ಮಾತಿನಿಂದ ನಿಮ್ಮ ಪಾಂಡಿತ್ಯವನ್ನು ವರ್ಣಿಸಲು ಅಸಾಧ್ಯ ಸ್ವಾಮಿಜಿಗಳೆ. Great speech Swamji......🙏🙏
@hlgrhlgrhlgrhlgr2419
Жыл бұрын
ನನಗೆ ಇಂಗ್ಲಿಷ್ ಕಲಿಯಲು ಸ್ಪೂರ್ತಿ ತುಂಬಿದ ದೇವರು, ಆಧುನಿಕ ವಿವೇಕಾನಂದರು. 🙏🙏
@manasamanu1147
Жыл бұрын
ಉತ್ತಮವಾದ ಪ್ರವಚನ ನೀಡಿದ್ದೀರಿ ಗುರುಗಳೇ... ತುಂಬು ಹೃದಯದ ಧನ್ಯವಾದಗಳು..🙏
@gurushankar4887
4 жыл бұрын
ಪರಮಪೂಜ್ಯ ಶ್ರೀ. ಬುದ್ಧಿ. ಕತ್ತಲಿನಿಂದ ಬೆಳಕಿನ ಕಡೆಗೆ ದಾರಿದೀಪವಾದ ಶ್ರೀಯವರ ಪಾದಗಳಿಗೆ ನಮಸ್ಕಾರ🙏
@hanumanthappah3245
3 жыл бұрын
ಗುರುಗಳೇ........ ಜೀವನಕ್ಕೆ ಬೇಕಾದ ಅಮೃತಧಾರೆ....🙏🙏
@onlyrajlakshmi
4 жыл бұрын
ಗುರುಗಳೇ ಅನಂತಾನಂತ ವಂದನೆಗಳು. ನನಗಿರುವ ಒಂದೇ ಒಂದು ದೊಡ್ಡ ಸಂತೋಷ ಈ ದೇಶದಲ್ಲಿ ಹುಟ್ಟಿರೋದು ಮತ್ತು ನನ್ನ ತಾಯಿಯ ಗರ್ಭದಲ್ಲಿ ಜನ್ಮ ಪಡೆದಿದ್ದು.
@HemaLatha-oy7ct
Жыл бұрын
ಈ ಪ್ರವಚನ ನೀಡಿದ್ದಕ್ಕೆ ತುಂಬು ಹೃದಯದ ಧನ್ಯವಾದಗಳು
@savitashejekar4088
Жыл бұрын
ತುಂಬಾ ಒಳ್ಳೆ ಪ್ರವಚನ ಸ್ವಾಮೀಜಿ. Pranam
@savitapatil8090
Жыл бұрын
ಅನಂತ ಅನಂತ ಧನ್ಯವಾದಗಳು ಸ್ವಾಮಿಜಿ
@dmswamygowda5371
5 жыл бұрын
ಈಗಿನ ಕಾಲದ ಜನರನ್ನ ನಿಮ್ಮಂತ ಗುರುಗಳಿಂದ ತಿದ್ದುವ ಕೆಲಸ ಇಂತ ಭಾಷಣ ಪ್ರವಚನ ಮಾರ್ಗದರ್ಶನಗಳಿಂದ. ಆಗಬೇಕಾಗಿದೆ ಧನ್ಯವಾದಗಳು ಗುರುಗಳೆ
@Swabhimanswadeshi
5 жыл бұрын
ಈ ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿ
@mallikarjunkoneri5925
5 жыл бұрын
ಗುರುಗಳೇ ನಿಮಗೆ ಶರಣು ಶರಣಾರ್ಥಿ
@shrishailnadeppanavar1399
4 жыл бұрын
ದನ್ಯವಾದಗಳು ಗುರುಜಿ
@user-bi5kn5rc8v
4 жыл бұрын
ಶರಣು-ಶರಣಾರ್ಥಿಗಳು ಗುರುಗಳೇ ಬಹಳ ಅರ್ಥಪೂರ್ಣ ಸಂದೇಶ🙏🙏
@sunandaaradhya9974
