ನಮಗೆ ಇಂತಹ ಮುಸ್ಲಿಮ್ ಬೇಕು... Hats off to you Brother ☺️❤️
@niranjanniru7311
Жыл бұрын
Hat's of that Muslim brother 💪 thanks 🙏 from niranjan
@rajurajugovindaraju6775
Жыл бұрын
ಇವ್ನು ಮಾರಾಟವಾದ ಮುಸಲ್ಮಾನ
@madhukeshwarahegde8706
11 ай бұрын
@Hrithik_Rai
11 ай бұрын
Alva❤..so sweet
@karthikamrutky4826
Жыл бұрын
ಅಣ್ಣಾ ನೀವು ಮುಸ್ಲಿಂ ಧರ್ಮ ಮನುಷ್ಯ ಆದರೂ ನಾನು ನಿಮ್ಮ ತಮ್ಮ 🇮🇳🇮🇳🇮🇳🇮🇳🇮🇳🇮🇳🇮🇳
@vishwanaths.d3686
Жыл бұрын
ಇದು ಓಬ್ಬ ಭಾರತದ ಮುಸ್ಲಿಮ್ ವರ್ಗದವರಿಗೆ ಇರಬೇಕಾದ ಸಾಮಾನ್ಯ ಪ್ರೀತಿ ಗೌರವ ದೇಶಭಕ್ತಿ ಹಾಗೂ ಜ್ಞಾನ.. ❤😍🙏
@manjunathhaslar5584
7 ай бұрын
ನಿಮ್ಮ ದೇಶಪ್ರೇಮಕ್ಕೇ ನಮ್ಮ ದೊಡ್ಡ ನಮಸ್ಕಾರ ಸರ್.
@veereshkeshwar4700
Жыл бұрын
ನಿಜವಾದ ಭಾರತೀಯ ಮುಸ್ಲಿಂ ಅಣ್ಣಾ ಜೀ hats up🙏🙏🙏
@sarangidwd6626
Жыл бұрын
ಇಂತಹ ಮುಸ್ಲಿಂ ಬೇಕು...ಜೈ ಕೇಸರಿ...
@surajkumarshetty4810
Жыл бұрын
Jai kesari
@jumbo6689
Жыл бұрын
Intaha Muslims alla, idakke Islam alli Altaqiyya antare Islam !!!
@maninvivekkannadiga884
Жыл бұрын
Gubald . manushyaru
@Businessguide_1747
Жыл бұрын
Yes Bro.... He's gem of a person
@facts7225
Жыл бұрын
Super question bro...... ನಿಮ್ಮಂಥ ಮುಸ್ಲಿಮರು ಬೇಕು ನಮ್ ದೇಶಕ್ಕೆ
@user-yl6um2zs5w
Жыл бұрын
ನಮ್ಮ ಮುಸಲ್ಮಾನ್ ಬೃದರ್ ಕೇಳಿದ ಪ್ರಶ್ನೆಗೆ ಚೇತನನಿಗೆ ಮೆಟ್ ಲಿ ಹೊಡೆದಂಗ್ ಆಯ್ತು.
@nkumar8132
Жыл бұрын
💯
@sadashiv7094
Жыл бұрын
Houdu anna
@googleuser2654
Жыл бұрын
Howdu brother.
@bhagya3893
Жыл бұрын
Khalid avare nimmannu abhinadisattene
@prabind5810
Жыл бұрын
Hahaha
@ravipravip7447
Жыл бұрын
ಚಪ್ಪಲಿ ತಗೊಂಡು ಓಡಿರಿ ಈ ಚೇತನ್ ಗೆ.....ಧನ್ಯವಾದಗಳು ನಮ್ಮ ಮುಸ್ಲಿಂ ಸಹೋದರನಿಗೆ
@bangalorepigeon8645
11 ай бұрын
❤
@unperceivedpreciousgifts8692
6 ай бұрын
Yake bere avrge odibarda
@amit9664
Жыл бұрын
Ajith sir has huge knowledge and is very very sensible. He can shut anybody's mouth by his knowledge. Hats off to the Muslim guy who asked the question.
@475girish
Жыл бұрын
ಭಾರತಕಿಂತ ಪಾಕಿಸ್ತಾನ ಮೆಲ್ ಪ್ರೀತಿ ಇದೆ ಇವನಿಗೆ... ☝️ ಇವನು ನಿಜವಾದ ಉಗ್ರ...
