Song: Neralanu Kaanada Latheyanthe - HD Video
Kannada Movie: Avala Hejje
Actor: Vishnuvardhan, Lakshmi
Music: Rajan Nagendra
Singer: S. P. Balasubrahmanyam
Lyrics: Chi Udayashankar
Director: Bhargava
Year: 1981
Neralanu Kaanada Latheyanthe Song Lyrics In Kannada:
ನೆರಳನು ಕಾಣದ ಲತೆಯಂತೆ
ಬಿಸಿಲಿಗೆ ಬಾಡಿದ ಹೂವಂತೆ.. ಸೋತಿದೆ ಈ ಮೊಗವೇಕೇ ...
ಏನು ನಿನ್ನ ಚಿಂತೆ... ಹೇಳೇ ನನ್ನ ಕಾಂತೆ...
ಏನು ನಿನ್ನ ಚಿಂತೆ... ಹೇಳೇ ನನ್ನ ಕಾಂತೆ...
ನೆರಳನು ಕಾಣದ ಲತೆಯಂತೆ
ಬಿಸಿಲಿಗೆ ಬಾಡಿದ ಹೂವಂತೆ
ಏನು ನಿನ್ನ ಚಿಂತೆ... ಹೇಳೇ ನನ್ನ ಕಾಂತೆ...
ನಯನದಲ್ಲಿ ಕಾಂತಿ ಇಲ್ಲ.. ತುಟಿಗಳಲಿ ನಗುವೇ ಇಲ್ಲ..
ಸವಿಯಾದ ಮಾತನು... ಇಂದೇಕೋ ಕಾಣೆನು...
ನಿನ್ನ ಮನಸು ನಾನು ಬಲ್ಲೆ... ನಿನ್ನ ವಿಷಯವೆಲ್ಲ ಬಲ್ಲೆ...
ನೀನೇನು ಹೇಳದೆ ನಾನೆಲ್ಲ ಹೇಳಲೇ...
ಏನಿಂಥ ನಾಚಿಕೆ.. ಕಣ್ಣೀರು ಏತಕೆ...
ನೆರಳನು ಕಾಣದ ಲತೆಯಂತೆ
ಬಿಸಿಲಿಗೆ ಬಾಡಿದ ಹೂವಂತೆ
ಏನು ನಿನ್ನ ಚಿಂತೆ... ಹೇಳೇ ನನ್ನ ಕಾಂತೆ...
ಈ ಗುಡಿಯ ದೇವಿ ನೀನು.. ಈ ತನುವ ಪ್ರಾಣ ನೀನು
ಬಾಳಲ್ಲಿ ನೆಮ್ಮದಿ ನಿನ್ನಿಂದ ಕಂಡೆನು
ನೀ ಅಳಲು ನೋಡಲಾರೆ.. ನೀ ಇರದೇ ಬಾಳಲಾರೆ..
ನನ್ನಲ್ಲಿ ಕೋಪವೇ ನಾ ನಿನಗೆ ಬೇಡವೇ..
ನೀ ದೂರವಾದರೇ... ನನಗಾರು ಆಸರೆ...
ನೆರಳನು ಕಾಣದ ಲತೆಯಂತೆ
ಬಿಸಿಲಿಗೆ ಬಾಡಿದ ಹೂವಂತೆ ಸೋತಿದೆ ಈ ಮೊಗವೇಕೇ ...
ಏನು ನಿನ್ನ ಚಿಂತೆ... ಹೇಳೇ ನನ್ನ ಕಾಂತೆ...
ಏನು ನಿನ್ನ ಚಿಂತೆ... ಹೇಳೇ ನನ್ನ ಕಾಂತೆ...
ಲಲಲಲ ಲಲಲಲ ಲಲಲಲ
Neralanu Kaanada Latheyanthe Song Lyrics In English:
Neralanu Kaanada Latheyanthe
Bisilige Baadida Hoovanthe
Sothide Ee Mogaveke
Enu Ninna Chinthe
Hele Nanna Kaanthe
Enu Ninna Chinthe
Hele Nanna Kaanthe
Neralanu Kaanada Latheyanthe
Bisilige Baadida Hoovanthe
Enu Ninna Chinthe
Hele Nanna Kaanthe
Nayanadali Kaanthi Illa
Thutigalali Naguve Illa
Saviyaada Maathanu
Indeko Kaanenu
Ninna Manasu Naanu Balle
Ninna Vishayavella Balle
Neeneu Helade Naanella Helale
Enintha Naachike
Kanneeru Ethake
Neralanu Kaanada Latheyanthe
Bisilige Baadida Hoovanthe
Enu Ninna Chinthe
Hele Nanna Kaanthe
Ee Gudiya Devi Neenu
Ee Thanuva Praana Neenu
Baalalli Nemmadi
Ninninda Kandenu
Nee Alalu Nodalaare
Nee Irade Baalalaare
Nannalli Kopave
Naa Ninage Bedave
Nee Dooravaadare
Nanagaaru Aasare
Neralanu Kaanada Latheyanthe
Bisilige Baadida Hoovanthe
Sothide Ee Mogaveke
Enu Ninna Chinthe
Hele Nanna Kaanthe
Enu Ninna Chinthe
Hele Nanna Kaanthe
Lalalala Lalalaal Lalala Lalalala..
Subscribe To SGV Sandalwood Songs Channel For More Kannada Video Songs. ಇನ್ನಷ್ಟು ಕನ್ನಡ ಹಾಡುಗಳು ನೋಡಲು ಈ ಚಾನೆಲ್ ಗೆ ಚಂದಾದಾರರಾಗಿ ಧನ್ಯವಾದಗಳು..!!
Avala Hejje - ಅವಳ ಹೆಜ್ಜೆ1981*SGV
Негізгі бет Музыка Neralanu Kaanada Latheyanthe - Video Song | Avala Hejje | Dr. Vishnuvardhan | Lakshmi
Пікірлер: 35