ಮಸಾಲ ಚಿತ್ರಾನ್ನದ ರುಚಿಯೇ ಬೇರೆ..! Masala Chitranna Recipe in kannada / Lemon Rice #chitranna
ಮಸಾಲಾ ಚಿತ್ರಾನ್ನ 5ನಿಮಿಷದಲ್ಲಿ / Masala Chitranna Recipe in kannada / Lemon Rice #ನಿಂಬುಚಿತ್ರಾನ್ನ #chitranna
ಮಸಾಲ ಚಿತ್ರಾನ್ನದ ರುಚಿಯೇ ಬೇರೆ..! Masala Chitranna Recipe in kannada / Lemon Rice #ಚಿತ್ರಾನ್ನ
• ಮಸಾಲ ಚಿತ್ರಾನ್ನದ ರುಚಿಯೇ...
ಟೊಮೇಟೊ ತರಕಾರಿ ಇಲ್ಲದೆ ತುಂಬಾನೇ ರುಚಿಯಾಗಿ ಪಲಾವ್ ಮಾಡುವ ವಿಧಾನ Without tomato vegetable Pulao Recipe #ಪಲಾವ್
• ಟೊಮೇಟೊ ತರಕಾರಿ ಇಲ್ಲದೆ ತ...
ಹುಣಸೆ ಹುಳಿ ಚಿತ್ರಾನ್ನ / ಹುಳಿ ಅನ್ನ /Hunase Huli chitranna in kannada / Tamarind Rice Chitranna
• ಹುಣಸೆ ಹುಳಿ ಚಿತ್ರಾನ್ನ /...
ಹುಳಿ ಅನ್ನ 5 ನಿಮಿಷದಲ್ಲಿ ಮಾಡಿ Tamarind Rice Recipe in kannada ಪುಳಿಯೋಗರೆ Puliyogare
• ಹುಳಿ ಅನ್ನ 5 ನಿಮಿಷದಲ್ಲಿ...
masala chitranna recipe in kannada
#karunadakairuchicreations
#breakfast
#Lunchbox
#masalachitranna
#lemonrice
ಇಂತ ಚಿತ್ರಾನ್ನ ನೀವೆಂದು ಮಾಡಿರಲ್ಲ..! 'ಮಸಾಲ ಚಿತ್ರಾನ್ನ'ದ ರುಚಿಯೇ ಬೇರೆ..!
ಚಿತ್ರಾನ್ನ ಇದೊಂತರ ಇಂಟರ್ನ್ಯಾಷನಲ್ ಫುಡ್ ಇದ್ದಂಗೆ. ಭಾರತದ ಯಾವುದೇ ಮೂಲೆಗೆ ಹೋದ್ರು ನಿಮಗೆ ಚಿತ್ರಾನ್ನ ಸಿಕ್ಕೇ ಸಿಗುತ್ತೆ. ದಕ್ಷಿಣ ಭಾರತದಲ್ಲಂತು ಚಿತ್ರಾನ್ನ ಸಿಕ್ಕಾಪಟ್ಟೆ ಫೇಮಸ್, ಬೆಳಗ್ಗೆ, ಮಧ್ಯಾಹ್ನ, ಸಂಜೆ ಎನ್ನದೆ ಸೇವಿಸುತ್ತಾರೆ. ಮನೆಯಲ್ಲಿ ಹಳೆಯ ಅನ್ನ ಬೆಳಗ್ಗೆ ಚಿತ್ರಾನ್ನ ಮಾಡೋದು ಸಹ ನಿಯಮ ಆಗಿಬಿಟ್ಟಿದೆ.
ಇನ್ನು ಚಿತ್ರಾನ್ನ ಅಂದ್ರೆ ಮೂಗು ಮುರಿಯುವರೂ ಇದ್ದಾರೆ. ಏಕೆಂದ್ರೆ ಚಿತ್ರಾನ್ನ ಅಂದ್ರೆ ಅವರು ಒಂದೇ ರೀತಿಯ ರುಚಿ ಎಂದುಕೊಂಡಿರುತ್ತಾರೆ. ಆದ್ರೆ ಚಿತ್ರಾನ್ನದಲ್ಲಿ ಹಲವು ರೀತಿಯ ಪ್ರಕಾರಗಳಿವೆ. ಅದರಲ್ಲೂ ರುಚಿಕರ, ವಿಶೇಷ ರೀತಿಯಲ್ಲಿ ಚಿತ್ರಾನ್ನ ಮಾಡಬಹುದು. ಇನ್ನು ಇದರಲ್ಲಿ ಮಸಾಲ ಚಿತ್ರಾನ್ನವೂ ಒಂದು. ಈ ಮಸಾಲ ಚಿತ್ರಾನ್ನ ಒಮ್ಮೆ ಸೇವಿಸಿದರೆ ಮತ್ತೆ ಮತ್ತೆ ಸೇವಿಸಬೇಕು ಅನ್ನೋ ರುಚಿ ಇದು.
