ಹಾಸ್ಯ ಚಕ್ರವರ್ತಿ ನರಸಿಂಹರಾಜು ರವರ ಸ್ವಾಗತ ಭಾಷಣ ಸುಂದರ ಅದ್ಭುತ . ಶ್ರೀ ಕಾಳಿoಗರಾಯರ ಮದುರ ಧ್ವನಿಯ ಗಾಯನ. ಅಣ್ಣಾವ್ರ ಅಮೋಘ ಅಭಿನಯ ಜೊತೆಗೆ ಲೀಲಾವತಿ ಅಮ್ಮನ ಅಭಿನಯ . ಇದಕ್ಕಿಂತ ಇನ್ನೇನು ಬೇಕು ಕನ್ನಡದ ಅಭಿಮಾನಿಗಳಿಗೆ. ಇದುವೇ ಸೌಭಾಗ್ಯ ನಮಗೆ 🙏🙏🙏🙏🙏🙏
@sowbhagyary9888
Жыл бұрын
😢😢
@eswarrao4762
Жыл бұрын
Super Words
@rameshvr9318
Жыл бұрын
ಅರ್ಥಗರ್ಭಿತವಾದ ಹಾಡು, ಎಷ್ಟು ಸಾರಿ ಕೆಳಿದರು ಕೇಳಬೇಕೆನ್ನುವ ಸುಮನೋಹರ ವಾದ ಸಂಗೀತ 👌
@malahn5370
4 жыл бұрын
ಸುಗಮಸಂಗೀತದ ಹರಿಕಾರ ಶ್ರೀಯುತ ಕಾಳಿಂಗರಾಯರಿಗೆ ಧನ್ಯವಾದ
@nagarajraju1014
6 жыл бұрын
ಶ್ರೀ ಪಿ.ಕಾಳಿಂಗರಾಯರೆಂದರೆ ನಮ್ಮ ಕರ್ನಾಟಕದ ಕಂಚಿನ ಕಂಠದ ಗಾನಕೋಗಿಲೆ, ಅವರಿಗೆ ನನ್ನ ಹೃತ್ಪೂರ್ವಕ ವಂದನೆಗಳು
@lathagv4463
2 жыл бұрын
👌👍👏👏👏👏👏👏🙏🙏
@vasanthakumarkalyani7517
3 жыл бұрын
ನನ್ನ ನೆಚ್ಚಿನ ಗಾಯಕ. ತಾರುಣ್ಯ ದಲ್ಲಿದ್ದಾಗ ವೇದಿಕೆಯಲ್ಲಿ ಇವರ ಹಾಡುಗಳನ್ನು ಕೇಳಿ ಆನಂದಿಸಿದ್ದೆ. ಯಶವಂತಪುರ ದ ನಮ್ಮ ಮನೆಗೆ ಬಂದಿದ್ದರು. ನಮ್ಮ ತಂದೆಯವರ ಗೆಳೆಯರು. ಕೊನೆಗಾಲದಲ್ಲಿ ಗಂಟಲು ಸಮಸ್ಯೆ ಯಿಂದ ಹಾಡಲು ಕಷ್ಟ ಪಟ್ಟದ್ದನ್ನು ಕೊಂಡು ಕಣ್ಣೀರು ಹಾಕಿದ್ದೆ. ಇದೆಲ್ಲಾ ಎಪ್ಪತ್ತರ ದಶಕದಲ್ಲಿ
@vasanthakumarkalyani7517
3 жыл бұрын
ಕಂಡು
@chellappamuthuganabadi9446
10 ай бұрын
4:21
@lalitayarnaal
7 ай бұрын
ಅವರನ್ನು ಹತ್ತಿರದಿಂದ ಕಂಡ ನೀವು ದನ್ಯರು. ಅವರಿಗೆ ಪ್ರೀತಿ ಪೂರ್ವಕ 🌹🌹🙏🙏😄
@natarajabn6550
Ай бұрын
ಅಮೋಘ ಅಧ್ಬುತ ಅನನ್ಯ ಅನಂತ ಅಪೂರ್ವ ಅಪೂರ್ವ ಆಶ್ಚರ್ಯ ಆಪ್ಯಾಯಮಾನ ಆಚಂದ್ರಾರ್ಕ ಅಜರಾಮರ ಧನ್ಯವಾದ ನಮಸ್ಕಾರ ನಮಸ್ಕಾರ 🎉🎉🎉🎉🎉
@radhakrishnahn3233
11 ай бұрын
ಕಾಳಿಂಗ ರಾಯರು ನಾವು ಕಂಡ ಒಬ್ಬ ಅಪ್ರತಿಮ ಹಾಡುಗರ, ಸಂಗೀತ ನಿರ್ದೇಶಕ...... 👌🏻👌🏻👌🏻👌🏻🙏🏻
@srinivasjoshi5258
3 ай бұрын
ಕಾದಿರುವೆ ನಾನು ನಿನಗಾಗಿ, ನೀ ಬರುವೆ ಚೆಲುವೆ ಹೊಳೆಯಾಗಿ, wow awesome. people who knows kannada well. its like heaven
@parwatidevituppad4368
10 ай бұрын
ಮತ್ತೇ ಮಗದೊಮ್ಮೆ ಕೇಳಬೇಕು ಹಾಡು ಮಾತ್ರ ತುಂಬಾ ಅದ್ಭುತ 🙏🙏💐💐🤝🤝🙏🙏👌👌👌👌👌
@indianallways5720
3 ай бұрын
