ನನ್ನ ಚಾನಲ್ ನಲ್ಲಿ ನಾನು ಚಿಕ್ಕ ಚಿಕ್ಕ ಡಿಸೈನ್ ಹಾಕಿದ್ದೀನಿ ಅದನ್ನ ನೀವು ಬ್ಲೌಸ್ ಗೆ ಹಾಕಬಹುದು ಬುಟ್ಟ ವರ್ಕ್ ಡಿಸೈನ್ ಮತ್ತು ಬ್ಲೌಸ್ ವರ್ಕ್ ಡಿಸೈನ್ಸ್ ಹಾಕಿದ್ದೇನೆ ಅದನ್ನು ನೋಡಿಕೊಂಡು ನೀವು ಹಾಕಬಹುದು ಹಾಗೆ ಶೇರ್ ಮಾಡಿ ಕಮೆಂಟ್ ಮಾಡಿ ಪ್ಲೀಸ್ ನನ್ನ ಚಾನೆಲ್ ಸಬ್ಸ್ಕ್ರೈಬ್ ಮಾಡಿಕೊಳ್ಳಿ ಪ್ಲೀಸ್
@shreedevihiremath2172
Жыл бұрын
Super dizina
@Anjanakuchucreations
Жыл бұрын
Thank you so much ma'am
@VRsimply
2 жыл бұрын
Super design
@Anjanakuchucreations
2 жыл бұрын
Tq
@ChanduChethu-c4l
2 ай бұрын
Nice❤
@Anjanakuchucreations
2 ай бұрын
Tq so much
@laxmimogali6838
2 жыл бұрын
Yav qulity beds use madtira
@Anjanakuchucreations
2 жыл бұрын
ಮ್ಯಾಟ್ ಫಿನಿಶಿಂಗ್ ಬೀಟ್ಸ್ ಬಂಚ್ ನಲ್ಲಿ ಸಿಗುತ್ತೆ ಆತರದು ಯೂಸ್ ಮಾಡಿ
@Anjanakuchucreations
2 жыл бұрын
Tq sister
@laxmimogali6838
2 жыл бұрын
Tnq
@meghahpskp
5 ай бұрын
Sleev yeg madodu thorsi. Stitch blouse ge akoke aglva .
@Anjanakuchucreations
5 ай бұрын
ಬರುತ್ತೆ ಹಾಕಬಹುದು
@jeevitharavi7370
10 ай бұрын
Hi sis blouse stich madidmele nav work madkobodalva
@Anjanakuchucreations
10 ай бұрын
ಹೌದು ನನ್ನ channel videos ನೋಡಿ blouse stich madidmele work ಮಾಡಿದಿನಿ
@jeevitharavi7370
10 ай бұрын
Ok amele stich madiro blouse mele work madidhmele inside threads ella kansuthala adikke en madodu age idre chanagi kansala akka.
@Anjanakuchucreations
10 ай бұрын
ಲೈನಿಂಗ್ ಬಟ್ಟೆ ಸ್ವಲ್ಪ ಎರಡು ಇಂಚಿನಷ್ಟು ತೆಗೆದುಕೊಂಡು ದಾರ ಮುಚ್ಚುವ ಹಾಗೆ ಹೆಮ್ಮಿಂಗ್ ಮಾಡಿಕೊಳ್ಳಿ
@jeevitharavi7370
10 ай бұрын
Adhrudh video madidira akka yotube alli
@Anjanakuchucreations
10 ай бұрын
ವಿಡಿಯೋ ಮಾಡಿಲ್ಲ
@vinaykumar5118
Жыл бұрын
Nice
@Anjanakuchucreations
Жыл бұрын
Thank you ma'am 😊
@ShivuNatarajum
6 ай бұрын
❤❤
@lakshmis4033
2 жыл бұрын
👌👌👌👌👌
@Anjanakuchucreations
2 жыл бұрын
Tq
@supriyakore-xn6fn
9 ай бұрын
Dara yavadu medam normara tried
@supriyakore-xn6fn
9 ай бұрын
Plz reply me
@Anjanakuchucreations
9 ай бұрын
Yes
@Anjanakuchucreations
9 ай бұрын
Yes narmal cotton tried
@laxmimogali6838
2 жыл бұрын
Coler hogudilla?
