ಸರ್ ನಿಮ್ಮ ಪ್ರೋತ್ಸಾಹ ಸದಾ ಹೀಗೆ ಇರಲಿ ಸರ್ ತುಂಬಾ ಕುಶಿ ಆಗುತ್ತೆ ಸರ್
@shankarnatikolidabharamana8054
3 жыл бұрын
🙏🤝💐
@rajanikanthag4667
3 жыл бұрын
ರೈತರಿಗೆ ಒಳ್ಳೇ ಸಂದೇಶ ಹಾಗೂ ಮಾರ್ಗದರ್ಶನ ಕೊಡುತ್ತ ಇದ್ದಿರ ಸರ್ 🙏
@shankarnatikolidabharamana8054
3 жыл бұрын
🙏🤝💐
@shaikusman536
3 жыл бұрын
Awesome information...Good Job....Love from Mandya.Jai Hind , Jai Karnataka,
@shankarnatikolidabharamana8054
3 жыл бұрын
🤝💐
@shivaprasads5820
Жыл бұрын
Super sir
@Rakesh791Shivanna
3 жыл бұрын
ನಾಟಿ ಕೋಳಿ ರಾಯಭಾರಿ : ಶಂಕ್ರಣ್ಣ ಮತ್ತು ಶಂಕರ್ ನಾಟಿ ಕೋಳಿ ಡಾಬಾ .🙏🙏🙏🙏🙏
@shankarnatikolidabharamana8054
3 жыл бұрын
🙏🤝💐
@dzimranahmad8758
3 жыл бұрын
Thank you Good Information
@shankarnatikolidabharamana8054
3 жыл бұрын
🤝💐
@umeshkumar-kk9pi
3 жыл бұрын
Thank you sir.this information
@shankarnatikolidabharamana8054
3 жыл бұрын
🤝💐
@charanchand774
3 жыл бұрын
🙏🙏 great job sir 👌🙏🙏
@shankarnatikolidabharamana8054
3 жыл бұрын
🙏🤝💐
@sandeepdsouza8300
Жыл бұрын
Voice clear elllla sir improve madkolli please
@anjeshG
3 жыл бұрын
👍👍👍
@shankarnatikolidabharamana8054
3 жыл бұрын
🤝💐
@ashekarmn8938
3 жыл бұрын
💐💐👌
@shankarnatikolidabharamana8054
3 жыл бұрын
🙏🤝💐
@syedchanpasha1536
3 жыл бұрын
Góod information brother...
@shankarnatikolidabharamana8054
3 жыл бұрын
🤝💐
@chandrurajesh907
3 жыл бұрын
9986464052
@shivaputras8647
3 жыл бұрын
ಸರ್ ksrtc. ಘಟಕ ವ್ಯವಸ್ಥಾಪಕರು. ಸಂಡೂರ್ ಡಿಪೋ ಮ್ಯಾನೇಜರ್ ನನ್ನ ಹೆಸರು ಶಿವಪುತ್ರಪ್ಪ ತುಂಬಾ ಧನ್ಯವಾದಗಳು ಸಾರ್.141
@shankarnatikolidabharamana8054
3 жыл бұрын
🙏🙏🙏🤝💐 ತುಂಬಾ ಧನ್ಯವಾದಗಳು ಸರ್
@rajkumarmoolbharti7911
Жыл бұрын
ನನ್ನಾ ಉರು ಕಲಬುರ್ಗಿ ನಾನು ನಾಟಿ ಕೋಳಿ ಸಾಕಾಣಿಕೆ ಮಾಡಬೇಕು ಅಂತ ತೀರ್ಮಾನ ಮಾಡಿದೆನೆ
@girishraj3437
3 жыл бұрын
Sir when you go to get chicken from farmer you get some good chicken you use them to breed you can do like palu padathi think abt it sir once
@shankarnatikolidabharamana8054
3 жыл бұрын
ನಿಮ್ಮ ಮಾಹಿತಿಗೆ ತುಂಬಾ ಧನ್ಯವಾದಗಳು ಆದರೂ ನನ್ನ ವಿಡಿಯೋಗಳನ್ನು ಸ್ವಲ್ಪ ನೋಡಿ ನನ್ನ ಕಾನ್ಸೆಪ್ಟ್ ಏನೆಂದು ನಿಮಗೆ ಅರ್ಥ ಆಗಬಹುದು ನನ್ನ ಪ್ರಯತ್ನವೆಲ್ಲ ವರ್ಜಿನಲ್ ನಾಟಿ ಕೋಳಿ ಬಗ್ಗೆ 🙏
@manojgowda7565
3 жыл бұрын
Sir ನಾವು ನಾಟಿ ಕೋಳಿ ಸೆಡ್ ಮಾಡಿದೀವಿ ವಿಡಿಯೋ ಕಳಿಸಬಹುದ sir ಕಡಿಮೆ karchle small sad
@shankarnatikolidabharamana8054
3 жыл бұрын
ಖಂಡಿತ ಕಳಿಸಬಹುದು
@eshannass6623
3 жыл бұрын
💪
@shankarnatikolidabharamana8054
3 жыл бұрын
🤝💐
@nagrajesh3245
3 жыл бұрын
Sir navu kooda nim ramanagaradavre...navu kooda goat farm madbeku antidivi.. matte shed kelagade nati koli sakanike madbeku antidivi..So adastu bega beti agona sir....
