ತಮ್ಮ ಪಾದಕ್ಕೆ ಅನಂತ ನಮಸ್ಕಾರಗಳು ಗುರೂಜಿ,ತಮ್ಮ ನುಡಿಗಳು ಕೇಳುತ್ತಾ ಇದ್ದರೆ ಏನೋ ಸಮಾಧಾನ,ಅದೆಷ್ಟು ಶಾಂತ ರೀತಿಯಿಂದ,ಸ್ಪಷ್ಟವಾಗಿ,ನಿಧಾನವಾಗಿ ಹೇಳುತ್ತೀರಿ ತಂದೆ,ಅದ್ಭುತ ನಿಮ್ಮ ನುಡಿಗಳು🙏
@geethanagaraj9791
Жыл бұрын
ಹರಿ ಓಂ ಸ್ವಾಮೀಜಿ
@Ushamurthy8831
2 жыл бұрын
ಎಷ್ಟೊಂದು ಮೃದು ಮಧುರ ಮಾತುಗಳಿಂದ ಜ್ಞಾನದ ಧಾರೆ ಹರಿಸಿದರು ಸ್ವಾಮೀಜಿಯವರು. ಧನ್ಯವಾದಗಳು ಸ್ವಾಮೀಜಿ🙏.
@anuRadha-jz4kb
2 жыл бұрын
ನೀವು ಹೇಳಿದ ಮಾತು ನಮ್ಮ ಜೀವನ ದಲ್ಲಿ ದಾರಿ ದೀಪವಾಗಿದೆ ಪೂಜ್ಯರೇ ನಿಮ್ಮ ಪಾದಗಳಿಗೆ ನನ್ನ ನಮನಗಳು 🙏🏾🙏🏾🙏🏾🙏🏾
@bharathik3708
Жыл бұрын
Thank you Swami ji
@nammasamskruti
Ай бұрын
ಉತ್ತಮ ಮಾರ್ಗದರ್ಶನ ಗುರುಗಳೆ..
@veenaanandshet3123
2 жыл бұрын
ನಿಮ್ಮ ಮಾತುಗಳಿಂದ ನಿಜಕ್ಕೂ ನಮ್ಮ ಜೀವನ ಶಾಂತವಾಗಿದೆ... ಪ್ರಣಾಮಗಳು ಗುರೂಜಿ 🙏🙏🙏
@rajuyn3705
2 жыл бұрын
ದಿನನಿತ್ಯ ಇಂತಹದೇ ಮಾಹಿತಿಗಳು ಪ್ರಸಾರವಾಗುತ್ತಿರಲಿ ಎಂದು ಬಯಸುತ್ತೇನೆ.
@NamanGowda-o7z
Ай бұрын
ದ್ರಕ್ದ್ರುಶ್ಯ
@ekanthhegdeb6712
2 жыл бұрын
ಧನ್ಯವಾದಗಳು ಗುರೂಜಿ🙏🙏🙏🙏🙏
@prashantpatil8563
Жыл бұрын
ಎಸ್ಟೊಂದು ಸರಳವಾಗಿ ಜನಸಾಮಾನ್ಯರಿಗೆ ಅರ್ಥವಾಗುವ ರೀತಿಯಲ್ಲಿ ತಿಳಿಸಿ ಕೊಡುವ ತಮಗೆ ಅನಂತಾನಂತ ನಮಸ್ಕಾರಗಳು ಸ್ವಾಮೀಜಿ.🙏🏻🙏🏻🙏🏻
@ashokreddy4058
2 жыл бұрын
🙏 dhanyawada gurugale
@drphanindranathv6784
2 жыл бұрын
Motivational talks filled with Wisdom…. Very practical…. We are lucky to be receiving your showers of blessings…. Jai Gurudeva 🙏🙏🙏
@vaniguruduth7824
2 жыл бұрын
Dhanyavadaghalu Guruji 🙏🙏
@tharamani1265
Жыл бұрын
👍👍👍👍👍 Yella helidru keldidre Yen prayajana
@manjulanagaraj2619
Жыл бұрын
Sri gurubhyonamaha
@guruprasadkv7720
2 жыл бұрын
Great great great advice guruji
@shrikanths2247
4 ай бұрын
Hari om tatsa.....
@ShivakumarD-um6mm
2 ай бұрын
What a speech gurudev fantastic 🙏🏻
@bbpatil9738
2 жыл бұрын
I really blessed by Guruji, spiritual speech.