@RDPkannada
Жыл бұрын
ಜನರ ನಡುವೆ ಹುಚ್ಚನೊಬ್ಬ ಕೂತಿದ್ದಾನೆ😀
@saidhurgaail2411
Жыл бұрын
ಹುಚ್ಚನ ನಡುವೆ ಜನರು ಕೂತು ಹುಚ್ಚು ಬಿಡಿಸಿತ್ತಿದ್ದಾರೆ..ಅಡಿಗೆ ಬಿದ್ದರೂ ಮೂಗು ಮೇಲೆ ಅಂತ ತೋರಿಸ್ತಿದ್ದಾರೆ
@rolexhaker1606
Жыл бұрын
💯🤣🤣🤣
@mangalore.
Жыл бұрын
😂😂😂👍👍👍
@user-tp9hn7wv8j
Жыл бұрын
ಹುಚ್ಚು ಜಗತ್ತಿನಲ್ಲಿ ಅವನೊಬ್ಬ ಮಹಾ ಹುಚ್ಚಾ
@mnkp1958
Жыл бұрын
😂😂😂
@xo__007
Жыл бұрын
The lady who spoke about SHIVAJI Maharaj hatsoff 🚩🚩
@lokesh-gi3ie
Жыл бұрын
😄😄😄😄 ನಗಬೇಕು ಅಂದ್ರೆ ನಾವು comedy show ನೋಡಬೇಕಾದ ಅವಶ್ಯಕತೆ ಇಲ್ಲ . ಇವತ್ತೆ ಗೊತ್ತಾಯ್ತು😄😄😄😄 mental ಚೇತನ್ ಏನ್ ಹೇಳ್ತಿಯೋ 😄😄😄
@rajurajugovindaraju6775
Жыл бұрын
ಜಾತಿವಾದಿಗಳಿಗೆ ಸಮಾನತೆ ಎಂಬುದು ಹಾಸ್ಯವಂತೆ.. ಥೂ ಇವುಗಳ ಜನ್ಮಕ್ಕಿಷ್ಟು.. ನಾಚಿಕೆ ಆಗಬೇಕು.ಜೈ ಚೇತನ್ ಸರ್
@kuvisha2190
Жыл бұрын
ಖಾಲಿದ್ ಒಳ್ಳೆ ಪ್ರಶ್ನೆ ಮಾಡಿದ್ರಿ ,
@purnimachandramohan4607
Жыл бұрын
Hats off Ajith🙏👍🙏
@ravikumarkodagali111
Жыл бұрын
ಅಜಿತ್ ಸರ್ ತಾಳ್ಮೆಗೆ ಒಂದು ಸಲಾಮ್ 🙏
@guruputramahalingappa695
Жыл бұрын
The last word from that lady was really superb and that is the fact
@vijayrangarajanramakrishna318
Жыл бұрын
She was losing her temperament..Thanks to the anchor, he managed it well!...It's a debate not a battlefield!!
@ashokhs2794
Жыл бұрын
Yeah it’s fact
@sudeepkubihal
Жыл бұрын
ಚೇತನಗೆ ಒಂದ್ ಪ್ರಶ್ನೆ ನೀವು ನಿಮ್ಮ ಅಮ್ಮನ್ನ ಕಳ್ಳ ಗಂಡನಿಗೆ ನೀವು ಅಪ್ಪ ಅಂದ್ರೆ ನಾವು ಜೈ ಅಂತಿವಿ
@PeAcE1774
Жыл бұрын
Please don't get angry on him because we should treat mental patients in a smart way otherwise that patient's sick will be more😀
@Vinay99594
Жыл бұрын
🤣🤣🤣
@lionheart1498
Жыл бұрын
Correct bro but people shouting there also mentals. They ve double standards
@apple-qi3zk
Жыл бұрын
😂😂😂😂 correct. We should treat him like a kid🐥🍼
@nago1987
Жыл бұрын
He is not well educated, but ill-educated.
@NAk254
Жыл бұрын
😂😂👍
@OMO821
11 ай бұрын
I am from karnataka, & I proudly say.Shivaji Maharaj ki jai...
