ನನ್ನ ಗುರುಗಳಾದ ಶ್ರೀ ಪಂಚಮ್ ಹಳಿಬಂಡಿ ಇವರು ಬೋಧಿಸಿದ ಹಾಗೂ ಅವರೇ ಸ್ವತಃ ಮೂಲ ಗಾಯನ ಮಾಡಿದ, ನನ್ನ ಈ ನೆಚ್ಚಿನ ಭಾವಗೀತೆ "ನಿನ್ನ ಪ್ರೀತಿಗೆ ಅದರ ರೀತಿಗೆ.." ಹಾಡುವ ಪ್ರಯತ್ನ ಮಾಡಿದ್ದೇನೆ. ಋಣಾತ್ಮಕ ಪ್ರತಿಕ್ರಿಯೆಗಳನ್ನು ಗ್ರಹಿಸುತ್ತೇನೆ, ಧನಾತ್ಮಕ ಪ್ರತಿಕ್ರಿಯೆಗಳನ್ನು ಗುರುಚರಣಗಳಿಗೆ ಅರ್ಪಿಸುತ್ತೇನೆ. ದಯವಿಟ್ಟು ಕೇಳಿ ಆನಂದಿಸಿ.
Credits:
ಮೂಲ ಗಾಯನ : ಶ್ರೀ ಪಂಚಮ್ ಹಳಿಬಂಡಿ
ಸಂಗೀತ : ಶ್ರೀ ಉಪಾಸನಾ ಮೋಹನ್
ರಚನೆ : ಕೆ ಎಸ್ ನರಸಿಂಹಸ್ವಾಮಿ
ಹಿನ್ನೆಲೆ ಚಿತ್ರ : ಅಂತರ್ಜಾಲ
#kannadabhavageethegalu #ksn #panchamhalibandi #upasanamohan #ashishkamath
Негізгі бет Ninna preetige adara reetige | Ashish Kamath | Kannada Bhaavageethe
Пікірлер: 9