ಒಂದಲ್ಲ ಒಂದು ದಿನ ಬಂದೇ ಬರುತ್ತೆ ಪ್ರಜಾಕೀಯ ನಾವು ಪ್ರಯತ್ನ ಮಾಡುತ್ತೇವೆ,,, ಜೈ ಪ್ರಜಾಕೀಯ
@steevan29
Жыл бұрын
ಬದಲಾವಣೆ ಆಗ್ಲಿ......೫೦ ವರ್ಷ ಆದ್ರೂ ಪರವಾಗಿಲ್ಲ..... ಮುಂದಿನ ಪೀಳಿಗೆ ಗೋಸ್ಕರನಾದ್ರೂ ಪ್ರಜಾಕೀಯ ಬೆಂಬಲಿಸಿ ..... Hopes ಇಟ್ಕೊಳೋಣ..... ಜೈ ಪ್ರಕಾಕೀಯ....
@puniththesymbolofsuccess5019
Жыл бұрын
ರಿಸಲ್ಟ್ ಏನಾದ್ರು ಆಗ್ಲಿ... ನಿಮ್ಮ ಜೊತೆ ನಾವು ಇದೀವಿ..ನಮ್ಮ ಭವಿಷ್ಯದಲ್ಲಿ ಮುಂದಿನ ಯಾವದೇ ಎಲೆಕ್ಷನ್ ಇರ್ಲಿ, ನನ್ನ vote ಪ್ರಜಾಕಿಯಕ್ಕೆ ಮಾತ್ರ....
@arvind6036
Жыл бұрын
Prajakiya BJP D-team
@dilipmr119
Жыл бұрын
@@arvind6036 ಮೊನ್ನೆ pick pocket case ಅಲ್ಲಿ police ಹಾಕೊಂಡು ಜಡದಿದ್ದು ನಿನ್ನನ್ನೇ ತಾನೇ
@bharathh7682
Жыл бұрын
ನಮ್ಮ ಪ್ರಜಕಿಯಕ್ಕೆ ನನ್ನ ಬೆಂಬಲ ಜಯ್ ಪ್ರಜಕೀಯ
@appu548
Жыл бұрын
ಈ ಸಲ ಕುಣಿಕೆಲ್ ಕ್ಷೇತ್ರದಲ್ಲಿ ನನ್ನ ವೋಟು ಪ್ರಜಾಕೀಯಾ ಪಕ್ಷಕ್ಕೆ ನನ್ನ ಮತ ನೀಡ್ತಾ ಇದ್ದೇನೆ 🎉❤
@chanduc861
Жыл бұрын
ಯಾರು ನಿಂತಿರೊಡು
@aiyyappakalaburgi6197
Жыл бұрын
ಕಾಯಕವೇ ಕೈಲಾಸ ನಿಮ್ಮ concept ತುಂಬಾ ಚೆನ್ನಾಗಿ ಜೈ ಪ್ರಜಾಕೀಯ
@mahadevaprasad8663
Жыл бұрын
🌷ಪ್ರಜಾಪ್ರಭುತ್ವ ವ್ಯವಸ್ಥೆ ಬರುತ್ತೆ ದೇವರ ಆಶೀರ್ವಾದ ಪ್ರಜಾಕೀಯದ ಮೇಲೆ ಸದಾ ಇರಲಿ .🌷
@YashwanthYaksha
Жыл бұрын
❤️ನೀವು ಹೇಳಿದು ಸರಿ ಎಲ್ಲರೂ ಸೇರಿದರೆ ಮಾತ್ರ ಪ್ರಜಾಕಿಯ ಆಗಲು ಸಾಧ್ಯ ❤️
@graftingonlyfruitsplantska5452
Жыл бұрын
ಸಾರ್ ನಾನು ನಮ್ಮ ಗ್ರಾಮದಲ್ಲಿ ಪ್ರಜಾಕೀಯ ತರಲು ಪ್ರಯತ್ನ ಮಾಡುತ್ತೇನೆ
@ananthakumar9239
Жыл бұрын
Good luck try bro
@shivakumarn8820
Жыл бұрын
ಪ್ರಜಾಕೀಯದವರು ಯಾಕೆ ಮತ ಭಿಕ್ಷೆ ಬೇಡ್ತಾ ಇಲ್ಲ ಅಂತ ಒಬ್ಬರು ಕೇಳಿದ್ರು... ಅದಕ್ಕೆ ಉತ್ತರ ಇಷ್ಟೇ, ಮತ ಕೇಳುವವರಿಗೆ ಅದು ಭಿಕ್ಷೆ ... ಕೇಳದವರಿಗೆ ಗೊತ್ತು ಅದು ಭಿಕ್ಷೆ ಅಲ್ಲ, ಮತ ಹಾಕುವವರ ಜವಾಬ್ದಾರಿ ಅಂತ...
