ಮುರ್ರಾ ಎಮ್ಮೆ ಎಲ್ಲ ಸೇರಿ 200 ಲೀಟರ್ ಹಾಲು ಆಗುತ್ತೆ | BUFFALO DAIRY FARM TOUR EP 01 | KRUSHI SANCHARI
#krushisanchari #vinodbaligar #buffalodairyfarmingkannada #murrahbuffaloes #murrahbuffalodairyfarm #murrahbuffalodairyfarming #murrahbuffalodairyfarmingkannada
ರೈತರು :-
ಶಂಕರ್ ರೆಡ್ಡಿ ಹಿಟ್ನಾಳ
97409 06446
ನಮ್ಮ ಈ ಪ್ರಯತ್ನಕ್ಕೆ ನಿಮ್ಮ ಆರ್ಥಿಕ ಸಹಕಾರದ ಅವಶ್ಯಕತೆ ಇದೆ ಇನ್ನೂ ಹೆಚ್ಚಿನ ವೀಡಿಯೋ ಮಾಡಲು ನಮಗೆ ನೀವು ಆರ್ಥಿಕ ಸಹಾಯ ಮಾಡಬಹುದು
our UPI ID is
vinodvinod972@axl
vinodbaligar76631-1@oksbi
Click on the below link to Subscribe to KRUSHI SANCHAR KZitem Channel. / @krushisanchari
ಸರಣಿ ತಪ್ಪದೆ ನೋಡಿ, ನಿಮ್ಮ ಅಭಿಪ್ರಾಯ ಕಾಮೆಂಟ್ ಮೂಲಕ ತಿಳಿಸಿ ಬೆಂಬಲಿಸಿ. ಶುಭವಾಗಲಿ.
About KRUSHI SANCHARI:
ಈ ನಮ್ಮ ಚಾನೆಲ್ ನಲ್ಲಿ ಎಲ್ಲಾ ತರಹದ ಕೃಷಿ ಬಗ್ಗೆ ಹಾಗೂ ಕೃಷಿ ಸಾಧಕರನ್ನು ಭೇಟಿಯಾಗಿ ಅವರ ಅನುಭವಗಳನ್ನು ತಿಳಿಸಿಕೊಡುವುದೇ ನಮ್ಮ ಈ ಚಾಲನೆನ ಉದ್ದೇಶವಾಗಿರುತ್ತದೆ ದಯವಿಟ್ಟು ಎಲ್ಲಾ ರೈತ ಬಾಂಧವರಲ್ಲಿ ಕೇಳಿಕೊಳ್ಳುವುದೇನೆಂದರೆ ನಮ್ಮ ಚಾಲನನ್ನು ಸಬ್ಸ್ಕ್ರೈಬ್ ಮಾಡಿ ಹಾಗೂ ಇತರ ರೈತರಿಗೆ ನಮ್ಮ ಚಾಲನನ್ನು ಶೇರ್ ಮಾಡಿ ನಮ್ಮ ಉದ್ದೇಶ ಎಲ್ಲಾ ತರದ ಕೃಷಿಯಲ್ಲಿ ನಮ್ಮ ರೈತ ಬಾಂಧವರು ಮುಂದೆ ಬರಬೇಕು ಎನ್ನುವುದು ಒಂದೇ ಆಗಿರುತ್ತದೆ. ರೈತ ಬಾಂಧವರಿಗೆ ಶರಣು ಶರಣಾರ್ಥಿಗಳು ಈ ದೇಶದ ಬೆನ್ನೆಲುಬೆ ರೈತ
The Murrah buffalo is a breed of water buffalo known for its high milk production. Originating in India, it is popular for its large size, black color, and distinct curled horns. It's primarily raised for dairy purposes due to its ability to yield significant quantities of milk with high fat content.
Негізгі бет ಮುರ್ರಾ ಎಮ್ಮೆ ಎಲ್ಲ ಸೇರಿ 200 ಲೀಟರ್ ಹಾಲು ಆಗುತ್ತೆ | BUFFALO DAIRY FARM TOUR EP 01 | KRUSHI SANCHARI
Пікірлер: 50