When I see P kalingaraya Ji i remember mine and my friend sri Doreswamy Iyyengar who took the initiative to invite Kalingarao to Ambernath, Bombay in the year 1967 for a public concert. This we did to raise funds for our Kannada library. Kalingarao had come with his wives. The programme was a success. We went to kannadiga's houses in Kalyan where many of our kannadigas were living. It has been 57 years since. Now that I am 81 years old , the past incidents come to me as dream. I knew Kalingarao from those early 50's as I was in Mysore.Gone are those merry days🌹🌹
@banadigan7511
2 ай бұрын
ನೀವು ಧನ್ಯರು.
@premapishe6282
Ай бұрын
Ehadu nanaga tumba esta iremberyou ilike song always lesnigilike hare Krishna wow nice 👍 👌 👏 😍 😊 😀 👍 👌 ❤🎉
@vinay2narsipur
15 жыл бұрын
Jawaharlal Nehru, the first Prime Minister of India, was an admirer of Kalinga Rao. After listening to Rao's singing, he went to him, patted his back and said, You have got a gold mine in your voice!
@SudarshanKannadiga
2 жыл бұрын
Excellent information. Thanks a lot for sharing 🙏
@ambhat3953
Жыл бұрын
as if nehru knew anything about music....
@sudhavenkatrao821
Жыл бұрын
ಈ ತುಂಬಿದ ಕೊಡ ಚಿತ್ರ ಕಲ್ಪನಾ ಸಿನಿಮಾ ದಲ್ಲಿ 1967ರಲ್ಲಿ ನೋಡಿದ್ದೇ ಹಾಡುಗಳು ತುಂಬಾ ಚೆನ್ನಾಗಿ de
@madavaachar6886
10 ай бұрын
❤😊😅😮😢 3:16
@anity1969
5 ай бұрын
❤👍
@ksheshadri1167
2 жыл бұрын
Great melody by GK Venkatesh, in the immortal voice of P Kalinga Rao, from the movie Thumbida Koda (1964).
@asainaranchachavidi6398
2 ай бұрын
വളരേ നല്ല ആലാപനം പഴയ ഗാനം എനിക്ക് വല്ലാതെ ഇഷ്ടമാണ് ഭാഷ അറിഞ്ഞിങ്കിലും സംഗീതം ആശ്വാധ്യകരമാണ്
@hemapatil5705
7 жыл бұрын
ಸುಮಂತ ಕುಮಾರವರೆ,ನಿಮಗೆ ಎಷ್ಟು ಧನ್ಯವಾದಗಳನ್ನು ಹೇಳಿದರೂ ಸಾಲದು ನನ್ನ ಪ್ರಿಯವಾದ ಹಾಡು.
@manjunathasp7357
5 жыл бұрын
Ok
@premapishe6282
2 ай бұрын
Asong favorite song anndu always marayàdhadu ilike hadu tumba happy very good song hai harie krishna wow ❤️❤️🙏🙏🙏🙏🙏🙏🙏🙏🙏🙏🕉🥰💚
@ramakrishnashenoy9090
Жыл бұрын
To me Kalinga Rao IS this song. It brings back to me in a rush, the gentler days of my early youth.