@SidduSiddu-qy3vy
Жыл бұрын
Super 👌✌️
@pradeepkamalraj3510
Жыл бұрын
Benki answer boss
@pavankumar7826
Жыл бұрын
Lovey brother
@sidduchaitra4977
Жыл бұрын
Chindi😮
@Jackie-hc6fc
Жыл бұрын
👌
@steevan29
Жыл бұрын
ಎಲ್ಲಾ ಕ್ಷೇತ್ರ ದಲ್ಲೂ ಅಭ್ಯರ್ಥಿ ಗಳು ಇದ್ದಿದ್ರೆ ಚೆನ್ನಾಗಿರುತಿತ್ತು....
@graftingonlyfruitsplantska5452
Жыл бұрын
ಸಾರ್ ಈ ಬಾರಿ ಸ್ವಲ್ಪ ನಮ್ಮ ಪ್ರಜಾಕೀಯ ಪಕ್ಷಕ್ಕೆ ಮಾತದಾನ ಕಾಣುತ್ತದೆ
@annarayapatil154
Жыл бұрын
ಹಣ, ಹೆಂಡ, ಸೀರೆಗೆ ಮತ ಹಾಕಿ ಮತ್ತೆ ಲೂಟಿ ಲೂಟಿ ಮಾಡುತ್ತಾರೆ ಅಂತ ಹೇಳಬಿಡಬೇಡಿ ಪ್ರಜೆಗಳಿಗೆ ಒಂದೇ ಒಂದು ಅವಕಾಶ ಬದಲಾವಣೆಗೆ ಅದೇ ಮತದಾನ. ಹೊಸತನ ಬರಲಿ ವಿಚಾರಕ್ಕೆ ನನ್ನ ಮತ..... ಜೈ ಪ್ರಜಾಕೀಯ👍🏻✌🏻👌🏻🙏🏻
@manjumadar4076
Жыл бұрын
ಪ್ರಜಾಕಿಯ ಪಕ್ಷಕ್ಕೆ ಎಲ್ಲಾರು ಬೆಂಬಲ ನೀಡೋಣ ಜೈ ಪ್ರಜಾಕಿ
@manjunaths3877
Жыл бұрын
👍🛺💪👆ಪ್ರಜಾಕೀಯ
@SatishKumar-ql5oy
Жыл бұрын
👍🌹👍 super
@hemavathikumar9123
Жыл бұрын
You will win 3-4 seats for sure !
@MANJUshetty597
Жыл бұрын
Hi ಉಪ್ಪಿ ಸರ್ 🌹💐🙏🙋 ಸರ್ ಚುನಾವಣೆಗೆ ನಿಂತoತಾ ನಮ್ಮ ಪ್ರಜಾ ಕಾರ್ಮಿಕರಿಗೆ ಅಗ್ರಿಮೆಂಟ್ ಕೊಡಕ್ ಹೇಳಿ ನಾನು ಕರೆಕ್ಟಾಗಿ ಕೆಲಸಾ ಮಾಡ್ತೀನಿ ಇಲ್ಲಾಂದ್ರೆ ರಾಜೀನಾಮೆ ಕೊಡ್ತೀವಿ ಅಂತಾ ಪಕ್ಕಾ ಕೆಲಸಾ ಸಿಕ್ಕೇ ಸಿಗತ್ತೆ ನಮ್ಮ ಕಾರ್ಮಿಕರಿಗೆ ಮೊದಲು ನಾವು ಅಗ್ರಿಮೆಂಟ್ ಬಗ್ಗೆ ಜನಕ್ಕೆ ಅರಿವು ಮೋಡಿಸೋದು ತುಂಬಾ ಮುಖ್ಯ ಸರ್ ಒಳ್ಳೆದಾಗಲಿ ಸರ್ ನಮ್ ಪ್ರಜಾಕೀಯದ ಕಾರ್ಮಿಕರಿಗೆ ಕೆಲಸಾ ಸಿಗಲಿ 🤗😍🙋🙏🙏🙏
@sunilpoojari6458
Жыл бұрын
ಜೈ ಪ್ರಜಾಕೀಯ🙏🙏👍👍👍👍
@praveenrk5408
Жыл бұрын
We Support Prajakeeya, ಪ್ರಜಾಕೀಯ ಗೆದ್ದರೆ ಜನ ಸಾಮಾನ್ಯ ಗೆದ್ದಂತೆ.....
