One Up On Wall Street ಪುಸ್ತಕದ ಸಾರಾಂಶ
Article of this video: www.mahithithana.in/posts/one-up-on-wall-street-book-summary-part-one-in-kannada
#PeterLynch
#OneUpOnWallStreet
#kannada
#infomindkannada
ಇಂದು ನಾವು ನಿಮ್ಮನ್ನು ಷೇರು ಮಾರುಕಟ್ಟೆಯಲ್ಲಿ ಉನ್ನತ ಮಟ್ಟಕ್ಕೆ ತೆಗೆದುಕೊಂಡು ಹೋಗುವ ಪುಸ್ತಕದ ಸಾರಾಂಶ ತಿಳಿಸಲಿದ್ದೇವೆ. ನೀವು ಇಲ್ಲಿಯವರೆಗೂ ಷೇರು ಮಾರುಕಟ್ಟೆಯ ಬಗ್ಗೆ ತಿಳಿಯದಿದ್ದರೂ ಕೇವಲ ಈ ಒಂದು ವೀಡಿಯೋದಿಂದ ಅಧಿಕ ಕಲಿಯಬಹುದು. ಇಂದು ನಾವು ಪೀಟರ್ ಲಿಂಚ್ ಅವರು ಬರೆದಿರುವ "ಒನ್ ಅಪ್ ಆನ್ ವಾಲ್ ಸ್ಟ್ರೀಟ್" ಪುಸ್ತಕದ ಸಾರಾಂಶ ತಿಳಿಸಲಿದ್ದೇವೆ. ಮೊದಲು ಲೇಖಕರ ಬಗ್ಗೆ ತಿಳಿಯೋಣ, ಪೀಟರ್ ಲಿಂಚ್ ಪ್ರಸಿದ್ಧ ಹೂಡಿಕೆದಾರರಾಗಿದ್ದು, ಷೇರು ಮಾರುಕಟ್ಟೆಯಿಂದ ಹಣ ಮತ್ತು ಹೆಸರನ್ನು ಗಳಿಸಿದ್ದಾರೆ. 1966 ರಂದು ಫಿಡಿಲಿಟಿ ಹೂಡಿಕೆಗಳಲ್ಲಿ ಇಂಟರ್ನಾಗಿ ಸೇರಿಕೊಂಡ ಇವರು 1977 ರಂದು ಮೆಗೆಲ್ಲನ್ ನಿಧಿ ವ್ಯವಸ್ಥಾಪಕ ಆದರೂ. ಈ ಫಂಡನ್ನು ಇವರು 13 ವರ್ಷಗಳಿಗೆ ನಿರ್ವಹಿಸಿದರು. ಅದು ಸರಾಸರಿ ಆಗಿ 29.2 ರಷ್ಟು ವಾರ್ಷಿಕ ರಿಟರ್ನ್ ನೀಡಿತು. ಇದು ಮ್ಯೂಚುಯಲ್ ಫಂಡ್ ಇತಿಹಾಸದಲ್ಲಿ ಅತೀ ಹೆಚ್ಚಿನ ರಿಟರ್ನ್ ಆಗಿದೆ.
ಪ್ರಾರಂಭ.0:00
Part 1: Preparing to invest. 1:33
Chapter 1: The making of a stock picker. 1:36
Chapter 2: The wall street oxymorons. 3:18
Chapter 3: Is this gambling or what? 3:45
Chapter 4: Passing the mirror test. 5:01
Chapter 5: Is this a good market? please don't ask. 7:12
Part 2: Picking winners. 7:51
Chapter 6: Stalking the tenbagger. 7:54
Chapter 7: I have got it, I have got it, what is it? 9:19
• The slow growers. 9:50
• The stalwarts. 10:42
• The fast growers. 11:18
• The cyclicals. 11:43
• The turnarounds. 12:22
• The asset play. 12:44
Chapter 8: The perfect stock, what a deal. 13:05
ಇವುಗಳನ್ನು ನೋಡಿ,
How to Change Your Life in 30 Days | 30 ದಿನದಲ್ಲಿ ನಿಮ್ಮ ಜೀವನವನ್ನು ಬದಲಿಸಿಕೊಳ್ಳುವುದು ಹೇಗೆ?: kzitem.info/news/bejne/saJumahjm2eloqg
14 Assets that make you Financially Free | ಆರ್ಥಿಕವಾಗಿ ಸ್ವತಂತ್ರಗೊಳಿಸುವ ಸ್ವತ್ತುಗಳು: kzitem.info/news/bejne/wmh8wGR-fqOEeaQ
6 Morning Habits for Wealth, Health and Success | ಸಂಪತ್ತು, ಆರೋಗ್ಯ ಮತ್ತು ಯಶಸ್ಸಿಗೆ 6 ಬೆಳಗಿನ ಅಭ್ಯಾಸಗಳು: kzitem.info/news/bejne/0Iqq0X-kn5GKjKg
How to Control our Mind and Emotions | ಮನಸ್ಸು ಮತ್ತು ಭಾವನೆಗಳನ್ನು ನಿಯಂತ್ರಣ ಮಾಡುವುದು ಹೇಗೆ?: kzitem.info/news/bejne/wqucy2anjXV9Y6g
Benifits of not Ejaculating | ವೀರ್ಯವನ್ನು ಉಳಿಸಿಕೊಳ್ಳುವುದರಿಂದ ಆಗುವ ಲಾಭಗಳವುವು?: kzitem.info/news/bejne/mniIt5hnb3N5Z6w
The Intelligent Investor Book Summary | ಇಂಟೆಲಿಜೆಂಟ್ ಇನ್ವೆಸ್ಟರ್ ಪುಸ್ತಕದ ವಿಶ್ಲೇಷಣೆ: kzitem.info/news/bejne/tnqAsYxtsIuFnKQ
5 Game Plan for Financial Freedom | ಆರ್ಥಿಕ ಸ್ವಾತಂತ್ರ್ಯಕ್ಕಾಗಿ ಗೇಮ್ ಪ್ಲಾನ್: kzitem.info/news/bejne/u45nm5Z-hWujhqA
..........................................................................
Follow us on Facebook: facebook.com/infomindkannada/
Follow us on Instagram: instagram.com/infomindkannada/
Subscribe now: kzitem.info
Videos in this Video are by www.pexels.com and www.pixabay.com
#MahithiThana #WallStreet
Don't forget to subscribe to our channel so you never miss another update.
Негізгі бет One Up On Wall Street Book Summary Part 1 | One Up On Wall Street ಪುಸ್ತಕದ ಸಾರಾಂಶ | Info Mind Kannada
Пікірлер