Sir It's the typical condition of families in most of the Malnad side.One of the best Documentaries seen on Malnad in KZitem.
@lokeshbangalore7319
3 жыл бұрын
Excellent work my friend.
@shyamnaik1613
3 жыл бұрын
Idu kumta to siddapur middle iro villege bro ....really its very nice place to visit ......i love my uttarakannada ....kumtian
@darshananaik9007
3 жыл бұрын
Neen uru Hegde alva
@santhussolutions.6076
3 жыл бұрын
ಬ್ರದರ್ ನಿಮ್ಮ ವೀಡಿಯೋದಲ್ಲಿ ಎಲ್ಲಾ ಇದೆ . ಪ್ರಕೃತಿ ಸೌಂದರ್ಯದ ಸೊಬಗಿದೆ , ಆ ಸೌಂದರ್ಯದ ಹಿಂದಿರುವ ಅಲ್ಲಿಯ ಜನರ ಸಂಕಷ್ಟಗಳ ಸರಪಳಿಯ ವಿಕೃತ ಪರಿಸ್ಥಿತಿಯು ಇದೆ , ಏನಿಲ್ಲ ನೋಡಿ. ಆದರೆ ಕುತೂಹಲಕ್ಕೆ ಒಂದು ವಿಷಯ ಕೇಳ್ತೀನಿ ನೀವು ಈ ವೀಡಿಯೋ ಮಾಡಿರೋದು ತುಂಬ ಒಳ್ಳೆಯ ಕೆಲಸ ಆದರೆ ಈ ವೀಡಿಯೋ ಬಿತ್ತರ ಆದ ಮೇಲೆ ಆ ಊರಿನ ಚಿತ್ರಣದಲ್ಲಿ ಏನಾದರೂ ಬದಲಾವಣೆ ಆಗಿದೆಯ ಅಥವಾ ಹಾಗೇ ಇದೆಯ ಹಾಗೇನೆ ನೀವೇನಾದರೂ ಆಡಳಿತವರ್ಗದ ತಲೆಗಳ ಗಮನಕ್ಕೆ ತಂದು ಅಥವಾ ಅವರನ್ನ ಬಡಿದೆಬ್ಬಿಸುವ ಕೆಲಸ ಏನಾದರೂ ಮಾಡಿದ್ರ.,.......?
@keerthirajad9675
3 жыл бұрын
ಹಾ ಅಣ್ಣ.. ನಮ್ಮ ಹತ್ರ ಮೆಗಣಿ ಅಂತ ಒಂದ್ ಊರ್ ಇದೆ ಅದು ಹಿಗೆ..
Excellent work ,,, really so many problems in MedNi ....
@shivarajkondareddy2293
3 жыл бұрын
ಇದಕ್ಕೆ ಪರಿಹಾರ ಕಂಡುಕೊಳ್ಳಲು ಸಾಧ್ಯವಿಲ್ಲವೇ? Election voting ಗೆ ಬೂತ್ ವ್ಯವಸ್ಥೆ ಮಾಡಿದಷ್ಟು ಸುಲಭದಲ್ಲಿ ಅಲ್ಲೇ ರೇಷನ್ ಕೊಡುವ ವ್ಯವಸ್ಥೆ ಮಾಡಲಾಗುವುದಿಲ್ಲವೇ?? ಇಂತ ಪ್ರಶ್ನೆಗಳು ಅನಂತವಾಗಿ ಯಕ್ಷ ಪ್ರಶ್ನೆಯಾಗಿಯೇ ಉಳಿದಿವೆ 😞😞