@Sowbhagya_Siddu
Жыл бұрын
Thank u
@prakashspb6866
Жыл бұрын
ಪ್ರಜಾಕೀಯ ಸ್ಯಾಂಡಲ್ವುಡ್ ನಟರಿಗೆ ಏಕೆ ಬೆಂಬಲ ನೀಡಬಾರದು, ಅವರು ಭ್ರಷ್ಟ ರಾಜಕಾರಣಿಯೊಂದಿಗೆ ನಿಲ್ಲಬೇಕು ಮತ್ತು ಉಪ್ಪಿ ಸರ್ಗೆ ಪ್ರಜಾಕೀಯ ಬಗ್ಗೆ ಏಕೆ ಕಲಿಸಬಾರದು
@karthikgr4558
Жыл бұрын
ಮುಂದೆ ಬರುವ ಪಕ್ಷ ಪ್ರಜಾಕೀಯ (ಸತ್ಯವಾದ ದಾರಿ )
@mallikarjunkuri2897
Жыл бұрын
ಪ್ರಜಾಕೀಯ ಕ್ಕೆ 2018ರಲ್ಲಿ ಮತ ಹಾಕಿದ್ದೆ 2023 ಕ್ಕೂ ಮತ ಹಾಕಲು ಕಾಯುತಿದ್ದೆ, ಆದರೆ ನಮ್ಮ್ ಕ್ಷೇತ್ರದಲ್ಲಿ ಈ ಬಾರಿ ಪ್ರಜಾಕೀಯ ಪಕ್ಷದಿಂದ ಯಾರು ಸ್ಪರ್ದಿಸಿಲ್ಲ 🥺....
@pradeepkamalraj3510
Жыл бұрын
So bad boss, 2018 nalle vote hakidira andre niv great.
@veereshs2607
Жыл бұрын
Nanu hakidde guru,,,, e sala prajakeeyakke
@Keerthi_HK_Gowda
Жыл бұрын
KRS ge vote hakii
@ManojKumar-mx6hf
Жыл бұрын
ಪ್ರಜಾಪ್ರಭುತ್ವಕ್ಕೆ ಜಯವಾಗಲಿ 🙏🙏
@rangaswamyjss8797
Жыл бұрын
ನಿಮ್ಮ ಜೊತೆ ನಾವಿದ್ದಿವಿ ಸರ್ ದಯವಿಟ್ಟು ನಿಮ್ಮ ಪ್ರಯತ್ನ ಇಂಗೆ ಮುಂದುವರಿಯಲಿ ಸರ್ವೇ ಜನ ಸುಖಿನೋ ಭವಂತು
@sbcreation13
Жыл бұрын
Kelavu film na(la)yakaru, bere bere brashta parties ge support madta idre, allobba ekangiyagi thanna vicharavanna janarige heltidda❤... Hats off you sir.... Namma vote , support yavaglu nimge irutte
@narayanpawar1640
Жыл бұрын
"ಪ್ರಜಾಕೀಯಕ್ಕೆ ಮತ ನೀಡಿ ಪ್ರಜಾಪ್ರಭುತ್ವ ಉಳಿಸಿ"❤️❤️❤️
@SidduSiddu-qy3vy
Жыл бұрын
ನೂರಕ್ಕೆ ನೂರರಷ್ಟು ನಾನು ಪ್ರಜಾಕೀಯಕ್ಕೆ ಸಪೋರ್ಟ್ ಮಾಡುತ್ತೇನೆ.
