ಮನೆ ಬಿಟ್ಟು ದೇವಸ್ಥಾನಕ್ಕೆ ಹೋಗಲು ಸಾಧ್ಯವಿಲ್ಲ ಮನೆಯಲ್ಲಿಯೇ ಕುಳಿತು ಮಾಡಬಹುದೇ ಮೇಡಂ.ದಯಮಾಡಿ ತಿಳಿಸಿ ರಿ.🙏🙏
@madhurir3149
2 жыл бұрын
ಅಕ್ಕ...ಏನು ಹೇಳಲಿ...ನನ್ನ ಮೈದುನನ ಮಗ ಒಂದು ತಿಂಗಳಿನಿಂದ ಅನಾರೋಗ್ಯದಿಂದ ಬಳಲುತ್ತಿದ್ದ...ಈಗ ಒಂದು ತಾಸಿನ ಹಿಂದೆ ನಿಮ್ಮ ಈ ಸ್ತೋತ್ರ ಸಿಕ್ಕಿತು...ಮನೆಯಲ್ಲಿಯೇ ಕುಳಿತು ಅವನ ಹೆಸರಿನಿಂದ ಜಪಿಸಿದ ಅರ್ಧ ಗಂಟೆಯಲ್ಲಿ ಅವರಿಂದ ಫೋನ್ ಬಂತು...ಅವನಿಗೆ ಏನೂ ಆಗಿಲ್ಲ...ವೈರಲ್ infection ಅಂತಾ ತಿಳಿಯಿತು...ಒಂದು ತಿಂಗಳಿನಿಂದ tension ದಲ್ಲಿ ಇದ್ದೆವು ಇನ್ನು ಏಳು ದಿನ ನಿತ್ಯ ಸ್ತೋತ್ರ. ಪಠಿಸುತ್ತೇನೆ...ನಿಮಗೆ ತುಂಬಾ ಧನ್ಯವಾದಗಳು ....ಹರಿ ಸರ್ವೋತ್ತಮ ವಾಯು ಜೀವೋತ್ತಮ🙏🙏🙏🙏
@harishchiranth24
7 сағат бұрын
ನಮಸ್ತೆ ಮೇಡಂ, ಮಕ್ಕಳು ಬೇರೆ ಊರಲ್ಲಿ (ಹಾಸ್ಟೆಲ್) ಓದುತ್ತಾ ಇರುತ್ತಾರೆ. ನೀವು ಹೇಳಿದ ರೀತಿ ಮಾಡಿ ಕುಂಕುಮವನ್ನು ಅವರಿಗೆ ಹೇಗೆ ತಲುಪಿಸುವುದು ತಿಳಿಸಿ. ಧನ್ಯವಾದಗಳು ಅಮ್ಮ 🙏🏻
@Shankarimkbhat
4 күн бұрын
ಅಮ್ಮ ದೇವಿ ನೀವುಉಪಯೋಗಿಸುವ, ಕುಂಕುಮ ತುಂಬಾ ಚೆನ್ನಾಗಿದೆ ಎಲ್ಲಿ ಸಿಗುತ್ತದೆ ಅಮ್ಮ ನಮಗೆ ಸ್ವಂತ ಮನೆ ಆಗಬೇಕಷೈಬಾಡಿಗೆಮನೆಯಲ್ಲಿ,ಇರುವುದಮ್ಮದೇವರನಾಮಹೇಳ್ತ ಇರುವುದಮ್ಮನನಿಗೆವಿಪರೀತಕೆಮ್ಮಕಪ ಓಷದ ಹೇಳಿ ಅಮ್ಮ ಶುಭ ರಾತ್ರಿ ಅಮ್ಮ ❤
@kavithar669
2 жыл бұрын
Nan tet exam fail agtide medam plz yenadru parihara edre heli medam
@mahalakshmi5032
2 жыл бұрын
S mam heli..matte e sala baribeku olle score madbeku enadru salution eli amma
@meenakaranth6904
2 жыл бұрын
Description Box ನಲ್ಲಿ ಹಾಕಿ ಮೇಡಂ. ಬರೆದು ಕೊಳ್ಳಲು ಅನುಕೂಲ ವಾಗುತ್ತದೆ.🙏
@prabhakaraa.n786
5 күн бұрын
Thanks so much 🙏🙏🙏🙏
@ganaviandakshara5978
2 жыл бұрын
ಅಮ್ಮ ನಿಜಕ್ಕೂ ನೀವು ಎಲ್ಲರ ಬಾಳಲ್ಲಿ ಬೆಳಗೋ ದೀಪ ಇದ್ದ ಹಾಗೆ... ನಿಜಕ್ಕೂ ನಾವು ಪುಣ್ಯವಂತರು 🙏🙏🙏🙏🙏
ಅಮ್ಮ ನಮಸ್ತೇ, ದೇವರು ಇದಾನೇ ಅನ್ನೋಕೆ ಇದೆ ಸಾಕ್ಷಿ. ನನ್ನ 4ವರ್ಷದ ಮಗಳು ಪದೇ ಪದೇ ಹುಷಾರು ತಪ್ಪುತಾರ್ತಾಳೆ. ನೆನ್ನೆಯಷ್ಟೇ ಡಾಕ್ಟರಿಗೆ ತೋರಿಸಿಕೊಂಡುಬಂದ ಮೇಲೆ ರಾತ್ರಿ ಮನಸಿನಲ್ಲಿ ಅಂದುಕೊಂಡೆ ವೀಣಮ್ಮ ಹತ್ರಾ ಕೇಳೋಣ ಯಾವುದಾದ್ರೋ ಶ್ಲೋಕ ಇದ್ದರೆ ಹೇಳಿಕೊಡಿ ಎಂದು. ಈಗ ಫೋನ್ ನೋಡಿದ ತಕ್ಷಣ ನಿಮ್ಮ ಇದೇ ಪೋಸ್ಟ್ ಬಂತು. ನೀವೇ ನಮ್ಮ ಪಾಲಿಗೆ ದಾರಿತೋರೋ ದೇವರು. ಅನಂತ ಧನ್ಯವಾದಗಳು ಅಮ್ಮ 🙏. ಖಂಡಿತವಾಗಿ ಸ್ತೋತ್ರ ಪಾರಾಯಣ ಮಾಡಿ ತಿಳಿಸುವೆ. ಆ ಆಂಜನೇಯ ನಿಮಗೂ ನಿಮ್ಮ ಮನೆಯವವರಿಗೂ ಆಯಸ್ಸು, ಆರೋಗ್ಯದ ಭಾಗ್ಯ ಸದಾ ಕೊಡಲಿ ಎಂದು ಕೇಳಿಕೊಳ್ಳುತ್ತೇನೆ 🙏🙏🙏
