ಕೊಮ್ಮೆಸೊಪ್ಪು,ನೆಲ ಬಸಳೆ,ಹೊನಗೊನೆ ಸೊಪ್ಪು,ಕನ್ನೆ ಸೊಪ್ಪು ಚೆನ್ನಾಗಿ ಮಾಡಿದ್ದೀರಿ.ನಾವು ಉಪ್ಸಾರು ಮತ್ತು ಬಸ್ಸಾರು ಮಾಡ್ತೀವಿ
@hkbk3965
3 ай бұрын
ಧನ್ಯವಾದಗಳು 🙏🏼💐
@rajashreet2207
3 ай бұрын
Punarnava beku kallushi kodthira plz
@sumavr3193
3 ай бұрын
Wow ತಾಜಾ ಸೊಪ್ಪು ಬಳೆವಡಕ ಅಂತ ಕರೀತೀವಿ Lucky fello ರೀ ತಾವುಗಳು
@hithkarikatte3577
2 ай бұрын
I can imagine the taste of mossappu.
@geethakiran6005
3 ай бұрын
Very nice garden. Thank you for sharing all kind of greens ( spinach). Thanks for the information and the recipe.
@janakiiyengar6432
3 ай бұрын
Fresh soppu chennagide
@hkbk3965
3 ай бұрын
ಧನ್ಯವಾದಗಳು 🙏🏼💐
@malinimalini2701
3 ай бұрын
ನಾನು ವಿಡಿಯೋ ನೋಡ್ತಿದ್ದೆ .ನೀವು ಹೇಳಿದ ಮಾತಿಗೆ ನನ್ನ ಮೊಮ್ಮಗಳು ಓಡಿ ಬಂದು ನೋಡೋಕೆ ಶುರುಮಾಡ್ತು ಹೂವು ನಗ್ತಾ ಇದೆ ಅನ್ನೋದನ್ನ ಕೇಳಿ ಠಿಪೀಟ್ಟ ಮಾಡೋದು ನೋಢುದು ತುಂಬಾ ಇಷ್ಟದಿಂದ ನೋಡ್ತು ಇದಕ್ಕಿನ್ನು 3 ವರಷ
@hkbk3965
3 ай бұрын
So cute, ತುಂಬಾ ಸಂತೋಷವಾಯಿತು!
@sumav6174
3 ай бұрын
ಅದ್ಬುತ ❤
@hkbk3965
3 ай бұрын
ಧನ್ಯವಾದಗಳು 🙏🏼💐
@radhabhargavi3391
3 ай бұрын
ತುಂಬಾ ಇಷ್ಟ ಆಯ್ತು
@hkbk3965
3 ай бұрын
ಧನ್ಯವಾದಗಳು 🙏🏼💐
@jaisrikrishnan
3 ай бұрын
Please give details of each leafy vegetables & its benefits in other vedio. I am a tamilian so can u mention the name in botanical
Baddanige soppu antare, namma mysore kade Jooni soppu alla
@hkbk3965
3 ай бұрын
Dhanyavadagalu 🙏🏼💐
@sharadakalyani6807
3 ай бұрын
You r a intelligent pasence women I like you
@sowbhagyakn6256
3 ай бұрын
Komme acheteka. Punernava battu komme.
@hkbk3965
3 ай бұрын
Thank you so much 🙏🏼💐
@neelavathi4823
3 ай бұрын
Om Sai Ram 🙏ee soppina hesaru gonisoppu
@RajammaV-c6f
3 ай бұрын
ಓಕೆ ಅಮ್ಮ ಸೂಪರ್
@shubhanayak2852
3 ай бұрын
ಸೊಪ್ಪುಗಳನ್ನು ಹತ್ತಿರದಿಂದ ನಿಧಾನವಾಗಿ ತೋರಿಸಿದರೆ ನಮಗೆ ಅನುಕೂಲ ಆಗ್ತಿತ್ತು. ಎಲ್ಲ ಸೊಪ್ಪುಗಳೂ ತುಂಬಾ ಲವಲವಿಕೆ ಯಿಂದ ತುಂಬಿ ತುಳುಕುತಿದ್ದಾವೆ. ನೀವು ಮಾಡಿದ ಸೊಪ್ಪಿನ ತೊವೆ ತುಂಬಾ ಚೆನ್ನಾಗಿದೆ. ನೀವು ರಾಸಾಯನಿಕ ಬಳಸಲ್ಲ ಅಂತ ಹೇಳಿದ್ದೀರಿ. ಹೊಲದಲ್ಲಿ ಇರುವೆ ಇಲಿ ಕಾಟ ಹೇಗೆ ಹತೋಟಿಯಲ್ಲಿ ಇಟ್ಟಿದೀರಿ?
@hkbk3965
3 ай бұрын
ತುಂಬಾ ಒಳ್ಳೇ ಪ್ರಶ್ನೆ! ಪ್ರಕೃತಿಯಲ್ಲಿ ಯಾವುದು ಇರಬೇಕ್ಕಾದ್ದಕ್ಕಿಂತಲೂ ಹೆಚ್ಚಿದ್ದರೆ, ಸಮತೋಲನವನ್ನು ಕಾಪಾಡಿಕೊಳ್ಳಲು ಪ್ರಕೃತಿಯೇ ವ್ಯವಸ್ಥೆ ಮಾಡಿಕೊಳ್ಳುತ್ತದೆ. ನಮ್ಮ ತೋಟದಲ್ಲಿ ಹಾವುಗಳಿವೆ, ಮುಂಗುಸಿಗಳಿವೆ. ನವಿಲುಗಳು ಬಂದುಹೋಗುತ್ತಿರುತ್ತವೆ. ಹದ್ದುಗಳಂತು ಗಸ್ತು ಹೊಡೆಯುತ್ತಿರುತ್ತವೆ. ಇವು ಯಾವುದನ್ನು ನಾವು ಸಾಕುವುದಿಲ್ಲ. ಪ್ರಕುತಿಯೇ ಸಹಜ ಸಿದ್ದವಾಗಿ ವ್ಯವಸ್ಥೆ ಮಾಡಿಕೊಂಡಿದೆ.ಜೊತೆಗೆ ಬೆಕ್ಕುಗಳು, ನಾಯಿಗಳು ಒಂದು ಹಂತದವರೆವಿಗೂ ಪ್ರಕೃತಿಯ ಜೊತೆ ಕೆಲಸ ಮಾಡುತ್ತವೆ. ಇವೆಲ್ಲವೂ ಮನುಷ್ಯರ ಹಸ್ತಕ್ಷೇಪ ವಿಲ್ಲದಿದ್ದಲ್ಲಿ, ಸಹಜವಾಗಿ ನಡೆದುಕೊಂಡು ಹೋಗುತ್ತಿರುತ್ತದೆ. ನಮ್ಮ ತೋಟದಲ್ಲಿ anteaters, ಕಪ್ಪೆಗಳು, ಓತಿಕೇತ್ತ, ಚೇಳುಗಳು ಇವೆ. ಇವೆಲ್ಲವೂ ಸರಪಳಿಗಳು. Ithink they control ants and other insects.
@karthikbr5095
3 ай бұрын
ಪುನರ್ ನವ ಎಂದರೆ ಕೊಮ್ಮೆ ಸೊಪ್ಪು ಎನ್ನುತ್ತಾರೆ
@janakammab9495
3 ай бұрын
Ponarvarva soppu is called as kiragoni soppu.bengalur basale is called a snell basale
Пікірлер: 132