ಅಮ್ಮ ಈ ವಿಡಿಯೋಸ್ ಮುಂದ್ವರೆಸಿ ಅಮ್ಮ ನಮಗೆ ಬಹಳ ಆಸಕ್ತಿ ಇದೆ 💐
@srinathaa.s7359
7 ай бұрын
Amma ee video munduvaresi
@gayatripujar8171
7 ай бұрын
ಈ ವಿಡಿಯೋವನ ಮುಂದುವರೆಸಿ ಎಂಥ ಉಪಯುಕತವಾದ ಮಾಹಿತಿ ತಿಲಿಸಿದಕೆ ಕೋಟ ನಮಸಾರಗಲು
@kalasiri5266
7 ай бұрын
Yes mam u can proceed
@geethanair6042
7 ай бұрын
Mudhu varisi akka thank you
@vandanav7295
6 ай бұрын
ಅದೆಷ್ಟು ಶ್ರಧ್ದೆ ಮನಜಾರ ಭಾವ ತುಂಬಿದೆ ವೀಣ . ತುಂಬಾ ಉತ್ತಮವಾ್ಗಿದೆ . ಶ್ರದ್ದಾಹ ಪರಮೋಗತಿ! ಇದರಿಂದಾನಾದ್ರು ಮಕ್ಕಳು ವಿಧಾನಗಳನ್ನು ಅನುಸರಿಸದರೆ ಅವರ ಮನದ ಕ್ಲೇಷ, ಜಡ್ಡು ,ಸ್ಟೆಸ್ ಎಲ್ಲಾ ಕಳೆಯುತ್ತೆ ಮನೆಮನಸ್ಸ ಶಾಂತ ವಾಗಿ ಜೀವನ ಚೇತೋಹರವಾಗಿರುತ್ತೆ.
@shailajashivanna4656
7 ай бұрын
ಖಂಡಿತ ಮುಂದಿನ ಭಾಗ ಹಾಕಿ. ನಮ್ಮ ಸಂಸ್ಕೃತಿ ಸನಾತನ ಧರ್ಮ ಕಲಿಯೋಕೆ ಎಲ್ಲರಿಗೂ ಒಳ್ಳೆಯ ಅವಕಾಶ.ಇದು ತುಂಬಾ ಮುಖ್ಯ, ನಿಮ್ಮ ಮುಖಾಂತರ ಈ ಸಣ್ಣ ಸೇವೆ, ಭಗವಂತ ಆಶೀರ್ವದಿಸಲಿ 🙏
@shashin4364
7 ай бұрын
ಅಮ್ಮ, ಈ veido ಗಾಗಿ ಕಾದಿದ್ದೇ. ತುಂಬಾ ಖುಷಿ ಆಯಿತು. ನಿಮ್ಮ ಆಶೀರ್ವಾದ ನಮ್ಮ ಕುಟುಂಬದ ಮೇಲೆ ಸದಾ ಇರಲಿ🙏
@dhyan789
7 ай бұрын
ಅಮ್ಮಾ ದಯವಿಟ್ಟು ಮುಂದುವರೆಸಿ......ಶಾಸ್ತ್ರವನ್ನು ಕಲಿಯಲು ತುಂಬಾ ಉತ್ಸುಕನಾಗಿದ್ದೆ.❤
@sumalokesh5077
7 ай бұрын
ಅಮ್ಮಾ ಸಂಕಲ್ಪಗಳನ್ನು ಬರೆದು ಹಾಕಿದರೆ ನಾನು ಅದನ್ನು ಕಲಿಯಲು ಸಹಾಯವಾಗುತ್ತದೆ ಈ ವಿಚಾರಗಳು ತುಂಬಾ ಅವಶ್ಯಾಕವಾಗಿವೆ ನಿತ್ಯ ಜೀವನದಲ್ಲಿ ಶಾಂತಿ ನೆಮ್ಮದಿಯಿಂದ ಇರಲು ಅವಶ್ಯಕ ನೀವು ದಯವಿಟ್ಟು ಮುಂದುವರಿಸಿ ನಿಮಗೆ ಅನಂತ ನಮನಗಳು
@rashmiha18
7 ай бұрын
Stotra galannu pdf moolaka hakidre chenagirutte amma
@vasanthijayasimha7565
6 ай бұрын
Please e vedeo munduvare thumba channge heleddera 2nd videyoge kayuterutteve.