@user-ny7sg9mz1v
11 ай бұрын
Then you are not Kannadiga
@harshapatil3497
Жыл бұрын
😂ನಮ್ಮ ಕರ್ನಾಟಕ ನಮ್ಮ ಸಾಬ್ರು. 🤣 ಸರಿಯಾಗಿ ಮೆಟ್ಟಲ್ಲಿ ಹೊಡದ ಚೇತನ್ ಗೆ.
@vijaymore9785
Жыл бұрын
🚩 ಜೈ ಶಿವಾಜಿ 🚩
@vikrammallaknavar4818
Жыл бұрын
ಅನಂತ ಕುಮಾರ್ ಹೆಗ್ಡೆ karisi😘
@pushparajkulai2016
Жыл бұрын
e chappar manushyana yedur avarella yake.
@kuvisha2190
Жыл бұрын
💖
@rajurajugovindaraju6775
Жыл бұрын
ಓ ಅವನಾ.. ಅವನು ಬರುವುದಿಲ್ಲ,ಅವನನ್ನು ಮೇಲೆತ್ತಿ ಕೂರಿಸಲು ಮತ್ತೊಬ್ಬರ ಸಹಾಯ ಬೇಕು.ಬಿದ್ದೋಗಿದಾನೆ ಪಾಪ..!
@ravisureddy5918
Жыл бұрын
Hatsoff to Ajith sir patience...
@premabhat3118
Жыл бұрын
ಈ ಭೂಪನಿಗೆ ಪ್ರಶ್ನೆಗೆ ಉತ್ತರ ಕೊಡಲು ಗೊತ್ತಿಲ್ಲ... ಮಂಪರು ಪರೀಕ್ಷೆ ಮಾಡಿಸಿ...😩
@rajurajugovindaraju6775
Жыл бұрын
ಜಾತಿವಾದಿ ಲೋಫರ್ ನನ್ನಮಕ್ಕಳಿಗೆ ಚಪ್ಪಲಿ ಕಿತ್ತೋಗುವವರೆಗೆ ಹೊಡಿಬೇಕು. ಜೈ ಚೇತನ್ ಸರ್
@harshac2008
Жыл бұрын
Chethan ahimsa truly an superb, extraordinary.........mental
@kavyagurudeep7459
5 ай бұрын
😂😂😂
@snkvideos9078
Жыл бұрын
ಜೈ ಭವಾನಿ ಜೈ ಶಿವಾಜಿ 🚩🚩🚩❤️
@lokeshmn2449
Жыл бұрын
ಜೈ ರಾಯಣ್ಣ
@ABeautifulMind__
Жыл бұрын
@@lokeshmn2449 ರಾಯಣ್ಣನೂ ನಮ್ಮವ್ರೆ, ಶಿವಾಜಿನೂ ನಮ್ಮವ್ರೆ. 🚩🚩 ಟೀಪು ಯಾವತ್ತೂ ನಮ್ಮವನಲ್ಲ.
@lokeshmn2449
Жыл бұрын
ಜೈ ಕರ್ನಾಟಕ ಮಾತೆ ಕನ್ನಡಿಗರು ಮಾತ್ರ ನಮ್ಮವರು, ಅದು ಹಿಂದೂ ಆಗ್ಲಿ ಮುಸ್ಲಿಂ ಆಗ್ಲಿ ಕ್ರೈಸ್ತ ಪಾರ್ಸಿ ಸಿಖ್ ಯಾರಾದ್ರೂ, ಕನ್ನಡ ಕನ್ನಡಿಗರಿಗೆ ಮಾತ್ರ
@snkvideos9078
Жыл бұрын
ಛತ್ರಪತಿ ಸಂಭಾಜಿ ಮಹಾರಾಜ್ ಕೀ ಜೈ 🔥🔥💛❤️🚩
@jumbo6689
Жыл бұрын
@@lokeshmn2449 Jai Shivaji Jai Rayanna!!
