ಮನೆಗೆ ಶೌಚಾಲಯ ಗುಂಡಿ( septic Tank ) ಎಲ್ಲಿರಬೇಕು? 🏠🙏
#vastu #ವಾಸ್ತು #septictank #vastuforhome #Desivastu
🌹ಪೂಜ್ಯ ಕನ್ನಡಿಗರಿಗೆ ನಮಸ್ಕಾರಗಳು 🌹
🏠ಸದಾ ನಿಮ್ಮ ಸೇವೆಯಲ್ಲಿ ದೇಸಿ ವಾಸ್ತು 🏠
A to Z ಮನೆ ಅಥವಾ ಇತರೆ ಕಟ್ಟಡಗಳ ವಾಸ್ತು ಸಂಬಂಧಿ ಮಾಹಿತಿಗಾಗಿ ಅಲ್ಲಿ ಇಲ್ಲಿ ವಿಚಾರಿಸುವುದು ಏಕೆ? ಬನ್ನಿ ತಿಳಿಯಿರಿ ಮಾಹಿತಿ ಪಡೆಯಿರಿ ಮುಂದುವರೆಯಿರಿ. 🏠🙏
1) ಪ್ರತಿ ತಿಂಗಳ ಕಟ್ಟಡದ ಗೃಹಪ್ರವೇಶದ ದಿನಾಂಕಗಳು ಮತ್ತು ಬಾಗಿಲು ಇರಿಸುವದು ಪಾಯ ತೆಗೆಯುವುದು ಸ್ಲಾಬ್ ಹಾಕುವುದಕ್ಕೆ ಶುಭ ದಿನಗಳ ಮಾಹಿತಿ. 👍
2) ಬಾಡಿಗೆ ಮನೆ ಅಥವಾ ಭೋಗದ ಮನೆಯ ಆಯ್ಕೆ ಮತ್ತು ಪಾಲಿಸಬೇಕಾದ ನಿಯಮಗಳು.👍
3) ಮನೆ ಕಟ್ಟುವಾಗ ಆಯಗಳ ಪ್ರಾಮುಖ್ಯತೆ.👍
4) ಕಟ್ಟಡ ಅಥವಾ ಮನೆಯ ಬ್ರಹ್ಮಾಸ್ತಾನ ಎಂದರೇನು? ಅದರ ವೈಶಿಷ್ಟತೆ ಪ್ರಾಮುಖ್ಯತೆ ಶುಭ ಫಲಗಳು.👍
5) ಮನೆಯ ಮುಖ್ಯದ್ವಾರದ ಮಹತ್ವ ಮತ್ತು ವೈಶಿಷ್ಟ್ಯತೆ.👍
6) ವಾಸ್ತು ಶಾಸ್ತ್ರದಲ್ಲಿ ನಂಬಿಕೆಗಳು ಮೂಢನಂಬಿಕೆಗಳು ಮತ್ತು ಹೆರಲ್ಪಟ್ಟ ಏನು ಎತ್ತ ಹೇಗೆ?👍
7) ವಾಸ್ತು ಶಾಸ್ತ್ರದಲ್ಲಿ ಗಂಟೆಯನಾದ ಕಲ್ಲುಪ್ಪು & ಹರಳುಪ್ಪು ಅರಿಶಿಣ ಪುಡಿ ಗೋಮೂತ್ರ ಮತ್ತು ಬಿಳಿ ಸಾಸಿವೆ ಮಹತ್ವ ಉಪಯೋಗ ಮತ್ತು ಫಲಗಳು.👍
8) ವಾಸ್ತು ಶಾಸ್ತ್ರದಲ್ಲಿ ಮನೆ ಕಟ್ಟಡದ ಮೊದಲು ಕಾಂಪೌಂಡ್ ಕಟ್ಟಿಕೊಳ್ಳಬೇಕೆ ಹೇಗೆ ಏನು ಎತ್ತ?👍
9) ಕಟ್ಟಡದ ಉತ್ತರದ ಭಾಗದಲ್ಲಿ ಮೆಟ್ಟಿಲುಗಳ ವಿಚಾರ ಮೆಟ್ಟಿಲು ವಿಚಾರ ಸಮಾಚಾರ.👍