@umaghargi4765
3 жыл бұрын
Wah! What a wonderful voice! I used to hear these songs in my childhood. But when I hear now, I feel proud that we have such a great singer in kannada.
@premapishe6282
2 ай бұрын
Asong yañaðu marayada hadu tumba sunder ilike mare child hood yad atie hai guru wow 😂🎉😂🎉😂🎉😂🎉😂🎉❤❤
@premapishe6282
3 ай бұрын
Amare child hood yadaie hai gu❤😂🎉🎉ru wow so beautiful 😮😢
One of my all time favorite song 🎶🎵 Thanks a lot for uploading. P. Kalinga Rao the great 🙏
@sreelakshmichandramohan7115
5 жыл бұрын
What a golden voice of Sri. KalingaRao wonderful.In Congress exhibition we use to hear him.But we are children,we don't know how to enjoy Music,even then we are attracted by his beautiful voice.Thank you Sumanth.
@mangalakariyappa5564
Жыл бұрын
ವರ್ಣಿಸಲು ಪದಗಳೇ ಸಿಗುತ್ತಿಲ್ಲ ❤
@shreeraghurm8185
Жыл бұрын
P kalingrao Nightingale of janapadha geethe
@psantoshkumarsantuksp4298
Жыл бұрын
✨old is gold super song .ಕನ್ನಡದ ಕೋಗಿಲೆ .ದ್ವನಿ ಅದ್ಬುತ ✨👌🏼👌🏼🎵🎶
@virupakshasmg9303
6 жыл бұрын
ಹಳೆಯ ಹಾಡುಗಳು ಅದ್ಬುತ, ಆದರೆ ಈಗ, ಇಂತಹ ಚಿತ್ರಗಳು, ಹಾಡುಗಳು ಕೇಳಲು ನರಕ,
@VittalaMurthy-sx8rc
8 ай бұрын
Super verysuoer song.
@narasimhaiahgd4267
3 жыл бұрын
ಅಬ್ಬಾ ಸೂಪರ್ ಹಾಡು ಧನ್ಯವಾದಗಳು
@AmoolyaArtandCraft777
Ай бұрын
Very nice song with lot of meaning to understand and simple music.
@muralithanthry2509
6 жыл бұрын
What a golden Voice of P Kalinga Rao Sir, very nostalgic and we are extremely lucky to see a video of this legend !!!
@shakunthalab.s2273
10 ай бұрын
Great singer P. Kalinga Rao
@gowrammaks1048
9 ай бұрын
Evergreen song ..old is always ..gold .
@premapishe6282
3 күн бұрын
Asong mare favorite song marayada hadu always kalutha eddara manàssega tumba esta yacre hai ok 👍 hare Krishna 😂🎉😂🎉😂🎉❤
@balajiElectronics-i5g
2 ай бұрын
Really Old Is Gold. Hat's Off Sri.Kalinga Rao.
@premapishe6282
Ай бұрын
Aso g marayad hadu tumba esta Ilam happy very very happy hai harie krishna wow 😂🎉😂🎉😂🎉❤
@srinivasmurthymv2408
10 ай бұрын
Kanada eastu chenaghi idhe narashima Raju avaru spastavaghi kanada mathuduthayidhare thumbha santhosha vaghuthayidhe.
@saraswathimp470
3 жыл бұрын
ತುಂಬಾ ಸೊಗಸಾದ ಗಾಯನ
@ravikumarrr190
2 жыл бұрын
grate song grate actors grate directer grate singar P kaling rao
@nagaveniacharya9553
11 жыл бұрын
This song was composed by S.Venkataswamy Acharya. He got a chance to sing this song but unfortunately he could not attend the recording. Later he was honored by Governor Rama Devi and she said he is "Yeleya Mariya Kayi". He was a disciple of Pandit Chidananda Nagarkar and Pandit K. G. Ginde. His few Bhajans are on KZitem.
@nviswanatharao6370
9 ай бұрын
Very nice
@jeshtakanishta5504
12 жыл бұрын
I remember hearing this song nearly fifty years back, of all places in Belgaum GA high school grounds!His original song cds are available. I have one
@tilakshekar9224
4 жыл бұрын
Kalinga Rao has done justification to kannada, very nice.