@gauthamhegde735
Жыл бұрын
Best dialogue this is laboratory and not hospital.... And Ajit Sir has mailed it diplomatically. Also hats off to the audience out there who are very much faithful to our Bharat 😊
@mallikarjunrastapur5673
Жыл бұрын
Well done Khalid brother and purnima sister
@mohammadkhalidkanyady1016
Жыл бұрын
Thank you
@bhagappamatanoor119
Жыл бұрын
ಕಳ್ಳನನ್ನು ಕಳ್ಳ ಅಂತ ಕರೆದರೆ ಈ ಮನುವಾದಿಗಳಿಗೆ ಏಷ್ಟು ಉರಿ ನೋಡಿ... ಕನ್ನಡಿಗರೇ ಕನ್ನಡನಾಡಿನ ವೀರರ ಬಗ್ಗೆ ಸ್ವಲ್ಪ ಅಭಿಮಾನ ಇರಲಿ
@ranjithgowda7123
Жыл бұрын
This is the most heated episode in ajith sir program
@pramodmetri7766
Жыл бұрын
ತುಂಬಾ ಅರ್ಥ ಪೂರಿತವಾದ ಮಾತು ಸರ್ 🙏
@rohanjavali3013
Жыл бұрын
ಅಜಿತಣ್ಣಾ 👌👌🔥🔥🔥
@shankargjshankar4322
Жыл бұрын
ಜೈ ಹಿಂದ್ ಜೈ ಕರ್ನಾಟಕ 🇮🇳🇮🇳🇮🇳🇮🇳🇮🇳
@yogishyogi3058
Жыл бұрын
ಅಜಿತ್ ಸರ್ ❤️
@rajurajugovindaraju6775
Жыл бұрын
ಚೇತನ್ ಸರ್ ಸೂಪರ್
@mohanrajkr6899
10 күн бұрын
ಚೇತನ್ ಒಬ್ಬ ಲೋಫರ್ ಅನ್ನೋಕೆ ಅಧಿಕಾರ ಇದೆ
@kiranhornadu4278
Жыл бұрын
😂😂ಅಬೋಳಿ ಮಗನಿಗೆ 4 ಬಿಡಿ ಆವಾಗ ಕರೆಕ್ಟಾಗುತ್ತೆ👍👍😂
@rajurajugovindaraju6775
Жыл бұрын
ಆ ಕುರಿಗಳಿಗೆ ಸಮಾನತೆಯ ಗಂಧವೇ ಗೊತ್ತಿಲ್ಲ.. ಜೈ ಚೇತನ್ ಸರ್
@vijaykumarjadhav3365
Жыл бұрын
😂
@user-bz6qs1hf1f
5 ай бұрын
ಪಾಕಿಸ್ತಾನ ಕೆ ಜೈ ಅನ್ನುವ ಚೇತನ್ ಗೆ ಮೆಟ್ಟಲ್ಲಿ ಓಡಿರಿ
@shricharanshenoy1341
Жыл бұрын
4:02 Well said !
@Sanjay-cv3kv
Жыл бұрын
Super Ajith sir ❤
@hanamanthraopatil3541
Жыл бұрын
Ajit hanumakkanavar🔥🔥🔥
@anjairkal8207
Жыл бұрын
Jai chetan boss
@mangalore.
Жыл бұрын
ಚೇತನ್ ಗೆ ತಲೆ ಸರಿ ಇಲ್ಲ ಅನಿಸುತ್ತೆ..😂😂😂😂
@rajurajugovindaraju6775
Жыл бұрын
ಜಾತಿವಾದಿಗಳಿಗೆ ಮಾನಸಿಕ ಚಿಕಿತ್ಸೆ ಕೊಡಿಸಬೇಕು
@amard7907
Жыл бұрын
supper chetsn sir
@mbb184
Жыл бұрын
ಮೈ ಎಲ್ಲಾ ಉರಿತಾ ಇದೆ ಇವನ ನೋಡಿದ್ರೆ
@sunilgowda29
Жыл бұрын
😂😂
@susheelam8390
Жыл бұрын
Boli Maga mental
@rakeshs6168
Жыл бұрын
Same here anna
@Sunil-vx6gd
Жыл бұрын
ನನ್ನ ಊರಿಗೆ ಬಂದ್ರೆ ಇಂತವನನ್ನು half ಮರ್ಡರ್ ಮಾಡಿ ಕಳಿಸ್ತೀವೆ.... 😡
@rakeshs6168
Жыл бұрын
@@Sunil-vx6gd full murder madona nanu help madthini anna.
