''ಅಯ್ಯ ಈ ಕೇನ್ ಕೂದಲಾ ಕಟ್ ಮಾಡ್ತಾಳ'', ಅಂತ ಹ್ಯಾಂಗಸಿದ್ಯಾರು ಬೇಕಾದಷ್ಟು ಮಂದಿ ಅದಾರ್ರಿ . ಆದ್ರ ಅದಕೇನು ತಲೆಕೆಡಿಸಿಕೊಂಡಿಲ್ರಿ. ಈಗ ಅದಾ ಮಂದಿ ಬಾಳ ಚಲೋ ಮಾತಾಡಿ,
ನೋಡವ್ವ ಅಂತಾರ್ರಿ ಮಂದಿ,ಎಂದು ಸುಧಾರವರು ಹೇಳಿದ್ರೆ ನನಗೊಂದು ಗಾದಿ ಮಾತು ನೆನಪಾತ್ರಿ, ತೆಗ್ಗಿಗೆ ಬಿದ್ರಾ ಆಳಿಕೊಂದು ಕಲ್ಲು ಅಂತಾರ್ರಿ, ಹೊಂಬಳದಾಗ ಈಗ ಎರಡು ಬ್ಯೂಟಿ ಪಾರ್ಲರ್ ನಡಿತಾವಂದ್ರ ನೀವು ನಂಬಬೇಕ್ರಿ,ಈಗ ಹಳ್ಳಿ,ಸಿಟಿ ತಾರತಮ್ಯ ಹೋಗೇತ್ರಿ, ಎಲ್ಲಾ ಬಿಸಿನೆಸ್ ಹಳ್ಯಾಗ ನಡಿತಾವ್ರಿ. ಆದ್ರೂ ಮೊದಮೊದ್ಲು ಇಂತಹ ಸಣ್ಣ ಪುಟ್ಟ ಮಾತು ಬರ್ತವು ಹೋಗ್ತಾವು, ಅದಕ ತೆಲಿಕೆಡುಸ್ಕೊಳದ ಯಾವ ಕೆಲಸನಾದ್ರೂ ಮಾಡ್ರಿ ಸಕ್ಸಸ್ ಕಟ್ಟಿಟ್ಟ ಬುತ್ತಿ,ಅಂತಾರ್ರಿ ಸುಧಾ ಮೇಡಂ ಖರೇ ಅಲ್ರಿ!
People you to tease sudha madam for gromming the hairs of people in the village. Now that people are talking nicely to her. Now Hombal has 2beauty parlours, From here we shiuld kearn that anything can be done without listening people's matter and thiet opinions.
Most of the small talks come and go but your success is the only one which remains behind.
We should work hard by continuing our work.
address:Hombal, Gadag,Karnataka.
ph no:7026802581
#Gadag #Mahilasanga #womenempowerment #woemempteproductions #women_respect_video
#foodblogger #foodvlog #badukinabutti #bangalore #foodies #foodie #idlichutney #ricebath #hotel #hotelstories #breakfast #foodstagram #blogging #vloginkannada #Vlog #Kannada #storiesinkannada #Stories #successful #motivational #travelvlog #bangaloreyoutuber #Karnataka #badukinabuttirecipes #famoushotel #oldhotel #Old #brahmin #foodlover #lunchrecipe #hotelmanagement #vloggers #vloger #bangalore #karnataka #Foodnews #vlog #bangaloreyoutuber #bangalorefoodie #foodiesofinstagram #foodsofindia #kannada #success #storiesinkannada #motivationinkannada #traditional #traditionalfood #Foods #foodstreet
👉For channel business and promotions:
Contact
Phone no :9632788983 (Whatsapp Only)
Gmail:badukinabutthii@gmail.com
Негізгі бет ಈ ಮನೆಗೆ ಹದಿನೈದು ಬಾಗಿಲುಗಳಿವೆ, ಮಣ್ಣಿನ ಮೇಲ್ಮುದ್ದೆ ಇದೆ ||
No video
Пікірлер: 21