"ಒಲುಮೆ ಸಿರಿಯ ಕಂಡು"ಕನ್ನಡದ ಹಳೆಯ ಜನಪ್ರಿಯ ಚಿತ್ರಗೀತೆಗಳಲ್ಲಿ ಒಂದು. ಡಾ. ವಿಷ್ಣುವರ್ಧನ್ ಅವರ "ಬಂಗಾರದ ಜಿಂಕೆ" ಎಂಬ ಚಿತ್ರದಲ್ಲಿ ಮೂಡಿ ಬಂದ ಈ ಗೀತೆ ಅನೇಕ ಸಂಗೀತ ಪ್ರಿಯರ ಮನಸ್ಸನ್ನು ಗೆದ್ದಿದೆ. ಈ ಗೀತೆಯನ್ನು ನಾವು ನಮ್ಮ ಬ್ಯಾಂಡ್ ವಾದನದ ಶೈಲಿಯಲ್ಲಿ ನುಡಿಸುವ ಚಿಕ್ಕ ಪ್ರಯತ್ನವನ್ನು ಮಾಡಿದ್ದೇವೆ. ಕೇಳಿ ಆನಂದಿಸಿ. ಇಷ್ಟವಾದರೆ ನಮ್ಮ ಚಾನೆಲ್ ಅನ್ನು ಸಬ್ಸ್ಕ್ರೈಬ್ ಮಾಡಿ ಹಾಗೂ ಮುಂದಿನ ಹೊಸ ಹೊಸ ವಿಡಿಯೋಗಳನ್ನು ನೋಡುವ ಮೂಲಕ ಪ್ರೋತ್ಸಾಹಿಸಿ..
ಧನ್ಯವಾದಗಳು
-ಎ•ಎಸ್ ಬ್ಯಾಂಡ್ ವಗ್ಗ
ಈ ಸುಂದರ ಹಾಡನ್ನು ನುಡಿಸಲು ಸಹಕರಿಸಿದ ಪ್ರಸಿದ್ಧ ಕಲಾವಿದರು
ಟ್ರಂಪೆಟ್: ಸತೀಶ್ ಸಾಲಿಗ್ರಾಮ, ಸದಾಶಿವಜೋಗಿ ಪಾಣೆಮಂಗಳೂರು ,ಪ್ರಸಾದ್ ಬ್ರಹ್ಮಾವರ, ಪ್ರವೀಣ್ ಜೋಗಿ ಪೊರ್ಕೊಡಿ, ಭೋಜರಾಜ್ ಆಚಾರ್ಯ ವೇಣೂರು, ಸೇಸಪ್ಪ
ಸೈಡ್ ಡ್ರಮ್: ಸುಧಾಕರ್
ಡುಮ್ಕಿ: ಮಾಧವ ಜೋಗಿ ಪೊರ್ಕೊಡಿ
ಗೆಜ್ಜೆ: ಲಕ್ಷ್ಮಣ ವಗ್ಗ, ಶಶಿಧರ್
ಡ್ರಮ್: ಕಾರ್ತಿಕ್ ವಗ್ಗ
"Olume siriya kandu" one of the old hit kannada song from the movie "bangarada jinke". We tried playing this song in our band style.so please listen this and support us ✨✨❤️thank u🙏
#mangalore #drums #kudla # #nammakudlanews24x7 #daivaradhane #kannada #oldisgoldsongs #drvishnuvardhan #asband #bantwal #costal #costalculture #hamsageetham #trumpet #evergreen #evergreenhits #band #bandset #udupi #kannadasongs #kannadafilms #kundapura #tulunadaculture #trending #musician #music#nammakudlamangalore
Негізгі бет Olume siriya kandu||ಒಲುಮೆ ಸಿರಿಯ ಕಂಡು||Dr. Vishnuvardhan||A.S band vogga
Пікірлер: 16