@VeenaJoshi
2 жыл бұрын
ಒಳ್ಳೆಯವರಿಗೆ ಭಗವಂತ ಯಾವಾಗಲೂ ಕಷ್ಟದಲ್ಲಿ ದಾರಿ ತೋರಿಸುತ್ತಾನೆ
@ageetha7608
2 жыл бұрын
@@VeenaJoshi namma palige ee bholokadali mathaduva devaru Andre Adu neeve amma
❤ಹರೇ ಕೃಷ್ಣ❤ನಮಸ್ಕಾರ mam ಜಿ🙏🙏 ಧನ್ಯವಾದಗಳು ji ❤ಆದ್ರೆ ಗುಡಿಗೆ ಹೋಗಾಕ ಆಗದೆ ಇರೋರು ಅಂದ್ರೆ ಗುಡಿ ತುಂಬಾ ತುಂಬಾ ಅಂದ್ರೆ 2 kmtr ದೂರ ಇರುವವರು ಮನೆಯಲ್ಲಿ ಯಾರು ಕರಕೊಂಡು ಹೋಗೋದಿಲ್ಲ ಅಂತಾ ಸಮಯದಲ್ಲಿ ಮನೆಯಲ್ಲಿ ಆಂಜನೇಯ ಸ್ವಾಮಿಗೇ ನೆನಸ್ಕೊಂಡು ಕುಂಕುಮ ಕೈಲಿ ಹಿಡಿದು ಮಂತ್ರ ಪಾರಾಯಣ ಮಾಡಬಹುದಾ mam ji? ಪ್ಲೀಸ್ ಹೇಳಿ ❤
ನಿಮ್ಮ ಹತ್ತಿರ ಎಲ್ಲದಕ್ಕೂ ಪರಿಹಾರಗಳು ಇವೆ. ನಮ್ಮ ಅದ್ರಷ್ಟ ಚೆನ್ನಾಗಿದೆ. ನೀವು ಹೇಳಿ ಕೊಡುವ ಶ್ಲೋಕಗಳು,, ಸ್ತೋತ್ರಗಳು ನಮಗೆ ಎಷ್ಟೋಂದು ಸಮಾಧಾನ ತಂದು ಕೊಡುತ್ತಿವೆ. ತಮಗೆ ಧನ್ಯವಾದಗಳು ವೀಣಾ ಅವರೇ 🙏
@shobhapetkar9700
2 жыл бұрын
Dd
@kishorikotian9641
2 жыл бұрын
Abimantrisuvudu andare yenu
@kishorikotian9641
2 жыл бұрын
PL reply
@kamalakshig3924
10 ай бұрын
Aarogya sari elladavre hogi devasthana dalli neevu helida hage madbahuda?
@SahanaBali
Жыл бұрын
Start madid mele naduve periods bandre en madodu heli please
@meghabhiman
Жыл бұрын
ನಮಸ್ತೇ ಅಮ್ಮಾ.. 7 ಶನಿವಾರ ಗುಡಿಗೆ ಹೋಗಿ ಹೇಳ್ಬೇಕು , 7 ಸಲ helbeku? ಅಲ್ವಾ?
@nirmalabr8156
4 күн бұрын
Thumba help ayithu madam thanks
@shashikalan2216
4 күн бұрын
Amma I can't walk i make in my house please tell. Me
@sridevichannappa8208
3 күн бұрын
Amma thanks manealli madabahudha
@lvpujar3959
2 жыл бұрын
ಅಮ್ಮ 🙏🙏🙏 ನನಗೆ 8 ವಷ೯ ಆಯಿತು ಮೈಗ್ರೇನ್ ಎಲ್ಲಾ ಕಡೆ ತೋರಿಸಿಕೊಂಡರು ಕಡಿಮೆಯಾಗಿಲ್ಲ ಅಮ್ಮ ಮಾತ್ರೆ ತಗಂತಾನೆ ಇರಬೇಕು ಇದಕ್ಕೆ ದಯವಿಟ್ಟು ಪರಿಹಾರ ತಿಳಿಸಿ ಅಮ್ಮ🙏🙏
@VeenaJoshi
2 жыл бұрын
ಇವತ್ತು ಹೇಳಿದ್ದು ಕೇಳಿ
@girishs6270
2 ай бұрын
Nama maga astelnalidane amma en madodu
@hemalathakp4288
11 күн бұрын
80%waste. Talk but shloka is goo
@nayanataradevarhubli109
2 жыл бұрын
ನಮಸ್ಕಾರ ವೈನೀ. 🙏🙏..ನೀವು ಈ ಥರ ನಮಗೆ ಮಂತ್ರಗಳನ್ನು ಹೇಳಿ ಕೊಡ ತೀರಿ ಅವುಗಳ ಸಾಹಿತ್ಯಗಳನ್ನು ( ಅಂದ್ರ Lyrics,..Words ). ಹಾಕಿದರೆ ಚೆನ್ನಾಗಿರುತ್ತದೆ.