@kushiramudivyaramu2975
Жыл бұрын
ಎಲ್ರೂ ಒಂದೇ ಚೇತನ್ bro is currect
@nkumar8132
Жыл бұрын
💪🙏🐒ಜೈ ಶ್ರೀ ರಾಮ್ 🐒 🙏💪
@vaibhavcreations2898
Жыл бұрын
Chethan sir your raite nimma horata super
@rajgurut.v1334
Жыл бұрын
ಓಡಿರಿ ಕಪಾಳಕ್ಕೆ ಅವನಿಗೆ 😡
@anildmello2331
Жыл бұрын
ಪಾಕಿಸ್ತಾನದಲ್ಲೂ ಹಿಂದೂಗಳು ಇದ್ಧಾರೆ ಬ್ರದರ್... ಆ ಹಿಂದೂಗಳು ನಮ್ಮವರಲ್ವ...
@adityanayaka327
11 ай бұрын
ಎಲ್ಲರೂ ನಮ್ಮವರೇ ಆದರೇ ಪಾಕಿಸ್ತಾನ ಜಿಂದಾಬಾದ್ ಅನ್ನೊದು ನಮ್ಮದಲ್ಲ
@madhusudan9678
Жыл бұрын
I am a regular viewer of Suvarna news channel. Please I request you people not to lose the value of much weighted programme and channel by calling these half baked product
@avinashpujari3350
Жыл бұрын
Ajeet sir i m a huge fan of you ...i want to meet you ...i watch all your shows u have a extraordinary talent
@TheChandan1992
Жыл бұрын
When question is asked have patience to listen the answer. When u listen u can hear a lot of unknown n hidden answers. Right or wrong listening is the key in debate!!!
@raghavendrakamar
11 ай бұрын
ಇವರ ಪ್ರಕಾರ ಕರ್ನಾಟಕದಲ್ಲಿ ಬೇರೆ ರಾಜ್ಯದವರಿಗೆ ಜೈ ಅನ್ನಬಾರದಾದರೆ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಹೂರ ರಾಜ್ಯದ ಹೊರಾಟಗಾರರು ಸ್ವಾತಂತ್ರ್ಯನಂತರ ಭಾರತರತ್ನ ಪಡೆದ ಹೊರರಾಜ್ಯದ ಮಹನಿಯರನ್ನು ಸಾಧಕರನ್ನು ನಾವು ಗೌರವದಿಂದ ಕಾಣುವುದು ಜೈಕಾರ ಕೂಗುವುದು ತಪ್ಪಾ . ಜೈಹಿಂದ್ 🇮🇳 ಭಾರತ ಮಾತಾ ಕಿ ಜೈ 🇮🇳 ವಂದೇ ಮಾತರಂ 🇮🇳 ಹಿಂದೂ ಹೃದಯ ಸಾಮ್ರಾಟ ಛತ್ರಪತಿ ಶಿವಾಜಿ ಮಹಾರಾಜ ಕಿ ಜೈ🚩
@ramprasad091185
Жыл бұрын
This one reason is sufficient to arrest him to police custody. Enquire him under law to reveal truth
@mouneshm9618
Жыл бұрын
ಎಲ್ಲರಿಗೂ ಜಯವಾಗಲಿ 🙏🤣🤣🤣🤣
@prabhakaras8162
Жыл бұрын
ಇವನನ್ನು ಹೇಗೆ ಸಹಿಸಿ ಕೊಳ್ಳೋದು, ಅಯ್ಯಪ್ಪ 😂😂🤣🤣
@rajurajugovindaraju6775
Жыл бұрын
ಜಾತಿಗಳನ್ನು ಸೃಷ್ಟಿ ಮಾಡಿದವರನ್ನು ನಾವು ಸಾವಿರಾರು ವರ್ಷಗಳಿಂದ ಸಹಿಕೊಂಡಿದ್ದೇವೆ..ಈಗ ನಿಮ್ಮ ಸರದಿ ಸಹಿಸಿಕೊಳ್ಳಲೇಬೇಕು ಬೇರೆ ದಾರಿಯಿಲ್ಲ.
