ನನ್ನ ಆರೋಗ್ಯ ನನ್ನ ಜವಾಬ್ದಾರಿ : ಆರೋಗ್ಯ ಧ್ಯಾನ :ಭಾಗ- 3
ಎಲ್ಲಾ ಮಾಡುವಿಕೆಗಳಿಗೆ ಏನೂ ಮಾಡದಿರುವುದೇ ಮೂಲ.
ಈ ಆರೋಗ್ಯ ಧ್ಯಾನದ ಆಡಿಯೋ ವನ್ನು ಉಚಿತವಾಗಿ ಡೌನ್ ಲೋಡ್ ಮಾಡಲು ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ
t.ly/PNRyl
ನಾವು ಜೀವನದಲ್ಲಿ ವಿಶ್ರಾಂತಿ ಇಲ್ಲದೆ ನಿರಂತರವಾಗಿ ಒಂದಾದ ಮೇಲೆ ಇನ್ನೊಂದು, ಮತ್ತೊಂದು ಕೆಲಸವನ್ನು ಮಾಡುತ್ತಲೇ ಇರುತ್ತೇವೆ.
ನಿದ್ದೆಯೇ ವಿಶ್ರಾಂತಿ ಎಂದು ನಾವೆಲ್ಲ ತಪ್ಪು ಕಲ್ಪನೆಯನ್ನು ಹೊಂದಿದ್ದೇವೆ.
ವಿಶ್ರಾಂತಿಯಲ್ಲಿ ಒಂದು ಭಾಗ ನಿದ್ದೆ ಎಂಬುದನ್ನು ನಾವು ನೆನಪಿಡಬೇಕು.
ಹಲವಾರು ರೀತಿಯಲ್ಲಿ ನಾವುಗಳು ವಿಶ್ರಾಂತಿ ಪಡೆಯಬಹುದು ಅದರಲ್ಲಿ ಧ್ಯಾನವು ಮೊದಲ ಪಾತ್ರ ವಹಿಸುತ್ತದೆ ಎಂದರೆ ತಪ್ಪಾಗಲಾರದು.
ಪ್ರತಿಯೊಂದು ಕೆಲಸ ಮುಗಿದಮೇಲೆ ಸ್ವಲ್ಪ ಕಾಲ ಏನೂ ಮಾಡದೆ ಸುಮ್ಮನೆ ಕೂರುವುದರಿಂದ ಬಹಳಷ್ಟು ಲಾಭ ದೊರೆಯುತ್ತದೆ.
ಬನ್ನಿ ಆರೋಗ್ಯ ಧ್ಯಾನದ ಮೂಲಕ ಶಾಂತತೆ ಕಡೆಗೆ ಹೋಗೋಣ.
Негізгі бет ನನ್ನ ಆರೋಗ್ಯ ನನ್ನ ಜವಾಬ್ದಾರಿ : Nanna Aarogya Nanna Javabdari - ಆರೋಗ್ಯ ಧ್ಯಾನ : ಭಾಗ- 3
Пікірлер