10) ಮನೆ ಅಥವಾ ಕಟ್ಟಡಗಳನ್ನು ಕಟ್ಟಿಕೊಳ್ಳುವಾಗ ಅರ್ಧಕ್ಕೆ ನಿಲ್ಲಲು ಕಾರಣವೇನು?👍
11) ಮನೆಯ ಈಶಾನ್ಯ ಭಾಗದಲ್ಲಿ ಮೆಟ್ಟಿಲುಗಳು ಇದ್ದಲ್ಲಿ ಶುಭ ಅಶುಭ ಫಲಗಳ ವಿಚಾರ.👍
12) ವಾಸ್ತು ಶಾಸ್ತ್ರದಲ್ಲಿ ಪಡಸಾಲೆ ಅಥವಾ ಹಾಲ್ ನಿರ್ಮಾಣದ ವಿಚಾರ.👍
13) ಮನೆಯಲ್ಲಿ ಬಳಸುವ ಫೋಟೋಗಳು ಮತ್ತು ಚಿತ್ರಪಟಗಳ ವಿಚಾರ.👍
14) ವಾಸ್ತು ಪುಸ್ತಕದಲ್ಲಿರುವ ಆಯಗಳು ಮನೆ ಕಟ್ಟಿಕೊಳ್ಳಲು ಎಷ್ಟು ಸೂಕ್ತ.👍
15) ವಾಸ್ತು ಶಾಸ್ತ್ರದಲ್ಲಿ ನಂಬಿಕೆ ಇಲ್ಲದವರು ಪಶ್ಚಿಮ& ದಕ್ಷಿಣ ಸೈಟ್ ಅಥವಾ ಮನೆ ಕೊಳ್ಳಲು ಜಾಗಕೊಳ್ಳಲು ಹಿಂದೇಟು ಯಾಕೆ? ಏನು?ಎತ್ತ?👍
16) ಹಲವಾರು ವಾಸ್ತು ಪುಸ್ತಕಗಳ ಆಯಗಳು ಮನೆ ಕಟ್ಟಿಕೊಳ್ಳಲು ಸೂಕ್ತವೇ? ಸಮಂಜಸವೇ?👍
17) ಮನೆ ಅಥವಾ ಇನ್ನಿತರ ಕಟ್ಟಡಗಳ ಮುಖ್ಯ ದ್ವಾರವನ್ನು ಕೂಡಿಸುವಾಗ ಪಾಲಿಸಬೇಕಾದ ನಿಯಮಗಳು.👍
18)ಸೈಟ್ ಸೆಲೆಕ್ಷನ್( ಮನೆ ಕಟ್ಟಿಕೊಳ್ಳಲು ಎಂತಹ ಜಾಗ ತೆಗೆದುಕೊಳ್ಳುವುದು )👍
19)ಭೂ ಶುದ್ಧೀಕರಣ
( ಮನೆ ಕಟ್ಟುವ ಮುಂಚೆ ಜಾಗದ ನಿಯಮ )👍
20)ಮನೆಯ ಕಟ್ಟಡದ ಭೂಮಿಪೂಜೆ
( ವಾಸ್ತು ಪೂಜೆ) ವಿಧಾನ.👍
21) ಆಯಕ್ಕೆ ತಕ್ಕ ಪಾಯ ತೆಗೆಯುವ ವಿಚಾರ.👍
22)ಆಯಾಗಳ ಗೊಂದಲ ಹೊರ ಆಯ & ಒಳ ಆಯ ವಿಚಾರ.👍
23)ಮನೆಯ ಮುಖ್ಯದ್ವಾರ( ಸಿಂಹದ್ವಾರ) ಕೂರಿಸುವ ವಿಚಾರ.👍
24)ಮನೆಯ ಮುಖ್ಯ ದ್ವಾರ ಮತ್ತು ಇತರ ಭಾಗಿಲುಗಳು /ಬಾಗಿಲುಗಳ ಅಂಕಿ ಸಂಖ್ಯೆಗಳ ವಿಚಾರ. 👍
