One ROUND inside MANGALORE TILES LTD, one of the oldest Clay Tile factories of KUNDAPURA TOWN.
ಕುಂದಾಪುರದ ಅತ್ಯಂತ ಹಳೆಯ ಹಂಚಿನ ಕಾರ್ಖಾನೆಗಳೊಲ್ಲೊಂದಾದ “ಮಂಗಳೂರು ಟೈಲ್ಸ್ ಲಿಮಿಟೆಡ್” ಗೆ ಇಂದು ಭೇಟಿ ನೀಡಿ ಈ ವೀಡಿಯೋ ಮಾಡಿರುವೆ. ಜೇಡಿ ಮಣ್ಣು ಹೆಂಚಾಗುವರೆಗಿನ ಪ್ರಕ್ರಿಯೆಯನ್ನು ನಿಮಗೆ ತೋರಿಸುವ ಪ್ರಯತ್ನ ಮಾಡಿರುವೆ. ಹೆಂಚು ಉದ್ಯಮ ಎದುರಿಸುತ್ತಿರುವ ತೀವ್ರವಾದ ಬಿಕ್ಕಟ್ಟಿನ ನಡುವೆಯೂ ಈ ಕಾರ್ಖಾನೆಯನ್ನು ನೂರಾರು ಜನ ಕಾರ್ಮಿಕರನ್ನಿಟ್ಟುಕೊಂಡು ನಡೆಸಿಕೊಂಡು ಹೋಗುತ್ತಿರುವ ಅದರ ಆಡಳಿತ ನಿರ್ದೇಶಕ ಶ್ರೀ ಸೀತಾರಾಮ ನಕ್ಕತ್ತಾಯ ಮತ್ತು ಜಂಟಿ ಆಡಳಿತ ನಿರ್ದೇಶಕ ಶ್ರೀ ಸಚಿನ್ ನಕ್ಕತ್ತಾಯರವರ ಕರ್ತ್ಯತ್ವ ಶಕ್ತಿ, ಸಾಹಸ ಮನೋಭಾವ ಮೆಚ್ಚಬೇಕಾದುದು. ಈಗಲೂ ಪ್ರತಿ ದಿನ ಸಾವಿರಾರು ಹೆಂಚುಗಳು ಮತ್ತು ಅದರ ಪೂರಕ ಉತ್ಪನ್ನಗಳು ತಯಾರಾಗುತ್ತಿವೆ. ಅವರಿಗೆ ಶುಭ ಹಾರೈಸೋಣ.
Only few ROOF CLAY TILE factories are now in existence in Kundapura. So many factories held earlier were closed one by one since last 30-40 years. The economy, politics, social, culture of Kundapura were once decided by those factories. Now, such position is not held.
Today I visited famous MANGALORE TILES LTD of Kundapura and made Videography to show you how clay tiles are being manufactured.
Негізгі бет One Round inside Mangalore Tiles Ltd, one of the oldest clay tile factories of Kundapura
Пікірлер: 21