@ShivaramBhat-i3w
4 ай бұрын
ಆಹಾ..ಆ ಹಕ್ಕಿ ಪಕ್ಷಿಗಳ ಕಲರವ ಸ್ವರ್ಗ
@raghavendrachalekar1231
3 жыл бұрын
O M G Sir, what is the music in background? it magical please share me
@maharatha2021
Жыл бұрын
Hi ತುಂಬಾ ಚನ್ನಾಗಿದೆ ನಿಮ್ ಪ್ರಯತ್ನ. ಈ ವಿಡಿಯೋ ಮಾಡಿ 3 ವರ್ಷ ಕಳೆದಿದೆ ನಾನ್ ಇವತ್ ನೋಡಿದೀನಿ. ಇಷ್ಟ್ ವರ್ಷ ಆದ್ಮೇಲೆ ಏನಾದ್ರು ಸಹಾಯ ಆಗಿದ್ಯಾ ಸರ್ ಈ ಊರಿಗೆ? ದಯವಿಟ್ಟು ಉತ್ತರ ನೀಡಿ... ಆಗಿಲ್ಲ ಅಂದ್ರೆ ಕೈ ಜೋಡಿಸೋಣ. ಪ್ರಯತ್ನ ಮುಂದುವರೀಲಿ. ಈ ತರಹ ಸಾಕಷ್ಟು ಊರು ಇವೆ, ನಾವೆಲ್ಲರೂ ಒಂದಾದ್ರೆ ಖಂಡಿತ ಸಮಸ್ಯೆ ಬಗೆಹರಿಸಲು ಸಹಾಯ ಆಗುತ್ತೆ ಅಂತ ನನ್ನ ಭಾವನೆ.
@suvarnavana5798
Жыл бұрын
ನಿಮ್ಮ ಅಭಿಪ್ರಾಯಕ್ಕೆ ಧನ್ಯವಾದ ಸರ್. ಮೇದಿನಿ ಗ್ರಾಮ ಹಾಗೆಯೇ ಇದೆ ಸುಧಾರಣೆ ಕಂಡಿಲ್ಲ ನಮ್ಮ ವಿಡಿಯೋ ನೋಡಿ ಕೆಲವರು ಶಾಲಾ ಮಕ್ಕಳಿಗೆ ಅನುಕೂಲವಾಗಲಿ ಎಂದು ಕೆಲವು ಮೂಲಭೂತ ಸೌಕರ್ಯ ಮಾಡಿಕೊಟ್ಟಿದ್ದಾರೆ . ಹಾಗೂ ರಸ್ತೆ ಸ್ವಲ್ಪ ರಿಪೇರಿ ಮಾಡಿದ್ದಾರೆ . ಆದರೆ ನನ್ನ ಚಿಂತೆ ಅದಲ್ಲ ಯಲ್ಲರಿಗು ತಿಳಿದಂತೆ ಈಗಿನ ಕಾಲಮಾನದಲ್ಲಿ ಉದ್ಯೋಗ ಇಲ್ಲದೆ ಬದುಕಲು ಸಾಧ್ಯವಿಲ್ಲ .ಹಿಂದೆ ಪರಿಮಳಸಾಲೆ ಅಕ್ಕಿ ಬೆಳೆದು ಉತ್ತಮಾಗಿ ಆದಾಯ ಗಳಿಸುತಿದ್ದ ಎಲ್ಲಿನ ಜನರು ಈಗಿನ ರಾಸಾಯನಿಕ ಕೃಷಿ ಪದ್ದತಿಯ ಪರಿಣಾಮವಾಗಿ ಬೆಳೆ ಬರುತ್ತಿಲ್ಲ . ಇಲ್ಲಿನ ಯುವ ಜನಾಂಗ ಉದ್ಯೋಗವಿಲ್ಲದೆ ಕಷ್ಟ ಪಡುತ್ತಿದ್ದಾರೆ . ಉದ್ಯೋಗ ಅರಸಿ ಊರು ಬಿಡುವುದೊಂದೆ ಇವರಿಗಿರುವ ಮಾರ್ಗ . ನಾವು ಮೊದಲು ಅಲ್ಲಿನ ಜನರು ಅಲ್ಲೇ ಇರುವಂತೆ ಮಾಡಲು ಅವರಿಗೆ ಅಲ್ಲೇ ಉದ್ಯೋಗ ಸೃಷ್ಟಿಸುವ ಅವಶ್ಯಕತೆ ಇದೆ . ಸಂಪರ್ಕಿಸಿ 7829660226 ಹೆಚ್ಚಿನ ಮಾಹಿತಿಗಾಗಿ ಧನ್ಯವಾದ
@kishorbhat37
5 жыл бұрын
ನಿಜವಾಗಿಯೂ ಮನ ಕಲಕುವ ಸಂಗತಿ.
