ಒಂದು ಫುಡ್ ಫ್ಯಾಕ್ಟರಿ,ಒಂದು ಪ್ರವಾಸಿ ತಾಣವಾಗಿ ಗುರುತಿಸುವುದರ ಹಿಂದೆ ಶ್ರೀ ಎಂ ಎನ್ ಅರವಿಂದ ರವರ ಸೂಕ್ಷ್ಮ ಮತ್ತು ದೂರಗಾಮಿ ಗ್ರಹಿಕೆಗಳು ಕೆಲಸ ಮಾಡಿವೆ. ಹಾಗಂತ ಇದು ದಿಢೀರನೆ ಮ್ಯಾಜಿಕ್ ಆದ್ದದಲ್ಲ ಗುರಿಯ ಒಂದೊಂದು ಮೆಟ್ಟಿಲು ಅಪಾರ ಪರಿಶ್ರಮ ಬೇಡುತ್ತಿತ್ತು. ಇನ್ನೇನು ಸರಿಹೋಯಿತು ಎನ್ನುವಾಗ ದುತ್ತನೆ ಮತ್ತೊಂದು ಸವಾಲು ಎದುರಿಸಬೇಕಾಗಿತ್ತು. ಅವೆಲ್ಲವನ್ನು ಸುಧಾರಿಸಿ ಸಾವರಿಸಿಕೊಂಡು ಈ ದಿನ ಎಲ್ಲರೂ ನಿಬ್ಬೆರಗಾಗುವಂತ ಫುಡ್ ಫ್ಯಾಕ್ಟರಿ ಕಟ್ಟಿದ್ದಾರೆ. ನೀವು ಇದನ್ನು ನೋಡಲೆಂದೇ ಸುಂದರ ಗ್ಯಾಲರಿ ಮಾಡಿ ತೋರಿಸುತ್ತಿದ್ದಾರೆ. ಚಿಕ್ಕಮಗಳೂರಿನಲ್ಲಿ ಪ್ರವಾಸಿ ತಾಣವಾಗಿದೆ, ತಪ್ಪದೇ ಭೇಟಿ ನೀಡಿ ಈಗಿನ ಯುವ ಉದ್ಯಮಿಗಳು ಕಲಿಯಬೇಕಾದದ್ದು ಬಹಳಷ್ಟು ಇದೆ ಇಲ್ಲಿ.
Shree MN Arvind's subtle and far-reaching perceptions worked behind the recognition of a food factory as a tourist destination, it was not a sudden magic, but one step of the goal required immense effort. When everything else went well, Suddenly had to face another challenge, he improved and overcome all of them and today he has built a food factory that makes everyone excited.
Chikkamagaluru is a tourist destination, don't miss a visit and there is a lot to learn here for the young entrepreneurs of today.
Address :Address :Tasty World Food factory
10P&11, Gowdanahalli, Amble, Chikkamagalur,Karnataka 577101
Website:tastyworld.in/
Contact Details :For Agency/Franchise Enquiry
9341624616
For online orders
www.tastyworld.in
#foodblogger #foodvlog #badukinabutti #bangalore #foodies #foodie #idlichutney #ricebath #hotel #hotelstories #breakfast #foodstagram #blogging #vloginkannada #Vlog #Kannada #storiesinkannada #Stories #successful #motivational #travelvlog #bangaloreyoutuber #Karnataka #badukinabuttirecipes #famoushotel #oldhotel #Old #brahmin #foodlover #lunchrecipe #hotelmanagement #vloggers #vloger #bangalore #karnataka #Foodnews #vlog #bangaloreyoutuber #bangalorefoodie #foodiesofinstagram #foodsofindia #kannada #success #storiesinkannada #motivationinkannada #traditional #traditionalfood #Foods #foodstreet
👉For channel business and promotions:
Contact
Phone no :9632788983 (Whatsapp Only)
Gmail:badukinabutthii@gmail.com
Негізгі бет ನೀವು ಇದರ ಫ್ರಾಂಚೈಸಿ ಪಡೆಯಬಹುದು ಮೊದಲ ಬಂದವರಿಗೆ ಮೊದಲ ಆದ್ಯತೆ ||Tasty World Food Factory||
Пікірлер: 128