25)ಮನೆಯ ಕಂಪೌಂಡ್ (ಆವರಣದ ಗೋಡೆ) ವಿಚಾರ.👍
26)ಮನೆಯ ಹೊರಭಾಗದ ಮೆಟ್ಟಿಲುಗಳ ಜಾಗದ ವಿಚಾರ.👍
27)ಮನೆಯ ಒಳಭಾಗದ ಮೆಟ್ಟಿಲುಗಳ ಜಾಗದ ವಿಚಾರ.👍
28)ಸ್ನಾನದ ಮನೆ ಶೌಚಾಲಯಗಳ ವಿಚಾರ.👍
29)ಶೌಚಾಲಯ ಗುಂಡಿಗಳ( ಸೆಪ್ಟಿಕ್ ಟ್ಯಾಂಕ್ ನಿರ್ಮಾಣದ) ವಿಚಾರ. ಅತ್ಯಂತ ಮಹತ್ವದ್ದು. 👍
30)ಮನೆಯ ಅಕ್ಕಪಕ್ಕದ ಮರಗಳ ವಿಚಾರ .👍
31)ಜಾಗದ ಅಥವಾ ಮನೆಯ ಎತ್ತರ ತಗ್ಗುಗಳ ವಿಚಾರ.👍
32)ದಿಕ್ಕುಗಳು ಮತ್ತು ಅಧಿಪತಿಗಳು ವಿಚಾರ.👍
33) ಕೊನೆಯ ಅಕ್ಕಪಕ್ಕದ ರಸ್ತೆ ಕುತ್ತುಗಳ ವಿಚಾರ.👍
34) ಆಗ್ನೇಯದ ಅಡುಗೆ ಮನೆಯ ವಿಚಾರ.
35)ಪೂಜಾ ಕೋಣೆಯ ನಿರ್ಮಾಣದ
ವಿಚಾರ.👍
36)ಮನೆಯ ಸುತ್ತಲೂ ಜಾಗ ಬಿಡುವ
ವಿಚಾರ.👍
37)ಮೊದಲನೇ ಮಹಡಿ ಎರಡನೇ ಮಹಡಿ ಕಟ್ಟಡದ ವಿಚಾರ.👍
38)ಈಶಾನ್ಯ ಭಾಗ ವಾಯುವ್ಯದ ಭಾಗ ಆಗ್ನೇಯ ಭಾಗ ಮತ್ತು ನೈರುತ್ಯ ಭಾಗದ ವಿಚಾರ.👍
39)ಮನೆಯ ಮಧ್ಯಭಾಗದ (ಬ್ರಹ್ಮಸ್ಥಾನದ) ವಿಚಾರ.👍
40)ಮನೆಯ ಮುಂಭಾಗದ ಈಶಾನ್ಯದ ನೀರಿನ ತೊಟ್ಟಿ ಮಹತ್ವದ ವಿಚಾರ.👍
41)ಮನೆಯ ಸುತ್ತಮುತ್ತ ತೆಂಗಿನ ಮರ ಬೆಳೆಸುವುದರ ವಿಚಾರ.👍
42) ವಾಸ್ತುಶಾಸ್ತ್ರದಲ್ಲಿ ಕಂಪಾಸ್ ಅಥವಾ ದಿಕ್ಸೂಚಿಯ ಬಳಕೆ ವಿಚಾರ.👍
43)ಹೊರ ಆಯ ಅಥವಾ ಒಳ ಆಯಾಗಳ ವಿಚಾರ ಕೆಲವೊಂದು ಆಯಗಳ ವಿಶ್ಲೇಷಣೆ. 👍
44)ಬಾಡಿಗೆ ಮನೆ ಅಥವಾ ಸ್ವಂತ ಮನೆ ವಾಸ ಸಹವಾಸದ ವಿಚಾರ.👍
45) ಮನೆಯ ಅಕ್ಕ ಪಕ್ಕ ತೆಂಗಿನ ಮರ ಬೆಳೆಸುವುದರ ವಿಚಾರ.👍
46) ಮನೆಯ ಸುತ್ತಲೂ ಕಂಪೌಂಡ್
ವಿಚಾರ.👍