@shankarnatikolidabharamana8054
3 жыл бұрын
ನಾಟಿ ಕೋಳಿ ಸಾಕಲು ಶೆಡ್ಡು ಮುಖ್ಯವಲ್ಲ ಬಯಲು ಜಾಗ ಇರಬೇಕು
@nagrajesh3245
3 жыл бұрын
@@shankarnatikolidabharamana8054sir adu 1500 sq ft nali goat farm madtidivi...7 ft hight irutte ...So kelagade Kali jaga irutte anta 70-80 nati koli bidona anta
@arunakumari3078
3 жыл бұрын
14 ra nantara barla saklike koli beku shankaranna
@shankarnatikolidabharamana8054
3 жыл бұрын
ನೀವು ಯಾವ ಡಿಸ್ಟ್ರಿಕ್ಟ್
@harishnaik5930
3 жыл бұрын
Sir WhatsApp alli msg madidde nivu reply madilla swalpa information bekittu natikoli bagge
@shankarnatikolidabharamana8054
3 жыл бұрын
ಹೇಳಿ ನಿಮ್ಮ ಪ್ರಾಬ್ಲಮ್ ಏನು ಅಂತ ನಿಮ್ಮ ಸಮಸ್ಯೆಯನ್ನು ಹಂಚಿಕೊಳ್ಳಿ ಉತ್ತರಿಸುತ್ತೇನೆ
@harishnaik5930
3 жыл бұрын
@@shankarnatikolidabharamana8054 sir nanu nati koli form madbekanta idini adakke pakka nati koli tandu mari madsi madbekanta idini adke pakka nati koli hegirutte kalu muka body ella hegirutte male and female bagge information bekittu yakandre igina koli alli yavdu nati yavdu nati alla annodu gottagalla so
@shankarnatikolidabharamana8054
3 жыл бұрын
ನಿಮ್ಮದು ಯಾವ ಊರು ರಾಮನಗರದ ಹತ್ತಿರದವರು ಹಾಗಿದ್ದರೆ ನನ್ನನ್ನು ಭೇಟಿಯಾಗಿ
@@shankarnatikolidabharamana8054 sir nati koli photo idre bidi 7892157486 e number ge
@KiranKumar-lu8cc
3 жыл бұрын
sir namge kuri shead madsi kodtira nim tara . nan amount kodtini . video alli iro ravikumar avra number kalsi plz
@shankarnatikolidabharamana8054
3 жыл бұрын
ರವಿಕುಮಾರ್ ನಂಬರ್ ನಿಮಗೆ ಬೇಕಾದರೆ ಆ ವೀಡಿಯೋವನ್ನು ಪೂರ್ತಿಯಾಗಿ ನೋಡಿ ಸಿಗುತ್ತದೆ
@justonmendonca10b9
3 жыл бұрын
Sir nati koli vaccine hakabeka
@shankarnatikolidabharamana8054
3 жыл бұрын
ಮನೆ ಮದ್ದು ಆದ್ರೂ ಮಾಡಿಕೊಳ್ಳಬಹುದು ವ್ಯಾಕ್ಸಿಂಗ್ ಆದ್ರೂ ಹಾಕಿಕೊಳ್ಳಬಹುದು ಆದರೆ ವ್ಯಾಕ್ಸಿನ್ ಹಾಕಿದರೆ ತಪ್ಪೇನು ಇಲ್ಲ
@justonmendonca10b9
3 жыл бұрын
Sir thank you for replying to my comment
@sidduskgowda4645
3 жыл бұрын
ನಾನು ಯಾವುದೇ vaccine aktilla ಏನು ತೊಂದ್ರೆ ಇಲ್ಲ alva sir
@shankarnatikolidabharamana8054
3 жыл бұрын
ತೊಂದರೆ ಇಲ್ಲ ಸರ್
@anithaanu5493
2 жыл бұрын
ಸರ್ ನಾನು ಕೋಳ್ಳಿ ಸಾಕು ಬೇಕು ನಿಮ್ಮ ನಂಬರ್
@shankarnatikolidabharamana8054
2 жыл бұрын
ನೀವೇ ನಿಮ್ಮ ನಂಬರ್ ಹಾಕಿ ನಾನೇ ಫೋನ್ ಮಾಡ್ತೀನಿ
@brijeshgowda311
3 жыл бұрын
Shankar Sir,I need your number because I am establishing Nati Koli farm I need some inputs regarding Nati Koli farm. I need to develop in large number but pure Nati breed.plz kindly suggest me
@shankarnatikolidabharamana8054
3 жыл бұрын
ನಾಟಿ ಕೋಳಿ ಫಾರ್ಮ್ ಮಾಡುವುದು ಮುಖ್ಯವಲ್ಲ 25 ಅಥವಾ 40 ಕೋಳಿಗಳನ್ನು ತೆಗೆದುಕೊಂಡು ಹಾಕೋಳಿ ಇಂದಲೇ ಮಟ್ಟೆ ಕಿಸಿ ಆ ಕೋಳಿಯಿಂದ ಲೆ ಮರಿ ಮಾಡಿಸಿ ಬೆಳವಣಿಗೆ ಜಾಸ್ತಿ ಮಾಡಿಕೊಂಡರೆ ತುಂಬಾ ಒಳ್ಳೆಯದು ಧನ್ಯವಾದಗಳು
@brijeshgowda311
3 жыл бұрын
@@shankarnatikolidabharamana8054 Thanks for wonderful feedback,can I have ur number Sir.
