ದೇವರ ಪ್ರಸಾದವನ್ನು ಹೀಗೆ ಗ್ರಾಹಕರಿಗೆ ತಲುಪಿಸಬಹುದು ಎನ್ನುವುದೇ ಸೋಜಿಗದ ಸಂಗತಿ, ಆದರೆ ಈ ಪ್ರಸಾದದ ಸಿದ್ಧತೆ ನೋಡಿದರೆ ಭಕ್ತಿ ಗೌರವ ಪ್ರೀತಿ ಭಾವ ಮೂಡುತ್ತದೆ, ಇದು ವ್ಯಾಪಾರದ ಮನೋಭಾವ ಹೊಂದಿಲ್ಲದ ಹಾಗಂತ ಉಚಿತವಾಗಿಯೂ ಅಲ್ಲದ ಮಧ್ಯದ ಗೆರೆಯಲ್ಲಿದೆ... ಗ್ರಾಹಕರಿಗೂ ಭಗವಂತನ ಕೃಪೆ ಸಿಗಲಿ ಎನ್ನುವುದೇ ಈ ಬ್ರಾಹ್ಮಣ ಪ್ರಸಾದದ ಬಯಕೆ,ಇದು ಯಶಸ್ವಿಯಾಗಿ ಈಡೇರಿದೆ, ನೀವು ಕೂಡ ಬನ್ನಿ ಈ ಪ್ರಸಾದ ಸ್ವೀಕರಿಸಿ ನಾವು ಭಗವಂತನ ಕೃಪೆಗೆ ಪಾತ್ರರಾಗೋಣ....
God's Prasadam can be delivered to customers in this way, it is a strange thing, but if you see the preparation of this Prasad, you will feel devotion, respect and love. Accept the Prasad and let us be blessed by the Lord.
Address:Banshankari 2nd stage, BDA complex main gate, Bangalore-560050
ph no:8050830446
map:BDA Complex Banashankari
maps.app.goo.g...
#prasad #prasadham
#foodblogger #foodvlog #badukinabutti #bangalore #foodies #foodie #idlichutney #ricebath #hotel #hotelstories #breakfast #foodstagram #blogging #vloginkannada #Vlog #Kannada #storiesinkannada #Stories #successful #motivational #travelvlog #bangaloreyoutuber #Karnataka #badukinabuttirecipes #famoushotel #oldhotel #Old #brahmin #foodlover #lunchrecipe #hotelmanagement #vloggers #vloger #bangalore #karnataka #Foodnews #vlog #bangaloreyoutuber #bangalorefoodie #foodiesofinstagram #foodsofindia #kannada #success #storiesinkannada #motivationinkannada #traditional #traditionalfood #Foods #foodstreet
ಬಂಧುಗಳೇ,
ಬದುಕಿನ ಬುತ್ತಿಯು ಯುಟ್ಯೂಬ್ ಚಾನೆಲ್ ಸಮಾಜದ ಶ್ರಮಜೀವಿಗಳನ್ನು ಗುರುತಿಸಿ ಅವರ ಬದುಕು ಮತ್ತು ಸಾಗಿಬಂದ ಹೆಜ್ಜೆಗುರುತುಗಳ ಸಾಧನೆಗಳನ್ನು ದಾಖಲಿಸುವ ಜೊತೆಗೆ ಸಮಾಜದಿಂದ ತಿರಸ್ಕೃತಗೊಂಡಿವರ ಮತ್ತು ಆರ್ಥಿಕ ಪರಿಸ್ಥಿತಿಯ ತೊಂದರೆಯಲ್ಲಿರುವವರನ್ನು ಬೆಳಕಿಗೆ ತರುವ ಪ್ರಯತ್ನ ಮಾಡುತ್ತಿದೆ......
ಇಂಥವರನ್ನು ಗುರುತಿಸುವ ಮತ್ತು ದಾಖಲಿಸುವ, ದಾಖಲಿಸಿದ ನಂತರ ನಿಮಗೆ ತಲುಪುವ ಪ್ರತಿ ಎಪಿಸೋಡಿನ ಹಿಂದೆ ಅದರದೇ ಆದ ಖರ್ಚುವೆಚ್ಚಗಳು ಇರುತ್ತವೆ.. ಮತ್ತು ಒಂದಿಡೀ ತಂಡ ಕೆಲಸ ಮಾಡಬೇಕಾಗಿದೆ...
ಹಾಗಾಗಿ ನಮ್ಮ ಈ ಪ್ರಯತ್ನಗಳು ತಮಗಿಷ್ಟವಾದಲ್ಲಿ ನಮ್ಮ ''ಬದುಕಿನ ಬುತ್ತಿ'' ಯುಟ್ಯೂಬ್ ಚಾನಲ್ ಅನ್ನು ಧನಸಹಾಯದ ಮೂಲಕ ಪ್ರೋತ್ಸಾಹಿಸಬೇಕಾಗಿ ವಿನಂತಿಸಿಕೊಳ್ಳುತ್ತೇವೆ...
.Dear Friends,
Badukina Butthi KZitem channel is trying to make a documentries of the people who struggled in their life to come up... even now also many people like, vendors, Daily wage workers, Hotel owners etc.. Are struggling with life, For this purpose Badukina butthi is trying to help those people with a good intention to make them strong as much as possible....
For this, A whole team of members work together daily to bring these people documentary together.. Which costs us...
So, If you like these work of ``Badukina Butthi´´ Please help us... As this is a volunteer work..
Thank you so much..
Bank account:Details below👇
Name:G. Maharudrappa
A/c no:177501000005316
IFSC code :IOBA0001775
Branch:Mahalakshmipuram branch, Bangalore, -560086,Karnataka,
Негізгі бет ''ಮೊದಲು ದೇವರಿಗೆ ಪೂಜೆ ನಂತರ ಅಭಿಷೇಕ ಆನಂತರ ನೈವೇದ್ಯ ಮಾಡಿ ಗ್ರಾಹಕರಿಗೆ ಬಡಿಸಲಾಗುತ್ತೆ'' !!!
Пікірлер: 93