ಶಾಂತಾಬಾಯಿ ಅವರ ಜೀವನವೇ ಒಂದು Ph. D. ಬದುಕಿನಲ್ಲಿ ಕಷ್ಟಗಳು ಬಂದಿಲ್ಲ ಅಂತೇನಿಲ್ಲ.ಆದರೆ ಅವನ್ನೆಲ್ಲ ದಿಟ್ಟವಾಗಿ ಎದುರಿಸಿ ಗೆದ್ದಿದ್ದಾರೆ. ಗಂಡನನ್ನು ಕಳೆದು ಕೊಂಡಾಗ ಶಾಂತಾಬಾಯಿಯವರ ಎದುರಿಗೆ ದೊಡ್ಡ ದೊಡ್ಡ ಸವಾಲುಗಳಿದ್ದವು.ಐದು ಜನ ಮಕ್ಕಳ ಭವಿಷ್ಯ ರೂಪಿಸುತ್ತಾ ಬದುಕಿನ ಬದ್ರ ನೆಲೆಯೂರಬೇಕಾಗಿತ್ತು.ಅವನೆಲ್ಲವನ್ನು ಧೈರ್ಯದಿಂದ ಎದುರಿಸಿ ನಿಂತಿದ್ದಾರೆ. ಇಂಥವರು ನಮ್ಮಂತಹ ಈಗಿನ ಪೀಳಿಗೆಯವರಿಗೆ ಮಾದರಿ.ಕಲಿಯಬೇಕಾದದ್ದು ಬಹಳಷ್ಟು ಇದೆ ಕಲಿಯೋಣ ಅಲ್ಲವೇ?
Shantabai's life is a Ph. D. It is not that there were no difficulties in life, but he faced all of them boldly and won. When Shantabai lost her husband, there were many challenges in front of her. She had to prepare the future of her five children and settle down in life. She faced all of them with courage. Such people are role models for the current generation like us. There is a lot to learn, let's learn, shall we?
Address :JOLADA ROTTI ANGADI
41/1
5th Main
( Continuation of Bull Temple Road )
Thyagarajnagar
Bangalore.
ph no:98808 23911(Sanjay krishanrao)
9972570193(Arapitha), 7829135085(Nagesh)
map:maps.app.goo.g...
#Hometour #House #homedecor #hometourinkannada #housetour #homegadgets #foodblogger #foodvlog #badukinabutti #bangalore #foodies #foodie #idlichutney #ricebath #hotel #hotelstories #breakfast #foodstagram #blogging #vloginkannada #Vlog #Kannada #storiesinkannada #Stories #successful #motivational #travelvlog #bangaloreyoutuber #Karnataka #badukinabuttirecipes #famoushotel #oldhotel #Old #brahmin #foodlover #lunchrecipe #hotelmanagement #vloggers #vloger #bangalore #karnataka #Foodnews #vlog #bangaloreyoutuber #bangalorefoodie #foodiesofinstagram #foodsofindia #kannada #success #storiesinkannada #motivationinkannada #traditional #traditionalfood #Foods #foodstreet
ಬಂಧುಗಳೇ,
ಬದುಕಿನ ಬುತ್ತಿಯು ಯುಟ್ಯೂಬ್ ಚಾನೆಲ್ ಸಮಾಜದ ಶ್ರಮಜೀವಿಗಳನ್ನು ಗುರುತಿಸಿ ಅವರ ಬದುಕು ಮತ್ತು ಸಾಗಿಬಂದ ಹೆಜ್ಜೆಗುರುತುಗಳ ಸಾಧನೆಗಳನ್ನು ದಾಖಲಿಸುವ ಜೊತೆಗೆ ಸಮಾಜದಿಂದ ತಿರಸ್ಕೃತಗೊಂಡಿವರ ಮತ್ತು ಆರ್ಥಿಕ ಪರಿಸ್ಥಿತಿಯ ತೊಂದರೆಯಲ್ಲಿರುವವರನ್ನು ಬೆಳಕಿಗೆ ತರುವ ಪ್ರಯತ್ನ ಮಾಡುತ್ತಿದೆ......
ಇಂಥವರನ್ನು ಗುರುತಿಸುವ ಮತ್ತು ದಾಖಲಿಸುವ, ದಾಖಲಿಸಿದ ನಂತರ ನಿಮಗೆ ತಲುಪುವ ಪ್ರತಿ ಎಪಿಸೋಡಿನ ಹಿಂದೆ ಅದರದೇ ಆದ ಖರ್ಚುವೆಚ್ಚಗಳು ಇರುತ್ತವೆ.. ಮತ್ತು ಒಂದಿಡೀ ತಂಡ ಕೆಲಸ ಮಾಡಬೇಕಾಗಿದೆ...
ಹಾಗಾಗಿ ನಮ್ಮ ಈ ಪ್ರಯತ್ನಗಳು ತಮಗಿಷ್ಟವಾದಲ್ಲಿ ನಮ್ಮ ''ಬದುಕಿನ ಬುತ್ತಿ'' ಯುಟ್ಯೂಬ್ ಚಾನಲ್ ಅನ್ನು ಧನಸಹಾಯದ ಮೂಲಕ ಪ್ರೋತ್ಸಾಹಿಸಬೇಕಾಗಿ ವಿನಂತಿಸಿಕೊಳ್ಳುತ್ತೇವೆ...
.Dear Friends,
Badukina Butthi KZitem channel is trying to make a documentries of the people who struggled in their life to come up... even now also many people like, vendors, Daily wage workers, Hotel owners etc.. Are struggling with life, For this purpose Badukina butthi is trying to help those people with a good intention to make them strong as much as possible....
For this, A whole team of members work together daily to bring these people documentary together.. Which costs us...
So, If you like these work of ``Badukina Butthi´´ Please help us... As this is a volunteer work..
Thank you so much..
Bank account:Details below👇
Name:G. Maharudrappa
A/c no:177501000005316
IFSC code :IOBA0001775
Branch:Mahalakshmipuram branch, Bangalore, -560086,Karnataka, India
Gpay:9448315315
Phone pay:9448315315
Негізгі бет ನನ್ನ ಐದು ಮಕ್ಳು ಮುತ್ತಿನಂಗವ, ಸೊಸೆ ಬಂಗಾರದಂಗದಾಳ, ಮೊಮ್ಮಕ್ಕಳು ಚೊಲೋ ಅವ, ನನ್ನ ಮನಿ ನಂದಗೋಕುಲ ನೋಡಪ್ಪ !!
Пікірлер: 156