ತುಂಬಾ ತುಂಬಾ ಧನ್ಯವಾದಗಳು ವೈದ್ಯರೇ ನಿಮ್ಮಂತ ವೈದ್ಯರು ಅಪರೂಪ ನಿಮ್ಮ ಮಾತಿನಿಂದಲೇ ಅರ್ಧ ರೋಗ ವಾಸಿ ಆಗುತ್ತೆ ,
@shivashankarshivashankar6392
11 ай бұрын
ಕಂಡಿತಾ ನಿಮ್ಮ ಮಾತು ಸತ್ಯ
@dineshthoke9387
2 ай бұрын
Good
@kaklchadrashejar1143
2 ай бұрын
Namaskar doctor new 14:29
@kaklchadrashejar1143
2 ай бұрын
Dehati new hero
@kaklchadrashejar1143
2 ай бұрын
Dr the way u advice in short and clearly to the coman peapal i 14:29 like it thanks alot
@ultimatetuber
2 ай бұрын
ನಿಮ್ಮಂತ ಡಾಕ್ಟರ್ ಗಳು ಎಲ್ಲಾ ಕಡೆ ಇದ್ರೆ.ಜನರು ಭಯ ಪಡುವ ಅವಶ್ಯಕತೆ ಇಲ್ಲ.ಥ್ಯಾಂಕ್ಯೂ ಸರ್ 🙏🙏🙏
@chandrashekarappa8697
2 ай бұрын
ಡಾಕ್ಟರ್ ನೀವು ನೀಡಿದ ಸಲಹೆ ಎಂದೆಂದಿಗೂ ಸತ್ಯವೇ ಸುಮಾರು ಎರಡು ವರ್ಷದ ಹಿಂದಿನ ವಿಡಿಯೋ ಈ ದಿನ ನೋಡಿದೆ ಇಂದಿನ ದಿನಕ್ಕೂ ನಿಮ್ಮ ಸಲಹೆ ಸಮಂಜಸವೇ ಆಗಿದೆ ತುಂಬಾ ಧನ್ಯವಾದಗಳು 🙏🏿
@pnarayanappa4165
2 ай бұрын
ನಿಜ
@ManjunathHirekurabar
2 ай бұрын
Taqu.shra❤❤❤❤
@raghavendragouda343
2 ай бұрын
ಸತ್ಯವಾದ ಡಾಕ್ಟರ್ ಅಂದ್ರೆ ಇವರೇ. ಈ ತರ ಯಾವ ಡಾಕ್ಟರ್ ಸತ್ಯವನ್ನ ಬಿಚ್ಚಿ ಹೇಳಲ್ಲ. 🙏🙏🌹🌹👍👍❤️❤️
@prasannahs2964
Жыл бұрын
ಸರ್ ನಿಮ್ಮ ಮಾತಲ್ಲೆ ಔಷಧೀಯ ಗುಣವಿದೆ.ನಿಮಗಿದೋ ನನ್ನ ಅನಂತ ಧನ್ಯವಾದಗಳು.❤
@lalitayarnaal
Жыл бұрын
ಇದನ್ನು ಅರ್ಥ ಮಾಡಿಕೊಳ್ಳೋರು ತುಂಬಾ ಕಡಿಮೆ. ಸಾಲ ಮಾಡಿಯಾದ್ರೂ ದುಡ್ಡು ಸುರೀತಾರೆ. 🙄🙄. ನಮ್ಮ ಮನೆಯಲ್ಲಿ ಹೀಗೇ ನಡೆದಿದೆ. ಒಳ್ಳೆ ಸಲಹೆ ಕೊಟ್ಟ ಡಾಕ್ಟರ್ ಗೆ ಧನ್ಯವಾದಗಳು. 🌹🌹
@user-zl2kh8wj1w
2 ай бұрын
ಡೆಂಗೂ ಜ್ವರದ ಬಗ್ಗೆ ತಿಳಿ ಹೇಳಿದ ನಿಮಗೆ ನನ್ನ ವಂದನೆನೆಗಳು ರೋಗಿಗಳಿಗೆ ಧೈರ್ಯ ತುಂಬಿದಿರ 🙏🏻👌🙏🏻.