4 жыл бұрын
Super guruji
@kiranbiradar.8933
4 жыл бұрын
ಸ್ವಾಮೀಜಿ ಭಾಷಣ ಜೀವನಕ್ಕೆ ಒಳ್ಳೆಯ ಸಂದೇಶ ನೀಡುತ್ತದೆ
@chandrudgowda3200
Жыл бұрын
ನಮಸ್ತೆ ಗುರೂಜಿ. ನೀವು ಆಡಿದ ಪ್ರತಿಯೊಂದು ಮಾತು ಕೂಡ ತುಂಬಾ ಅರ್ಥಗರ್ಭಿತವಾಗಿದೆ, ಕೇಳ್ತಾ ಇದ್ರೆ ಮತ್ತೆ ಮತ್ತೆ ಕೇಳ್ತಾನೆ ಇರೋಣ ಅಂತ ಅನಿಸ್ತಾ ಇದೆ. ಸ್ಪೂರ್ತಿದಾಯಕವಾಗಿದೆ ಧನ್ಯವಾದಗಳು ಗುರೂಜಿ
@narayanalevoor4247
4 жыл бұрын
ಇಂತಹ ಪ್ರವಚನ ನಾನು ಯಾವತ್ತೂ ಕೇಳಿಲ್ಲ. ಧನ್ಯವಾದಗಳು. ಸ್ವಾಮಿಗಳೇ
@Nagamani-eg5qg
Жыл бұрын
Good speech
@Hemavathi-wq1tj
Жыл бұрын
😊 by ji ji BH
@precilladsouza8732
Жыл бұрын
Excellent speach
@shivamurthy8525
4 жыл бұрын
ಮನಸ್ಸಿಗೆ ಇತಕೊಡುವ ಮಾತುಗಳಿಗೆ ನನ್ನ ನಮನ
@nagarajnaik9516
5 жыл бұрын
ಸತ್ಯವಾದ ಮಾತು ಸ್ವಾಮಿಜೀ,ನಿಮ್ಮ ವಿಚಾರ ಎಲ್ಲಾ ಪಾಲಕರಿಗೆ ತಲುಪುವಂತಾಗಲಿ ಶರಣಾರ್ಥಿಗಳು ಸ್ವಾಮಿಜೀ...
@Swabhimanswadeshi
5 жыл бұрын
ಈ ಪ್ರವಚನವನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿ
@cmpatil8321
4 жыл бұрын
Good Lucter
@mallammaganigi8019
Жыл бұрын
ಪ್ರತಿಯೊಂದು ಶಬ್ಧವು ಅರ್ಥಗರ್ಭಿಥವಾಗಿದೆ 👏👏
@pavankhyatanavar6508
3 жыл бұрын
ಅನಂತ ಅನಂತ ಧನ್ಯವಾದಗಳು....ಗುರುಗಳೇ🙏🙏🙏
@sunils.k3732
4 жыл бұрын
ಧನ್ಯವಾದಗಳು ನಮ್ಮ ಸಂಸ್ಕೃತಿ ಅರಿತರೆ ನಮ್ಮ ಜೀವನ ಸುಖ
@pushpalathamn6599
Жыл бұрын
ಸ್ವಾಮೀಜಿ ನಿಮ್ಮ ಪ್ರವಚನ ಕೇಳ್ತಾ ಇದ್ದರೆ ಮತ್ತೆ ಮತ್ತೆ ಕೇಳಬೇಕು ಅನಿಸುತ್ತೆ . ನಿಮ್ಮ ಪ್ರವಚನ ಎಷ್ಟೋ ಜನರಿಗೆ ಪಾಠವಾಗಿದೆ .ಇನ್ನಾದರೂ ಎಲ್ಲರೂ ತಮ್ಮ ಜೀವನದಲ್ಲಿ ಬಳಸಿಕೊಂಡರೆ ಅವರ ಜೀವನ ಚೆನ್ನಾಗಿ ಮಾಡಬಹುದು . ದೇಶಕ್ಕೆ ಉತ್ತಮ ಪ್ರಜೆಯಾಗ ಬಹುದು.