@govindnama3988
Жыл бұрын
ಮೇಡಂ ನಮಸ್ತೆ ನನಗೆ ತುಂಬಾ ಆರೋಗ್ಯದಲ್ಲಿ ಏರ್ಪೋರ್ ಇತ್ತು ನೀವು ಹೇಳಿದ ಮಂತ್ರದಿಂದ ನಾನು ತುಂಬಾ ಆರಾಮಾಗಿದ್ದೇನೆ ನಿಮಗೆ ತುಂಬಾ ಧನ್ಯವಾದಗಳು ಹಾಗೆ ನಾವು ಮನೆ ಕಟ್ತಾ ಇದೀವಿ ಅದು ಅರ್ಧಕ್ಕೆ ನಿಂತಿದೆ ಎರಡು ವರ್ಷ ಆಯ್ತು ಮುಂದುವರಿತಾ ಇಲ್ಲ ಏನ್ ಮಾಡಬೇಕು ಮೇಡಂ ಏನಾದರೂ ಪರಿಹಾರ ಇದ್ರೆ ತಿಳಿಸಿ ಕೊಡಿ ಪ್ಲೀಸ್ ದಯವಿಟ್ಟು ಪ್ಲೀಸ್ ಪರಿಹಾರ ಇದ್ರೆ ತಿಳಿಸಿಕೊಡಿ ಮೇಡಂ
@anuradhar6169
Жыл бұрын
Namaste, I had a severe back sprain 3 days back. I could not even walk. I started going to Hanuman temple as you said in the video. I was so relieved without going to the doctor I hope I will completely recover after the 7th day. Thank you very much for all the devotional advice you are giving to the public. .
@sridevib4300
2 жыл бұрын
ನನಗೆ ಬಹಳ ಅನಾರೋಗ್ಯ ಇದೆ. ಈ ಸ್ತೋತ್ರ ತಿಳಿಸಿ ಕೊಟ್ಟಿದು ಈ ಸಮಯದಲ್ಲಿ ಬಹಳ ಉಪಯುಕ್ತವಾಗಿದೆ. ತುಂಬಾ ತುಂಬಾ ಧನ್ಯವಾದಗಳು ಅಮ್ಮ. ನಮಸ್ಕಾರಗಳು ಅಮ್ಮ.
@subhikshithgowdamr7080
2 жыл бұрын
Bangalorenali site tagobeku anta 5years ninda prayatna padtidivi but bhoovaraha swamigu ogibandu 6month aythu nale agreement anvastrali kituogthaede. Pls adra bagge tumbhaanasu bejaragide one positive ans nim eda expect madbhavda. Pls rply mam I will waiting. Thank you
@VeenaJoshi
2 жыл бұрын
Thanks to all
@VishmaPP
6 күн бұрын
Aanjaneya devasthana hathira Ella en madbeku medam
@priyankam7425
2 жыл бұрын
Amma please nana samsya ge ans madi....nange kanasinali Nam maniyalli green snake with black dots iruvata snake maniyalli barotara kansu bidide adu morning nali...nange tumba baya agtaide please enu gotagvaldagide ri amma plz idu valayada or ketada plz tilsi I am wating amma...
@lakvinproperties9089
2 жыл бұрын
Medhama Nana maganige 8 varsha dinda hata jagala helidhu mata kelula bidhu petu hachokotan sittu bahala madukotan swamiji kelidhare gali Shaka agidhe andharu tayatanu kattidivi svalpa Dina sumane edha ega 8 dindhalli talege petu evatu Kai murudindhe doctor operation madabeku adhidare hege agataedhe avanige study yallu interested Ella matu kelola study purati zero agedhane please please andharu parihar heli medhama galli Shaka no annu anta tilita ella 🙏🙏🙏🙏🙏🙏 please reply Madi medhama
@chitrakumar932
2 жыл бұрын
ನಮಸ್ಕಾರ ಅಮ್ಮ, ಖಂಡಿತ ಮಾಡ್ತೀನಿ, ಎಲ್ಲಾ ಐಶ್ವರ್ಯ ಇದೆ, ಅನುಭವಿಸೋಕ್ಕೆ ಆರೋಗ್ಯ ನೇ ಸರಿ ಇಲ್ಲಾ 😔😔😭.