@santu1036
Жыл бұрын
ಇವತ್ತಲ್ಲ ನಾಳೆ ಪ್ರಜಾಕೀಯ ಬಂದೆ ಬರುತ್ತೆ, ಆದ್ರೆ ಸದ್ಯದ ಪರಿಸ್ಥಿತಿ ಬಹಳಷ್ಟು ಜನ ಒಂದೊಂದು ರಾಜಕೀಯ ಪಕ್ಷದ ಬೋರ್ಡ್ ಹಾಕೊಂಡು ಇದ್ದಾರೆ, ಮುಂದೆ ಅವರು ಸಹ ಪ್ರಜಾಕೀಯಕ್ಕೆ ಬೆಂಬಲ ನೀಡ್ತಾರೆ.
@shreedharnaik-in-london
Жыл бұрын
Uppi sir…Naanu Obba Software Engineer, Sadyakke London alli work madtha idini..olle yochane olleya plan ide prajakiya da vicharagalu…Nimge nanna support sir….Good luck actually Prajakiya gellabeku Jana gellabeku…kelavomme naanu India ge bandaga nim prajakiya dalli worker aagi naanu work madbeku anisuththe…Olleya vichara nimdu workout aguththe keep spreading
@dnyana_mandira
Жыл бұрын
Great ideology of ಪ್ರಜಾಕಿಯಾ👌
@mohanhegde
Жыл бұрын
Sir, ನಿಮ್ಮ ಆಲೋಚನೆಗಳು ಮೊದಲಿಂದಲೂ ಯಾವತ್ತೂ 50 ವರ್ಷ ಮುಂದಿರುತ್ತೆ, ಅದು ಸಿನಿಮಾ ಆಗಿರ್ಲಿ ಅಥವಾ ಪ್ರಜಾಕೀಯದ concept ಆಗಿರ್ಲಿ. ಇದೆಲ್ಲಾ ನಮ್ಮ ಸತ್-ಪ್ರಜೆಗಳಿಗೆ ಇವಾಗ ಅರ್ಥ ಆಗೋಲ್ಲ, ಇನ್ನೂ 50 ವರ್ಷ ಆದ್ರೂ ಬೇಕು. 2023 ಆಗಿದ್ದರೂ ಇನ್ನೂ celebrity stars na ಇಟ್ಕೂಂಡು ಸಿನಿಮಾ ಪ್ರಚಾರ ಮಾಡೋ ಥರ Rally, Procession, Mass gathering ಮಾಡ್ತಾ ಇದ್ದಾರೆ 😞 But I completely support and stand by ಪ್ರಜಾಕೀಯ. ಪ್ರಜಾಕೀಯ ಒಂದು ಪಕ್ಷ ಅಲ್ಲ ಅದು ಒಂದು Concept ಅಂತ ನಮಗೆಲ್ಲಾ ಗೊತ್ತಾದ ದಿನ ನಮ್ಮ ಸಮಾಜ ಒಂದು ಅದ್ಭುತ ಆಗೋದ್ರಲ್ಲಿ ಸಂಶಯವೇ ಇಲ್ಲ 👍🙏💐
Being in 21st century, We have to think, create awareness, plan, and action accordingly...Universal Truth
@babusattigeri4288
Жыл бұрын
ಅಪ್ಪು ಮತ್ತು ಉಪ್ಪಿ ಭಾರತದ ಕೊಡುಗೆಗಳು
@nagarajpg5487
Жыл бұрын
Sir We will support you
@PruthviGowdaHR9thC
Жыл бұрын
U are in a great way sir, definitely great people will follow the great way.We will bring prajaakiya sir .
@MANJUVISHNUJI..