@thanushrees28
6 ай бұрын
Interested mam continue the video
@Shankarimkbhat
8 күн бұрын
ಓಂ ನಮೋ ನಾರಾಯಣ ನಮಃ ಈವೀಢೀಯೋಇಷ್ಷ ಆಗಿದೆ ಅಮ್ಮ ಒಳ್ಳೆ ಮಾಹಿತಿ ನೀಡಿದ್ದೀರಿ ಧನ್ಯವಾದಗಳು ನಿಮಗೆ ❤
@seetaingalahalli3856
7 ай бұрын
ಮುಂದಿನ ಭಾಗ ಆದಷ್ಟು ಬೇಗ ಹಾಕಿ ಅಮ್ಮ 🙏😍💐. ನಮ್ಮ ಸಂಸ್ಕಾರ ಸಂಸ್ಕೃತಿ ಹೇಳಿ ಕೊಡುತ್ತಿರುವ ನಿಮಗೆ ಶಿರ ಸಾಷ್ಟಾಂಗ ನಮಸ್ಕಾರಗಳು 🙏🙏🙏🙏🙏ತುಂಬು ಹೃದಯದ ಧನ್ಯವಾದಗಳು 🙏ತಾಯಿ
@shashikalamurthy2773
7 ай бұрын
ದಯವಿಟ್ಟು ಮುಂದ್ದುವರ್ಸಿ ಅಮ್ಮ ನಿಮ್ಮ ಮಾರ್ಗ ದರ್ಶನದಿದ್ದ ನಮ್ಮ ಜೀವನ ಸುಖವಾಗಿ ಸಾಗುತ್ತಿದೆ ತುಂಬ ಧನ್ಯಾದಗಳು 😊🙏💐
@sarithas.4776
7 ай бұрын
Complete video brilliant🎊🎉 Much needed. ಈ ದಿನಗಳಲ್ಲಿ ಈ ಮಾತುಗಳ ಅಗತ್ಯ ತುಂಬಾ ಇತ್ತು.ಮುಂದುವರಿದ ಭಾಗಗಳಿಗೆ ಕಾಯುತ್ತಿರುವೆವು......❤
@BasavarajHeremath
19 күн бұрын
ಈ ವಿಡಿಯೋ ಮುಂದು ವರೆಸಿ ಅಮ್ಮ ತುಂಬಾ ಚನ್ನಾಗಿ ಹೇಳಿಕೊಟ್ಟಿದ್ದೀರಿ 🙏🙏
@manjulagv6748
7 ай бұрын
ಈ ವೀಡಿಯೊ ಮುಂದುವರಿಸಿ ಮೇಡಂ ನನಗೆ ಒಂದು ಅನುಮಾನ ಇದೆ ಮೇಡಂ ಭಾನುವಾರ ಭಾನುವಾರ ದೇವರನ್ನು ತೊಳೆಯಬಹುದ ಮೇಡಂ
@rekhavijay8606
7 ай бұрын
ವಿಡಿಯೋ ಮುಂದುವರೆಸಿ ಆಮ್ಮ ತುಂಬಾ ಉಪಯುಕ್ತವಾಗಿದೆ , ಹರೇ ಕೃಷ್ಣಾ 🙏🏻🙏🏻🙏🏻
@poornimaharkantra2983
7 ай бұрын
ಸಣ್ಣ ಸಣ್ಣ ವಿಚಾರಗಳ' ಜೀವನದಲ್ಲಿ ಬರುವ ಅಪಾಯಗಳನ್ನು ತ ಡೆಯುವುದು ಒಳ್ಳೆ ಮಾಹಿತಿ ಮುಂದುವರೆಸೆ ಜೈಶ್ರೀರಾಮ ಅಮ್ಮಾ
@savitriraju2139
7 ай бұрын
Okamm
@manikr5952
7 ай бұрын
Mundu varesi amma
@shailashreebendigeri8411
7 ай бұрын
Vidiyo munduvaresi amma 🙏🙏👍
@poornimaharitsa3588
7 ай бұрын
Munduvaresi amma
@sudhajayaram3163
7 ай бұрын
ಖಂಡಿತ ಈ ವಿಡಿಯೋ ವನ್ನು ಮುಂದುವರೆಸಿ ಎಂದು ಕೇಳಿಕೊಳ್ಳುತ್ತೇವೆ ಧನ್ಯವಾದಗಳು
@vijayalaxmiAjay60
