ಪಾವನ ನವರಾತ್ರಿಯ 7 ನೇ ದಿನ ಈ ಅಪರೂಪದ ಕಾಲರಾತ್ರಿ ಮಂತ್ರ ಒಮ್ಮೆ ಕೇಳಿ | Powerful Kalaratri Mantra | KANNADA ||
ರಾಕ್ಷಸರನ್ನು ಸಂಹರಿಸಲು , ದುರ್ಗಾ ತಾಯಿ
ತಮ್ಮ ಉಗ್ರ ರೂಪವನ್ನು ತೆಗೆದುಕೊಂಡರು.
ಈ ರೂಪದಲ್ಲಿ ಅವರ ಮೈ ಬಣ್ಣ ಕಪ್ಪಗಾಗಿದೆ.
ತಾಯಿಯ ಈ ರೂಪದ ಹೆಸರು " ಕಾಲರಾತ್ರಿ "
ಕಾಲರಾತ್ರಿ ತಾಯಿಯನ್ನು ನವರಾತ್ರಿಯ 7ನೇ
ದಿನ ಆರಾಧಿಸಲಾಗುತ್ತದೆ. ಈ ದಿನ ಈ
ಶಕ್ತಿಶಾಲಿ ಮಂತ್ರವನ್ನು ಕೇಳಿದರೆ -
ಸರ್ವ ಮನೋಕಾಮನೆಗಳು ಪೂರ್ತಿಯಾಗುತ್ತವೆ.
ಸಂಕಷ್ಟಗಳಿಂದ ಮುಕ್ತಿ ಸಿಗುತ್ತದೆ .
ದಷ್ಟಶಕ್ತಿಗಳ ಮತ್ತು ಶತ್ರುಗಳ ಬಾಧೆ
ದೂರವಾಗುತ್ತದೆ.
ಸುಖ - ಶಾಂತಿ ದೊರೆಯುತ್ತದೆ ಮತ್ತು
ಮನಸ್ಸಿಗೆ ಧೈರ್ಯ ತುಂಬುತ್ತದೆ.
ತಾಯಿಯ ಪ್ರಿಯ ಬಣ್ಣ ಕೆಂಪು . ಹಾಗಾಗಿ ,
ತಾಯಿಯ ಪೂಜೆಯ ಸಮಯದಲ್ಲಿ ಕೆಂಪು
ಬಣ್ಣದ ಒಟ್ಟೆಯನ್ನು ಧರಿಸಿ . ಇಂದು ಇಡೀ
ದಿನ , ಕೆಂಪು ಬಣ್ಣದ ಬಟ್ಟೆಯನ್ನು ಧರಿಸಿ .
ಕಾಲರಾತ್ರಿ ತಾಯಿಯ ಈ ಮಂತ್ರವನ್ನು
ಇಂದು 108 ಬಾರಿ ಕೇಳಿ ಹಾಗೂ ಮಂತ್ರವನ್ನು
ಕೇಳುವಾಗ 2 ಕೈಗಳಲ್ಲಿ ಈ ಮುದ್ರೆಯನ್ನು
ಹಿಡಿದುಕೊಳ್ಳಿ .
IF YOU LIKE THE VIDEO PLEASE LIKE COMMENT AND SUBSCRIBE MY CHANNEL.
#kannada
#mantra
#ಮಂತ್ರ
#ಕನ್ನಡ
#ಕಾಲರಾತ್ರಿ
#kalratri
#nagave mahamaya
MANTRA. DEVI KALRATRI MANTRA
ದೇವಿ ಕಾಲರಾತ್ರಿ ಮಂತ್ರ
ARTIST. GAURI
ಗೌರಿ
Негізгі бет ಪಾವನ ನವರಾತ್ರಿಯ 7 ನೇ ದಿನ ಈ ಅಪರೂಪದ ಕಾಲರಾತ್ರಿ ಮಂತ್ರ ಒಮ್ಮೆ ಕೇಳಿ | Powerful Kalaratri Mantra | KANNADA ||
Пікірлер: 11