@harishsn3186
Жыл бұрын
Chethan ji good speech
@_Believe_You_Can_
Жыл бұрын
Urban ಟೆರರಿಸ್ಟ್
@rajurajugovindaraju6775
Жыл бұрын
ಚೇತನ್ ಕೂದಲಿಗು ಸಮ ಇಲ್ಲ ನಾಯಿ ನರಿಗಳು
@veerup4996
Жыл бұрын
ಪಾಕಿಸ್ತಾನ ಜಿಂದಾಬಾದ್ ಅನ್ನುವುದು...ಜೈ ಶ್ರೀರಾಮ್ ಅನ್ನೋದು ಎರಡನ್ನೂ ಒಂದೇ ರೀತಿ ನೋಡಬೇಕಾ... ಇವರು ಯಾವ ಲೆಕ್ಕದಲ್ಲಿ ವಿಚಾರ ಮಾಡುತ್ತಾರೆ...
@athiestrepublic
Жыл бұрын
ಕಾಗೆ ಪ್ರತಾಪ್ ಓಲ್ಡ್ ಕಾಗೆ chetan ಟ್ರೆಂಡ್
@manjularani2323
Жыл бұрын
Ajith sir u r great to Handel this situation.
@rajurajugovindaraju6775
Жыл бұрын
ಜಾತಿವಾದಿಗಳಿಗೆ ಮತ್ತೊಬ್ಬ ಜಾತಿವಾದಿಯ ಮೇಲೆ ತುಂಬಾ ಪ್ರೀತಿ.. ಜೈ ಚೇತನ್ ಸರ್
@theraistarfan5049
Жыл бұрын
after drone prathap best enterminent person😄😄😄
@rajurajugovindaraju6775
Жыл бұрын
ಯಾಕೋ ಗುಲ್ಡು.. ಚೇತನ್ ಸರ್ ನಿನಗೆ ತಿಕ ಹೊಡೆದಿದ್ರಾ..!
@maninvivekkannadiga884
Жыл бұрын
Best speech chethan sir,
@91pp898
11 ай бұрын
Yen best speech, bolimaga Pakistan zindabad Andre tappilla antidane.
@venkateshv762
5 ай бұрын
😂😂😂😂
@shubhammirje007
Жыл бұрын
1:30 Ajit on fire.....👌⛳👌
@yatigowda1011
Жыл бұрын
This is why Olympic or FIFA wont come to INDIA Vasudhaiva Kutumbakam Sarva dharma sambhava sarvejana sukhino bhavantu A true HINDU... HARA HARA MAHADEV🙏🙏🙏 OM NAMASHIVA
@NannaBharatha28
Жыл бұрын
ಚೇತನ್ ಗೆ ಪ್ರಶ್ನೆ ಅರ್ಥ ಆದರೆ ತಾನೆ ಉತ್ತರ ಕೊಡಲು ಸಾಧ್ಯವಾಗುವುದು🤣🤣🤣🤣
@multiroast1000
Жыл бұрын
ಚೇತನ್ ಹೇಳ್ತಾ ಇರೋದು ನಿಮಿಗೆ ಅರ್ಥ ಆದ್ರೆ ಆದ್ರೆ ಅರ್ಧ ಸಮಸ್ಯೆ clear ಆದಂಗೆ
@NannaBharatha28
Жыл бұрын
@@multiroast1000 ಹೌದಾ.....ತಮಗೆ ಏನು ಅರ್ಥ ಆಯ್ತು ಅಂತ ಒಂದು ಸ್ವಲ್ಪ ವಿವರಿಸಿ ಹೇಳುವಿರಾ ಮಹಾನುಭಾವರೆ....ಅದೂ ಕೂಡ ಸ್ವಚ್ಛ ಹಾಗೂ ಸ್ಪಷ್ಟ ಕನ್ನಡದಲ್ಲಿ..??????
@rajurajugovindaraju6775
Жыл бұрын
ಜಾತಿವಾದ ಬೆಂಬಲಿಸುವ ನೀನು ಮಹಾಜ್ಙಾನಿಯೋ..?