7 ай бұрын
🙏🏻 ನಿಮ್ಮ ಮಾರ್ಗದರ್ಶನದಿಂದ ಜೀವನ ಅರ್ಥಪೂರ್ಣವಾಗಿ ನಡಿಯುತಿದೆ.... ಧನ್ಯವಾದಗಳು ಅಮ್ಮ 🙏🏻🙏🏻
@veenaraghavendra9273
7 ай бұрын
ವೀಣಾ ಅಮ್ಮ ನಿಮ್ಮ ವಿಡಿಯೋ ಗಳು ತುಂಬಾ ಚೆನ್ನಾಗಿದೆ ಇದನ್ನು ದಯವಿಟ್ಟು ಮುಂದು ವರೆಸಿ ನಾವೆಲ್ಲಾ ಕಾಯುತ್ತಿದ್ದೇವೆ🙏🙏
@sharadat4327
7 ай бұрын
ಶುಭಸಂಜೆ ವೀಣಾ ಅವರೇ ಇಂತಹ ಮಾಹಿತಿಯುಳ್ಳ ವಿಡಿಯೋಗಳನ್ನು ಹೆಚ್ಚು ಹೆಚ್ಚು ಹಾಕಿ ಈಗಿನ ಕಾಲಕ್ಕೆ ಇದು ಬಹಳ ಮುಖ್ಯ
@gayatripujar8171
7 ай бұрын
Mundin bhag adashtu beg haki
@mallikas6167
7 ай бұрын
ತುಂಬ ಉತ್ತಮವಾದ ಮಾಹಿತಿ ಕೊಟ್ಟಿದ್ದೀರಿ ಅಮ್ಮ ದಯವಿಟ್ಟು ಮುಂದುವರಿಸಿ❤thank you ಅಮ್ಮ ದೇವತಾ ರೂಪದಲ್ಲಿದ್ದು ನಮ್ಮನ್ನೆಲ್ಲ ನಿಮ್ಮ ಮಕ್ಕಳಂತೆ ಸರಿಯಾದ ಮಾರ್ಗ ತೋರಿಸಿತಿದ್ದಿರಿ ನಿಮಗೆ ಅನಂತ ಅನಂತ ಧನ್ಯವಾದಗಳು
@raghavendramathad4394
7 ай бұрын
ಉತ್ತಮ ಮಾರ್ಗದರ್ಶನ ನೀಡುವ ನಿಮಗೆ ತುಂಬಾ ಧನ್ಯವಾದಗಳು🙏🙏🙏
@vvanishree2368
7 ай бұрын
Tumba chennagide video
@KShilpa-w7y
7 ай бұрын
ಅಮ್ಮ ನಮ್ಮ ಶಾಸ್ತ್ರ ಸಂಪ್ರದಾಯ ಅಚ್ಚು ಕಟ್ಟಾಗಿ ಹೇಳಿ ಕೊಡುತ್ತಿದ್ದೀರಾ ಇದು ನಮ್ಮ ಮುಂದಿನ ಪೀಳಿಗೆಗೆ ಕೂಡ ಬಹಳ ಮುಖ್ಯ ದಯವಿಟ್ಟು ಮುಂದುವರಿಯಲಿ ಅಮ್ಮ 🙏 ತುಂಬಾ ಚೆನ್ನಾಗಿ ಹೇಳಿಕೊಡುತ್ತಿದ್ದೀರಾ ತುಂಬು ಹೃದಯದ ಧನ್ಯವಾದಗಳು 🙏
@sunithasuni6030
7 ай бұрын
ಈ ವಿಡಿಯೋನ ಮುಂದುವರಿಸಿ ಮೇಡಂ ನಮಗೆ ತುಂಬಾ ಆಸಕ್ತಿ ಇದೆ ನಿಮ್ಮಿಂದ ನಾವು ತಿಳಿದುಕೊಳ್ಳಬಹುದಾದ ತುಂಬಾ ವಿಚಾರಗಳು ಇವೆ ದಯವಿಟ್ಟು ಆದಷ್ಟು ಬೇಗ ವಿಡಿಯೋ ಮುಂದುವರಿಸಿ🙏🌹
@malathiganapathi2737
7 ай бұрын
ಮುಂದಿನ vedio ಗೆ ಕಾಯ್ತಾ ಇರ್ತೇನೆ ಅಮ್ಮ. ಇಂತಹ ಆಚಾರ, ವಿಚಾರ ಗಳ ಬಗ್ಗೆ ಮಾಹಿತಿ ಯ ಅಗತ್ಯ ತುಂಬಾ ಇದೆ.ಧನ್ಯವಾದಗಳು ಅಮ್ಮ
@pruthvirajmshivanagoudar5870
7 ай бұрын
ಅಮ್ಮ ಈ ವೀಡಿಯೋಸ್ ಮುಂದುವರಿಸಿ ನಮಗೆ ತುಂಬಾ ಆಸಕ್ತಿ ಇದೆ
@wv3217
7 ай бұрын