@Anjanakuchucreations
2 жыл бұрын
ಕಲರ್ ಹೋಗೋದಿಲ್ಲ
@laxmimogali6838
2 жыл бұрын
2 years ad mel coler hogide mam
@SeemaD-sz9ss
10 ай бұрын
Onlina alli beds channagi barutta mam
@Anjanakuchucreations
10 ай бұрын
ಬೆಡ ಅಂಗಡಿಯಲ್ಲಿ ಸಿಗುವ ಬೀಡ್ಸ್ ತೊಗೊಳಿ
@BhagyaHeroor
Жыл бұрын
Battege needle sikakolutide mam any solution
@Anjanakuchucreations
Жыл бұрын
ನಾರ್ಮಲ್ ನೀಡಲ್ ನಿಂದ ಡಿಸೈನ್ ಹಾಕಿ
@Anjanakuchucreations
Жыл бұрын
ಬಟ್ಟೆ ನಾ ರಿಂಗ್ ಗೆ ಟೈಟಾಗಿ ಹಾಕೋದ್ರಿಂದ ನೀಡಲ್ ಸಿಕ್ಕಾಕೊಳೋದಿಲ್ಲ 👍👍
@nidhimathapati9202
Ай бұрын
E blouse ge rate est tagobeku madum
@Anjanakuchucreations
Ай бұрын
1300/1500
@savithav42
2 жыл бұрын
👌
@Anjanakuchucreations
2 жыл бұрын
Tq
@chaithraayodi3734
8 ай бұрын
😊😊
@aishwaryad1280
10 ай бұрын
Mam beats kappagutte mam plzzz yen madbeku reply madi mam plzzz
@Anjanakuchucreations
10 ай бұрын
Mat fineshing beads ತೊಗೊಳಿ
@aishwaryad1280
10 ай бұрын
Tq mam
@aishwaryad1280
10 ай бұрын
Online nalli sigutta mam
@Anjanakuchucreations
10 ай бұрын
Thank you sis online ಬೆಡ
@RameshRajaput-qg9nr
Жыл бұрын
😊😊😊😊😊😊
@soubhagya22
8 ай бұрын
Arms work??
@Anjanakuchucreations
7 ай бұрын
Arms work madilla ma'am
@SanviArakeri
9 ай бұрын
Anjana anta nimma hesara sister
@Anjanakuchucreations
9 ай бұрын
ನನ್ನ ಹೆಸರು ಶಿಲ್ಪ
@Anjanakuchucreations
9 ай бұрын
ನನಗೆ ಆಂಜನೇಯ ಸ್ವಾಮಿ ಅಂದರೆ ಇಷ್ಟ ಮತ್ತು ಭಕ್ತಿ ಅದಕ್ಕೆ ನಾನು ನನ್ನ channel ಅಂಜನಾ ಹೆಸರು ಇಟ್ಟಿದ್ದು
@manjulavenkatashamappa3374
7 ай бұрын
Amount yastu mam
@Anjanakuchucreations
7 ай бұрын
,1000/1500
@sunithab3335
Жыл бұрын
Sunitha
@Anjanakuchucreations
Жыл бұрын
Hi Sunitha👋👋
@vijayvijay-j7b7e
Жыл бұрын
low price saree and with blouse blouse30rs iruka nimma hatira
@Anjanakuchucreations
Жыл бұрын
ನನಗೆ ಅರ್ಥ ಆಗ್ತಾ ಇಲ್ಲ ನೀವು ಏನ್ ಕಾಮೆಂಟ್ ಮಾಡಿದಿರಾ ಅಂತ
Пікірлер: 125