ಸುಭಾಷ್ ಚಂದ್ರಬೋಸರೆಂದರೆ ಜಪಾನಿನ ಸೈನ್ಯಾಧಿಕಾರಿಗಳಿಂದ ಹಿಡಿದು, ಐಎನ್ಎಯ ಸಾಮಾನ್ಯ ಸೈನಿಕನವರೆಗೆ ಪ್ರತಿಯೊಬ್ಬರಿಗೂ ಪ್ರೀತಿಯಿತ್ತು. ಅವರ ನಾಯಕತ್ವ ಪೂರ್ಣಪ್ರಮಾಣದಲ್ಲಿ ಅನಾವರಣಗೊಂಡಿತ್ತು. ತಮ್ಮೊಡನೆ ಇರುವವರಿಗೆ ಇತಿಹಾಸ ನಿರ್ಮಿಸುವ ಕಲ್ಪನೆಯನ್ನು ಕಟ್ಟಿಕೊಟ್ಟು, ಆ ದಿಕ್ಕಿನತ್ತ ಹೆಜ್ಜೆ ಹಾಕುವಲ್ಲಿ ಮಾರ್ಗದರ್ಶನವೂ ಮಾಡಿದರು.
#ಚಿರಂಜೀವಿ 46
Негізгі бет ನೀವು ಇತಿಹಾಸ ನಿರ್ಮಿಸಿ! | ಚಿರಂಜೀವಿ 46
Пікірлер: 4