ಹೌದು ನಮ್ಮ ತಾಯಿಗೂ ಹಾಗೆ ಆಯ್ತು ಹಿಂದೆ ದೇವರು ಬಡತನ ಜೊತೆಗೆ ಆರೋಗ್ಯ ಕೊಟ್ಟಿದ್ದ ಈಗ ಅನ್ನ ಕೊಟ್ಟು ಅನಾರೋಗ್ಯ ಕೊಟ್ಟ ಕೊನೆಗೂ ನನ್ನ ತಾಯಿ ಖುಷಿಯಾಗಿ ತುತ್ತು ಅನ್ನ thinlilla... ಹೋದ್ರು 😭😭😭😭😭
@IrammapattarPattar
5 күн бұрын
Good message mam ty
@karunapatil6035
3 күн бұрын
Thank you madum
@chaithrachaitrakh35
2 жыл бұрын
Nivu haduva ಹಾಡುಗಳನ್ನು ನಾವೂ ಕಲಿಯಬೇಕು ಅನ್ನುವ ಆಸೆ ನಮಗೂ ಕಲಿಯಲು ಸಹಾಯ ಮಾಡಿ, ನಮಗೂ ಹೇಳಿ ಕೊಡಿ
@cheerayugowda661
2 жыл бұрын
Amma gadi practice madoke thum ba bhaya Amma school start aytu but practice madoke thum ba bhaya Amma pooje idre helkodi Amma 🙏🙏🙏🙏
@GeetaABilagiBilagi
5 ай бұрын
ಅಮ್ಮ ನಮಸ್ತೆ
@sumasuma1485
2 жыл бұрын
Amma nivu helida mahalakshmi manthra daily 108 sala japa madthidde and also nivu hakuva rangoligalu hakthidde thumba thumbane changes banthu yestu Andre Nanage 10 years solution sigade iruvantha problem ge parihara sikkide adu nanna nija jeevandali anustana agbeku aste, thanks Amma thayamma
@VishmaPP
6 күн бұрын
Medam maneyalle helkoboda.
@ssj4822
2 жыл бұрын
Pls vehicle ride madake dairya baratilla Ganda pooje madi practice madide two wheeler bartilla ,pls yawadadaru relevant Pooja Kalisi
@rashmiprasad3256
2 жыл бұрын
Same case Nandu 😰
@cheerayugowda661
2 жыл бұрын
Amma gadi practice madoke thumba bhaya Amma maklu school start aytu start madoke tumba bhaya Amma pooje idre helkidi Amma plzzzz 🙏🙏🙏
ವೀಣಾವರೆ.... ನನಗೆ ಕಿವಿ prob ಆಗಿದೆ ... ನೀವು ಹೇಳಿದ್ದು ಕೇಳಿಸುವುದಿಲ್ಲ... ದಯವಿಟ್ಟು ನನಗೆ ಆ ಮಂತ್ರವನ್ನು ಮಾಡುವ ಬಗೆಯನ್ನು... ನನಗೆ writing ನಲ್ಲಿ ತೋರಿಸುವಿರಾ Pls .....
@tsnrao9841
2 жыл бұрын
Namaskara Amma ನೀವೂ ಎಲ್ಲರಿಗೂ ಸಂಜೀವಿನಿ ಇದ್ದಂತೆ ತುಂಬಾ ಧನ್ಯವಾದಗಳು
@natarajcj6631
2 жыл бұрын
ಈ ಸ್ತೋತ್ರವನ್ನು ವಿವರಣೆ ಬಾಕ್ಸ್ನಲ್ಲಿ ಕೂಡಿ
@artandcraft9488
2 жыл бұрын
How many times we have to broom house ? Morning and at 4 am compulsory?
@Ourway_oflife
2 жыл бұрын
ಅಮ್ಮ ನಿಮಗೆ ತುಂಬಾ ಧನ್ಯವಾದಗಳು ಅಮ್ಮ ನನಗೂ ಒಂದು ಸಹಾಯ ಬೇಕು ನಿಮ್ಮಿಂದ ನನ್ನ ಮಕ್ಕಳು ಇಬ್ಬರು ಒಂದು ಕ್ಯಾಂಪಿಗೆ ಹೋಗಿದ್ದರು ಸಮರ ಕ್ಯಾಂಪ್ ಅಲ್ಲಿಗೆ ಹೋಗಿ ಬಂದಮೇಲೆ ನಾವು ಗುರುಕುಲ ಪದ್ಧತಿಯಲ್ಲಿ ಓದುತ್ತೇವೆ ಮೆಕಾಲೆ ಸಿಸ್ಟಮನ್ನು ಓದುವುದಿಲ್ಲ ನಾವು ಲೀಡರ್ ಆಗುತ್ತೇವೆ ಗುಲಾಮರಾಗುವುದಿಲ್ಲ ಅಂತ ಹೇಳ್ತಾ ಇದ್ದಾರೆ ಅದಕ್ಕೆ ನಾವು ಇಲ್ಲೇ ಗುರುಕುಲವನ್ನು ಶುರು ಮಾಡಬೇಕು ಅಂತ ಮಾಡಿದ್ದೇವೆ ಆಚಾರ್ಯರು ಹಾಗೂ ಮಾತಾಜಿಯವ ರು ಮಾಡೋಣ ಅಂದಿದ್ದಾರೆ ಆದರೆ ನನ್ನ ಸಮಸ್ಯೆ ಗುರುಕುಲಕ್ಕೆ ಯಾವುದೇ ಅಡ್ಡಿ ಬರಬಾರದು ದುಡ್ಡಿನ ಸಹಾಯವಾಗುವಂತೆ ನಾಕು ಮಕ್ಕಳು ಅಲ್ಲಿ ಓದಿ ವಿದ್ಯಾವಂತರಾಗಬೇಕು ಇದು ನನ್ನ ಆಸೆ ಇದಕ್ಕೆ ಏನು ಮಾಡಬೇಕು ಯಾವ ಪೂಜೆ ಮಾಡಬೇಕು ಅಮ್ಮ ನಮ್ಮ ಹೊಲದಲ್ಲಿ ಗುರುಕುಲ ಗುರುಕುಲವನ್ನು ಶುರು ಮಾಡಬೇಕು ಎಂದಿದ್ದೇವೆ ನೀವೇ ದಾರಿತೋರಿ
