.. 🙏🙏🙏🙏🙏 hatts off to the owner of this tiffen center
@abhaymadhukiran7247
2 жыл бұрын
Tumba Kushi aythu Sir, Nimma haage indigu etara seve maado janranna nodi. Devru nimige adastu shakti kottu sada kaala neevu chennagi baali anta a bagavantanalli prartistivi, Ivathu Guru Purnima. Guruvina aashirvaada saada nimma melirali. Jai Hind. Jai Karnataka. Sarve Jana Sukino Bavanthu.
@shivakumarkm3121
2 жыл бұрын
ನಾನು ಬಿ ಕೆ ಮರಿಯಪ್ಪ ಹಾಸ್ಟೆಲ್ ವಿಧ್ಯಾರ್ಥಿ(2014-2017)...ಸುಮಾರು ಬಾರಿ ನಮ್ಮ ಮಧ್ಯಾಹ್ನದ ಊಟ ಅಲ್ಲೇ ಆಗ್ತಿತ್ತು..ಮತ್ತೆ ಆ ಕ್ಷಣಗಳು ಮರುಕಳಿಸಿದವು. ಧನ್ಯವಾದಗಳು.
@shivayyasaraganachari4916
2 жыл бұрын
ತಮ್ಮ.ಕಾಯಕ.ಹಾಗೆ.ಮುಂದುವರೆಯಲಿ.ಶುಭವಾಗಲಿ
@ngirish5049
2 жыл бұрын
ಹೌದು ಸುಮಾರು ಇಪ್ಪತ್ತೈದು ವರ್ಷಗಳ ಹಿಂದೆ ನಾನು ಬೆಂಗಳೂರಿನಲ್ಲೇ ನೆಲೆಸಿದ್ದಾಗ ಇವರ ಹೋಟೆಲ್ ನಲ್ಲಿ ಹಲವಾರು ಬಾರಿ ತಿಂದಿದ್ದೇನೆ ತುಂಬಾ ಕನ್ನಡ ಪ್ರೇಮಿಗಳು .ಮತ್ತು ಹಲವಾರು ಸಮಾಜಮುಖಿ ಕೆಲಸಗಳನ್ನು ಮಾಡುತ್ತಿದ್ದರು ತುಂಬಾ ಸಂತೋಷವಾಯ್ತು ಹಳೆಯ ಜ್ಞಾಪಕ ಗಳೆಲ್ಲ ನೆನಪಾಯಿತು ಈ ವೀಡಿಯೋ ನೋಡಿದ ಮೇಲೆ ಪ್ರಸ್ತುತ ನಾನು ಬೆಂಗಳೂರಿನಿಂದ ಹೊರಗಡೆ ಇದ್ದೇನೆ
@rukminiputtanna6995
2 жыл бұрын
Nimmantha annadaatarige devaru aayussu aarogya kottu kaapaadali ea video nodi manassige tumbaa santoshavaayitu annadaata sukhibhava 🎉😀👍
@srikanth-be6ru
2 жыл бұрын
👌 super Sir, God bless u and give to health and wealth for u. because from 30 members to 300 give food from your side. God gives to u health and wealth... hats off 👏 sir.
I am seeing this gemtleman since 25 yrs I used to go for my lawyers office nearby n used have tiffin here.
@prabhaparo
2 жыл бұрын
Yess i have eaten here 5 ..6..times very very tasty food chetney super i love vangi bath n chitranna much n tatte idly soooooooooper...on the way to home i use to take it in auto n have while traveling..very sooper.thankyou kannada tindi team
@NareshKumar-cs5sk
2 жыл бұрын
Did you ever offer it or share it with the auto driver 😇
God bless you. We, India needs thousand upon thousands of kind, generous people like you. May you and your tribe flourish all over the country. My heartfelt prayers for you.
@snehasneha5239
2 жыл бұрын
Great ದೇವ್ರು ನಿಮ್ಮ ಚೆನ್ನಾಗಿ ಇಟ್ಟಿರಲಿ
@amruthyadati5429
2 жыл бұрын
I know these brothers personally, they are doing other welfare works also, hats off their humanity
@durgeshkamble6392
2 жыл бұрын
Sir nim ee kelsakke tumbu hrudayada danyavadagalu sir devaru nimge arogyya matte yashassu ennu namanta hecchu badavar palige hasidavar aradya devaru nivu devaru nimannu 1000 varsha chennagitirli
@lavanyasona63sona16
2 жыл бұрын
ನಿಮ್ಮ ಈ ಸತ್ಕಾರ್ಯಕ್ಕೆ ನನ್ನ ಹೃತ್ಪೂರ್ವಕ ಧನ್ಯವಾದ 🙏
@lavanyasona63sona16
2 жыл бұрын
ಹಸಿವಿನ ಪರಿಚಯ ಹತ್ತಿರದ ಅನುಭವ
@mohammedsiddiqsiddiq630
2 жыл бұрын
I salute you sir 🙏🙏. keep it up..
@allofyoukannada
2 жыл бұрын
ಕೋಟಿ ಕೋಟಿ ನಮನಗಳು 🙏🙏🙏ಸರ್ ನಿಮ್ಮಂತಹ ನಿಸ್ವಾರ್ಥ ಮನುಷ್ಯರು ಇರುವುದರಂದಲೇ ನಾವೆಲ್ಲ ಚಾನ್ನಾಗಿರೋದು
@Mandyadavnu
2 жыл бұрын
ನಾನಿಲ್ಲಿಗೆ ರೆಗ್ಯೂಲರ್ರ್ ಕಸ್ಟಮರ್ರ್ ,ರಾಮಚಂದ್ರ ಸರ್.🙏
@DVGshashi
2 жыл бұрын
0:06 ನಾನು ಸೇಮ್ ಬ್ರದರ್ ಇವರ ಹಾಗೆ ಮನೆ ಆಸ್ತಿ ಪಾಸ್ತಿ ಆಸೆ ಇಲ್ಲ ಇರೂದ್ರಲ್ಲಿ ಅರಾಮಾಗಿ ಇದ್ರೆ ಸಾಕು 😇
@vinayramesh7584
2 жыл бұрын
My childhood place, this place was shown by my father when I was kid. Taste remains same from past 15 years.
@ManjunathManjunath-dr8qz
2 жыл бұрын
ವಿಶಾಲ ಮನಸ್ಸಿರುವ ನಿಮ್ಮಂಥ ಸಜ್ಜನರಿಗೆ ನನ್ನ ಕೋಟಿ ವಂದನೆಗಳು . ಜೈ ಕರ್ನಾಟಕ ಮಾತೆ .
@JunaidKhan-yu4pb
2 жыл бұрын
Hat's of you sir God bless you and your family 👪 🙏
@zomoto9577
2 жыл бұрын
Respect to You Sir and your family...Let's God give more happiness and prosperity to you and your family and supporters...
@neelimanayak8535
2 жыл бұрын
Hats of to u sir 🙏🙏
@parashuramsavalgi537
2 жыл бұрын
Super. Aana
@yunusbashu2033
2 жыл бұрын
MashaAllah great 👍👍👍👍.
@syedmubarak8366
2 жыл бұрын
My college Days memory with friends... mix rice bath and curd rice superb taste very less price ...God bless you sir for serving man kind...
@sumanthbekal2707
2 жыл бұрын
Really you are great Sir .Liked your dedication towards food sector and you should be awarded Sir.Great Salute to you Sir May God bless you
Пікірлер: 800