@geetajatti9489
10 ай бұрын
Supper song
@manjunathmssogi830
2 жыл бұрын
I listen this song through radio when I am in child wood so beautiful voice& great artist
@vivekanandbs1348
2 жыл бұрын
🪵
@mallikarjunamalleshanna
8 жыл бұрын
lyrics Of K S NARASHIMMA SWAMY +SINGER P.KALINGA RAO =SUPER HIT SONG
@sundareshanml7574
2 ай бұрын
S1) ಅಂತಿಂಥ ಹೆಣ್ಣು ನೀನಲ್ಲ, ನಿನ್ನಂಥ ಹೆಣ್ಣು ಇನ್ನಿಲ್ಲ. (S2) ಅಂತಿಂಥ ಹೆಣ್ಣು ನೀನಲ್ಲ, ನಿನ್ನಂಥ ಹೆಣ್ಣು ಇನ್ನಿಲ್ಲ. (S1) ಹೆಡೆಹೆಡೆಯ ಸಾಲು ತುರುಬೆಲ್ಲ, ಗುಡಿನಿಂದ ಹೂವು ಮೇಲೆಲ್ಲ, (S2) ಹೆಡೆಹೆಡೆಯ ಸಾಲು ತುರುಬೆಲ್ಲ, ಗುಡಿನಿಂದ ಹೂವು ಮೇಲೆಲ್ಲ, (S1) ತೆರೆತೆರೆಯ ಹೊರಳು ಕುರುಳೆಲ್ಲ, ಸುಳಿಮಿಂಚು ಕಣ್ಣ ಹೊರಳೆಲ್ಲ! (S2) ತೆರೆತೆರೆಯ ಹೊರಳು ಕುರುಳೆಲ್ಲ, ಸುಳಿಮಿಂಚು ಕಣ್ಣ ಹೊರಳೆಲ್ಲ! (S1) ಅಂತಿಂಥ ಹೆಣ್ಣು ನೀನಲ್ಲ... ನಿನ್ನಂಥ ಹೆಣ್ಣು ಇನ್ನಿಲ್ಲ... ❤ ❤ ❤ Music ❤ ❤ ❤ (S2) ಎದೆಮಟ್ಟ ನಿಂತ ಹೂ ಬಳ್ಳಿ ಎಷ್ಟೊಂದು ಹೂವು ಅದರಲ್ಲಿ! (S1) ಎದೆಮಟ್ಟ ನಿಂತ ಹೂ ಬಳ್ಳಿ ಎಷ್ಟೊಂದು ಹೂವು ಅದರಲ್ಲಿ! (S2) ಉಸಿರುಸಿರು ಮೊಗ್ಗು ಹೂವೆಲ್ಲ ನೀ ಬಳ್ಳಿ ಬೆಳಕು ಬದುಕೆಲ್ಲ! (S1) ಉಸಿರುಸಿರು ಮೊಗ್ಗು ಹೂ..ವೆಲ್ಲ ನೀ ಬಳ್ಳಿ ಬೆಳಕು ಬದುಕೆಲ್ಲ! (S2) ಅಂತಿಂಥ ಹೆಣ್ಣು ನೀನಲ್ಲ... ನಿನ್ನಂಥ ಹೆಣ್ಣು ಇನ್ನಿಲ್ಲ.. ❤ ❤ ❤ Music ❤ ❤ ❤ (S1) ನಡುದಾರಿಯಲ್ಲಿ ನನ್ನೂರು ಕುಡಿಮಿಂಚಿನೂರು ಹೊನ್ನೂ..ರು (S2) ನಡುದಾರಿಯಲ್ಲಿ ನನ್ನೂರು ಕುಡಿಮಿಂಚಿನೂರು ಹೊನ್ನೂರು (S1) ಮುನ್ನೂರು ಮಿಂಚು ಹೊಳೆದಂತೆ ನೀ ಬಂದರೆನಗೆ, ಸಿರಿವಂತೆ. (S2) ಮುನ್ನೂರು ಮಿಂಚು ಹೊಳೆದಂತೆ ನೀ ಬಂದರೆನಗೆ, ಸಿರಿವಂತೆ. (S1) ಅಂತಿಂಥ ಹೆಣ್ಣು ನೀನಲ್ಲ... ನಿನ್ನಂಥ ಹೆಣ್ಣು ಇನ್ನಿಲ್ಲ... ❤ ❤ ❤ Music ❤ ❤ ❤ (S2) ಬಲುದೂರ ದೂರ ನೀನಾಗಿ ಹೊಂಗನಸು ನಡುವೆ ದನಿತೂಗಿ, (S1) ಬಲುದೂರ ದೂರ ನೀನಾಗಿ ಹೊಂಗನಸು ನಡುವೆ ದನಿತೂಗಿ, (S2) ಕಾದಿರಲು ನಾನು ನಿನಗಾಗಿ ನೀ ಬರುವೆ ಚೆಲುವೆ ಹೊಳೆಯಾಗಿ. (S1) ಕಾದಿರಲು ನಾನು ನಿನಗಾಗಿ ನೀ ಬರುವೆ ಚೆಲುವೆ ಹೊಳೆಯಾಗಿ. (S2) ಅಂತಿಂಥ ಹೆಣ್ಣು ನೀನಲ್ಲ.... ನಿನ್ನಂಥ ಹೆಣ್ಣು ಇನ್ನಿಲ್ಲ. (S1/S2) ಹೆಡೆಹೆಡೆಯ ಸಾಲು ತುರುಬೆಲ್ಲ, ಗುಡಿನಿಂದ ಹೂವು ಮೇಲೆಲ್ಲ, ತೆರೆತೆರೆಯ ಹೊರಳು ಕುರುಳೆಲ್ಲ, ಸುಳಿಮಿಂಚು ಕಣ್ಣ ಹೊರಳೆಲ್ಲ! ಅಂತಿಂಥ ಹೆಣ್ಣು ನೀನಲ್ಲ, ನಿನ್ನಂಥ ಹೆಣ್ಣು ಇನ್ನಿಲ್ಲ. ಅಂತಿಂಥ ಹೆಣ್ಣು ನೀನಲ್ಲ.... ನಿನ್ನಂಥ ಹೆಣ್ಣು ಇನ್ನಿಲ್ಲ. (S) ❤ ರವಿ ಎಸ್ ಜೋಗ್ ❤ (S)