@darshanenterprisess812
11 ай бұрын
🙏🙏🙏 ನಿಜವಾದ ದಾಕ್ಟಾರ್ ಅಂದ್ರೆ ನೀವೇ ಧನ್ಯವಾದಗಳು ಸ್ವಾಮಿ
@shrimathij5869
10 ай бұрын
ಧೈರ್ಯ ತುಂಬುವ ಕೆಲಸ ಮಾಡಿದ್ದೀರಿ. ತುಂಬಾ ಧನ್ಯವಾದಗಳು
@AshaMAshu-pi7yp
2 ай бұрын
ವೈದ್ಯೋ ನಾರಾಯಣ ಹರಿ ಅಂತ ಹೇಳಿರೋದು ನಿಮ್ ತರ ಡಾಕ್ಟರ್ ನೋಡಿ ಅನಿಸುತ್ತೆ. ಹ್ಯಾಟ್ಸ್ ಆಫ್ ಸರ್ 🙏🏻🙏🏻🙏🏻🙏🏻🙏🏻
@ponnapakm319
2 ай бұрын
ಸರ್ ಮೆಸೇಜ್ ಗೆ ಹಾಗು ತಿಳುವಳಿಕೆ ಕೇಳಿ ಸ್ವಲ್ಪ ಭಯ ದೂರ ಆಯ್ತು. ಕೋವಿಡ್ ಸಮಯ ದಲ್ಲೂ ಸಹ ಜನರನ್ನು ಭಯ ಪಡಿಸುವ ಕೆಲಸ ತುಂಬಾ ಇತ್ತು. ನ್ಯೂಸ್ ನೋಡಿ ತುಂಬಾ ಜನ ಹೊರಟು ಹೋದರು. ನಿಮ್ಮ ಸಪೋರ್ಟ್ ಗೆ ಧನ್ಯವಾದಗಳು ಸರ್ ನಮಸ್ಕಾರ.
@sulochanapatil9239
2 ай бұрын
Tq sir
@sureshns7196
2 ай бұрын
ನಿಮ್ಮ ಮಾಹಿತಿಗೆ ಅನಂತ ಧನ್ಯವಾದಗಳು ಸರ್ 🌹🌹
@SharadaHachadad
2 ай бұрын
ಬಯಕ್ಕೆ ಅರ್ಧ ಜನ ಹೆದರುತ್ತಾರೆ ನೀವು ಒಳ್ಳೆ ಒಳ್ಳೆ ವಿಚಾರಗಳನ್ನು ಕಳಿಸಿದ್ದೀರಾ ನಿಮಗೆ ಧನ್ಯವಾದಗಳು
@siddarajahs6311
2 ай бұрын
ಕೋರೋನ ಸಂಧರ್ಭದಲ್ಲಿ ನಿಮ್ಮ ವಿಡಿಯೋ ಮಾತು ಗಳಿಂದಲೇ ನಮಗೆ ಧೈರ್ಯ ಬಂದಿದ್ದು
@vishwanath4845
2 ай бұрын
Dr. ರಾಜು ಸರ್ ರವರಿಗೆ 🙏🙏🙏🙏 ಹೃದಯ ಪೂರ್ವಕ ಧನ್ಯವಾದಗಳು. 🌹🌺🌷🌸
@JulianaMascarenhas-h6l
2 ай бұрын
ಧನ್ಯವಾದಗಳು ಸ್ವಾಮಿ. ನೀವು ಕೊಟ್ಟ ಮಾಹಿತಿ ಬಹಳಷ್ಟು ಉಪಯುಕ್ತ ವಾಗಿದೆ.
@hosallimanju7660
2 жыл бұрын
🙏 ವೈದ್ಯ ದೇವರಿಗೆ ನಮ್ಮ ಪ್ರೀತಿಯ ನಮಸ್ಕಾರಗಳು🙏
@dottydsouza1369
11 ай бұрын
😊😊😊😊😊😊😊😊😊😊😊😊😊😊
@HdjsCdg
11 ай бұрын
😮
@ashwinireddy2152
10 ай бұрын
@@dottydsouza1369😅 14:29
@user-lu3zk6oi3t
2 ай бұрын
@@dottydsouza1369ತು
@ಪೇಮಪೇಮ
2 ай бұрын
@@dottydsouza1369 ١
@yasho2giri
2 ай бұрын
ನೀವು ವೈದ್ಯ ಧರ್ಮದ ನಿಜವಾದ ಪ್ರತಿಪಾದಕರು. ನಿಮ್ಮ ಕೊಡುಗೆಗೆ ನಮ್ಮೆಲ್ಲರ ನಮನಗಳು 🙏🏻
@parangivenkateshparangiven4379
2 жыл бұрын
🙏🙏🙏🙏🙏 🌹🌹🌹🌹🌹 ಉಪಕಾರಿ ವೈದ್ಯರಿಗೆ ಅನಂತ ಧನ್ಯವಾದಗಳು
@SarikaPoojary-d5u
2 ай бұрын
ವೈದ್ಯ ದಿನದ ಶುಭಾಶಯಗಳು
@JagadeeshjagaJaga-il8mv
2 ай бұрын
❤🎉😅
@sreemathisreemathi926