47) ಯಾರ ಹೆಸರಿಗೆ ಯಾವ
ಬಾಗಿಲು ಸೂಕ್ತ.👍
48) ಆಯ ಎಂಬುದು ಸದಸ್ಯರ ಹೆಸರಿಗೋ ಅಥವಾ ಜಾಗಕ್ಕೆ ಸಂಬಂಧಿಸಿದೆಯೋ ಎನ್ನುವ ವಿಚಾರ.👍
49) ಮನೆಯ ಒಳಭಾಗದ ಮೆಟ್ಟಿಲುಗಳ ವಿಚಾರ.👍
50) ಮನೆಯ ಹೊರಭಾಗದ ಮೆಟ್ಟಿಲು ನಿರ್ಮಾಣದ ವಿಚಾರ.👍
51) ಶೌಚಾಲಯ ಗುಂಡಿ ನಿರ್ಮಾಣದ ವಿಚಾರ.👍
52) ಮನೆಯ ಮುಂಭಾಗದ ನೀರಿನ ತೊಟ್ಟಿ ವಿಚಾರ.👍
53) ಮನೆಯ ಯಾವ ಭಾಗ ತುಂಡದಲ್ಲಿ ಏನು ಸಮಸ್ಯೆ ಎಂಬುವ ವಿಚಾರ.👍
54) ಮನೆಯ ಅಥವಾ ಜಾಗದ ಯಾವುದಾದರೂ ಭಾಗ ಬೆಳದಲ್ಲಿ ಶುಭ
ಅಶುಭ ಫಲಗಳ ವಿಚಾರ.👍
55) ಮನೆಯ ಮಧ್ಯ ಭಾಗ ಬ್ರಹ್ಮ ಸ್ಥಾನ ಸಂಬಂಧಿಸಿದ ವಿಚಾರಗಳು.👍
56) ರಸ್ತೆ ಕತ್ತುಗಳ ವಿಚಾರ.👍
57) ಈಶಾನ್ಯದಲ್ಲಿ ಅಡುಗೆ ನಿರ್ಮಿ ನಿರ್ಮಾಣದ ಶುಭ ಅಶುಭ ಫಲಗಳು.👍
58) ನೈರುತ್ಯ ಭಾಗದಲ್ಲಿ ಅಡುಗೆಮನೆ ಶುಭ ಶುಭ ಅಶುಭ ಫಲಗಳು.👍
59) ವಾಯುವ್ಯ ಭಾಗದಲ್ಲಿ ಅಡಿಗೆಮನೆ ನಿರ್ಮಾಣ ಶುಭ ಅಶುಭ ಫಲಗಳು.👍
60) ಈಶಾನ್ಯದಲ್ಲಿ ದೇವರ ಮನೆ ಶುಭ ಅಶುಭ ಫಲಗಳ ವಿಚಾರ.👍
61) ಈಶಾನದಲ್ಲಿ ಮಲಗೋ ಕೋಣೆ ಅಥವಾ ಬೆಡ್ರೂಮ್ ನಿರ್ಮಾಣದ ಶುಭ ಮತ್ತು ಅಶುಭ ಫಲಗಳು.👍
62) ಮನೆಯ ಆಗ್ನೇಯ ಭಾಗದಲ್ಲಿ ಸ್ನಾನ ಮನೆ ಶೌಚಾಲಯ ಶುಭ ಅಶುಭ ಫಲಗಳು.👍
63) ನೈರುತ್ಯ ಭಾಗದಲ್ಲಿ ಸ್ನಾನ ಮನೆ ಶೌಚಾಲಯಗಳ ನಿರ್ಮಾಣ ಶುಭ ಅಶುಭ ಫಲಗಳು.👍
64) ಮನೆ ಕಟ್ಟಡದ ನಿರ್ಮಾಣದಲ್ಲಿ ಪಿಲ್ಲರ್ ಗಳ ವಿಚಾರ.👍
65) ಮನೆಯ ಅಕ್ಕ ಪಕ್ಕದಲ್ಲಿ ಜಾಗ ಕೊಳ್ಳುವುದಕ್ಕೆ ಮತ್ತು ಮಾರುವಿಕೆ ವಿಚಾರ.👍