@bhimagoudpatil8752
Жыл бұрын
ಧನ್ಯವಾದಗಳು ಸ್ವಾಮೀಜಿ
@rudrasuta84
4 жыл бұрын
ಸ್ವಾಮಿ ನಿಮಗೆ ಕೋಟಿ ಕೋಟಿ ಪ್ರಣಾಮಗಳು
@shrishailmetri1991
5 жыл бұрын
ಈ ಮಾತು ಎದರು ಕುರಿತು ಕೇಳಿ ದವರು ಎಷ್ಟು ಅರ್ಥ ಮಾಡಿಕೊಂಡಿದ್ದಾರೆ ಗೊತ್ತಿಲ್ಲ ಆದರೆ ನಮಗೆ ನಿಮ್ಮ ಮಾತಿನಿಂದ ಬಹಳ ತಿಳಿದಿದೆ ಹೃದಯ ಪುರ್ವ ನಮನಗಳು ಧನ್ಯವಾದಗಳು ನಮಸ್ಕಾರಗಳು.
@Swabhimanswadeshi
5 жыл бұрын
ಈ ಪ್ರವಚನವನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿ
@manjunathsg6931
Жыл бұрын
ತುಂಬಾ ಅಂದರೆ ತುಂಬಾ ಧನ್ಯವಾದಗಳು, ಗುರುಜೀ
@shantabaim1108
Жыл бұрын
ತುಂಬಾ ಧನ್ಯವಾದಗಳು ಗುರುಗಳೇ... 🙏
@kumarb1912
4 жыл бұрын
ತುಂಬಾ ಅದ್ಭುತವಾದ ಪ್ರವಚನ
@prashanthnoorandevarmath2135
4 жыл бұрын
ಧನ್ಯವಾದಗಳು ಗುರುಗಳೇ 🙏
@ravikumarshahapur2598
5 жыл бұрын
ಇಂತಹ ಪ್ರವಚನದಿಂದ ಮನಸ್ಸಿಗೆ ತುಂಬಾ ಸಂತೂಷವಾಗುತ್ತದೆ. ಹಾಗೂ ಜೀವನದ ಕ್ರಮವನ್ನು ಸರಿಪಡಿಸಿಕೂಳ್ಳಲು ಉತ್ತಮವಾದ ಸಲಹೆ. ತಮಗೆ ಈ ಸಂದರ್ಭದಲ್ಲಿ ಶ್ರೀ ಸಾಸ್ಟಂಗ ನಮಸ್ಕಾರಗಳು.
@Swabhimanswadeshi
5 жыл бұрын
ಈ ಪ್ರವಚನವನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿ
@dharanaiahcp6345
4 жыл бұрын
@@Swabhimanswadeshi great
@gangadharacharya6158
4 жыл бұрын
@@dharanaiahcp6345 f
@rathnakaraacharya6050
4 жыл бұрын
Where is your CD available my contact number is 9762145356 sms or e.mail: rak_kanyan@outlook.com
@shyamalaa5953
4 жыл бұрын
👌swamiji
@bkm411
4 жыл бұрын
ಧನ್ಯವಾದಗಳು ಸ್ವಾಮೀಜಿ ... .ಅದ್ಭುತ ನುಡಿಗಳು
@Swabhimanswadeshi
4 жыл бұрын
Share these speeches with your friends
@lakshmimanikya9729
4 жыл бұрын
Swamiji nimma pada padmangalige koti koti namanagalu
@kmkrishna4509
4 жыл бұрын
🙏🙏🙏🙏🙏🙏🙏 ಗುರುಗಳೇ ನಿಮ್ಮ ರೀತಿ ಉಪದೇಶ ಹಾಗೂ ಮಾರ್ಗದರ್ಶನ ನೀಡುವಂತಹ ಗುರುಗಳು ಎಲ್ಲಿದ್ದಾರೆ ಹೇಳಿ ನನಗಂತೂ ನಿಮ್ಮ ಪ್ರವಚನದಿಂದ ಜ್ಞಾನೋದಯವಾಗಿದೆ ಧನ್ಯವಾದಗಳು
Form Today onwords....I promise... You.... Swamiji.......I won't talk any negative..... Points negative... Talking.....In front of my children's.... Before Post ...... Further ...I did so many mistakes..... But know I won't do again this mistakes.......In my future.. Really I am feeling very very happy to lesson your speech....... Swamiji.....Thank you so much....For good information.... And Golden words...... Golden speech..........