@brijeshgowda311
3 жыл бұрын
@@shankarnatikolidabharamana8054 where I can buy pure Nati Koli because we have dp cross breed every where.
@shankarnatikolidabharamana8054
3 жыл бұрын
🙏🤝💐
@shankarnatikolidabharamana8054
3 жыл бұрын
ನಿಮ್ಮ ನಂಬರ್ ಕೊಡಿ ನಾನೇ ಫೋನ್ ಮಾಡ್ತೀನಿ
@girishcm5203
3 жыл бұрын
Sir nanu varginal nati koli sakbeku adre ellu varginal nati koli sikthilla . En madodu sir nanu nati koli sakbeku . Elli siguthe sir nati koli
@drdileep7158
3 жыл бұрын
Original nati koli available near k b cross contact 9743646678
@girishcm5203
3 жыл бұрын
@@drdileep7158 yav district sir
@shankarnatikolidabharamana8054
3 жыл бұрын
ನೀವು ಯಾವ ಜಿಲ್ಲೆಯವರು
@dhanushgowda_18
3 жыл бұрын
@@shankarnatikolidabharamana8054 ramanagara
@dhanushgowda_18
3 жыл бұрын
Namgu gu beku sir orginal nati koli navu ramanagara district ella kade cross nati koli ne ede orginal sikthane ella
@babyharisblog9601
3 жыл бұрын
Nati koli business is very dangerous It may cause huge loss to new startups Nati koli farming is best at home only few we can maintain . I m not discourging any1 actually i gone through huge loss in this business.
@naveenk1286
3 жыл бұрын
Sir from where you purchase chicks
@babyharisblog9601
3 жыл бұрын
See original nati koli chicks huge agi yallu sigalla
@naveenk1286
3 жыл бұрын
Ok sir
@shankarnatikolidabharamana8054
3 жыл бұрын
ನೀವು ಕಾಮೆಂಟ್ ಮಾಡಿರುವುದು ತುಂಬಾ ಒಳ್ಳೆಯದು ಆದರೆ ನಾಟಿ ಕೋಳಿ ಬಗ್ಗೆ ಸಂಪೂರ್ಣ ಅರ್ಥಮಾಡಿಕೊಳ್ಳಬೇಕು ಕೋಳಿಯಿಂದ ಮಟ್ಟೆ ಕಿಸಿ ಕೋಳಿಯಿಂದ ಲೆ ಮರಿ ಮಾಡಿಸಿದರೆ ತುಂಬಾ ಒಳ್ಳೆಯದು ನಾಟಿ ಕೋಳಿಗಳನ್ನು ತೋಟದಲ್ಲಿ ಬಿಟ್ಟು ಬೆಳವಣಿಗೆ ಮಾಡಬೇಕು ಐದುನೂರು ಅಥವಾ ಸಾವಿರ ಕೋಳಿಗಳನ್ನು ಸಾಕುವ ಆಸೆ ಇರಬಾರದು ಮನೆಯ ಪ್ರಮಾಣಕ್ಕೆ ಬೆಳವಣಿಗೆ ಮಾಡಿ ಹಾಕೋಳಿ ಇಂದಲೇ ಮರಿ ಮಾಡಿಸಿ ಮುನ್ನೂರು ನಾನೂರು ತನಕ ಸಾಕಬಹುದು ಆಗ ಹೇಗೆ ಲಾಸ್ ಆಗುತ್ತದೆ ತಿಳಿಸಿ
Пікірлер: 74