66) ವಾಸ್ತು ಶಾಸ್ತ್ರ ಮತ್ತು ಜ್ಯೋತಿಷ್ಯ ಸಂಬಂಧ ವಿಚಾರ.👍
67) ಆಗ್ನೇಯ ಮತ್ತು ವಾಯುವ್ಯದ ಮೆಟ್ಟಿಲು ಕೇಳಬಾಗದಲ್ಲಿ ಶೌಚಾಲಗಳ ನಿರ್ಮಾಣ ಏನು ಎತ್ತ ಹೀಗೆ ವಿಚಾರ.👍
68) ಮನೆಯ ಅಷ್ಟ ದಿಕ್ಕುಗಳ ದೋಷ ಉಂಟಾದಲ್ಲಿ ಆಗುವ ಪಲಾಫಲಗಳ ಮಾಹಿತಿ ವಿಚಾರ. 👍
ಇನ್ನೂ ಹೆಚ್ಚಿನ ಮಾಹಿತಿಗಳು ಈ ಪೇಜಲ್ಲಿ ಉಚಿತವಾಗಿ ಸಿಗುತ್ತದೆ.ಕಾರಣ ಸದಸ್ಯರು ಮಾಹಿತಿಯನ್ನು ಸರಿಯಾದ ರೀತಿಯಲ್ಲಿ ಉಪಯೋಗಿಸಿಕೊಂಡು
ನಿಮ್ಮ ಮನೆಗಳಲ್ಲಿ ಈ ತರಹದ ಏನಾದರು ವ್ಯತ್ಯಾಸಗಳಿದ್ದಲ್ಲಿ ಸರಿಪಡಿಸಿಕೊಂಡು
ಉತ್ತಮ ಫಲಿತಾಂಶಪಡೆದುಕೊಳ್ಳಿ,ಮತ್ತು ಇತರರಿಗೆ ಕೂಡ ತಿಳಿಸಿ.
ಇನ್ನು ಹೆಚ್ಚಿನ ಮಾಹಿತಿಗಳು ಇದೇ ಪೇಜಲ್ಲಿ ನಿಮಗಾಗಿ 🙏
ವಂದನೆಗಳೊಂದಿಗೆ 🙏
From
Desi vastu
sri Narasappa kamatagi
Desi vastu Expert
ph📞7619341308.
#ವಾಸ್ತು #kannada #kannadavastu #Basicvastu #adavancevastu #planvastu #slab #door #windows #watertank #septictank #westsite #northsite #Eastsite #southsite #toilet #bathroom #pooja #bedroom #hall #uttarakarntaka #Kichen #newplan #siteplan #site #westroad #southroad #northroad
Негізгі бет ಮನೆಗೆ ಶೌಚಾಲಯ ಗುಂಡಿ( septic Tank ) ಎಲ್ಲಿರಬೇಕು.|vastu for septic tank |vastu for home| Desi Vastu|
Пікірлер: 64