ನಾರಾಯಣ ನಿನ್ನ ನಾಮದ ಸ್ಮರಣೆಯ ನಾರಾಯಣ ನಿನ್ನ ನಾಮದ ಸ್ಮರಣೆಯ ಸಾರಾಮೃತವು ಎನ್ನ ನಾಲಿಗೆಗೆ ಬರಲಿ ನಾರಾಯಣ ನಿನ್ನ ನಾಮದ ಸ್ಮರಣೆಯ ಸಾರಾಮೃತವು ಎನ್ನ ನಾಲಿಗೆಗೆ ಬರಲಿ ನಾರಾಯಣ, ನಾರಾಯಣ ಕಷ್ಟದಲ್ಲಿರಲಿ ಉತ್ಕೃಷ್ಟದಲ್ಲಿರಲಿ ಕಷ್ಟದಲ್ಲಿರಲಿ ಉತ್ಕೃಷ್ಟದಲ್ಲಿರಲಿ ಎಷ್ಟಾದರೇ ಮತಿಗೆಟ್ಟಿರಲಿ ಕಷ್ಟದಲ್ಲಿರಲಿ ಉತ್ಕೃಷ್ಟದಲ್ಲಿರಲಿ ಎಷ್ಟಾದರೇ ಮತಿಗೆಟ್ಟಿರಲಿ ಕೃಷ್ಣ ಕೃಷ್ಣಾ ಕೃಷ್ಣ ಕೃಷ್ಣಾ ಕೃಷ್ಣ ಕೃಷ್ಣಾ ಎಂದು ಶಿಷ್ಯರು ಪೇಳುವ ಕೃಷ್ಣ ಕೃಷ್ಣಾ ಎಂದು ಶಿಷ್ಯರು ಪೇಳುವ ಅಷ್ಟಾಕ್ಷರ ಮಹಾ ಮಂತ್ರದ ನಾಮವ ನಾರಾಯಣ ನಿನ್ನ ನಾಮದ ಸ್ಮರಣೆಯ ಸಾರಾಮೃತವು ಎನ್ನ ನಾಲಿಗೆಗೆ ಬರಲಿ ನಾರಾಯಣ, ನಾರಾಯಣ ಸಂತತ ಹರಿ ನಿನ್ನ ಸಾಸಿರ ನಾಮವು ಸಂತತ ಹರಿ ನಿನ್ನ ಸಾಸಿರ ನಾಮವು ಅಂತರಂಗದ ಒಳಗಿರಿಸಿ ಸಂತತ ಹರಿ ನಿನ್ನ ಸಾಸಿರ ನಾಮವು ಅಂತರಂಗದ ಒಳಗಿರಿಸಿ ಎಂತೋ ಪುರಂದರ ವಿಠಲ ರಾಯನೇ ಎಂತೋ ಪುರಂದರ ವಿಠಲ ರಾಯನೇ ಅಂತ್ಯ ಕಾಲದಲ್ಲಿ ಚಿಂತಿಸೋ ಹಾಗೆ ನಾರಾಯಣ ನಿನ್ನ ನಾಮದ ಸ್ಮರಣೆಯ ಸಾರಾಮೃತವು ಎನ್ನ ನಾಲಿಗೆಗೆ ಬರಲಿ ನಾರಾಯಣ, ನಾರಾಯಣ ನಾರಾಯಣ, ನಾರಾಯಣ ನಾರಾಯಣ, ನಾರಾಯಣ
@ravikiranp65
11 ай бұрын
ಹರೇ ಕೃಷ್ಣ 🙏🙏🙏
@venkatasubbarao4770
6 жыл бұрын
When MSamma calls Narayana in the song , we feel that Lord Narayana has just appeared before our eyes. Song reeking of bhakthibhava beyond words.
M.s.s amma is realy queen of the carnatic music. this song is the best evidence for that.....
@sanjanakaushik6969
5 жыл бұрын
MSS and Purandara Dasa -- what a great chemistry! When music gets into the lyric, the words appear much more magical than when they were bereft it... ❤️❤️❤️
M.S.Amma takes us to the abode 0f the Lord through her melodious voice filled with deep devotion
@vijayaparthasarathy6334
3 жыл бұрын
Narayana is standing before me as I hear this rendition by MS
@munigotisumadyuti2746
2 жыл бұрын
What a wonderful meaning this song has. Very much pleasant and melodious. No words to express certain feelings. Simply fabulous song, taala, back ground violin 🎻and mrudangam. Shudda danyaasi is 🌲evergreen raaga.
Пікірлер: 88