Today, MGNREGS is helping the needy to build a better life irrespective of their caste, creed or community. MGNREGS constitutes of Poojaris, Jangamas, Scheduled Castes, Muslims and many more. Like Basavanna’s words - “Do not ask which community he belongs to consider everyone as our own, treat everyone alike O Koodala Sangama Deva” In MGNREGS all the hard-working people regardless of their origins work together while being ensured of a better life.
This video is funded by the Government of Karnataka. Under the guidance of Sri. Anirudh Sravan, IAS, Commissioner, Rural Development
ಇಂದು ಎಂಜಿನರೇಗಾ, ಜಾತಿ-ಮತ-ಧರ್ಮಗಳ ವ್ಯತ್ಯಾಸ ನೋಡದೇ, ಎಲ್ಲರಿಗೂ ಸಮನಾದ ಅವಕಾಶ ಕಲ್ಪಿಸುತ್ತಿದೆ. ಹಿಂದುಗಳು, ಪೂಜಾರಿಗಳು, ಜಂಗಮರು, ದಲಿತರು, ಮುಸಲ್ಮಾನರು ಹೀಗೇ ಎಲ್ಲರನ್ನೂ ಈ ಯೋಜನೆ ಒಳಗೊಳ್ಳುತ್ತಿದೆ. ಬಸವಣ್ಣರ ವಚನದಂತೆ, ಇವನಾರವ ಇವನಾರವ ಇವನಾರವನೆಂದು ಎನಿಸದಿರಯ್ಯ. ಇವ ನಮ್ಮವ ಇವ ನಮ್ಮವ, ಇವ ನಮ್ಮವನೆಂದು ಎನಿಸಯ್ಯ. ಕೂಡಲ ಸಂಗಮದೇವಾ ನಿಮ್ಮ ಮನೆಯ ಮಗನೆಂದು ಎನಿಸಯ್ಯ ಎನ್ನುತ್ತಾ, ಎಂಜಿನರೇಗಾ ಹೊಸದೊಂದು ಸಾಮಾಜಿಕ ಕ್ರಾಂತಿಯನ್ನೇ ಮಾಡುತ್ತಿದೆ.
Негізгі бет Mankind is one | ಮನುಷ್ಯ ಜಾತಿ ತಾನೊಂದೇ ವಲಮ್
Пікірлер