Жыл бұрын
Lifetime prajaakeeya...❤😍
@ganeshvm4091
Жыл бұрын
💯 ಪ್ರಜಾಕೀಯ ನಮ್ಮ ಓಟು
@sanjayeshan6660
Жыл бұрын
ಎಲೆಕ್ಷನ್ ಕಮಿಷನ್ನಿ ಯೂಟ್ಯೂಬಲ್ಲಿ ಮಾತ್ರ ಪ್ರಚಾರ ಮಾಡಬೇಕಂತ ರೂಲ್ಸ್ ತರಬೇಕು ಸರ್ ರಾಲಿಗಳು ಮಾಡಿ ಗುಂಪ್ ಕಟ್ಟಿ ಪ್ರಚಾರ ಮಾಡಬಾರದು ಅಂತ ರೂಲ್ಸ್ ತರಬೇಕು
@babuv1835
Жыл бұрын
🎉🎉ಜೈ ಪ್ರಜಾಕೀಯ🎉🎉
@AshokAshok-rj9te
Жыл бұрын
ಜೈ ಪ್ರಜಾಕೀಯ 🎉🎉
@harishsa7865
Жыл бұрын
This time we missed Prajakeeya candidate at Hoskote Constituency..... We have to cultivate Prajakeeya for future, all will do that... Jai Prajakeeya 💪💪💪
@samuelwpeter
Жыл бұрын
I vote for Worker, Jai Prajaakeeya 👍🙏
@mithun7825
Жыл бұрын
My only request to you is don’t lose hope. Your ideology might not come into play today or even tomorrow but one day am sure your dream of Prajaakeeya will be fulfilled.
@vclideologist9775
Жыл бұрын
Im vinay from kundapura.... Request all voters..ನೋಟ ಹಾಕ್ಬೇಡಿ.. ವೋಟ್ ಹಾಕಿ ಪ್ರಜಕೀಯ.. Im not fan of upendra.. But i enjoyed few his movie.. But the ideology regarding his political view wonderful.. I would love to support.. And i would like to work for parajakiya.. His thinking is true patriotic and my point of view is also same has he... Anyway... I work for parjaykiya.. ❤️🙏👌...
@Sowbhagya_Siddu
Жыл бұрын
ಸರ್ ಪ್ರತಿಯೊಬ್ಬರಲ್ಲೂ ಒಬ್ಬ ಬುದ್ಧಿವಂತ ಇದ್ದೆ ಇದಾನೆ ಸರ್ ಆದರೆ ಆ ಬುದ್ದಿವಂತರನ್ನ ಬಡಿದೇಚರಿಸಲು ನಿಮ್ಮಂತವರು ಬೇಕೆ ಬೇಕು ಸರ್ ಆದಷ್ಟು ಬೇಗ ಇದೆಲ್ಲಾ ಆಗಬೇಕು ಸರ್ ಆಗೆ ಆಗುತ್ತೆ ಸರ್ ಆಲ್ ದ ಬೆಸ್ಟ್ ಸರ್
@Sowbhagya_Siddu
Жыл бұрын
Thanku
@sreenathbv5586
Жыл бұрын
No 1 honest party in world
@ShivakumarlShivakumarl-mr7or
Жыл бұрын
ಇಂಡಿಯಾ ಅಲ್ಲಾ ವರ್ಲ್ಡ್
@kashinathmalipati4720
Жыл бұрын
ಜೈ ಪ್ರಜಾಕೀಯ
@Umesh_Patil84
Жыл бұрын
I am from Maharashtra. PRAJAKEEYA will definitely rise. YOUTH & TECHNOLOGY will change dirty politics. VOTE for THOUGHT..
ಸರ್ ಪ್ರಜಾಕೀಯ ಪಕ್ಷ ನನಗೆ ಇಷ್ಟವಾಯಿತು ಸರ್ ನಾನು ಕೂಡ ನಿಮಗೆ ಸಪೋರ್ಟ್ ಮಾಡ್ತೀನಿ ಸಾರ್ ಜೈ ಪ್ರಜಾಕಿಯ ಜೈ ಉಪೇಂದ್ರಸರ್
@Devaraj523
Жыл бұрын
Sir to be honest with you I am living in israel, illi elections adre namage gotte agodilla sir astu clean agi silent agi agutte ,but illi citizens thumba careful agi vote maadthare,elru olle hospital and olle infrastructure bagge thumba gamana kodthare, at any cast sir we need change ,namma Jana badalagbeku ,artha maadkobeku aga maatra avara makkala jeevana thumba chenagirutte ,we love prajakeeya ❤️
@varadaraju7621
Жыл бұрын
ಇಲ್ಲಿ ರಾಜಕೀಯಕಿಂತ ಧಾರ್ಮಿಕ ಬದಲಾವಣೆ ಬಹಳ ಮುಖ್ಯ ಅನಿಸುತ್ತೆ. ಜಸ್ಟ್ ನನ್ನ ಅನಿಸಿಕೆ.