@Swabhimanswadeshi
4 жыл бұрын
Share these speeches with your friends
@nkgg1779
4 жыл бұрын
Very excellent speech, I follow this message with children
I felt as if I am listening to my beloved spiritual leader Swami Vivekananda, thank you Guruji.
@Swabhimanswadeshi
5 жыл бұрын
ಈ ಪ್ರವಚನವನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ
@Swabhimanswadeshi
5 жыл бұрын
ವಿದ್ಯಾರ್ಥಿಗಳ ಶಿಕ್ಷಣ ಹೇಗಿರಬೇಕು - 1 kzitem.info/news/bejne/sKCKuayffH6maaw
@manjunathdm3218
3 жыл бұрын
Excellent Swamiji , need of the day
@shakunthalah4887
Жыл бұрын
Really nice speech, ನಾನು ನನ್ನ ಜೀವನದ ಲ್ಲಿ ಅಳವಡಿಸಿ ಕೊಳ್ಳುತ್ತೇನೆ
@nandinishalawadi5458
4 жыл бұрын
ಅತ್ಯ ಅದ್ಭುತವಾದ ದಿವ್ಯ ಪ್ರವಚನ 🙏🙏🙏ಸ್ವಾಮಿಜಿ
@Swabhimanswadeshi
4 жыл бұрын
Share these speeches with your friends
@bheemarayabheem732
Жыл бұрын
Dhanyavadagalu gurugale
@gayathribabu3401
4 жыл бұрын
Poshakarige Athyuttama maayithi padedukolluva, makkalige uttama culture kalisuva program excellent program gurugale
@swaram3405
3 жыл бұрын
ಅದ್ಬುತ ಪ್ರವಚನ ಸ್ವಾಮೀಜಿ
@anaveerappanavani4963
3 жыл бұрын
🇳🇪🕉🚩 Swami ji, Super, we follow your speach. Please bless all human beings.KOTI KOTI NAMASKR. We have got more knowledge from you. Thank you Swami ji. 🌹🌹🙏🙏
@thimmappapoojari1522
4 жыл бұрын
What a wisdom....waah! What a blessing! What way of conveying ! Absolutely commendable. Request everyone to share and spread this as much as you can. Most importantly the parents of tomorrow must watch this ...so that if they implement this, the future generations will be a great gifts to this Swamiji.
@mahanteshbudihal158
Жыл бұрын
9
@ramachandrakikkeri890
Жыл бұрын
ಪ್ರಸ್ತುತ ಪರಿಸ್ಥಿತಿಗೆ ತುಂಬಾ ಸೂಕ್ತವಾದ ಪ್ರವಚನ, ಸ್ವಾಮಿಗಳಿಗೆ ತುಂಬು ಹೃದಯದ ಧನ್ಯವಾದಗಳು.
@ashoks3876
3 жыл бұрын
🙏😊🌱 thank you sir nice program 💞
@srinivasank782
4 жыл бұрын
Fantastic swamiji. Your speech can change the world and life of living.