2 ай бұрын
ನಿಮ್ಮ ಸಾಮಾಜಿಕ ಸೇವೆ ಉಪಕಾರಗಳಿಗೆ ತುಂಬಾ ದನ್ಯವಾದಗಳು ವೈದ್ಯೋ ನಾರಾಯಣ ಅಂತ ನಿಮ್ಮಂತ ಡಾಕ್ಟರ್ ರಿಗೆಹೇಳೋದು
@sureshsureshp6057
Жыл бұрын
ತುಂಬಾ ಚೆನ್ನಾಗಿ ಹೇಳಿದ್ರಿ ಸರ್ ಒಳ್ಳೆ ಅನುಕೂಲ ಆಗುತ್ತೆ ಸರ್ ತುಂಬಾ ಥ್ಯಾಂಕ್ಸ್ ತುಂಬಾ ನಮಸ್ಕಾರ
@aradhyancs6141
2 ай бұрын
ಡಾಕ್ಟರ್ ನಿಮಗೆ ತುಂಬಾ ಧನ್ಯವಾದಗಳು, ಒಳ್ಳೆಯ ಸಲಹೆ ಹಾಗೂ ಧ್ಯರ್ಯ, ಸಾಮಾನ್ಯ ಜನರಿಗೆ ನೆಮ್ಮದಿ ಬರುವ ರೀತಿ ತುಳುಸಿದ್ದೀರಿ ನಾವು ನಿಮಗೆ ಅಭಾರಿ
@rameshdavadate
22 күн бұрын
ಭಗವಂತ ನಿಮಗೆ ಹಾಗೂ ನಿಮ್ಮ ತಂದೆ ತಾಯಿ ಹೆಂಡ್ತಿ ಮಕ್ಕಳನ್ನು ಸುಖವಾಗಿ ಸಂತೋಷವಾಗಿ ಧಿರ್ಗಾಯುಶಿಗಳಾಗಿ ಆಶೀರ್ವಾದಸಲೆಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ. 🙏
@muurthynaik35
2 ай бұрын
Thank u so much sir, u live 200years on earth, your health information required for public.. ❤❤❤ god bless u.. 🎉🎉🎉
@nagarajtr6071
2 ай бұрын
Media is fear mongering.Your video giving soothing effects on the observers.100 pranams to you sir 🙏
@anandchabbi7740
2 жыл бұрын
He is real Doctor who has saved so many lives and also his videos are very very helpfull to lead a healthy Happy life. God bless you Sir .
@shivannam4345
2 ай бұрын
ಕೃಷ್ಣ ಮೂರ್ತಿ ವೈಧ್ಯರೀಗೇ ವಂದನೆಗಳು
@muralihema8853
2 ай бұрын
ಧಾನ್ಯ ವಾದಗಳು ಸರ್
@kannada10kofenjoykittes47
Жыл бұрын
ನನಗೆ ಬಿಳಿ ರಕ್ತ ಜಾಸ್ತಿಯಾಗಿದೆ ಅದನ್ನು ಹೇಗೆ ಕಡಿಮೆ ಮಾಡುವುದು ಎಂದು ದಯವಿಟ್ಟು ತಿಳಿಸಿ ಕೊಡಿ ಸಾರ್ 👏
@LRKTV936
2 ай бұрын
ಜಟಕಾ ಹೊಡ್ಕೊಂಡು ಹೊರಹಾಕಿ...😔
@hombalaiahdoddamaraiah5504
2 ай бұрын
ಧೈರ್ಯ ತುಂಬುತ್ತಿರುವ ನಿಮಗೆ ಧನ್ಯವಾದಗಳು
@sangeethanrithya4968
2 жыл бұрын
Truly blessed to have u in today's world doc.....u r the divine light in this darkness.....thank you will be a very small gesture for ur contributions to this world.
