ತುಂಬಾ ತುಂಬಾ ಧನ್ಯವಾದಗಳು ಮೇಡಂ ನಿಮಗೂ ನಿಮ್ಮ ಕುಟುಂಬಕ್ಕೂ ಆರೋಗ್ಯ ಆಯುಷ್ಯ ಧನಕನಕ ಕರುಣಿಸಲಿ ಎಂದು ವಿನಂತಿ ಮಾಡುವೆ ಶ್ರೀ ರಾಮಕೃಷ್ಣ ಶ್ರೀ ಬನಶಂಕರಿ ಕೃಪಾ 🎉 ಮಳೆ ಬರಲಿ ಎಂದು ವಿನಂತಿ ಎಲ್ಲರೂ ಸೇರಿ ಭಾಗವತಿಕೆಯಲ್ಲಿ ವಿನಂತಿ ಮಾಡುವ ಶುಭ ಮಸ್ತು ಶ್ರೀ ರಾಮಕೃಷ್ಣ
@hindu263
11 ай бұрын
ಓಂ ನಮಃ ಶಿವಾಯ ಹರ ಹರ ಹರ ಮಹಾದೇವ ಓಂ ನಮೋ ಜಗನ್ಮಾತಾ ಓಂ ನಮೋ ಜಗನ್ಮಾತಾ ಓಂ ನಮೋ ಜಗನ್ಮಾತಾ ಓಂ 🙏🙏🙏
@meeramurthy2415
11 ай бұрын
ನಮಸ್ತಸ್ಯೈ ನಮಸ್ತಸ್ಯೈ ನಮಸ್ತಸ್ಯೈನಮೋ ನಮಃ🙏🏽 ಶ್ರೀಮತಿ (Dr.)ಆರತಿ ದೇವಿಯ ವರಿಗೆ, ತಲೆ ಬಾಗಿ ಪಾದಸ್ಫರ್ಷ ನಮಸ್ಕಾರಗಳು🙏🏽🙏🏽🙏🏽.ತುಂಬಾ ತುಂಬಾ ಮನೋಭಾವನೆಯಲ್ಲಿ ಭಕ್ತಿ ತುಂಬಿ ಬರುವ ಹಾಗೆ ತಿಳಿಸಿಕೊಟ್ಟ ಮಾತೆಗೆ, ವಂದನೆಗಳು🙏🏽🙏🏽🙏🏽
@vasanthrai1169
11 ай бұрын
ಧನ್ಯೋಸ್ಮಿ 🙏🙏🙏
@chethan8495
11 ай бұрын
ಓಂ ನಮಃ ಶಿವಾಯ ❤... ಜಗನ್ಮಾತೆಯ ಕತೆ ಹೇಳಿದ್ದಕ್ಕೆ ಅನಂತ ನಮಸ್ಕಾರಗಳು
@manjunathakt9322
11 ай бұрын
ನಮಸ್ಕಾರ ಅಕ್ಕೋರೆ , ನೀವು ಗ್ರಹಿಸಿದ ಈ ಜ್ಞಾನವನ್ನು ನಾವು ಗ್ರಹಿಸಲು ಬಯಸುತ್ತೇನೆ. ಆದಕಾರಣ ಈ ವಿಚಾರವಾಗಿ ಯಾವ ಗ್ರಂಥಗಳನ್ನು ಓದಬೇಕು ಎಂದು ದಯಾಮಾಡಿ ತಿಳಿಸಿಕೊಡಿ. ನಾವು ಅದನ್ನು ಈ ನವರಾತ್ರಿ ದಿನಗಳಲ್ಲಿ ಓಡುತ್ತೇವೆ. ಅವು ಎಲ್ಲಿ ಸಿಗುತ್ತವೆ ಎಂದು ತಿಳಿಸಿದರೆ ಇನ್ನೂ ಉತ್ತಮ. ನಿಮ್ಮ ಸಹಾಯದ ನಿರೀಕ್ಷೆಯಲ್ಲಿ ....
@laxmibonageri8433
11 ай бұрын
*ಜೈ ಬ್ರಹ್ಮಚಾರಿಣಿ* ನಿಮ್ಮ ಸ್ಪಷ್ಟ ವಾದ ಉಚ್ಚಾರಣೆ ಗೆ ತುಂಬಾ ತುಂಬಾ ಧನ್ಯವಾದಗಳು ಮೇಡಂ.
@poornimab8811
11 ай бұрын
ಧನ್ಯೋಸ್ಮಿ ಅಮ್ಮನವರೆ ಕಣ್ಮುಂದೆ ಬಂದರು ಧನ್ಯವಾದಗಳು ತಾಯಿ,,,
@aravikumaradiveppa2719
11 ай бұрын
ಓಂ ನಮಃ ಶಿವಾಯ ಧನ್ಯವಾದಗಳು ನವರಾತ್ರಿಯ 2ನೆ ದೀನ ದ ಶುಭಾಶಯಗಳು
@pushpaprakash9679
11 ай бұрын
ಓಂ ನಮಃ ಶಿವಾಯ ಧನ್ಯವಾದಗಳು ಮೇಡಂ ಎರಡನೇ ದಿನದ ನವರಾತ್ರಿ ಕತೆ ತಿಳಿಸಿದ ನಿಮಗೆ ಧನ್ಯವಾದಗಳು
@rooparooparaj1870
11 ай бұрын
Om namaha shivaya tq
@lalithajois8256
11 ай бұрын
🎉🎉 ತುಂಬಾ ಸಂದರ ವಾಗಿ🎉ಶಿವ ಪಾರ್ವತಿ ದೇವಿಯ ಕಥೆ ಹಳಿದಿರಿ ಧನ್ಯವಾದಗಳು ❤❤
@annapoornah.r7499
11 ай бұрын
ಈ ಪುರಾಣ ಕಥೆಯನ್ನು ನಿಮ್ಮ ಧ್ವನಿ ಯಲ್ಲಿ ಕೇಳುವುದೇ ಅಧ್ಭುತ ❤
@jayashreesanjeevbairagi2081
11 ай бұрын
ತುಂಬಾ ಧನ್ಯವಾದಗಳು🙏🙏 ಗುರು ಆರತಿ ಅವರಿಗೆ.. ಹರಿ ಓಂ🙏🙏
@yamunasanjay7388
11 ай бұрын
ಕಥೆ ಅದ್ಬುತವಾಗಿತ್ತು . ದನ್ಯಾವಾದಗಳು
@manjushagadipati4578
11 ай бұрын
Dr. Arthi, dhanyavada. Thumba chennagi helidhira. God bless you!
@nagarajunagaraju1670
11 ай бұрын
Amma beautiful presentation... Jai mathaji
@umasrinivas5889
11 ай бұрын
🙏 very nice explanation mam
@GayathriBs-f8o
11 ай бұрын
ತುಂಬಾ ಚೆನ್ನಾಗಿ ಹೇಳಿದ್ದೀರಿ,
@hansavaid1269
11 ай бұрын
Giruji's Kannada grammer is soo good, thanks for explaining, pls keep doing more videos like this
@premamaheshbaabu3370
11 ай бұрын
Tumba aanda vaguthide please continue
@bharatimanjunath5511
11 ай бұрын
We are blessed to have you
@satyapremasatyanarayana760
11 ай бұрын
Excellent madam. God bless you.
@indiracsp6892
11 ай бұрын
ತುಂಬಾ ಸುಂದರವಾಗಿ ಮನ ಮುಟ್ಟುವಂತೆ ಹೇಳಿದ್ದಿರಿ ಧನ್ಯವಾದಗಳು 🙏
Пікірлер: 142