ಇವತ್ತಿನ ವಿಡಿಯೋ ತುಂಬಾ ಚೆನ್ನಾಗಿ ಮೂಡಿಬಂದಿದೆ ವೀಣಾ ಅಮ್ಮನವರಿಗೆ ನಮಸ್ಕಾರಗಳು ವಿಡಿಯೋ ಮುಂದಿನ ಭಾಗವನ್ನು ವನ್ನು ಮುಂದುವರಿಸಿ ಅಮ್ಮ ಸಾಧ್ಯವಾದರೆ ಶ್ಲೋಕಗಳನ್ನು ಡಿಸ್ಕ್ರಿಪ್ಶನ್ ಅಲ್ಲಿ ಹಾಕಿ ಅಮ್ಮ ತಪ್ಪಿಲ್ಲದೆ ಕಲಿಯಲು ತುಂಬಾ ಸುಲಭವಾಗುತ್ತದೆ ಸರಳವಾಗುತ್ತದೆ
@nagarathnanagu3157
7 ай бұрын
Amma saadyavaadare shlokagalannu discription nalli aki amma
@mamathababu2967
7 ай бұрын
Sloka haki amma
@sktechhacks.8256
7 ай бұрын
ಹರೇ ಶ್ರೀನಿವಾಸ ಅಮ್ಮ ಈ ವಿಡಿಯೋ ತುಂಬಾನೆ ನಮ್ಮಗೆ ತುಂಬಾ ಇಷ್ಟ ಆಯ್ತು ಬಹಳ ಮುಖ್ಯವಾದ ವಿಷಯ ತಿಳಿದು ಕೊಂಡಿ ದೇವೆ ಮುಂದಿನ ವಿಡಿಯೋ ತಪ್ಪದೇ ಹಾಕಿ ಧನ್ಯವಾದಗಳು🙏
@TheNestOfLife
7 ай бұрын
Amma ನಿಮ್ಮಿಂದ ನಾವು ಸಂಸ್ಕಾರ ಕಲಿಯೋದು ತುಂಬಾ ಇದೆ , ಇಲ್ಲಾಂದ್ರೆ ನಮ್ ಸಂಪ್ರದಾಯ ನಾವು ಮರೆತು ಹೋಗ್ತೀವಿ ನಮ್ ಮಕ್ಕಳಿಗೂ ಅದರ ಬಗ್ಗೆ ಗೊತ್ತಾಗುವುದಿಲ್ಲ ,ನೀವು ಹೇಳಿ ನಿಮ್ಮಿಂದ ನಾವು ಕಲಿತಿವಿ, ದಯವಿಟ್ಟು ಮುಂದಿನ ವಿಡಿಯೋ ಹಾಕಿ❤
@chetanamayannanavar
7 ай бұрын
ನಿಜ ಅಮ್ಮ 😍
@anitab8430
7 ай бұрын
Amma nivu tilisikottiddu namag esta ayitu, Amma please munde tilisi Kodi Amma❤
@anitab8430
7 ай бұрын
Amma nimma paada kamalagalige koti koti Namaskaragalu Amma 🙏🙏🙏🙏🙏🙏🙏🙏🙏🙏🙏
@VinuthaVijayakumar
7 ай бұрын
Pl continue mam
@rekhaprashant9114
7 ай бұрын
Sankalpa heludanna baredu haki amma please
@premak.r551
7 ай бұрын
ಅಮ್ಮಾ ಈ ವೀಡಯೊವನ್ನು ಮುಂದುವರೆಸಿ ಇವೆಲ್ಲಾ ತುಂಬಾ ಒಳ್ಳೆಯ ವಿಚಾರಗಳು ನಿಮಗೆ ಧನ್ಯವಾದಗಳು.🙏
@komalalakshmi1462
7 ай бұрын
ಅಮ್ಮ ನೀವು ಕೂಡುವ ಮಾಹಿತಿ ತುಂಬಾ ಉಪಯುಕ್ತ. ದಯವಿಟ್ಟು ನೀವು ಮುಂದುವರೆಸಿ...🙏 ಹರೇ ಶ್ರೀನಿವಾಸ 🙏🙏🙏
@vijaymahanteshsushmabirada3727