@Ourway_oflife
2 жыл бұрын
ಬೇರೆ ಗುರುಕುಲಕ್ಕೆ ಹೋಗೋದಿಲ್ಲ ಈ ಶಿಕ್ಷಣ ಇಲ್ಲಿ ಮಕ್ಕಳಿಗೆ ಸಿಗಬೇಕು ಅನ್ನುವುದು ನನ್ನ ಮಕ್ಕಳ ಆಸೆ ಮಗಳು ನೈನ್ತ್ ಸ್ಟ್ಯಾಂಡರ್ಡ್ ಮಗ ಫಿಫ್ತ್ ಸ್ಟ್ಯಾಂಡರ್ಡ್ ಇದ್ದಾರೆ ಅವರ ಆಲೋಚನೆಗೆ ನಾವು ತಂದೆ ತಾಯಿಗಳಿಬ್ಬರೂ ಸಹಕಾರ ನೀಡುತ್ತಿದ್ದೇವೆ ನಿಮ್ಮಿಂದ ನಮಗೆ ಸಹಾಯ ಬೇಕು ಅಮ್ಮ
@ushaparthasarathy9062
2 жыл бұрын
Thank you . Namaskarms, Hanuman temple is very far from our house. Nearby, Shiva temple has a Big Utsava Moorthy Hanuman. is it ok to go there and Chant the Sloka. Namaskarms.
@kishoreupadhyay2927
2 жыл бұрын
I think that's fine. Sit near Hanumaa utsav moorti and recite. Om Sree Raamadootay Namah 🍀
@ushaparthasarathy9062
2 жыл бұрын
@@kishoreupadhyay2927 , Namaskarms Ma, Thank you.
@lathaamin7833
2 жыл бұрын
Thank u so.much mam
@mangala6454
2 жыл бұрын
Namassthe...... Sankalpa en madodu.... Avru vedio alli heli kottilla alva ......en helidri Neevu... Plz heli kodi
@panduk.m7776
2 жыл бұрын
ಶ್ರೀ ರಾಮ್ ಜೈ ರಾಮ್ ಜೈ ಜೈ ರಾಮ್ ಜೈ ಹನುಮಾನ್ 🙏🙏🙏🙏🙏, ತುಂಬಾ ಧನ್ಯವಾದಗಳು ಮೇಮ್ 🙏
@karibasappasc6315
Күн бұрын
Jai Hind Akka
@sahanaarbatti8461
2 жыл бұрын
Amma nimige tumba dhanyavaad. May 23,2022 neck problem aagi, tumba manasika hagu daihikavagi balalide. Nidhana vagi chetarisuttide. Nimma ee video nodi 7 dina nivu helida hage madide. Aparavada badalavane nannali. Rayara hagu Hanumanthana krupa saada nimma hagu nimma kutumbada mele irali🙏🙏🙏🙏
@abcd123M14
8 ай бұрын
7 days nu devastanake hogbeka
@sahanaarbatti8461
8 ай бұрын
@@abcd123M14 yes
@shanthachandrashekha
Жыл бұрын
Siddaramaiah mado hagidre ishtu hothige heege irthane iralilla. Avu madilla antha Congress time alli enu kadididru. Enu kachadagalu. Nange gothilla. Ee video dalli ee advertisement yake antha
@hossurchandrashekhar2992
Жыл бұрын
ದಯವಿಟ್ಟು ಹೇಳಿದ್ದನ್ನೇ ಮತ್ತೆ ಮತ್ತೆ ಹೇಳಬೇಡಿ...ಆ ರೀತಿ ಹೇಳುವುದರಿಂದ ವಿಷಯದ ಪ್ರಾಮುಖ್ಯತೆಗೆ ಧಕ್ಕೆ ಉಂಟಾಗುತ್ತದೆ. ಅನ್ಯಥಾ ಭಾವಿಸಬೇಡಿ. ವಂದನೆಗಳು
@sumangalaguddin882
Жыл бұрын
Sou Veena avare,sankalpa maadi andiree,yavude pooje maado modlu yaav reeti kaiyalli akshta tamboola matt ond hoov ond coin togonda maadtevalla haage enri. Matt sankalpa maadid myag adaki betta matt cion en madabekri?
