ವಿದ್ಯಾಗಮ ನಿರಂತರ ಕಲಿಕಾ ಕಾರ್ಯಕ್ರಮದಲ್ಲಿ ಮಕ್ಕಳಿಗೆ ವಠಾರ ಗುಂಪು ಅಥವಾ ನೆರೆಹೊರೆ ಗುಂಪಿನ ಮೂಲಕ ಸ್ವಯಂ ಸೇವಕರ ಸಹಕಾರದೊಂದಿಗೆ, ಮಾರ್ಗದರ್ಶಿ ಶಿಕ್ಷಕರ ಮೂಲಕ ಚಟುವಟಿಕೆಗಳನ್ನು ಹೇಗೆ ನೀಡುವುದು ಎಂಬ ಮಾಹಿತಿಯನ್ನು ಈ ವಿಡಿಯೋ ಒಳಗೊಂಡಿರುತ್ತದೆ.
#Vidyagama #Nalukali_Kalinali
Plz Subscribe and Share
Thank You
Satheesha HR
Негізгі бет ನಲಿಕಲಿ ಹಾಗೂ ಕಲಿನಲಿ ಮಕ್ಕಳಿಗೆ ವರ್ಕ್, ಗೃಹಪಾಠ, ಚಟುವಟಿಕೆ ಕೊಡುವುದು ಹೇಗೆ?
Пікірлер: 7