7 ай бұрын
ಧನ್ಯವಾದಗಳು ಅಮ್ಮ, ನಿತ್ತ್ಯವು ನಾವು ಈ ಕ್ರಮ ವನ್ನು ಮಾಡುತ್ತಿದ್ದರು ಎಷ್ಟೋ ವಿಷಯಗಳು ತಿಳಿದಿರಲಿಲ್ಲ ತುಂಬಾ ಚೆನ್ನಾಗಿ ತಿಳಿಸಿ ಕೊಟ್ಟಿದ್ದೀರಿ ತುಂಬಾ ತುಂಬಾ ಧನ್ಯವಾದಗಳು ಅಮ್ಮ 🙏🙏💐💐
@chandrakala2307
7 ай бұрын
ಅಮ್ಮ ದಯವಿಟ್ಟು ಮುಂದುವರಿಸಿ ನೀವು ಹೇಳಿಕೊಡುವ ಪ್ರತಿಯೊಂದು ವಿಷಯಕ್ಕೂ ಕಾಯ್ತಾ ಇರ್ತೇವೆ ದಯವಿಟ್ಟು ಮುಂದುವರಿಸಿ ಧನ್ಯವಾದಗಳು ಅಮ್ಮ ❤❤❤❤❤❤❤
@hemasuresh997
7 ай бұрын
ಮುಂದುವರಿಯಲಿ ವೀಣಾಕ್ಕ ನಿಮ್ಮ ಜ್ಞಾನ ಸುಧೆ 🙏🏻 💕
@gayathrims-y1s
7 ай бұрын
ಅಮ್ಮ ಈ ವಿಡಿಯೋ ಮುಂದುವರೆಸಿ ತುಂಬಾ ಇಷ್ಟವಾಗಿದೆ ಧನ್ಯವಾದಗಳು
Namaste ಅಮ್ಮ. Video ಖಂಡಿತ ಮುಂದುವರಿಸಿ, ತುಂಬಾ ವಿಷಯ ತಿಳಿಯಲು ಆಸಕ್ತಿ ಇದೆ.
@savithrikulkarni2553
7 ай бұрын
Amma Thank You very much and please continue educating us
@poornima20099
7 ай бұрын
ತುಂಬಾ ಒಳ್ಳೆಯ ಮಾಹಿತಿ ತಿಳಿಸಿದಿರಿ ಅಮ್ಮ ನಮ್ಮ ಸಂಪ್ರದಾಯಗಳ ಬಗ್ಗೆ ನಮಗೆ ಹೆಮ್ಮೆಯ ವಿಷಯ ದಯವಿಟ್ಟು ಮುಂದಿನ ಭಾಗ ಹಾಕಿ ಅಮ್ಮ ..ಧನ್ಯವಾದ 🙏 🙏
@vjorganicfarming794
7 ай бұрын
ಅಯ್ಯೋ ಅಮ್ಮ ನಿಮ್ಮ ಮಾರ್ಗದರ್ಶನ ಇದೆ ಅಂತ ಇಷ್ಟು ಧೈರ್ಯ ಇದೆ ಅಮ್ಮ ಇಲ್ಲಾಂದ್ರೆ ಜೀವನ ಹೆಂಗ್ ಅಂತ ಯೋಚೆನೆ ಆಗಿತ್ತಮ್ಮ ,ನಂಗಂತೂ ನೀವು ಪ್ರತಿ ಹೆಜ್ಜೆ ಲು ನಮ್ಮ್ ಜೊತೆ ಇರ್ಬೇಕು ನೀವು ತೋರ್ಸಿಕೊಟ್ಟ ದಾರೀಲೆ ನಾ ನಡೀಬೇಕು ನಿಮ್ ಗುರುಪದೇಶ ನಂಗ್ ಬೇಕಮ್ಮ ಪ್ಲೀಸ್ ಅಮ್ಮ ಮುಂದುವರಿಸಿ , 2 ಇಯರ್ ಆಯ್ತು ನೀವು ಹೇಳಿದಹಾಗೆ ಮಾಡ್ತಿದೀನಿ ಎಷ್ಟು ಸಾಧ್ಯ ಅಷ್ಟೆಲ್ಲ ಅನುಸರಿಸ್ತೀನಿ ನೀವು ನನ್ ಜೇವನಕಂತು ದಾರೀದೀಪ ಆಗಿರಮ್ಮ. ,love u maa 🙏🙏
@Savithrim11
7 ай бұрын
Thumba thumba dhannyavadhagalu amma
@jayashreejalwadi9469
7 ай бұрын
🙏ಮಾಮಿ, ನಿಮ್ಮ ಎಲ್ಲಾ ವಿಡಿಯೋ ಎಲ್ಲರಿಗೂ ಇಷ್ಟ್ ಆಗೇ ಆಗ್ತಾವ... ನಾವಂತೂ ದಿನಾನೂ ನಿಮ್ಮ ನೋಟಿಫಿಕೇಶನ್ ಕ ಕಾಯುತ್ತ ಇರ್ತೀವಿ...