@ALLinONE-nb6lk
Жыл бұрын
ಒಂದು ಸತಿ ನಮ್ಮ ಊರಿಗೆ ಬನ್ನಿ ❤️
@anutechstar4165
4 жыл бұрын
Good effort wow great 👍 video
@rekhamr4335
3 жыл бұрын
ಬಹಳ ಕಷ್ಟ ಇದೆ ಜನರ ಬದುಕು ಸುಧಾರಣೆ ಯಾವಾಗ??
@theearth4936
3 жыл бұрын
Shame to Politicians of this constituency.
@3colourssoraba641
5 жыл бұрын
ಸುಂದರ ಪರಿಸರ ಚಿತ್ರಣ.
@shyamnaik1613
3 жыл бұрын
Great work bro.....
@rekhabr9059
3 жыл бұрын
🙏 government can help such people ,still no roads,no schools,no hospital etc where they will go for help . politician what are you doing only vote is important public problems aree not important please help them.
@bachelorkitchenkichen
3 жыл бұрын
ನಮ್ಮ ಊರಿನ ಪಕ್ಕದ ಊರು... # ಹಸ್ವಿಗುಳಿ....
@vishnugowda4001
3 жыл бұрын
Hi
@chanduc861
3 жыл бұрын
Yelli barutte
@sandeepbhat4529
3 жыл бұрын
@@chanduc861 uttarkannada Siddapur kumata madhya
@harishmarathi2800
Жыл бұрын
ನಮ್ಮದು ಕೂಡಾ ಅಲ್ಲೇ ಪಕ್ಕದ ಊರು, ಬಂಗಣೆ
@shivkumar-be1yo
Ай бұрын
Nimmadu hasvi gulina
@harishmarathi2800
Жыл бұрын
ಮೆದಿನಿ ಕೋಟೆ ಇದೆ ಅದರ ಬಗ್ಗೆ ಏನಾದ್ರೂ ?...
@hamsababy1196
3 жыл бұрын
Superb and great work....
@deepaupadhyay2973
Жыл бұрын
Almost 3varshada hinde upload aagidd e video, ega yenadru development aagide ya? Team Suvarna vana please update madtira
@suvarnavana5798
Жыл бұрын
ennu ella
@ecofilms_
4 жыл бұрын
Nice work,
@raghavendrachalekar1231
3 жыл бұрын
2 min to 3 mins beautiful instrumental,
@kiranshashiny
3 жыл бұрын
I would be interested to know the administration authorities responses to the questions as well. Does it make sense to construct a road for just a few people and construction of roads and other infrastructure costs a lot. What about schools ... from the authorities perspectives.
@SW-bd3kp
3 жыл бұрын
Then why the politicians need few votes ?? It's not the matter of number of people, we need to provide all basic infrastructure even a single citizen at any corner of our country India is not poor country rather it's became a corrupt country
@humanbeing2944
2 жыл бұрын
@@SW-bd3kp yes you're absolutely right
@BlackPurple2019
3 жыл бұрын
If you write subtitle, there is an increased chance of reaching some helping hands ...
@padminikadle4957
3 жыл бұрын
True. Very sad and hard life.where is this God forbidden place located ? Moving narration by the farmer .
