MG Comet EV Review In KANNADA By Punith Bharadhwaj | ಪ್ರಸಿದ್ದ ಬ್ರಿಟೀಷ್ ಕಾರು ತಯಾರಿಕಾ ಕಂಪನಿಯಾದಂತಹ ಎಂಜಿ ಮೋಟಾರ್ಸ್ ತನ್ನ ಕಾಮೆಟ್ ಎನ್ನುವ ಪುಟ್ಟ ಎಲೆಕ್ಟ್ರಿಕ್ ಕಾರನ್ನು ಭಾರತೀಯ ಮಾರುಕಟ್ಟೆಯಲ್ಲಿ ಏಪ್ರಿಲ್ ೨೬ ರಂದು ಬಿಡುಗಡೆ ಮಾಡಿದೆ. ಎಂಜಿ ಕಾಮೆಟನ್ನು ಕಂಪನಿಯು 7.98 ಲಕ್ಷ ರೂಗಳಿಗೆ ಮಾರುಕಟ್ಟೆಗೆ ಪರಿಚಯಿಸಿದ್ದು, ಇದು ಟಾಟಾ ಟಿಯಾಗೋ ಎಲೆಕ್ಟ್ರಿಕ್ ಕಾರಿಗೆ ಪೈಪೋಟಿ ನೀಡಲಿದೆ. ಎಂಜಿ ಕಾಮೆಟ್ನಲ್ಲಿ ಹಲವಾರು ಫೀಚರ್ಗಳಿದ್ದು, ಕಾರು ಪ್ರೀಯರನ್ನು ಇತರ ಪ್ರತಿಸ್ಫರ್ಧಿಗಳಿಗಿಂತ ಆಕರ್ಷಿಸುವ ಸಾಧ್ಯತೆಗಳಿದೆ.
#MGComet #MGMotors #MGCometEV #MGCometReview #MGCometElectric #MGCometDrivespark #DriveSparkReview #CometElectricEV #MGCometPrice #MGCometPrice #MGCometDesign
Негізгі бет Автокөліктер мен көлік құралдары MG Comet EV Review In KANNADA | Price, Details & Features | Punith Bharadwaj
Пікірлер: 47