@vijayalaxminaik4179
7 ай бұрын
Next video plz
@lakshmiv466
20 күн бұрын
ಈ ವಿಡಿಯೋವನ್ನು ಮುಂದುವರಿಸಿ ಅಮ್ಮ ನಮ್ಮೆಲ್ಲರಿಗೂ ತಾಯಿ ಇದ್ದ ಹಾಗೆ ನೀವು
@vijayalakshmichethan4467
7 ай бұрын
ಮುಂದುವರೆಸಿ ಮೇಡಂ... ಹಾಗೆ ಸಂಕಲ್ಪ ಮಂತ್ರ ಗಳನ್ನು ಬರೆದು ಹಾಕಿ..ನಮಗೆ ನಾವೇ ಕಲಿಯಲು ಅನುಕೂಲ
@Sakkathhotmaga
6 ай бұрын
S please ..mam
@LaxmiDeshpande-e5c
7 ай бұрын
ಧನ್ಯವಾದಗಳು ಒಳ್ಳೆಯ ಸಂದೇಶ ಕೊಟ್ಟಿದ್ದೀರಿ.ಮುಂದುವರಿಸಿ.🙏🙏
@chaithrachai3077
7 ай бұрын
Namaste Amma Amma yavaglu bari negative thoughts barute edakke enadru parihara edre telisi please
@YashodhammaM.v-ds2qj
7 ай бұрын
ಓಂ ನಮೋ ನಾರಾಯಣಯಾ ನಮಃ 🙏🙏🌹🌹🕉️🕉️🕉️🪷🪷🪷ಅಮ್ಮ ನಿಮಗೆ ನಮ್ಮ ವಂದನೆಗಳು 🙏🙏🙏🙏
@lokeshpoojar3269
7 ай бұрын
ಅಮ್ಮ ದಯವಿಟ್ಟು ಈ ವಿಡಿಯೋ ಮುಂದುವರಿಸಿ 🙏🙏
@mangalajalaja4776
7 ай бұрын
Madam please continue this vi
@vasantham5478
7 ай бұрын
ವಿಡೀಯೋ ಮಾದಲದ ಬಾರಿಗೆ ನಾನು ನೋಡಿದ್ದೇನೆ ತುಂಬಾ ಚೆನ್ನಾಗಿ ಮೂಡಿ ಬಂದಿದೆ ❤ ಧನ್ಯವಾದಗಳು
@revatikulkarni182
7 ай бұрын
ಈ ವೀಡಿಯೋಸ್ ತುಂಬಾ ಉಪಯುಕ್ತ ಇದೇ ಅಮ್ಮ... ದಯವಿಟ್ಟು ಮುಂದುವರೆಸಿ 🙏🙏🙏 office work ಜೊತೆ ಶಾಸ್ತ್ರದಲ್ಲಿ ಹೇಳಿದ ನಿಯಮಗಳನ್ನು ಪಾಲಿಸಬೇಕೆಂದು ತುಂಬಾ ಆಸಕ್ತಿ ಇದೇ..ನಿಮ್ಮ ವಿಡಿಯೋ ಮೂಲಕ ಯಷ್ಟೊಂದು ವಿಷಯಗಳು ತಿಳಿಯುತ್ತವೆ.. ಧನ್ಯವಾದಗಳ 🙏🙏🙏
@sowmyashreeshree8527
7 ай бұрын
ಒಳ್ಳೆಯ ವಿಚಾರವನ್ನು ತಿಳಿಸಿಕೊಡುತ್ತೀದ್ದೀರ ಅಮ್ಮ ಮುಂದುವರೆಸಿ.....ಧನ್ಯವಾದಗಳು..❤
@vanisree8621
7 ай бұрын