@ravindrabijapur2506
2 жыл бұрын
ಹರಿ ಓಂ, ತುಂಬಾ ಅದ್ಭುತವಾದ ಮಾತುಗಳು ಗುರುಗಳೇ, ಮನಸ್ಸು ತುಂಬಾ ಹಗುರವಾಯ್ತ್ 🌹🌹🙏🙏
@ashasb4654
2 жыл бұрын
ಓಂ ನಮ್ಹ ಶಿವಾಯ ಓಂ ನಮ್ಹ ಶಿವಾಯ ಓಂ ನಮ್ಹ ಶಿವಾಯ
@kchandrashekarshetty4774
2 жыл бұрын
ಸ್ವಾಮೀಜಿ, ಅತೀ ಉತ್ತಮವಾದ ಬೋಧನೆ. ಧನ್ಯವಾದಗಳು ನಿಮಗೆ.
@vijaylaxmi8802
2 жыл бұрын
ಪ್ರತಿ ದಿನ ಬೆಳಿಗ್ಗೆ ಈ ರೀತಿಯ ಮಾತುಗಳನ್ನು ಕೇಳಿ ನನ್ನ ಮನಸ್ಸಿಗೆ ಒಳ್ಳೆಯ ರೀತಿ ಯೋಚನೆ ಬರುತ್ತವೆ ಗುರುಗಳೆ 🙏🙏🙏🙏🙏🌺🌺🙏🙏
@sharadaraonl4905
Жыл бұрын
Humble pranams
@shubhaarunkumar1523
2 жыл бұрын
Very inspiring & enlightening 🙏🏻💝thank you Guruji 🌼🌺
@seemakulkarni1438
2 жыл бұрын
Too Good 👌👌🙏🙏 Heartfelt Thanks Swamiji 🙏🙏
@vanitha4597
2 жыл бұрын
Very beautiful explanation.. Pranams to Guruji🙏🙏🙏🙏🙏
@vishalakshigcvishala3987
2 жыл бұрын
Amurutha vani 🙏🙏🙏
@veenas1199
2 жыл бұрын
ಹರಿ ಓಂ ಗುರೂಜಿ. ನಿತ್ಯವೂ ತಮ್ಮ ವಿದ್ವತ್ಪೂರ್ಣ ಉಪನ್ಯಾಸವನ್ನು ಕೇಳುತ್ತ ಕೇಳುತ್ತಾ, ಅದರ ಬಗ್ಗೆಯೇ ಚಿಂತಿಸುತ್ತಾ ಮನಸ್ಸು ಸಮಾಧಾನ ಹೊಂದುತ್ತಿದೆ. ಧನ್ಯವಾದಗಳು.
@hnnagendra1319
2 жыл бұрын
Super example in accomplishing to acquire highest knowledge. 🙏
@poornimahv6390
2 жыл бұрын
Swamiji, your kannada language is very perfect and your vocabulary and simplicity I liked very much, we are very lucky to have you, take my pranaams and bless me🙏🙏
@mohanrao8369
2 жыл бұрын
You are an excellent Guru your explanation itself makes us so peaceful. Thanks Guruji will follow your footsteps.... ...
@shriharipandhrintha9549
Жыл бұрын
🙏🏻🙏🏻🙏🏻🙏🏻🌹🌹🙏🏻🙏🏻🙏🏻🙏🏻🙏🏻
@UshaRani-hz6xm
2 жыл бұрын
ಓಂ ಶ್ರೀ ಗುರುಭ್ಯೋ ನಮಃ. 🙏🙏🙏🙏 ಮನದಟ್ಟು ಆಗುವಂತೆ ವಿವರಿಸಿದ್ದೀರಿ. ಧನ್ಯವಾದಗಳು.
@raviprasad6465
2 жыл бұрын
200% True words Respected Swamiji, I'm very happy to date(47years) because of peaceful life in my personal and professional life due to listening to and Preaching and reading Indian philosophical books.
Tumba chennagi helidiri gurugale nimma matugalannu keli manassige tumba samadhanavayitu.dhanyavaadagalu.
@ramakrishnashetty1027
2 жыл бұрын
Thank you so much Swami ji, For sharing this along with example
@sowbhagyads2323
2 жыл бұрын
The most pleaseful narration on peace to promote blissful happyness appraised words here increases hunger of hearing more of such all graced by Pujya Swamiji.
@ambikanaik6282
2 жыл бұрын
Hari om gurugi nimma math yashtondu shanthavagithu TQ u gurugi
Пікірлер: 219