ಮಕ್ಕಳು ಓದಿನಲ್ಲಿ ಹಿಂದಿದ್ದಾರೆ ಅದಕ್ಕೆ ಯಾವುದಾದ್ರೂ ಸಲಹೆ ಇದ್ದರೆ ತಿಳಿಸಿ ಮೇಡಂ 🙏
@renukamallanagoudar7538
Жыл бұрын
Amma manage made aagi 9 varsha athu aadare 1 varshadalli 1 magu athu gandi magu allinda 8 varsha aythu e varegu conceive aagilla doctor checkup,aythu nam husbendgu,nangu yav samasya illa andru but yen karana gottilla innondu magu neku mdm nanage pls dayavittu tayi daari kodu tayi, parihara helamma
@swatisutar-pp5dh
Жыл бұрын
Amma namm maneyavrigoskara Nan e sankalpa madbeku anta ankondini bt namdu Halli Elli anjaney devastan dalli yenu kumkum agli angar agli yenannu ittirodillamma yella tagadittu devastan band madkondu hogirtare horagade indane darshana madbahudu Amma Nan yen madbeku plz reply madi Amma Nan ivag gurupushyamrut yogadalli Datt guruvunavr sankalpa madta idini madi one week valagadene namm site namm hesarige aagide adke niv helo pooje mele nanag nambike bandirodu Amma plz nanage parihara heli namm husband arogya samasye inda tumba nov anubhavista idivi Amma plz heli Amma plz
@anuradhabarakey4447
2 жыл бұрын
ವೀಣಾ ಅವರೆ, ನನಗೂ ತುಂಬಾ ಆರೋಗ್ಯ ಸಮಸ್ಯೆ. ನಾಳೆ ಶನಿವಾರದಿಂದ ದೇವಸ್ಥಾನಕ್ಕೆ ಹೋಗುವಳಿದೆ. ಆದರೆ ಹೋಗುವಹಾಗಿಲೢ. ರವಿವಾರದಿಂದ ಹೋಗಬಹುದೆ? ಏಕೆಂದರೆ ಮುಂದಿನ ವಾರ ನಾನು ಬೇರೆ ಊರಿಗೆ ಹೋಗಬೇಕು. ಅಲ್ಲಿ ಆಂಜನೇಯ ದೇವಸ್ಥಾನ ಇಲ್ಲ. Please yenu madbeku tilisi.
@BiradarBiradar-d3v
9 күн бұрын
Govt jobge enadru Mantra Or Shloka iddre heli Amma
@ANASUYASHASTRY
8 күн бұрын
ಮನೆಯಲ್ಲೇ ಮಾಡಬಹುದಾ ಮೇಡಂ ದೇವಸ್ಥಾನ ತುಂಬಾ ದೂರ ವಾಗಿದೆ,
@rshanbhg824
2 жыл бұрын
ನಾನು ನಮ್ಮೂರಿನಲ್ಲಿ ಆ ವ್ರತ ಮಾಡಿ ಕುಂಕುಮವನ್ನು ಬೇರೆ ಊರಿನಲ್ಲಿರುವ ತಂಗಿ ಮಗಳಿಗೆ ಕಲಿಸಬಹ್ದಾ? ನಂತರ ಅವರು ದಿನ ಅದನ್ನು ಹಚ್ಚಿ kollabahudaa? ದಯವಿಟ್ಟು ತಿಳಿಸಿ
@ashabhjach2756
2 ай бұрын
ಅಮ್ಮ ಇ ಪೂಜೆ ಸಂಜೆಯ ಸಮಯ ಮಾಡ್ಬೇಕಾ. ಮುಂಜಾನೆ Madbauda
@anjalib.m6966
2 жыл бұрын
Veenamma olle snehitarannu sampadisalu pooje heli Nanna magana saluvagi
@arunakumariaruna1241
2 жыл бұрын
ಧನ್ಯವಾದಗಳು ಅಮ್ಮಾ🌹🌹🌹🌹🌹
@jayapradachandu7812
2 жыл бұрын
ದೃಷ್ಟಿ ದೋಷಕ್ಕೆ ಪರಿಹಾರ ತಿಳಿಸಿ ಅಕ್ಕಾ 🙏🏻
@sS-ut
2 жыл бұрын
There is a video already posted, check
@rameshkadam4511
2 жыл бұрын
Amma nimma ashirvada namagu beku nimma matugalu kelaul chand
@ashwiniprabha7213
2 жыл бұрын
Hello madam,tumba danyavadagalu,mantra vana abhimantrisuwudu andare Anu adara bage dayavitu tilisi kodi
@sunandagolabhavi1015
Жыл бұрын
Yallvannu channgi tilisiddiri namage edella gottirllila thank you thank you 👌👌🙏🙏🙏💐💐
ನಮಸ್ತೆ ಅಮ್ಮ ನೀವೂ ಎಲ್ಲರೂ ಒಳ್ಳೆಯದನ ಭಯಾಸ್ತೀರಾ ಹಾಗೆಯೇ ಈವಾಗ ಎಲ್ಲಾ ದನ ಕರುಗಳಿಗೆ ಚರ್ಮ ಗಂಟು ರೋಗ ಅಂತ ಎಲ್ಲಾ ಕಡೆ ಹರಡ್ತಿದೆ ದೇವ್ರಿಗೆ ಈ ತರ ಆದರೆ ಹೆಗಮ್ಮ ಎಲ್ಲರಿಗೂ ಒಳ್ಳೇದನು ಬಸವಣ್ಣನಿಗೆ ಈ ರೀತಿ ಕಷ್ಟ ಬರ್ತಿದೆ ಇದಕ್ಕೆ ಏನಾದ್ರು ಪರಿಹಾರ ಇದ್ರೆ ತಿಳಿಸಿ ಎಲ್ಲಾ ರೈತರಿಗೂ ಇದು ಸಹಾಯ ಆಗುತೆ ದಯವಿಟ್ಟು ತಿಳಿಸಿ ಕೊಡಿ
@akashg6643
2 жыл бұрын
Amma namsthe 🙏🏻♥❤💖😍
@Ourway_oflife
2 жыл бұрын
Amma Namaste nam aunty avarige swalpa heart tondare agide anjaneya stotra helidre avara arogya sudharisutta amma please tulsi amma... 🙏🏻🙏🏻🙏🏻🙏🏻🙏🏻
@premapatil5127
2 жыл бұрын
Namge aarogya samasye ide galblader stone trash aagtide... Nan we mantra heli ...alle kumkum hacchko beka? Atva manege bandu kumkum hacchko beka?
