#ಸರ್ವವಿದ್ಯೆಗಳಿಗೆ_ನಿಧಿ
ಈ ಸ್ತೋತ್ರ ಪಾರಾಯಣ ವಿಡಿಯೋ ದಲ್ಲಿ ಹೇಳಿದ ಹಾಗೆ ಸರಳ ಪೂಜೆ ಈ ಸಮಯದಲ್ಲಿ ಪಾರಾಯಣ ಮಾಡಿ
#ಸ್ತೋತ್ರ
ಗುರುವೇ ಸರ್ವಲೋಕಾನಾಂ ಭಿಷಜೇ ಭವರೋಗಿಣಾಂ |ನಿಧಯೇ ಸರ್ವವಿದ್ಯಾನಾಂ ದಕ್ಷಿಣಾಮೂರ್ತಯೇ ನಮಃ ||
#ಅರ್ಥ:-ಸರ್ವಲೋಕಗಳಿಗೆ ಗುರುವೂ ಭವರೋಗಿಗಳಿಗೆ ವೈದ್ಯನೂ ಸರ್ವವಿದ್ಯೆಗಳಿಗೆ ನಿಧಿಯೂ ಆದ ದಕ್ಷಿಣಾಮೂರ್ತಿಗೆ ನಮಸ್ಕಾರ.
Негізгі бет ಮತ್ತೊಮ್ಮೆ ದಕ್ಷಿಣಾಮೂರ್ತಿ ಸ್ತೋತ್ರ ಹಾಕಿ ಅಂತ ಬಹಳ ಜನ ಕೇಳಿದ್ದೀರಾ ಮಕ್ಕಳ ಜ್ಞಾನ ಹೆಚ್ಚಲು ...
Пікірлер: 320