Migration is a painful process. Distressed by several hurdles of life, like drought, famine and unemployment, the rural population have most often been migrating to big cities in search of work. But MGNREGS has given a new hope to the hard-working people. MGNREGS has guaranteed employment to rural people and the comfort of steady income. Most importantly, MGNREGS has largely contributed in reducing migration among the workers.
This video is funded by the Government of Karnataka. Under the guidance of Sri. Anirudh Sravan, IAS, Commissioner, Rural Development
ಹಲವು ದಶಕಗಳಿಂದ ನಮ್ಮಲ್ಲಿ ನಿರಂತವಾಗಿ ನಡೆಯುತ್ತಿರುವ ಗ್ರಾಮೀಣ ಜನರ ವಲಸೆ, ಬೆಳೆ ನಾಶ, ಉದ್ಯೋಗಾವಕಾಶಗಳ ಕೊರತೆಯಿಂದಾಗಿ ಆಗುತ್ತಿದೆ. ಆದರೆ ಇಂದು ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ ಯಶಸ್ವಿ ಅನುಷ್ಟಾನದಿಂದಾಗಿ, ಗ್ರಾಮಗಳಲ್ಲಿ ಜನರಿಗೆ ಕೆಲಸ, ದುಡಿಮೆ ಮಾಡುವ ಅವಕಾಶ ಸಿಗುತ್ತಿದೆ. ಇದರಿಂದ ನಿರಂತರವಾಗಿ ನಿರ್ದಿಷ್ಟ ಆದಾಯವೂ ಬರುತ್ತಿದೆ. ಹೀಗಾಗಿ, ಇಂದು ಗ್ರಾಮೀಣ ಭಾಗದ ಜನರ ವಲಸೆ ನಿಧಾನಕ್ಕೆ ತಪ್ಪುತ್ತಿದ್ದು, ಅವರು ತಮ್ಮ ಗ್ರಾಮಗಳಲ್ಲೇ, ನೆಮ್ಮದಿಯ ಜೀವನವನ್ನು ಕಂಡುಕೊಳ್ಳುವುದು ಸಾಧ್ಯವಾಗುತ್ತಿದೆ.
Негізгі бет Migration challenge | ವಲಸೆ ಸಮಸ್ಯೆಗೆ ಪರಿಹಾರ
Пікірлер