ನೃತ್ಯ:ಶ್ರೀಮತಿ ಹುಬ್ಬಳ್ಳಿ ಮಂಜುಳಾ.
ಗಾಯನ:ಶ್ರೀ ಸೋಮಶೇಖರ್ ತಂಗೋಳ್ಳಿ [SKT]
ಕ್ಲಾಸ್ ಡಾನ್ಸ್ ನೋಡಿ.
ಕ್ಲಾಸ್ ಸಾಂಗ್ ಕೇಳಿ.
ಶೇರ್ ಮಾಡಿ ಪ್ಲೀಸ್.
ಸಪೋರ್ಟ್ ಕೊಡಿ ಪ್ಲೀಸ್.
ಶ್ರೀಮತಿ ಹುಬ್ಬಳ್ಳಿ ಮಂಜುಳಾ ಅವರು ನಾಟಕ.ಸಿನಿಮಾ.ಸೀರಿಯಲ್ ಮೂರು ಫೀಲ್ಡ್ ನಲ್ಲಿ ಸಕ್ರೀಯವಾಗಿ ಕೆಲಸ ಮಾಡುತ್ತಿರುವ ನಮ್ಮ ಉತ್ತರ ಕರ್ನಾಟಕದ ಕಲಾವಿದೆ.ಬಹುಮುಖ ಪ್ರತಿಭಾವಂತ ಹೆಣ್ಣು ಮಗಳು.
ಶ್ರೀ ಸೋಮಶೇಖರ್ ತಂಗೋಳ್ಳಿ [SKT] ಅವರು ಸುಮಧುರವಾಗಿ ಹಾಡುವ ಅದ್ಬುತವಾದ ಕಂಠಸಿರಿ ಇರುವ ಗಾಯಕರು.
Негізгі бет ನೃತ್ಯ:ಹುಬ್ಬಳ್ಳಿ ಮಂಜುಳಾ.ಗಾಯನ:ಸೋಮಶೇಖರ್ ತಂಗೊಳ್ಳಿ (SKT) ಕ್ಲಾಸ್ ಡಾನ್ಸ್.ಕ್ಲಾಸ್ ಸಾಂಗ್ ಸಬ್ ಸ್ಕ್ರೈಬ್ ಪ್ಲೀಸ್.
Пікірлер: 3