@ashwinikanchi3442
4 жыл бұрын
Thank you very much Swamiji 🙏🙏
@Swabhimanswadeshi
4 жыл бұрын
Share these speeches with your friends
@pritamkumarrathodpritamkum1643
Жыл бұрын
ಇದೊಂದು ಅತ್ಯುತ್ತಮ ಪ್ರವಚನವಾಗಿದೆ 💐💐💐💐👍👍
@karigoolik.dugnoor7510
5 жыл бұрын
ಸ್ವಾಮಿಜಿ ತಮ್ಮ ಮಾತುಗಳು ತುಂಬಾ ಪ್ರೇರಣದಾಯಕವಾಗಿವೆ 👌👌👌👌
@Swabhimanswadeshi
5 жыл бұрын
ಈ ಪ್ರವಚನವನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿ
@nagamanibv5672
3 жыл бұрын
ನಿಜವಾಗಿಯೂ ಸ್ವಾಮಿಜಿವರ ಪ್ರವಚನ keleda ಮೇಲೆ ಜನುಮ ಸಾರ್ಥಕವಾಯೆತು
@savitakodli1243
Жыл бұрын
Swamiji nimage Nanna saastang namaskaragalu..intaha pravachana egina yuthsge Tumba important ..innu tumba heli kodi. Danyavadagalu
@priyankas496
Жыл бұрын
ಗುರೂಜಿ ನಾನು ಒಬ್ಬ ತಾಯಿ ಯಾಗಿ ನನ್ನ ಮಕ್ಕಳಿಗೆ ಒಳ್ಳೆಯ ಸಂಸ್ಕಾರ ಕಲಿಸಿದೇನೆ ಇನ್ನು ಕೆಲವು ವಿಷಯಗಳನ್ನು ತಮ್ಮ ಮಾತಿನಂತೆ ಅನುಸರಿಸಬೇಕೆಂದಿದೇನೆ
@priyankas496
Жыл бұрын
ತುಂಬಾ ಧನ್ಯವಾದಗಳು
@mca7052
4 жыл бұрын
Great speech of my Lord Guru.
@basavarajhalijole8128
4 жыл бұрын
🙏🙏🙏🙏🙏 Thank u Guruji I Love you Guruji Jai Bharat Mata ki jai.
Nijavagalu swamiji nimma speech kelatha idre my romanchana aguthe estoo jana speech kelideni but nimma speech kelatha idre 🙏🙏🙏🙏🙏🙏🙏🙏
@basappadhoopadar7641
4 жыл бұрын
Super speeches by Nirbayanand swamiji ...u r great
@Swabhimanswadeshi
4 жыл бұрын
Share these speeches with your friends
@jpnyoutubechannel9
5 жыл бұрын
ಇಂದು ನಮ್ಮ ಶಾಲೆಯಲ್ಲಿ ಈ ಪ್ರವಚನವನ್ನು ಪಾಲಕರಿಗೆ ಕೇಳಿಸಲಾಯಿತು. ಎಲ್ಲಾ ಪಾಲಕರು ಭಾಗವಹಿಸಿದ್ದರು . ಧನ್ಯವಾದಗಳು ಸ್ವಾಮೀಜಿ.
@Swabhimanswadeshi
5 жыл бұрын
ನಿಜವಾಗಿಯೂ ನಿಮ್ಮ ಪ್ರಯತ್ನ ಅದ್ಭುತ
@saidappaguttedar2903
5 жыл бұрын
Jai Gurudev
@jpnyoutubechannel9
5 жыл бұрын
@@shanthamurthypaidoddi9290 pata maddorella kaliyalla , kelavaru keli tilkondu anusarisuttare, swalpa namma chintane , routine alli change adre aste saaku , adke namma hindinavaru heliddu ಶ್ರವಣಂ, ಮನನಂ, ಕೀರ್ತನಂ . ಅಂತ ,ಒಳ್ಳೆ ವಿಚಾರ ಆಲಿಸುವುದು ಸಮಯದ ಒಂದು ಉತ್ತಮ ಸದುಪಯೋಗ. ಪೋಷಕರಿಗೆ ಒಳ್ಳೆಯ ವಿಚಾರ ತಿಳಿಸುವುದು ಪ್ರತಿ ಶಿಕ್ಷಕರ ಜವಾಬ್ದಾರಿ. Thank you
@jpnyoutubechannel9
5 жыл бұрын
@@shanthamurthypaidoddi9290 Ramakrishna paramahamsara hattira idda sanyasigalella Vivekanandas aglilla, haage ellaru bitti upadesha kodtare annodu tappu sir , nimma kahi anubhava ene irali olleyadanste sweekarisuva hamsadante navu irabeku, yaro obbaru madida tappu ellarigu anvaya aguvudilla, yaru obba teacher tappu madi sikkidare Ella teachers kettavare? , haagadre namge bele ideye ? Olle vichara yarindalaadru barli, yellidaladru barli sweekarisuvudu olleyadu allave. Ententa teachers idare nodiddene nodta Idene kooda avru tamma makkalige enu samskara koda bahudu, haagadare teachers heluva olle maatu tappallave , avru heluva pata waste of time agutta. E pravacha kelisida nantara namma shaleya parents , makkala vartaneyalli badalaavane agta ide, badalavane nammindale - teacher is a character builder , nation builder , e Tara elru dooshane madta kootidre nam desha sir MV , Ambedkar, Apj anta mahan chetanagalu barta irlilla so thank u
