ಕಮ್ಮಿ quantity ಮಾಡಬೇಕೆಂದರೆ :
for less quantity :
ನಿಂಬೆಹಣ್ಣು ( lemon ) - 25
250 grams ಕಲ್ಲುಪ್ಪು (crystal salt )
ಹಣ್ಣು ಮೆಣಸಿನಕಾಯಿ ( ripen chillis ) - 15
ಹಣ್ಣು ಮೆಣಸಿನಕಾಯಿ ಸೇರಿಸುವುದು ಬೇಡ ಎಂದರೆ
50 gram guntur ಮೆಣಸಿನಕಾಯಿಯನ್ನು ಮಸಾಲೆ ಸೇರಿಸುವಾಗ ಬಳಸಿ
ಮಸಾಲೆ ಪದಾರ್ಥಗಳು :
ಬ್ಯಾಡಗಿ ಮೆಣಸಿನಕಾಯಿ (byadgi chilli ) - 50 grams
ಮೆಂತ್ಯ ( methi seeds ) - 1 teaspoon
ಸಾಸಿವೆ ( mustard seeds ) - 1 teaspoon
ಹಿಂಗ್ (asafoetida ) - 1/2 teaspoon
ಅರಿಶಿಣ (turmeric powder ) - 1/2 teaspoon
ಇದನ್ನು ನಿಂಬೆಹಣ್ಣು ಮಾಗಿದಮೇಲೆ ಹುರಿದು ಪುಡಿ ಮಾಡಿ ಸೇರಿಸಬೇಕು
like our facebook page :
/ vishnusadugemane
sweet recipes :
• sweets
snacks recipes :
• snacks
veg rice recipes :
• veg rice recipes
breakfast recipes :
• veg breakfast recipes
rasam powder , bisibelebath powder and vangibath powder :
• powders
sambar and curries :
• ಹುಳಿ sambar recipes
#ನಿಂಬೆಹಣ್ಣು_ಉಪ್ಪಿನಕಾಯಿ #authentic_pickle
Негізгі бет ನಿಂಬೆಹಣ್ಣು ಹಾಗೂ ಆಯ್ದ ತರಕಾರಿಗಳ ಉಪ್ಪಿನಕಾಯಿ | lemon and mixed vegetable pickle | authentic recipe |
Пікірлер: 128