ಆನಂದಭಾಷ್ಪ, ಜೊತೆಗೆ ಹರಿಪದಾರೋಹಣದ ಇನ್ನಿಲ್ಲದ ಸಂಕಟ ದೃಶ್ಯ, ಚಿತ್ರ ಸೊಗಸಾಗಿದೆ, ಬಹಳ ಹಳೆಯ ಭಾವಚಿತ್ರಗಳು ನೋಡಿ ಕಣ್ಣು ಮನಸು ತುಂಬಿ ಬಂತು. ಧನ್ಯವಾದಗಳು
@manohard8525
10 ай бұрын
ಶ್ರೀ ಅಷ್ಟ ಮಹಾಲಕ್ಷ್ಮೀ, ಶ್ರೀ ಗುರು ಮಹಾಲಕ್ಷ್ಮೀ, ಶ್ರೀ ಜ್ಞಾನೇಶ್ವರೀ ಮಹಾಲಕ್ಷ್ಮೀಯ ಗಂಡ ಶ್ರೀ ಗಂಧ ಕಸ್ತೂರಿ ಪರಿಮಳವನ್ನು ಸೂಸುವ ಸುವರ್ಣ ರಥ,ಶ್ರೀ ರಂಗನಿಗೆ,ಅನ್ನ ಬ್ರಹ್ಮನಿಗೆ, ಕಾಂಚಾಣ ಬ್ರಹ್ಮನಿಗೆ, ನಾಧ ಬ್ರಹ್ಮನಿಗೆ, ಸಾಹುಕಾರ ಸರ್ವೋತ್ತಮ ಶ್ರೀ ಹರೀ ಚರಣಗಳಿಗೆ ಸಮರ್ಪಿಸಿದ ಕರುಣಾಮಯಿ ಶ್ರೀ ಪಾದಂಗಳವರ ಚರಣಾರವಿಂದಗಳಿಗೆ ಶೀರ ಸಾಷ್ಟಾಂಗ ನಮಸ್ಕಾರಗಳು. ಪ್ರಾರ್ಥನೆಗಳೊಂದಿಗೆ
Пікірлер: 25