@jayachandracp1717
5 жыл бұрын
narasimhamurthy j p yava cd name thilisi (what is the cd name) please
@jayalaxmigowda1912
Жыл бұрын
Dhanyawadagallu
@krishnaamblerkrishna1166
4 жыл бұрын
Jai guruji 🙏 . Swamiji Yav padgallinda varnisidru kadmine sastang pranamgalu 🙏 . Sir thumba danyavadgalu S S K .
@Swabhimanswadeshi
4 жыл бұрын
Share this speech with your friends
@drkmlakshmipathy
4 жыл бұрын
Amazing Swamiji, genuine effort to teach people to understand children and their progress , it is a true teaching coming from heart of a such a great saint ..I am a senior doctor learnt lot from Guruji teachings my wife too doctor we both really enjoyed every word of Guruji. We are blessed to listen such a great wisdom from Guruji....we share this knowledge to all couples..Sincere thanks for Guruji and all people responsible for this great satsang presentation.🌹🙏🌹
@chandrakantbadiger367
4 жыл бұрын
3.
@drkmlakshmipathy
3 жыл бұрын
All of us especially youngsters getting married should listen swamiji words for better future of children.
@thimmaiahkamala8795
4 жыл бұрын
Tq swamiji great speech
@muralidharr6173
Жыл бұрын
ಧನ್ಯವಾದಗಳು ಗುರುಗಳೇ
@devindrappakaradakal3870
4 жыл бұрын
ಶುಭಕಾಮನೆಗಳು ಸ್ವಾಮೀಜಿ ನಿಮ್ಮ ಅದ್ಭುತ ಪ್ರವಚನ ಕಾರ್ಯಕ್ರಮ ನಮ್ಮ ಶಾಲೆಯ ವಾರ್ಷಿಕ ಸ್ನೇಹ ಸಮ್ಮೇಳನ ದಲ್ಲಿ ನಮ್ಮ ಮಕ್ಕಳಿಗೆ ತಮ್ಮ ಆದರ್ಶ ಗುಣಗಾನ ಗಳನ್ನು ನಮ್ ಮಕ್ಕಳಿಗೆ ಹೇಳಿ ಕೊಟ್ಟಿದ್ದೇನೆ ಧನ್ಯವಾದಗಳು
@Swabhimanswadeshi
4 жыл бұрын
Share these speeches with your friends
@anjaneyareddy8393
4 жыл бұрын
Really super speach swamiji i am seeing all video
@archanasgowda6771
3 жыл бұрын
Thank you Swamiji🙏
@keerthikumar2188
Жыл бұрын
ಕೋಟಿ ಕೋಟಿ ನಮಸ್ಕಾರಗಳು ಸ್ವಾಮೀಜಿ 🙏🙏🙏💐💐🌹🌹
@mayakamath5578
Жыл бұрын
Namaste guruji 🙏 thank you so much for giving wounder full knowledge for us.🙏
@madhushree5843
5 жыл бұрын
Thank you so much for such a great speech Swamiji..🙏I'm v happy and I got all alerts from you.. I willl truly follow up and try to adopt whatever you told in this speech by time to time... I will prove myself best among this society.. Tq my Lord... really inspired by you lott...and Lott...This day is one of my best turning point of Life... Gracefully I got best Mother as my Mom...I definitely try to achieve my Big Dream...pls keep inspiring me...