@skrtravelvlogs6350
3 жыл бұрын
Super place 👌👌
@sahadevgowdru7294
3 жыл бұрын
Avr details idre kodi Nameg en help aagutte we will do,for sure
@prathvirajkodachadrivideo
5 жыл бұрын
ಚೆನ್ನಾಗ್ ಬಂದಿದೆ ಮಗಾ. ಈ ತರದ ಊರು ಇದೆಯಾ ಅನ್ಸ್ತು.
@Rossi14346
3 жыл бұрын
Yaakilla almost western gots Alli iro oorugella ide tara best example Andre sakaleshapurada suttamutta iro oorugalu ivaaglu heege ive
@hormeena
Жыл бұрын
House sparrows in the background sound is all false. It sounds like you are in a city.
@chetangowda9782
4 жыл бұрын
Bro nice try it came out very well but the background is not good 😥
@munayyasmmunayyasm5723
3 жыл бұрын
Namma sarkarakke yavaga kannige bilutto gottilla. Dayamadi yellaru sarkarakke kannige e video dalli janara kasta gottago varegu share madi 🙏
@amith508
3 жыл бұрын
Alli ellardu same story...yarge helodu heli
@kiranshashiny
3 жыл бұрын
English Subtitles would have helped.
@gipradeep1
3 жыл бұрын
If you live in the place of animals you will definitely get hurted by them .....plz leave forest for wild animals....its there home.....
@ALLinONE-nb6lk
Жыл бұрын
ನಮ್ಮ ಊರಿನಾ mla ನಾನು ಹುಟ್ಟಿದಾಗಿಂದಾ ರಸ್ತೆ ಮಾಡಿಕೋಡ್ತೇನೆ ಅಂತಾ ಹೇಳ್ತಾ ಇದ್ದಾನೆ ಆದ್ರೆ ನನ್ನ ಮದುವೆ ಆಗಿ ಮಕ್ಳು ಬರೋ ಟೈಮ್ ಆಯ್ತು ಇನ್ನು ರಸ್ತೆ ಆಗಿಲ್ಲಾ ಇದು ನಮ್ಮ India 😂😂😂
@queenofmykingskingskingdom2038
Жыл бұрын
Yaru dinkae shetty na😂
@ALLinONE-nb6lk
9 ай бұрын
Bandiro ella mla nu😅
@KumarKumar-sm7ti
3 жыл бұрын
Nija
@nanjundaswamyshivanna1867
3 жыл бұрын
Politician kal nan maklu vote keloke matra hoytarnte
@pallavikrishnaia8946
3 жыл бұрын
Edun nodidre thumba bejar agutte
@tanujanaik1124
2 жыл бұрын
Uttara kannada jille,,,,, matte Elli payaskke famous aagiro Sannnakki(parimala) akki ba tumbaa bekiyodu eede urinalli
@suvarnavana5798
2 жыл бұрын
Elli ega beleyodu bittidare
@bharathshetty5399
3 жыл бұрын
55 maneli sigo vote kammi...
@kiranshashiny
3 жыл бұрын
"Medhini"
@lathamanju7203
4 жыл бұрын
Yava uru idu sagara alwa
@kirangouda8711
3 жыл бұрын
Alla Kumta to siddapura hogbeksdre mastimane datidde hulidevara kodlu anta sigatte alle melgade gudda hatti 8 km hodre ee uru sigtade allinada mattond 5km nadedre gudada melgade ond kote Ede , trecking hogoke best place
@kavyak3429
3 жыл бұрын
Starting voice is very bad 🥴
@dhananjayakumar9845
4 жыл бұрын
😢😢😢😢
@vijayakumarganiger8107
3 жыл бұрын
Entha gramagalu sudharisi
@karthiknaik9563
3 жыл бұрын
I'd yav ur bro
@manjuyuvan9931
3 жыл бұрын
Mathe alleyak saythira ,nekkake eddira bere urige hogodu
Пікірлер: 78