@maheshofficial6536
Жыл бұрын
From kolar jai prajakiya
@preethipriya0511
Жыл бұрын
Hello upendra sir🎉PRAJAAKIYA title means peoples show ur powers tq u very much ur every words are more valuable....philosophical thoughts.... Do wt u do not Tommorow... do wt u do now.... super sir😊
@damuskanda8010
Жыл бұрын
We Well support you Sir
@sharadachadagarart
Жыл бұрын
ಜೈ ಪೃಜಾಕೀಯ
@chandruraghav1421
Жыл бұрын
ನಾವು ಪಾಠ ಕಲಿಯುವ ಅಗತ್ಯವಿದೆ, ನೀವು ರೂಪಿಸಿರುವ ವ್ಯವಸ್ತೆಯ ಮೂಲ ಮಂತ್ರಗಳು ಅದ್ಭುತವಾಗಿವೆ.
@manjuraghumanju8255
Жыл бұрын
ಪ್ರಜಾಕಿಯ ಒಂದು ಚನ್ನಾಗಿ ಸಿನಿಮಾ ಮಾಡಿ ಸರ್ ಜನರಿಗೆ ಅರ್ಥ ಆಗುತ್ತೆ👌👌🙏
@sathishp591
Жыл бұрын
ಸೂಪರ್ ಮೂವೀ ಇದ್ಯಲ್ಲ ಇದಕ್ಕಿಂತ ಒಳ್ಳೆ ಚಿತ್ರ ಬೇಕಾ
@maheshkotabagi1950
Жыл бұрын
ಬುದ್ಧಿವಂತ...💯💥🔥
@presenceinpresentliterature2
Жыл бұрын
The best concept.... Jai prajaakeeya
@dhanushcr4199
Жыл бұрын
let us take responsibility in our hands, jai prajaakeeya.
@somannam7583
Жыл бұрын
We support prajakiya 👌👌👌
@PoojaPooja-uh7iu
Жыл бұрын
ಜೈ, ಪ್ರಜಾಕೀಯ
@RishiAnsh1427
Жыл бұрын
We all are with you
@Rajabhakshu
Жыл бұрын
ಸತ್ಯವನ್ನು ಒಳ್ಳೆಯ ವಿಚಾರವನ್ನು ಪ್ರತಿದಿನವೂ ಪ್ರಚಾರ ಮಾಡುತ್ತಿರಬೇಕು ಇಲ್ಲಾ ಅಂದ್ರೆ ಜನ ಸುಳ್ಳನ್ನೇ ಸತ್ಯ ಅನ್ಕೊಂಡ್ ಬಿಡ್ತಾರೆ....ಸುಳ್ಳಿನ ಪ್ರಚಾರವಂತೂ ಎಷ್ಟಿದೆ ಅಂದ್ರೆ ಜನಗಳಿಗೆ ಸತ್ಯ, ಪ್ರಾಮಾಣಿಕ ಮಾರ್ಗವೆಂದರೆ ಏನೆಂಬುದೆ ಗೊತ್ತಾಗದಂತಾಗುವಷ್ಟು. ಈ ತರದ ಸಾಧ್ಯತೆಗಳು ಸಾಧ್ಯಾವೇ ಇಲ್ಲವೇನೋ ಎಂಬುವಷ್ಟು... So keep spreading TRUTH....
@ramuhampi
Жыл бұрын
ಪ್ರಜಾಕೀಯಾ ವಿಚಾರ ಅದ್ಬುತ ಸರ್ 🔥🔥
@abhishekrb4728
Жыл бұрын
Please continue this kind of interaction monthly once.