@raghuarts4221
5 ай бұрын
ನೆರೆಯ ಪ್ರಶ್ನೆಗೆ ಉತ್ತರ ಹೇಳು...ಚೈತನ ಜೈ ಆಂಜನೇಯ ❤ ಜೈ ಶಿವಾಜಿ.. .. ಇದು ಭಾರತದ ಇಲ್ಲಿ ಇರುವವರು ಭಾರತೀಯರು
@vishwakmath5436
Жыл бұрын
Ajith sir 🔥🔥🔥🔥🔥🔥🔥🔥
@manjusmanj7891
Жыл бұрын
ಚೇತನ್ ಅವರೇ ನನ್ನ ಒಂದು ಪ್ರಶ್ನೆ ನಿಮಗೆ ನಿಮಗೆ ನಮ್ಮ ದೇಶದ ಪೌರತ್ವ ಬೇಡ ಅಂದಮೇಲೆ ನೀವು ನಮ್ಮ ದೇಶದ ರಾಜ್ಯದ ಸುದ್ದಿವಾಹಿನಿಯಲ್ಲಿ ಕುಳಿತು ಮಾತನಾಡುವ ಯೋಗ್ಯತೆ ನಿಮಗಿಲ್ಲ ನೀನೊಬ್ಬ ದೊಡ್ಡ ಹುಚ್ಚ ಅಜಿತ್ ಅವರೇ ದಯವಿಟ್ಟು ಅಂತ ಹುಚ್ಚರನ್ನು ಕರೆಸಬೇಡಿ ಜ್ಞಾನ ವಿದ್ಯಾ ಬುದ್ಧಿ ಇರುವಂತ ಎಷ್ಟೋ ಅನೇಕ ಸಾಧಕರಿದ್ದಾರೆ ಅವರನ್ನು ಕರೆಸಿ
@lokarajjain6079
Жыл бұрын
Ajith sir wow 🙏🙏🙏
@lokeshjs7691
11 ай бұрын
Audiance Rock Chetan Block😂
@therock8813
Жыл бұрын
ಹೊಡಿರಿ ಪಟಪಟ ಅಂತ ಮುಂಡೆ ಮಗನಿಗೆ
@rajurajugovindaraju6775
Жыл бұрын
ನೀನು ಬಾ ನಿನಗು ಕೊಡ್ತೀನಿ ಈ ಕಡೆಯಿಂದ ಪಟಪಟಾ ಅಂತ.
@kirankabburu8127
10 ай бұрын
Aee en maathu Ajith sir v good ❤️❤️❤️ love u sir great🙏🏿🙏🏿🙏🏿🙏🏿🙏🏿🙏🏿🙏🏿🙏🏿🙏🏿 sir love u
@niranjanniru7311
Жыл бұрын
❤love Muslim bhai❤ great day for your life ❤️ hat's 🎉 of you brother 💪
@vvbhat
Жыл бұрын
please do send him to army for atleast month.....then we will give him platform to talk
@SDManohar
11 ай бұрын
Best episode really among suvarna episodes. Nirbhayananda swamy must teach some more to socity
@amareshambu8079
Жыл бұрын
ಸತ್ಯ ಯಾವಾಗಲೂ ಕಹಿಯಾಗಿರುತ್ತೆ ಜೈ ಚೇತನ್ sir
@Mrdinukannada1046
11 ай бұрын
ಜೈಭೀಮ್ ❤️
@HKRj296
Жыл бұрын
ಹಿಂಧೂ ರಾಷ್ಟ್ರ 🚩
@rajurajugovindaraju6775
Жыл бұрын
ಜೈ ಭಾರತ್ ಜೈ ಭೀಮ್
@Kannadiga_Mahesh_18
7 ай бұрын
Chetan 🔥🔥🔥🔥🔥
@prem3992
Жыл бұрын
Chetan is right.
@prakashb2815
Жыл бұрын
ಅತಿ ಹೆಚ್ಚು ಶಿಕ್ಷಣ..... ಅತಿ ಅಪಾಯಕಾರಿ ಅನ್ನೋದು ಇವರನ್ನು ನೋಡಿದ ಮೇಲೆ ಗೊತಾಗುತ್ತೆ
@shivamurthy.b7039
Жыл бұрын
Jai bhim namo buddhaya jai Chetan sir
@matkaastro9599
Жыл бұрын
Yentha mental mare ninu. Jai bheem gu muslim ra thunne thinodake yen sambanda
@appufan7735
Жыл бұрын
ದೇಶ ದ್ರೋಹಿ ಗೇ ಸಪೋರ್ಟ್ ಮಾಡೋ ಯಾವ್ ಬೋಳಿಮಗ ಆದ್ರೂ ದ್ರೋಹಿನೆ 😡 ನಿಮಗೆಲ್ಲ ಯಾಕ್ರೋ ಇಂಡಿಯ ಹೋಗ್ರೋ ಪಾಕಿಸ್ತಾನಕ್ಕೆ ತುಕಾಲಿಗಳ
If Pakistan was our friendly nation then it would have been ok. But Pakistan is an enemy nation bcoz its inflicting terror activities on india . So you cannot equate jaisriram , jaishivaji with jai Pakistan. This man has lost all his mental balance and he in his eagerness to achieve cheap publicity is uttering all nonsensical things. It's such a tragedy that in India such people are tolerated and given publicity.