@preethamprinters5266
11 ай бұрын
ನಮ್ಮ ಮಗನಿಗೆ ಡೆಂಗ್ಯು ಪಾಸಿಟೀವ್... ಆಗಿತ್ತು... ತುಂಬ ಭಯ ಆಗಿತ್ತು... ಆಗ ನಿಮ್ಮ ಈ ವಿಡಿಯೋ ನೋಡಿ ತುಂಬ ದೈರ್ಯ ಬಂತು... ಪ್ರತಿ ಹಂತದಲ್ಲೂ ನೀವು ಹೇಳಿದಂತೆ ... ನಡೆಯಿತು. ಪರಂಗಿ ಎಲೆ ತುಂಬ ಸಹಕಾರಿ ಅತಿ ಕಮ್ಮಿ ಸಮಯದಲ್ಲೇ ಪ್ಲೇಟ್ಲೆಟ್ ಉತ್ಪಾದನೆ ಆಯಿತು. ವಂದನೆಗಳು,,,,🙏 ಡಾಕ್ಟ್ರೆ
@user-ok7wv1mh2n
2 ай бұрын
Nangu sis
@vinodkallur9591
2 ай бұрын
ಒಳ್ಳೆಯ್ ಮಾಹಿತಿ ಸರ್ ಧನ್ಯವಾದಗಳು
@shylaputri5376
2 ай бұрын
🙏 ವೈದ್ಯೋ ನಾರಾಯಣೋ ಹರಿ 🙏
@nagarajbc7540
2 жыл бұрын
Excellent brief explanation Thank you sir
@mdshafibijapuri9316
Жыл бұрын
ಧನ್ಯವಾದಗಳು ಸರ್.ನನಗು ಡೆಂಗ್ಯು ಆಗಿದೆ ಸರ್ ನಿಮ್ಮ ಮಾತಿನಿಂದ ತುಂಬಾ ದೈರ್ಯ ಬಂದಿದೆ ಸರ್...
@MouneshwarBadiger-qd6ul
2 ай бұрын
Sir nimage koti koti namaskaragalu ❤❤❤❤❤🎉🎉🎉🎉🎉🎉🎉🎉
@annaiahcg3371
2 ай бұрын
ತುಂಬ ಒಳ್ಳೆಯ ಸಂದೇಶ ಧನ್ಯವಾದಗಳು ಸರ್
@vijayambabv9372
2 ай бұрын
Thank you Doctor very useful information
@veerubp519
Жыл бұрын
ಅನಂತ ಪ್ರಣಾಮಗಳು ದೇವರೇ 🙏🏻
@aamirkhan-sg7iw
2 ай бұрын
Really u r honest Doctor, u r honest Dr like me , but I m dermatologist
@gururajaacharya8667
2 жыл бұрын
Thank you very much for sharing information Doctor. 🙏
@sujatajadhav2603
2 ай бұрын
Thank you so much for the information sir 🙏
@durgabhat1724
2 ай бұрын
ಒಳ್ಳೇ ಮಾಹಿತಿ ನೀಡಿದಿರಿ ಡಾ.ಧನ್ಯವಾದಗಳು
@girijahn8976
2 ай бұрын
ಧನ್ಯವಾದಗಳು ಸರ್ ನಿಮ್ಮ ಮಾಹಿತಿ ಅತ್ಯಂತ ಅಮೂಲ್ಯವಾಗಿದೆ❤❤
@parameshbp9274
Жыл бұрын
ತುಂಬಾ ಒಳ್ಳೇ ಮಾಹಿತಿ sir ಧನ್ಯವಾದಗಳು
@vkrayaraya1610
Ай бұрын
ಕರೋನಾ ಆದ ಮೇಲೆ ತಾವು ಈ ರೀತಿ ಮಾಹಿತಿ ನೀಡಿ ಡೆಂಗ್ಯೂ ಗೆ ಅತಿ ಸರಳ ರೀತಿಯ ಮಾಹಿತಿ ತಾವು ನೀಡಿರುತ್ತೀರಿ ಆದ್ದರಿಂದ ತಮಗೆ ಅನಂತ ಅನಂತ ಧನ್ಯವಾದಗಳು ಸರ್
@RangaswamyK-l7r
2 ай бұрын
ತುಂಬ ಧಾನ್ಯವದಗಳು ಡಾಕ್ಟರ್
@vinayaka.h3566
15 күн бұрын
ಎರಡು ವರ್ಷಗಳ ಹಿಂದಿನ ವಿಡಿಯೋ ನೋಡಿದೆ... ಹಾಸ್ಪಿಟಲ್ ಗೆ ಅಡ್ಮಿಟ್ ಆಗದೆ ಡೆಂಗ್ಯೂ ಇಂದ ಉಷಾರದೆ.. ನಿಮ್ಗೆ ಕೋಟಿ ನನ್ನ ನಮನ ಗಳು🙏... ನಿಮ್ಮ ಮಾತುಗಳೇ ಔಷಧಿ 🙏 ದನ್ಯವಾದಗಳು ಸರ್
@sonutaradale3928
2 жыл бұрын
ತುಂಬಾ ಧನ್ಯವಾದಗಳು sir 🙏🙏🙏🙏🙏
@cheluvaraju5958
Ай бұрын
Good information sir🙏🙏🙏🙏
@ShameemBegum-ey6px
2 ай бұрын
Thank you for giving the correct information
@rachanarach2251
2 ай бұрын
Raju sir ge dhanyavadagalu 🙏👌👌🌹
@SuperThriveni
2 жыл бұрын
A real Doctor🙏Thank you so much for valuable information Sir. God bless you 🙏🙏🙏
Thank you Dr... Right now my daughter is suffering from Dengu.... you have given full suggestion..