@shobhaprakash1087
Жыл бұрын
Uppi sir , we youths badly need prajakeeya , educateds r migrating to foreign for better jobs , we have potential we have to rise prajakeeya ,
@sureshshenoy9135
Жыл бұрын
We support prajakeeyaaa..we involve in prajakeeyaaa
@aem_tutorials
Жыл бұрын
I have got few suggestions for the next election - 1. Please raise funds through common people, there are thousands of people like me who are willing to support your party. 2. Use these funds for conducting campaigns, and debates in the constituencies which helps to reach people in person
@savithaprakash1739
Жыл бұрын
ಸರ್ ನಮ್ಮ ಮತ ಹಾಗೂ ಬೆೆಂಬಲ ಪ್ರಜಾಕೀಯಕ್ಕೆ.. ನಮ್ಮಿಂದ ಏನೆಲ್ಲ ಸಾಧ್ಯ ಹಾಗೂ ಕೆಲಸ ಮಾಡಬೇಕು ಖಂಡಿತ ಮಾಡುತ್ತೇವೆ. 😊😊
@madhusudhan9858
Жыл бұрын
Let's equal each and every person In one idea 💡.
@Roopeshd17
Жыл бұрын
ಜೈ ಪ್ರಜಾಕೀಯ 😍
@drchannumg
Жыл бұрын
kindly watch everyone Upendra's #SUPER Kannada Movie 2010 before voting in every Elections
@deepakdevadiga1246
Жыл бұрын
Nanna vote Nanna Paksha Prajakiyake...❤
@Sidduapya
Жыл бұрын
Prajaakiya is the Inside Fire❤
@sknr1989
Жыл бұрын
Very knowledgeable talk 🙏🙏🙏🙏🙏🙏
@shivprasad4485
Жыл бұрын
Good thought about discussing about problems and asking for votes during election instead of doing rallys and wasting country's money
@vijihs1988
Жыл бұрын
ಜೈ ಪ್ರಜಾಕೀಯ
@maruthikto5558
Жыл бұрын
ಭಾರತ ನಿಜವಾದ ವಿಶ್ವ ಗುರು ಆಗಬೇಕಾದ್ರೆ ಪ್ರಜಾಕೀಯ ಬರಬೇಕು,ಜೈ ಪ್ರಜಾಕೀಯ
@Arjun240
Жыл бұрын
ಪ್ರಜಾಪ್ರಭುತ್ವ ಭಾರತಕ್ಕಾಗಿ ಪ್ರಜಾಕೀಯ
@ANILKUMAR-ic1ms
Жыл бұрын
With Prajakeya Flag alone , in a car do 2 days trip from Bangalore to Belgaum. So people of Karnataka will now that Prajakeya is active with 110 Candidates. Else all efforts of those 110 candidates will go waste.. My sincere prayer...please do 2 days agressive promotion so all house hold women's , village people know about Prajakeya party 110 candidates 🙏🇮🇳.
@maheshl2426
Жыл бұрын
Uppi Sir please share krama sankye number and Chine of prajakeeya party because I personally feel that still most of us don't know the signs of prajaakeeya party. Please also advertise the party in tv channels if possible.
@arjunramesh2436
Жыл бұрын
Yes. It's true. It's also very important.
@chandrashekarkrishnamurthy1
Жыл бұрын
NOTA ಗೆ ಹಾಕಿದ್ರೆ ನಾವು ಪ್ರಜಾಪ್ರಭುತ್ವ ಬೇಡವೆಂಬ ಅರ್ಥ ಬರಲ್ಲ ಅನ್ಕೊಂಡಿದ್ದೇನೆ. ಹಲವು ಬಾರಿ ಎಲ್ಲಾ ಅಭ್ಯರ್ಥಿಗಳು ನಮಗೆ ತಿಳಿದಂತೆ ಭ್ರಷ್ಟರಾಗಿರುತ್ತಾರೆ ಮತ್ತು ನಮಗೆ ಸರಿಯಾದ ಅಭ್ಯರ್ಥಿ ಇಲ್ಲವಾದಲ್ಲಿ ಖಂಡಿತ ನೋಟಾಗೆ ಹಾಕಬಹುದು. ಕಳ್ಳರಲ್ಲಿ ಸಣ್ಣ ಕಳ್ಳ ಅಥವಾ ದೊಡ್ಡ ಕಳ್ಳ ಅಂತ ಬರಲ್ಲ. ಅವರಲ್ಲಿ ಒಬ್ಬರನ್ನು ಆಯ್ಕೆ ಮಾಡುವ ಬದಲು ನೋಟಾ ಉತ್ತಮ.