@sujatasalunke6261
Жыл бұрын
Amma hennu makkalu anjaneya pooje madbarda antare matte hennu makkala kaiyare kumkuma nu hacchabardu antare idara bagge tilisi kodi.... Muttada yesthu dinakke anjaneya save madbahudu 5 or 7 ne Dina
Amma namskara nanu tondareyalli sikki hakikondiddene nanu nann Magan higher education saluvagi bereyavrind sala tegedukondu sal badrateyagi gaddeya patrakottiddenu aamele nanu avar Hana parat kodalu DD mukantar hodare Hana bed gadde beku anta takararu madidaru aag nanu court morehodenu EGA nangejuniyar court nalli Jay aagide avru apil hogidare edrind horage barlu dari torisi Amma please
@poornimaannigeri1396
2 жыл бұрын
ಮಕ್ಕಳು ದೂರ ಇದ್ದಾಗ ಹೇಗೆ ಇದನ್ನ ಮಾಡೋದು, ನಾವು ಅವರಿಂದ ದೂರ ಇದ್ದಾಗ್ಲೂ ಕೂಡ ಸಂಕಲ್ಪ ಮಾಡಕೊಂಡು ದೇವರ ಸ್ಮರಣೆ ಮಾಡಬಹುದಾ? ದಯವಿಟ್ಟು ತಿಳಿಸಿ
@chandana6772
2 жыл бұрын
ನನಗೆ ಆರೋಗ್ಯ ಸಮಸ್ಯೆ ತುಂಬಾ ಇದೆ ಸಿಸ್ ಪರಿಹಾರದ ಉತ್ತಮ ಮಾಹಿತಿಗಾಗಿ ಹೃತ್ಪೂರ್ವಕ ಧನ್ಯವಾದಗಳು ಸಿಸ್ 🙏🙏🙏🙏🙏🙏🌹🌹🌹🌹🌹😍😍😍😍
@chandrakalamp3210
2 жыл бұрын
🌹 Thanks 🌹🌹 Happy 🌹🌹🌹
@madhujayadeva8559
2 жыл бұрын
ಧನ್ಯವಾದಗಳು.
@hemanthkumar7624
Жыл бұрын
ನಮಸ್ತೆ ಅಮ್ಮ🙏🏻🙏🏻 ಅಮ್ಮ ನನಗೆ ಒಂದು ವರ್ಷದಿಂದ ಮುಟ್ಟಿನ ಸಮಸ್ಯೆ ತುಂಬಾನೇ ಬರುತ್ತಿದೆ ಓವರ್ ಬಿಲ್ಡಿಂಗ್ ಆಗುತ್ತೆ ಕಡಿಮೆ ಆಗೋದೇ ಇಲ್ಲ. ತುಂಬಾನೇ ಕಷ್ಟ ಆಗುತ್ತೆ ಅಮ್ಮ ನನಗೆ ಹಾಸ್ಪಿಟಲ್ ಗೆಲ್ಲ ತೋರಿಸಿದ್ದೇವೆ ಆರೋಗ್ಯದಲ್ಲಿ ಏನು ಸಮಸ್ಯೆ ಇಲ್ಲ ಹುಷಾರಾಗಿದ್ದೀಯಾ ಅಂತ ಹೇಳ್ತಾರ. ಅಪ್ಪ ಅಮ್ಮ ಮುನೇಶ್ವರ ದೇವರತ್ರ ಪ್ರಶ್ನೆ ಕೇಳಿದ್ದಾರೆ ಆಗ ನಮ್ಮ ಚಿಕ್ಕಮ್ಮ ನನಗೆ ಮಾಡಿರೋದು ಅಂತ ಬಂದಿದೆ ಅಮ್ಮ ಅವರು ಎಲ್ಲಮ್ಮ ದೇವರ ಪೂಜೆ ಮಾಡ್ತಾರಮ್ಮ ಮಾಟ ಮಂತ್ರ ತೆಗಿತೀನಿ ಅಂತ ಹೋಗ್ತಾರೆ. ಅಮ್ಮನ ಅಣ್ಣನ ಮಗನನ್ನು ನಾನು ಮದುವೆಯಾಗಿದ್ದೀನಿ ಅಮ್ಮ ನನ್ನ ಗಂಡ ಅವರ ಕೊಡಬೇಕಾದ ಆಸ್ತಿಯನ್ನು ಕೇಳಲು ಬರುತ್ತಾರೆ ಎಂದು ಜಗಳ ಮಾಡಿ ಮಾಟ ಮಂತ್ರ ಮಾಡಿ ನನ್ನ ಗಂಡನ ಅಮ್ಮ ತೀರಿ ಹೋದರು. ಈಗ ನನ್ನ ಮೇಲೆ ಸೇಡು ತಿಳಿಸಿಕೊಳ್ಳಲು ಬರುತ್ತಿದ್ದಾರೆ ಅಮ್ಮ. ಹಾಗೆ ಸಂತಾನ ಆಗ್ದೇ ಇರೋ ಮಾಡ್ತೀನಿ ಅಂತ ಮಾಡ್ತಿದ್ದಾರೆ ಅಮ್ಮ. ದೇವರ ಪೂಜೆ ಪುನಸ್ಕಾರದಿಂದ ನನಗೆ ಒಂದೂವರೆ ತಿಂಗಳು ಆಗಿತ್ತು. ಆದರೆ ಏನಾಯ್ತು ಗೊತ್ತಿಲ್ಲ ಅಮ್ಮ ಅಬೋಶನ್ ಆಗೋಯ್ತು. ಇದಕ್ಕೆ ನೀವೇ ಪರಿಹಾರ ಕೊಡಬೇಕು ಅಮ್ಮ ನನಗೆ ಅಂತ ಯಾರು ಇಲ್ಲ ಅಮ್ಮ ನಿಮ್ಮನ್ನೇ ನಂಬಿದ್ದೀವಿ ಪರಿಹಾರ ಹೇಳಿಕೊಡಿ ಅಮ್ಮ ಪ್ಲೀಸ್. ಹೊರಗಡೆ ಪ್ರಶ್ನೆ ಕೇಳಿದ್ದಕ್ಕೆ ಮೊದಲನೇ ಮಗು ಗಂಡು ಆದರೆ ನಿಮಗೆ ಅದೃಷ್ಟ ಹೊತ್ತುಕೊಂಡು ಬರುತ್ತೆ ಅಂತ ಹೇಳಿದ್ದಾರೆ ಅಮ್ಮ ಸಂತಾನ ಭಾಗ್ಯ ಹಾಗೂ ಹಾಗೆ ಆಶೀರ್ವದಿಸಿ ಅಮ್ಮ 🙏🏻🙏🏻