Amma thumbha chanagidhe ❤
@PavitraPavitra-dk2in
7 ай бұрын
ಅಮ್ಮ ವಿಡಿಯೋ ಮುಂದುವರಸಿ ನಿಮಿನಿಂದ ತಿಳಿದುಕೊಳ್ಳುವ ವಿಷಯ ಇನ್ನು ತುಂಬಾ ಇದೆ 🙏🙏
@mayakulkarni4043
7 ай бұрын
ತುಂಬಾ ಚನ್ನಾಗಿ ಯದೆ ಮುಂದುವರಿಯಲಿ 👌👌
@saritharaj1868
7 ай бұрын
Chennagidhe, thumbha usefull mundhuvarisi
@anithaani3208
7 ай бұрын
ಮುಂದುವರೆಸಿ ಅಮ್ಮ.. ನೀವು ಎಷ್ಟು ಮಂದಿಯ ಜೀವನಕ್ಕೆ ಬೆಳಕಾಗಿ ಇದ್ದೀರಾ ಅಮ್ಮ... ನಿಮ್ಮ ಆಶೀರ್ವಾದ ಹೀಗೆ ಇರಲಿ 🙏
@mallappam9069
7 ай бұрын
ಮುಂದುವರಿಯಲಿ ಮೇಡಂ 🙏🙏
@sowbhagyakantharaju8057
7 ай бұрын
ನಮಗೆ ತುಂಬಾ ಅನುಕೂಲಕರ ಮಾಹಿತಿ ತಿಳಿಸಿದ್ದೀರಿ, ನಿಮ್ಮ ಎಲ್ಲ ವಿಡಿಯೋಗಳು ನಮಗೆ ತುಂಬಾ ಒಳ್ಳೆಯದಾಗಿದೆ ನಿಮ್ಮ ಪೋಸ್ಟ್ ಗಳಿಗೆ ಕಾಯ್ತತಿರುತ್ತೇನೆ ದಯವಿಟ್ಟು ಮುಂದುವರೆಸಿ ಧನ್ಯವಾದಗಳು 🙏🏻🙏🏻
🙏🙏ಅಮ್ಮ video ಮುಂದುವರೆಸಿ ತುಂಬಾ ಉಪಯುಕ್ತ ಮಾಹಿತಿಯನ್ನು ಒಳಗೊಂಡಿದೆ ಅಮ್ಮ ತಾವು ಎಲ್ಲ ವಿಷಯ ಗಳನ್ನು ಸವಿಸ್ತಾರವಾಗಿ video ಮಾಡಿ ಹಾಕಿ ನಮಗೆ ಎಲ್ಲವನ್ನೂ ತಿಳಿದುಕೊಳ್ಳಬೇಕು ಅನ್ನುವ ಹಂಬಲವಿದೆ ಅಮ್ಮ ದಯವಿಟ್ಟು ಮುಂದುವರೆಸಿ 🙏🙏
Amma ur videos are really very much useful in modern society.....we have started following u ....plz do continue with your videos
@mukthasudhakar5934
7 ай бұрын
ಮುಂದಿನ ಪುಟ ವೀಕ್ಷಣೆ ಮಾಡುತ್ತೇನೆ, ಧನ್ಯವಾದಗಳು ಅಮ್ಮ.
@2211naina
7 ай бұрын
ನಮಸ್ಕಾರ ಮೇಡಂ , ನೀವು ನಿಮ್ಮ ವಿಡಿಯೋ ಗಳನ್ನ ಮುಂದುವರೆಸಿಕೊಂಡುಹೋಗಿ ನಿಮ್ಮಿಂದ ತುಂಬಾ ಕಲಿತು ಕೊಂಡಿದೀವಿ ಹಾಗು ಕಲಿತ ಇದೀವಿ . ನಿಮ್ಮ ವಿಡಿಯೋಗಳು ತುಂಬಾ ಅಮೂಲ್ಯ ವಾದವುಗಳು ನಮಗೆ.