@veereshkumbar930
Жыл бұрын
From ಯಲಬುರ್ಗಾ ತಾಲೂಕ ivga prajakeeya ಅಭ್ಯರ್ಥಿ ಯಾರು ಇಲ್ಲ nexct naave nillastivi
@spcoins505
Жыл бұрын
Last real climax was super for reel star, candidate getting threatening call and Upendra expects present rajakiya has to take care of him.
@arunmatrix123
Жыл бұрын
Present rajaakeeya also our workers .. so he said the thing .. same way he said go ahead and complaint .. bcoz we also have to take step...
@madankumarchannel
Жыл бұрын
@@arunmatrix123it's not easy to fight out these goons. Ones who file a compliant need support from people.
@arunmatrix123
Жыл бұрын
That's y he asking to change system.. do u have any better solution?
@nat_ureowns
Жыл бұрын
We support u❤❤❤❤❤❤
@ravigopala7694
Жыл бұрын
Most India number one idea...
@Mrunknown-pb2hp
Жыл бұрын
Prajakiya may not win now, but in 10-15 years definitely we will make a record in Karnataka
@vyshak12
Жыл бұрын
@nimmaupendra bahala uttama vishaya , every point is socieconomic conscious awakening we support you and vote for prajaakeeya
@manjurajeurs6180
Жыл бұрын
ನಮ್ಮ ಬೆಂಬಲ ಪ್ರಜಾಕೀಯಕ್ಕೆ
@nagarajs3555
Жыл бұрын
Jai Prajakeeya sir
@thedon207
Жыл бұрын
I support you sir... since last election i vote prajakeeya sir... but ನಮ್ಮ ದೇಶದ ಜನ ಬದಲಾಗುವುದಿಲ್ಲ....
@darshansdarshan-te4fy
3 ай бұрын
Good idea sir we are all support u sir❤ and also I try my best to spread this idea in our family frds......❤
@praful608
Жыл бұрын
Deeply rooted thought
@ramgowda1990
Жыл бұрын
This its beginning sir the whole karnataka with 👆
@pointsforthinkers8042
Жыл бұрын
I am from Mangalore jai prajakeeya
@chandrashekar5631
Жыл бұрын
Boss ur da first man ,, neevu cinema rangadalli nuggidha force-ge andina sudhi madyama-ondu uppi e jaati antha prassara maadd-tu , reason. Nan jote idha gowdru, kuruba, ligayata , muslim , christian prati obbaru nim abimaanada listge seridhru,
@VarunKumar-jz4cx
Жыл бұрын
Ishtu olle vichaaragalu yaru helalla sir hats off to you sir jana artha madkobeku nanna paksha prajakeeya paksha jai prajakeeya
@NanuNane9999
Жыл бұрын
4 votes for Tumkur city candidate
@sudhan3034
Жыл бұрын
Uppi sir namaste... Nemma yochane, yojanegalu yella sari adare namma janaru kuda thumba mugdaru... Avrige nemmanna nemma chinthaneyanna artha madkolloke time thagotidare aste Prathiyobru kuda samajada development ginta vayaktika mattu kautumbika javabdarige heccu importance kodtare.... Prajakeya nedanakke ondonde hejje edta ede... Adre ondalla ondina nam desadalli... Prajakeyana adra yojane, karyagalu hemmaravagi belde beliyutte... Vote for prajakeya,, 🙏🙏
@sudhan3034
Жыл бұрын
Prajakeya bandre matra... Nam Rajyada bhavissya ujwalavagalide.... Mara beledu hege fruits kodutto hage munde ondina prajakeya No 1 place ge barbeku... Adara bagge arivu mudsodu nammellara jawabdari 🙏🙂 sudha ( teacher) from mysore...
Пікірлер: 438