@kalingaiahkalingaiah2838
10 ай бұрын
Old is gold, gold language.
@premapishe6282
Жыл бұрын
Ye gaana kabhi bhul nhi sakta
@svkukarnikgb
9 жыл бұрын
MELODIOUS SONG HATS OFF TO P KALINGARAO AND KSN NARASIMHASWAMY
@ShreeshailHugar-zn4mt
Жыл бұрын
❤❤❤❤❤❤❤❤❤❤❤❤❤❤ ಸೂಪರ್ ಹಳೆಯ ನೆನಪುಗಳ ಜೊತೆಗೆ ನನ್ನ ನೆನಪು
@premapishe6282
Күн бұрын
Asong tumba chandasuper ilove song happy dasara hare Krishna s😂🎉😂🎉😂🎉❤
@premapishe6282
Ай бұрын
Song super song hai sweet memory ihappy very nice iam very happy ilike song harie krishna wow 😂🎉😂🎉❤
@vinay2narsipur
15 жыл бұрын
Sri Kalinga Rao had acquired proficiency in the Agra Gharana style of Hindustani music.
@sadasatyamvada
2 жыл бұрын
beautiful Raag Patdeep
@shashikalaiyengar6357
10 жыл бұрын
Extra ordinary golden voice....all time favorite song.
@natarajnatana3168
4 жыл бұрын
Immortal song to be uniimmitatable
@premapishe6282
2 ай бұрын
Afarvet song ilike kannada ilike song hai guru nice song hai guru 😂😂😂😂😂🎉🎉🎉❤❤❤❤
@shankar609
12 жыл бұрын
such a fantastic voice.... all the songs uploaded are so melodious.....
@sairam7293
12 жыл бұрын
All time great comedy artist Narasimha raju sir, wow what? a speech in pure Kannada. super song by P. Kalinga Rao sir all time hit song, evergreen song.
@shylajakumar1185
27 күн бұрын
Thank you very much for uploading. I just watched now! Which film is this ?
@channappaac2062
4 жыл бұрын
ನಮ್ಮಂತವರಿಗೆ ಹೇಳಿ ಮಾಡಿಸಿದಂತ ಹಾಡುಗಳು
@premapishe6282
9 ай бұрын
Iam child hood bhul nie saka ti sunder song hi guru ss
@chellappamuthuganabadi9446
10 ай бұрын
Can somebody post the meaning of this wonderful solo song with lesser instruments .
Пікірлер: 214