ನಿಮ್ಮ ಭೂಮಿಯನ್ನು ಫಲವತ್ತತೆ ಗೊಳಿಸಬೇಕೆ? ಈ 20 ಧಾನ್ಯಗಳಿಂದ ಹಸಿರೆಲೆ ಗೊಬ್ಬರ ಬೆಳೆಯಿರಿ | Green Manure mulching
green manure in kannada
green manure
Sunhemp
Dhaincha
green manure crops kannada
green manure cultivation
green manure Preparation
Documentary Videos of Sri Hari Vana, which will help the New Farmers in there day to day life in farm preparation for Natural Farming
ಶ್ರೀ ಹರಿ ವನದ ಸಾಕ್ಷ್ಯಚಿತ್ರ, ಇದು ನೈಸರ್ಗಿಕ ಕೃಷಿಗಾಗಿ ಕೃಷಿ ತಯಾರಿಯಲ್ಲಿ ದೈನಂದಿನ ಜೀವನದಲ್ಲಿ ಹೊಸ ರೈತರಿಗೆ ಸಹಾಯ ಮಾಡುವ ವೀಡಿಯೊಗಳು
ಹಸಿರೆಲೆ ಗೊಬ್ಬರಕ್ಕಾಗಿ ನಾನು ವಿಂಗಡಣೆ ಮಾಡಿಕೊಂಡಿರುವ ವಿವಿಧ ಧಾನ್ಯಗಳ ಮಿಶ್ರಣ - ಒಂದು ಎಕರೆಗೆ ಒಟ್ಟು 40 kg*
A) ಏಕದಳ : - 06 kg
1) ರಾಗಿ - 1
2) ಜೋಳ. - 1
3) ನವಣೆ - 2
4) ಸಾಮೆ - 2
06 kg
B) ದ್ವಿದಳ - 14 kg
1) ಕಡಳೆ ಕಾಳು - 2
2) ಹೆಸರು ಕಾಳು - 2
3) ಹುರುಳಿ - 6
4) ಉದ್ದು - 1
5) ಅವರೆ - 1
6) ಅಲಸಂದೆ / ವೆಲ್ವೇಟ್ ಬೀನ್ಸ್(ಸಿಕ್ಕಿದರೆ) - 1
7) ತೊಗರಿ - 1
14 kg
C)ಎಣ್ಣೆ ಕಾಳುಗಳು: - 6 kg
1) ಸಾಸುವೆ 1
2) ಕಡಳೆಕಾಯಿ/ಶೇಂಗಾ - 1
3) ಹುಚ್ಚೆಳ್ಳು - 1
4) ಕರಿ/ಬಿಳಿ ಎಳ್ಳು - 2
5) ಸೂರ್ಯಕಾಂತಿ - 1
- 6
D )ಮಸಾಲೆ ಪದಾರ್ಥಗಳು: 2 KG
1) ಕೊತ್ತಂಬರಿ ಬೀಜ - 1
2) ಮೆಂತ್ಯ. - 1
- 2
E)ಅಪ್ಸೆಣಬು - 6 kg
F)ಚಂಬೆ - 6 kg
ಒಟ್ಟು - 40 kg
#Sunhemp #Dhaincha
#greenmanure
#green manure in kannada
#green manure crops kannada
#green manure cultivation
#green manure Preparation
#ಹಸಿರೆಲೆ ಗೊಬ್ಬರ
Camera Used amzn.eu/d/dX7QzXy
Mic Used amzn.eu/d/8sfKDFi
Tripod amzn.eu/d/3n75n5f
===========================
Your Queries
Thanks For Your Time
@Naisargika.baduku
Email:- apkesh1009@gmail.com
Instagram :- Naisargika_baduku
WhatsApp Only :- +91 9741276061
Негізгі бет ನಿಮ್ಮ ಭೂಮಿಯನ್ನು ಫಲವತ್ತತೆ ಗೊಳಿಸಬೇಕೆ? ಈ 20 ಧಾನ್ಯಗಳಿಂದ ಹಸಿರೆಲೆ ಗೊಬ್ಬರ ಬೆಳೆಯಿರಿ | Green Manure mulching
Пікірлер: 77