ಇದನ್ನು ಕಾಪಾಡಿ ಕೊಂಡು ಬಂದಿದ್ದಕ್ಕೆ ತುಂಬಾ ಸಂತೋಷ, ಧನ್ಯವಾದಗಳು
@ganeshbmwganeshbmw9475
10 ай бұрын
ತುಂಬಾ ಖುಷಿ ಆಯ್ತು ಮೇಡಮ್. ನಾನು ಅಲ್ಲೇ ಇದ್ದಿನೇನೋ ಅನ್ನೋ ಭಾವನೆ ಬಂತು 🤝🙏🌹 ಮೇಡಮ್ ನಿಮ್ಮಲ್ಲಿ ನನ್ನದೊಂದು ಕೋರಿಕೆ ಉಂಟು. ನಾನು ತುಳು ಭಾಷೆ ಕಲಿಬೇಕು ಅಂತ ತುಂಬಾ ಇಷ್ಠ ಪಟ್ಟೀದಿನಿ ನಮ್ಮ ವೈಫ್ ಮನೆಯಲ್ಲಿ ಯಲ್ಲರು ತುಳು ಮಾತಾಡ್ತಾರೆ ಆಗಾಗಿ ನನಗೆ ಒಂದು ತುಳು ಕಲಿಯುವ ಬುಕ್ ಬೇಕಿತ್ತು ಪ್ಲಜ್ ಕಳಿಸಿಕೊಡಿ 🙏🤝
@shashiputhran8605
2 ай бұрын
ನೀವು ಮನೆಯಲ್ಲಿ ಇರುವ ಫ್ಯಾಮಿಲಿ ಜೊತೆ ತುಳುವಿನಲ್ಲಿ ಮಾತಾಡಲು ಪ್ರಯತ್ನಿಸಿ... ಕಾಲ ಕ್ರಮೇಣ ತುಳು ತಾನಾಗಿ ಮಾತಾಡಲು baruthe✅✅🙏
Vishali akka is my Old good adviser n friend my father was worked there as post master
@DasappaThimmaDasappa
2 ай бұрын
ಅಬ್ಬಾ ....ತುಂಬಾ ಖುಷಿ ಆಯ್ತು ಧನ್ಯ ವಾದ ಗಳು. 🙏
@esquireprinters4424
4 ай бұрын
Very good madam nice
@srikrishnaahithanala3487
5 ай бұрын
10.40..ಅದು ಕಳಸ ಅಲ್ಲ. ಕಳಸೆ, ಕಳಸಿಗೆ ಒಂದಕ್ಕೆ 14 ಸೇರು. ಕ ಸಾ ಪ. ನಿಘಂಟು ಭಾಗ 2, ಪುಟ 1648.
@realitytowardsultimate9972
3 ай бұрын
ನಮ್ಮ ಕೋಟಿ ಚೆನ್ನಯ ಧಾರಾವಾಹಿಯ ಶೂಟಿಂಗ್ ನಡೆದಿದ್ದು ಇದೇ ಮನೆಯಲ್ಲಿ.ಸುಂದರವಾದ ಮನೆಯಲ್ಲಿ
@DineshHegde-fu2wp
3 ай бұрын
Vandana madam pls visit althar padumane once near yedthadi brahmavar
@nagavenishetty3050
11 ай бұрын
Thank you very much for the video. Guthumane super 👌👍
@jayaprakashk1471
11 ай бұрын
Rashmi from mangalore hats of mam my native kateel and I completed my education SDPT primary high school puc and college also. nanu yavaglu Niemann nodidaga Nanna primary teachers namige nenepige barthare mam neevu nimma utsaha hurupu ellavu nanige Pata kalisida gurugale nanige nenapagthare❤
@mohanshetty391
2 ай бұрын
Very thanks medam for the kind information about Nitte Gutthu🙏
@Shkudla
11 ай бұрын
Jai bants namma Gutthu gatthu gammatthu namma bantera gatthu Jai super yee akka ❤❤❤
@rajeshwariprasad5014
10 ай бұрын
Tulunada samskrutiya olle parichaya madidri vandana mam
Madum nimma ellaa videos super. Nange ansstthe nimmanttha teacher namge siglill antha miss my school day's and all frimary school teachers I am a proud of soldier of india
@padmanabharao9029
2 ай бұрын
Vandhana rai I think you are a great person be bleseed
Пікірлер: 92