@Swabhimanswadeshi
5 жыл бұрын
ಈ ಪ್ರವಚನವನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ
@willagewillage9867
5 жыл бұрын
VISIT : www.divinepark.org The Spiritual Laboratory of Sri Guruji Swamy Vivekananda
@raviks1550
5 жыл бұрын
Supper
@prashanthkb5172
4 жыл бұрын
Super pravachan swamiji 💐💐💐
@saraswathammasnr962
Жыл бұрын
ಚಿಂತನೆ ಹಾಗೂ ಸಂಸ್ಕಾರ ದಬಗೆಗೆ ತಿಳಿಸಿ ಕೊಟ್ಟ ತಮಗೆ ಧನ್ಯವಾದಗಳು ಗುರೂಜಿ
@kusumaakusu4073
4 жыл бұрын
Wow wonder full speech swamiji thank you sooooooooo much
@Swabhimanswadeshi
4 жыл бұрын
Share these speeches with your friends
@user-vt2dy5uu9l
4 жыл бұрын
Great speech swamiji....
@lakshmibp8893
Жыл бұрын
Swamy I never heard speech like this before so excellent feel like rg all yr speeches
@shubhaarunkumar1523
Жыл бұрын
Most uplifting lessons for life 💝🙏🏻feeling enlightened & most divine messages Guruji. Thank you Guruji 🙏🏻💝🌺🌼feeling blessed listening to your most divide words 🙏🏻🙏🏻🙏🏻🙏🏻
@shubhaarunkumar1523
Жыл бұрын
Most DIVINE words Guruji 🙏🏻
@user-fi2tl2kc1n
4 жыл бұрын
छान.गुरुदेव आजची गरज आहे. तुमच्या सारख्या गुरु उपदेशाची.🙏🙏🙏🙏
@odaadu-4463
4 жыл бұрын
ಇದು ಯಾವ ಭಾಷೆ ಎಂದು ಹೇಳು 🤔
@user-fi2tl2kc1n
4 жыл бұрын
मराठी भाषा आहे. कन्नड बोलता येते मला.मि पंढरपुरात राहते.
@santoshsarangmath431
4 жыл бұрын
@@user-fi2tl2kc1n mi pan Mumbai la rahtho
@sureshraval8162
5 жыл бұрын
ಧನ್ಯವಾದ ಸ್ವಾಮೀಜಿ ಧನ್ಯವಾದ
@Swabhimanswadeshi
5 жыл бұрын
ಈ ಪ್ರವಚನವನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿ
@parashuramdesai4389
4 жыл бұрын
Superrr
@rukminicr8248
Жыл бұрын
ಗುರೂಜಿ ತಮ್ಮ ಅದ್ಭುತ ಭಾಷಣ ಕೇಳಿ ತುಂಬಾ ಸಞತೋಷವಾಯ್ತು
@seetanaik1866
Жыл бұрын
Niv helidh 💯 currect idhe guruji. 🙏🙏🙏
@siddannagadag494
5 жыл бұрын
Guruji we are fourtnate to hear your words .Your speech is inspiration to all of us.By super grace of God,we have born in India and enjoying the rich cultue.