ಮಸಾಲ ಚಿತ್ರಾನ್ನ ಮಾಡುವುದು ಹೇಗೆ?
ಮೊದಲು ತಂಗಿನಕಾಯಿ, ಕೊತ್ತಂಬರಿ ಸೊಪ್ಪು, ಹಸಿ ಮೆಣಸಿನಕಾಯಿ, ಶುಂಠಿ, ಬೆಳ್ಳುಳ್ಳಿ, ಲವಂಗ, ಚೆಕ್ಕೆಯನ್ನು ಒಂದು ಸಣ್ಣ ಮಿಕ್ಸರ್ ಜಾರ್ಗೆ ಹಾಕಿ ರುಬ್ಬಿಕೊಳ್ಳಿ. ರುಬ್ಬುವಾಗ ನೀರನ್ನು ಹಾಕಬೇಡಿ, ತರಿತರಿಯಾಗಿ ಮಸಾಲೆಯನ್ನು ರುಬ್ಬಿಕೊಳ್ಳಿ.
ನಂತರ ಈ ಮಸಾಲೆ ಬದಿಗಿಡಿ. ಇದಾದ ಬಳಿಕ ಒಲೆ ಮೇಲೆ ಪಾತ್ರೆ ಇಟ್ಟು ಎಣ್ಣೆ ಹಾಕಿ. ಎಣ್ಣೆ ಕಾದ ಬಳಿಕ ಅದಕ್ಕೆ ಕಡಲೆಬೀಜ, ಸಾವಿವೆ, ಉದ್ದಿನ ಬೇಳೆ, ಕೆಡಲೆ ಬೇಳೆ ಹಾಕಿ ಚೆನ್ನಾಗಿ ಕಾಯಿಸಿ. ಒಂದೆರಡು ನಿಮಿಷ ಮಧ್ಯಮ ಉರಿಯಲ್ಲಿ ಕಾಯಿಸಿಕೊಳ್ಳಿ. ಬಳಿಕ ಅದಕ್ಕೆ ಅರಿಶಿನ ಪುಡಿ, ಕರಿಬೇವು ಹಾಕಿ ಫ್ರೈ ಮಾಡಿಕೊಳ್ಳಿ. ಒಂದು ನಿಮಿಷದ ಬಳಿಕ ರುಬ್ಬಿಕೊಂಡಿರುವ ಮಸಾಲೆಯನ್ನು ಹಾಕಿ. ಇದಕ್ಕೆ ಉಪ್ಪು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಸುವಾಸನೆಗಾಗಿ ಇಂಗು ಕೂಡ ಹಾಕಿ. ಬೇಕಾದರೆ ಈರುಳ್ಳಿ, ಬೆಳ್ಳುಳ್ಳಿಯನ್ನು ಈ ಒಗ್ಗರಣೆ ಮಾಡುವಾಗ ಹಾಕಿಕೊಳ್ಳಬಹುದು. ಹಾಕದೆಯೋ ಮಾಡಬಹುದು.
ಇದಾದ ಬಳಿಕ ಒಲೆ ಆಫ್ ಮಾಡಿ. ಈಗ ನಿಮ್ಮ ಮುಂದೆ ಮಸಾಲ ಚಿತ್ರಾನ್ನ ಗೊಜ್ಜು ರೆಡಿಯಾಗಿದೆ. ಈ ಗೊಜ್ಜು ಎಷ್ಟು ಬೇಕೋ ಅಷ್ಟು ತೆಗೆದಿಟ್ಟುಕೊಳ್ಳಬಹುದು. ಇಲ್ಲವೆ ಅಷ್ಟೂ ಗೊಜ್ಜಿಗೂ ಅನ್ನವನ್ನು ಸೇರಿಸಿ ಚೆನ್ನಾಗಿ ಕಲಸಿ. ಈಗ ನಿಮ್ಮ ಮುಂದೆ ಮಸಾಲ ಚಿತ್ರಾನ್ನ ರೆಡಿಯಾಗಿದೆ. ಆದರೆ ನೋಡಲು ಇದು ಸಾಮಾನ್ಯ ಚಿತ್ರಾನ್ನದಂತೆ ಕಂಡರೂ ಸೇವಿಸುವಾಗ ಇದಕ್ಕೆ ಹಾಕಿರುವ ಮಸಾಲೆ ನಿಮಗೆ ಅತ್ಯಂತ ಸ್ವಾದಿಷ್ಟ ರುಚಿ ನೀಡಲಿದೆ.