@RamdasKodkani
2 ай бұрын
ತುಂಬಾ ಉಪಯುಕ್ತ ಕರ ಮಾಹಿತಿ ಸರ್ ಧನ್ಯವಾದಗಳು
@kuppuswamy2373
2 ай бұрын
Really great guidance Doctor sir, Hats off
@user-zl2kh8wj1w
2 ай бұрын
ನಿಮ್ಮಂತಹ ದೇವರು ಬೇಕು 🙏🏻
@pnarayanappa4165
2 ай бұрын
ನಿಜ
@shankaregowdagowda97
2 жыл бұрын
Thank you for your information sir...
@gayathrikarkadavaikuntanak2468
11 ай бұрын
His Real doctor very helpful god bless you🙏🙏
@vijayamarla1209
11 ай бұрын
Thank you Doctor. Your kind information.
@godwinsoans474
2 ай бұрын
Great God bless doctor🎉
@jayanandrao3455
2 ай бұрын
Great doctor. This is what the society expect from a doctor. Clearly he has explained the symptoms, stages and remedies. Above all he instills psycholigical confidence among the patients Great🙏🙏🙏
@basammasridhar8136
2 ай бұрын
Thank You To all Your Very Useful Information☺, Thank You Very Much Sir🎉 🙏🙏
@guruprasadbhattarahalli6624
2 ай бұрын
Dr Sir, you really give information, if fear will go throughly. Thanks a lot.
@aswathanarayanaaswathanara4045
2 жыл бұрын
Very informative. Thank you very much Sir. GBU.
@ravikumarrr190
2 ай бұрын
Thank You Doctor Good Night It Is Very Much Use Full Guidance
@lawrencericharddsouza9864
2 ай бұрын
Very useful information Thank you so much sir God bless you
@pavithramooimane9444
2 ай бұрын
Thumba thumba dhanyavaad sir thilisikottiddakke 🙏🏻
@taheerajan1933
2 жыл бұрын
Thank you for information plz share yr nice advice
@vararamachandra9170
2 ай бұрын
TQ Sir ❤ very great full information god bless you
@ravikumarskumar3144
2 ай бұрын
ನಿಮ್ಮಂತ ಡಾಕ್ಟರ್ ಗಳು ಎಲ್ಲಾ ಕಡೆ ಇರಬೇಕು 🙏🙏🙏
@dr.k.s.dchannel2425
2 ай бұрын
Tq dr God bless you
@shobhakukken3463
2 ай бұрын
This message is very important for people 👏
@nagabhushanshweta7302
2 ай бұрын
Thanks a lot for good information & precautions & prevention
@felcyfernandes1807
2 жыл бұрын
U hv saved many ppl hospital s bills great god bless you
@nagaraj4369
2 ай бұрын
I hv seen one of good useful videos in u tube .tq sir for advice
@lalitanayak9912
2 ай бұрын
ಸರ್ ತುಂಬಾ ಉಪಯುಕ್ತವಾದ ಹಾಗು ಸರಿಯಾದ ಮಾಹಿತಿ.
@kumaraswamyyn9962
2 ай бұрын
Sir, you are giving the very good information .
@MohanKumar-md5uh
2 ай бұрын
Your a real doctor sar
@meetyanaik3535
2 жыл бұрын
Thank you dr sir 🙏 good information 👍
@shivashankar6218
2 жыл бұрын
Great Dr.God bless you and your family sir 🙏
@sunilb5830
Жыл бұрын
Very good information sir thank you...
@ganeshb2548
15 күн бұрын
ನಿಮ್ಮಂತ ಡಾಕ್ಟರ್ ಸಾವಿರಕ್ಕೆ ಒಬ್ಬರು ಸರ್ ಒಳ್ಳೆಯ ಮಾಹಿತಿ ಕೊಡ್ತಾಯಿರ್ತೀರ ಸರ್
@meerasshetty8185
2 ай бұрын
Thanku dr.
@namaratamelasheemi5542
2 ай бұрын
Thankyou sir
@natarajagowdamh3913
2 ай бұрын
Congratulations Sir thanks for your medical dangu advice
Пікірлер: 704