@Swabhimanswadeshi
5 жыл бұрын
ಈ ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿ
@manjulamysore4179
4 жыл бұрын
ನಮಸ್ತೆ ಗುರೂಜಿ, ನಿಮ್ಮ ಉಪನ್ಯಾಸದಲ್ಲಿ ತುಂಬಾ ಅದ್ಭುತವಾದ ವಿಚಾರಗಳನ್ನು ತಿಳಿಸಿದ್ದೀರ,ತುಂಬಾ ದನ್ಯವಾದಗಳು, ನೀವು ಈ ಉಪನ್ಯಾಸದಲ್ಲಿ ಹೇಳಿದ ಸಿಡಿ ಗಳನ್ನು ನನಗೂ ಕಳಿಸಿಕೊಡಿ, ನಾನು ಕಿವುಡು ಮಕ್ಕಳ ಸರ್ಕಾರಿ ಶಾಲೆಯಲ್ಲಿ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದೇನೆ, ನಾನು ೧ ರಿಂದ ೪ ನೇ ತರಗತಿ ಮಕ್ಕಳಿಗೆ ತರಗತಿ ತೆಗೆದುಕೊಳ್ಳುತ್ತೇನೆ, ನನಗೆ ಎರಡುವರೆ ವರ್ಷದ ಗಂಡು ಮಗು & ಆರು ವರ್ಷದ ಹೆಣ್ಣು ಮಗಳು ಇದ್ದಾಳೆ, ದಯವಿಟ್ಟು ನೀವು ರೇಡಿಯೋದಲ್ಲಿ ನೀಡಿದ ಉಪನ್ಯಾಸ ಕಾರ್ಯಕ್ರಮದ ಸಿಡಿಯನ್ನು ನನಗೂ ಕಳುಹಿಸಿಕೊಡಿ ಗುರೂಜಿ, ನಿಮ್ಮ ಎಲ್ಲಾ ಅದ್ಭುತ ವಿಚಾರಧಾರೆಯನ್ನು ನನ್ನ ಶಾಲಾ ಮಕ್ಕಳ ಭವಿಷ್ಯದ ಉದ್ಧಾರಕ್ಕೆ ಹಾಗೂ ನನ್ನ ಮಕ್ಕಳ ಭವಿಷ್ಯಕ್ಕೆ ನಾನು ಅಳವಡಿಸಿಕೊಳ್ಳುತ್ತೇನೆ, ಧನ್ಯವಾದಗಳು ಗುರೂಜಿ. ರ
@amruthagcl3882
4 жыл бұрын
Really helpful guruji koti namanagalu 👏
@jayashreejoshi7244
Жыл бұрын
Namaskara gurugali ge Nana kuda low student Sanna halli School Arikera B Gulbarga district iga nanu Delh nalli i irta 25 years Ayitu Nanu Delhi Own School nadista iddini Nanna nanna dodda maglu Multinational company nalli 1000s MR galige training kodta iddale Chikka maglu BDS 4 th year nalli study Madta iddale Namma Amma appa avaglu nanage Control madilla Nanu chikkandinalli tumba enjoy Madiddini Nive heliddu sari ide gurujii
@hanumanthappam1105
Жыл бұрын
Heartle congratulations guruji
@mithunmithu1100
4 жыл бұрын
Excellent guruji
@jpnyoutubechannel9
5 жыл бұрын
ನಾಳೆ ನಮ್ಮ ಶಾಲೆಯಲ್ಲಿ ನಮ್ಮ ಪೋಷಕರಿಗೆ ಈ ಪ್ರವಚನ ವಿಶೇಷ ಕೇಳಿಸುವ ಕಾರ್ಯಕ್ರಮ ಆಯೋಜಿಸುತ್ತಿದ್ದೆವೆ . ನಿಮ್ಮ ಆಶೀರ್ವಾದ ಯಾವಾಗಲೂ ಇರಲಿ.
@Swabhimanswadeshi
5 жыл бұрын
ತುಂಬಾ ಒಳ್ಳೆಯ ಕಾರ್ಯ
@sharanyavlogs1520
Жыл бұрын
ತುಂಬಾ ಅದ್ಬುತ ಮಾತುಗಳು
@sudhashetty64
Жыл бұрын
🙏Tamage koti koti pranama🙏
@kalavathigowdar9086
4 жыл бұрын
Very interested and inspiring speech
@narayansc3511
4 жыл бұрын
ಜೈ ಗುರುದೇವ
@samarthaprintech5985
4 жыл бұрын
namaste swamy ji sundaravagide. mattu egattina agu mundina kalakku bekiruva matugalannu nidididdiri. jai gurudev
Пікірлер: 987