@lakshmibrundha9146
7 ай бұрын
ಅಮ್ಮ ಮುಂದುವರಿಸಿ ವಿಡಿಯೋ ನಾ ನನಗೆ ತುಂಬಾ ಆಸಕ್ತಿ ಇದೆ ನೀವು ಹೇಳೋ ವಿಷಯ ತುಂಬಾ ಉಪಯೋಗವಾಗಿದೆ
@KavithaSantosh-b1g
7 ай бұрын
ಈ ವಿಡಿಯೋನಾ ಮುಂದುವರಿಸಿ ಅಮ್ಮ... ನನಗೆ ತುಂಬಾ ಆಸಕ್ತಿ ಇದೆಅಮ್ಮ....ಪ್ಲಜ್ ಮುಂದುವರೆಸಿ ಅಮ್ಮ
@rupakrish6633
7 ай бұрын
ಅಕ್ಕಾ ವಿಡಿಯೋ ನೋಡಲು ತಡ ಆಯ್ತು. ದಯವಿಟ್ಟು ವಿಡಿಯೋ ಮುಂದುವರೆಸಿ. ನಮ್ಮನ್ನು ತಿದ್ದಿ ಒಳ್ಳೆ ಸಂಸ್ಕೃತಿ ಹೇಳಿಕೊಡುವ ದೇವತೆ ನೀವು, ಗುರುವೂ ನೀವು. ಪ್ಲೀಜ್ ಅಕ್ಕಾ ಈ ವಿಡಿಯೋ ಮುಂದುವರೆಸಿ.🎉❤
@saadhanakrushibhandhu9750
7 ай бұрын
ಒಳ್ಳೆಯ ಜ್ಞಾನ ತಿಳಿಸಿಕೊಟ್ಟಿದ್ದೀರಾ ಮುಂದುವರಿಯಲಿ ಮಾತೇ
@djalokthegamer1410
3 ай бұрын
Informative message for women
@shobhashobha9142
2 ай бұрын
Amma vidio tumba chennagide munduvarishi 🙏🙏🙏🙏🙏🙏🙏🙏🙏
@ChinmaycharuviMN
7 ай бұрын
ಧನ್ಯವಾದಗಳು ಮುಂದುವರಿಸಿ
@shivalilagutti5281
7 ай бұрын
Dayavittu e video munduvaresi amma
@rajuprema5679
6 ай бұрын
ತುಂಬಾ ಒಳ್ಳೆಯ ಮಾಹಿತಿ ಹೀಗೆ ಮುಂದುವರೆದರೆ ಚೆನ್ನಾಗಿ ರುತ್ತದೆ ವೀಣಾ ಮ್ಮ
@savithamohan9961
2 ай бұрын
ಅಮ್ಮ ಮುಂದುವರಿಯಲಿ 🙏
@ramamanik2343
Ай бұрын
ಚನ್ನಾಗಿ ಇದೆ
@pallavigovinda2142
7 ай бұрын
ನಿಮ್ಮ ವೀಡಿಯೋ ತುಂಬಾ ಇಷ್ಟ ಆಯ್ತು. ಮತ್ತೆ ಮುಂದುವರೆಸಿ. ನಿಮ್ಮಿಂದ ತುಂಬಾ ಒಳ್ಳೆಯ ವಿಷಯಗಳನ್ನು ಕಲಿಯುತ್ತಾ ಇದ್ದೇನೆ. ನೀವು ನನಗೆ ಗುರುಗಳು.
@harshiniloli9627
7 ай бұрын
Amma video munduvresi Dhanyavadglu nimge krutdnyateglu mam 🙏🙏💐
@truelines1321
7 ай бұрын
ತುಂಬಾ ಧನ್ಯವಾದಗಳು ಅಮ್ಮ ಇಷ್ಟು ವಿಚಾರಗಳು ತಿಳಿಸಿ ಕೊಟ್ಟದ್ದಕ್ಕೆ ಈ ವಿಡಿಯೋವನ್ನ ಮುಂದುವರಿಸಿ ಅಮ್ಮ q🙏❤️
Пікірлер: 1,7 М.