@vinuthanakannadachennal
Жыл бұрын
Ajith anna, very good inspiration 👋👋Speech 🤝🤝🤝 superb
@vinuthanakannadachennal
Жыл бұрын
Chethan- different &think knowledge 🙆♀️🙆♀️🙆♀️ I don't know
@rajurajugovindaraju6775
Жыл бұрын
ತುಕಾಲಿ ಜಾತಿವಾದಿಗಳಿಗೆ ಸಮಾನತೆ ಪದದ ಅರ್ಥವೇ ತಿಳಿದಿಲ್ಲ. ಅವಮಾನಿಸುವುದಷ್ಟೇ ತಿಳಿದಿದೆ..ಇಂಥಾ ಬೇಕುಫ್ ಗಳು ಇರುವವರೆಗು ಈ ದೇಶದಲ್ಲಿ ಶಾಂತಿ ನೆಲೆಸುವುದಿಲ್ಲಾ.. ಜೈ ಚೇತನ್ ಸರ್
@manojbiradar3281
Жыл бұрын
What a point Ajit sir
@vijayrangarajanramakrishna318
Жыл бұрын
He is totally confused man...He is indirectly saying one shouldn't be patriotic for our soldiers who laid down our lives in protecting our frontiers...Let him visit 🇺🇸 once again and see for himself how patriotic and proud Americans are for their war veterans !!
@jumbo6689
Жыл бұрын
He is commi junk seems spent sometimes with Bong and Mallu commis!!!
@sidramapparb7115
Жыл бұрын
ಇಂಥವರೆನ್ನೆಲ್ಲ ಸಂದರ್ಶನಕ್ಕೆ ಕರೆದು, ಸುವರ್ಣ ನ್ಯೂಸ್ ತನ್ನ ಯೋಗ್ಯತೆ ಕಡಿಮೆ ಮಾಡಿಕೊಳ್ಳುತ್ತಿದೆ.
@TripleS2121
Жыл бұрын
ಇಂತಹ ಹಡಿಸಿ ಮಕ್ಕಳನ್ನು ....ಚುತ್ಯಾ ಅಂತಿವಿ 🤓
@SanaatanSatyaHai
Жыл бұрын
Finally Chiranjeevi Bhat talking, I was waiting for his questions. He should have also mentioned to Chetan that OCI don't have the same rights as citizens
@rajurajugovindaraju6775
Жыл бұрын
ಟೈಗರ್ ಒಂದೇ ಒಂದು,ಕುರಿಗಳು ಸಾವಿರಾರು..! ಜೈ ಚೇತನ್ ಸರ್
@naga5312
Жыл бұрын
ಅಲ್ಪ ವಿದ್ಯಾ ಮಹಾ ಗವಿ೯
@pramodmetri7766
Жыл бұрын
ನಿಜವಾದ ಜೀವನಕ್ಕೆ ಕಾರಣವನ್ನು ಹುಡುಕಲು ಹೊರಟ ವ್ಯಕ್ತಿಗೆ ತುಂಬಾ ತೊಂದರೆಗಳು ಯದುರಿಸುವುದು ಸಹಜ
@bittertruth7043
Жыл бұрын
ನಿಮ್ ಪ್ರಕಾರ ಚೇತನ್ ಸರಿ ಅಂತಾನಾ
@basub4724
11 ай бұрын
Sir ದಯವಿಟ್ಟು ಈ ವ್ಯಕತಿನಾ ನಮ್ಮ ಹತ್ರಾ ಕಲಸಿ sir please
Пікірлер: 1,4 М.