Mally Anna ನಿಮ್ಮ ವಿಡಿಯೋ ಎಲ್ಲರಗಿನ್ನ್ ಅದ್ಭುತವಾಗಿ ಮೂಡಿ ಬಂದಿರುತ್ತೆ ಆದ್ರೆ ಅದಕ್ಕೆ ತಕ್ಕ Viwes ಬರತಿಲ್ಲ ಒಂದು ಮನವಿ ನಿಮ್ಮ ಪ್ರಯತ್ನ ಇರಲಿ ಮುಂದೆ ಒಳ್ಳೆದಾಗುತ್ತೆ ಕೋಟಿಗಟ್ಟಲೆ ಜನ ನೋಡತಾರೆ... All The Best ಅಣ್ಣಾ
@healthyindia36
2 жыл бұрын
ಜಗತ್ತಿನಲ್ಲಿ ನೊಂದಿರುವ ಮನಸ್ಸುಗಳಿಗೆ ಬುದ್ಧ ಪರಿಹಾರ... (ಹಾಸ್ಯದ ವಿಷಯಕ್ಕೆಒಡೆದು ಹೋಗಿರುವ ಪ್ರೀತಿಯ ಕುರಿತು ನಿಮ್ಮ ವಿಷಯ ವಸ್ತು) ಬುದ್ಧನ ಮೂರ್ತಿಯನ್ನು ಇಟ್ಟಿರುವುದು ತುಂಬಾನೇ ಸೂಕ್ತ.
@Kannadigakartik1919
2 жыл бұрын
ಹಂಗಾದ್ರ ಕಾಕಾ ವಾಟ್ಸಪ್ಪ್ ಗ್ರೋಪ್ ಮಾಡಿ description ದಾಗ್ ಗ್ರೋಪ್ ಲಿಂಕ್ ಬಿಡ್ break up adavar join agatar😀😀😀😍🥰
@manju.sd.9901
2 жыл бұрын
Super mast kdk comedy brothers😂😂😂❤❤❤🔥🔥🔥
@svnayakbadiger2802
2 жыл бұрын
ನಿಮ್ಮ ಬಾಯಲ್ಲಿ ಡೈಲಾಗ್ ಸುಪರ್ ಅಣ್ಣಾ
@Tippanna-qs8xx
2 жыл бұрын
ಸೂಪರ್ ಅಣ್ಣ
@anand_aj_Sir
2 жыл бұрын
Lee subbya🤩🤩
@shreeyash29
2 жыл бұрын
ಹಳೇ ಲವ್ ಒಳ್ಳೆಯ ಲವ್ 🤟
@shambushambu8579
2 жыл бұрын
Guru jii acting super
@suneelbadiger9058
2 жыл бұрын
Tq anna 🙏
@kalyankumar8319
Жыл бұрын
ಉದ್ರೇಕ ಅಣ್ಣ ಸೂಪರ್,,,,, ನಿಮ್ಮ ಅಭಿಮಾನಿ
@_________manju_
2 жыл бұрын
Guruji giccha ni 🤣
@suneelbadiger9058
2 жыл бұрын
Tq 🙏
@petworldkannada6607
2 жыл бұрын
Super comedy 😍
@drishtishortsgm204
2 жыл бұрын
ಅಣ್ಣಾ ಏನು action action ge ತಕ್ಕಹಾಗೆ bagrond music super ri Anna
@MantappaKutni-zg8rc
11 ай бұрын
ಸೂಪರ್ ಮಲ್ಯಾ ದಾದಾರ 🌻🌻🌹🌻🌻
@manju.sd.9901
2 жыл бұрын
🔥🔥🔥🔥🔥
@sunilh7615
2 жыл бұрын
Super movie
@mr__satish2067
2 жыл бұрын
ನಾನು🙋 ಬರ್ತಿನೂ ಅಣ್ಣ ನಿಮ್ ಸಂಘದೊಳಗ🏃 Add ಮಾಡಕೋರಿ😂
@ರಂಗನಾಥಆಲೂರ
2 жыл бұрын
ಸೂಪರ್ ಅಣ್ಣಾ
@sharanappamk7413
2 жыл бұрын
ಸರ್ ನೀವು ಗಜೇಂದ್ರಗಡ ಕಾಲಕಾಲೇಶ್ವರ ಕ್ಕೆ ಬಂದಿದ್ರಿ ತಾನೇ
@SharukMulla82
2 жыл бұрын
ಮಲ್ಯಾ ಅಣ್ಣಾ ನನ್ನು ನಿಮ್ಮ್ ಸಂಘಕ್ಕ ಕರ್ಕೊರಿ 😂😄
@comedygang970
Жыл бұрын
ಗಿಚ್ಚ್ ಗಿಲಿ ಗಿಲಿ ಐತಿ 😂 ನಾವು ನಿಮ್ಮ ಟೀಮ್ ಜೊತಿ ಬರಬಹುದನ ಪಾ ಅಣ್ಣಾ
Пікірлер: 139