ಈ ಚಿತ್ರಾನ್ನದ ಜೊತೆ ನೀವು ಮೊಸರು, ತೆಂಗಿನ ಕಾಯಿ ಚಟ್ನಿ, ಕಡಲೆ ಚಟ್ನಿ ಹಾಕಿಕೊಂಡು ಸವಿಯಬಹುದು. ಈ ಚಿತ್ರಾನ್ನಕ್ಕೆ ಹಿಂದಿನ ದಿನದ ಅನ್ನವನ್ನೂ ಬಳಸಬಹುದು ಇಲ್ಲದೆ ಇದ್ದರೆ ಕೂಡಲೇ ರೆಡಿ ಮಾಡಿರುವ ಅನ್ನವನ್ನು ಬಿಸಿ ಇದ್ದಾಗಲೇ ಮಾಡಿಕೊಂಡು ಸೇವಿಸಬಹುದು. ಈ ಚಿತ್ರಾನ್ನ ಸಹ ಬಿಸಿ ಇದ್ದಾಗಲೇ ಸೇವಿಸಿದರೆ ರುಚಿ ಮತ್ತಷ್ಟು ಹೆಚ್ಚಿರುತ್ತದೆ. ತಣ್ಣಗಾದ ಮೇಲೆ ಇದು ರುಚಿ ಅನಿಸುವುದಿಲ್ಲ
ಇನ್ನು ಮಸಲಾ ಚಿತ್ರಾನ್ನದ ಗೊಜ್ಜನ್ನು ಫ್ರಿಡ್ಜ್ನಲ್ಲಿಟ್ಟು ಮೂರ್ನಾಲ್ಕು ದಿನ ಬಿಟ್ಟು ಸಹ ಮತ್ತೆ ಇದೇ ಚಿತ್ರಾನ್ನ ಮಾಡಬಹುದು. ಗೊಜ್ಜನ್ನು ಮಾಡುವಾಗಲೇ ಸ್ವಲ್ಪ ಜಾಸ್ತಿ ಮಾಡಿಕೊಂಡರೆ ಇನ್ನೊಮ್ಮೆ ಚಿತ್ರಾನ್ನ ಮಾಡಲು ನೆರವಾಗುತ್ತದೆ.
vegetable lemon rice
lemon rice recipe
chitranna recipe
vegetable rice recipe
lemon rice in kannada
how to make lemon rice
simple breakfast recipe
lunchbox recipe
lemon rice in hindi
lemon rice temple style
lemon rice in tamil
lemon rice in telugu
Chitranna maduva vidhana
veg fried rice
lemon vegetable rice
chitranna maduva vidhana
easy breakfast recipe
vegetable pulao
masala lemon rice
masala chitranna
coconut rice
masala chitranna recipe in kannada
lemon rice in kannada
nimbe rice
chitranna
rice recipe
rice item with left over rice
nimbe hannu na chitranna
puliogere
south indian recipe
uttara karnataka recipe
rice recipe in kannada
rice item in karunada kai ruchi creations
vangi bath
bisibele bath
vegetable palav
palav recipe
karnataka recipe
yellow rice
tamarind rice
pulihora
mosuru anna
curd rice
tyru sapad
perugu annam
hunasehannina chitranna
KARUNADA KAI RUCHI/CREATIONS
kannada recipes,karnataka recipes,recipes in kannada,veg recipes of karnataka,veg recipes by latha holla,pasta recipe in kannada,dal fry recipe in kannada,south indian breakfast recipes in kannada,tiffan recipes in kannada,sweet recipes in kannada,prawn recipes in kannada,kichdi recipe in kannada,best cooking channel in kannada,manchurian recipe in kannada,breakfast recipes in kannada
Hi viewers, My self-Bhagya Vijayakumar,
Hope you all are enjoying my videos, do give your valuable support…
Hope you all are Happy, healthy and safe…
Thank you for visiting my channel,
Please View my videos, Like, share, comment and subscribe to my channel - Karunada Kai Ruchi Creations
Bhagya U
Bhagya vijayakumar
Karunada kai ruchi creations
ನಿಂಬೆಹಣ್ಣು ಚಿತ್ರಾನ್ನ
rice items in kannada
kannada cooking videos
south indian rice recipes
chithranna recipe in kannada
chitrana rice recipe
kannada lunch box recipes
lemon rice temple style
oralu chitrannam
kayi sasive anna
Masala chitranna recipe in kannada
Lemon rice in kannada
easy lemon rice
how to make lemon rice recipe
Негізгі бет ಮಸಾಲ ಚಿತ್ರಾನ್ನದ ರುಚಿಯೇ ಬೇರೆ..! Masala Chitranna Recipe in kannada / Lemon Rice
Пікірлер: 4