ಜಯಂತ ಕಾಯ್ಕಿಣಿ ಅವರಿಂದ ನಿರ್ಮಾಪಕ KCN. ಚಂದ್ರಶೇಖರ್ ಅವರ ಸಂದರ್ಶನ.ರಾಜ್ ಕುಮಾರ್ ಕುಟುಂಬದ ಜೊತೆ ಬಹಳ ಆತ್ಮೀಯತೆ ಇದ್ದ ನಿರ್ಮಾಪಕ. ಡಾ.ರಾಜಕುಮಾರ್ ಅವರ ಜೊತೆ ತಮ್ಮ ಒಡನಾಟದ ಸವಿ ನೆನಪುಗಳನ್ನು ಹಂಚಿಕೊಂಡಿದ್ದಾರೆ.
- Күн бұрын
ನಟಸಾರ್ವಭೌಮನಿಗೆ ನಮಸ್ಕಾರ.NATASARVABHOUMANIGE NAMASKARA
- Рет қаралды 14,482
Пікірлер: 15