Hi amma naanu nimma new subscriber nange nimma videos tumba ista agide nange thyroid and piles problem ide 4 years inda idke andru solution heli please charma bisilige hodre uri uri ahutte hage yoni problem ide please en madbeku antha heli matre thagondu thagondu bejar agide 2 hennu makkalu idare 5 varshda lasya antha 3 varsda varshini antha makkalu admele nange ee problem bandide
@sheetalkhatavakar5335
Ай бұрын
Namaste Madam, e shlok & e pooja nanu nangoskar madbahuda ? Pls tilisiri.
@shreedevisreedhar
Жыл бұрын
Thank you so much ma'am nivu prathiyondu strotra thumba olleyadaagide thank you ma'am
@ambikagalagali1431
2 жыл бұрын
ವೀಣಾ ಅಕ್ಕ,, ದಯವಿಟ್ಟು ಗೌರಿ ಪೆಟ್ಟಿಗೆಯಲ್ಲಿ ಏನೇನು ಇಡಬೇಕು ತಿಳಿಸಿ ಕೊಡಿ,..
@tejaswini-ep3wp
Жыл бұрын
ಶತ್ರು ನಾಶ ಮಂತ್ರ ಹೇಳಿ 🙏
@sinchana.v.9649
Жыл бұрын
Akka please nim jote mathadbeku, nanu tumba nondini, adu illi heloke agalla adke heliddu, at least one reply nadru madri, please
@meghanau8355
Ай бұрын
Amma yavdadru pooje edeya relatives keta drusti enda kapadoke nav ene madodike odru adi agtare please amma tilisi
@KarunadaKaiRuchiCreations
2 жыл бұрын
Nangu anarogyada samase ide, thanks amma sharing🙏🙏
@bharatitungal7769
7 күн бұрын
🙏🙏🙏🌹🌹☘️☘️👌👍
@madhusudanmadhu6230
2 жыл бұрын
ಅಮ್ಮ ದೇವಸ್ಥಾನದಲ್ಲೇ ಹೇಳಬೇಕ ಮನೆಯಲ್ಲಿ ಹನುಮಂತನ ಫೋಟೋ ಮುಂದೆ ಮಾಡಬಹುದಾ
@gitabandodkar515
2 жыл бұрын
🙏Namaste madam, I have 1 doubt about this... This mantra is daily or 7 Saturday's... Pls reply
@archana8518
11 ай бұрын
Sankalpa heg madodu anta heli amma yargadru gotidre heli plzz hege sankalpa madodu anta
@shashikala-zf4iy
2 жыл бұрын
Amma devara munde banana fruit yava kade turugusi idabeku...swalpa mahiti Kodi please ..naanu nimma fallowe 🙏
@jyotijugali1211
5 ай бұрын
ನಾವೇ ಭಾಗ್ಯವಂತ ರು.ಅಮ್ಮ ನೀವು ಯಾವಾಗಲು ಚೆನ್ನಾಗಿರಬೇಕು.ನೀವು ಜನರಿಗೆ ಎಷ್ಟೊ 0ದು ಉಪಕಾರ ಮಾಡುತ್ತಿದ್ದೀರಿ ಧನ್ಯವಾದ ಗಳು ನಿಮಗೆ
@nsundara8685
Жыл бұрын
Namaste mam can i chant 7 saturdays 7 times in my house. My house anjaneya photo is there.
@renukamallanagoudar7538
Жыл бұрын
Amma nange madvee aagi 9 varsh athu 1 magu bhitre matte aagilla tumba prayatna padata idivi tayi iga nange 8 varshad maga idanamma pls pls amma parihara kodu tayi
@madhavisgp
Жыл бұрын
Akka nanu manevalaga hunmantdevar photomund anbhudenu yak anda Elle gudi ella. Amele nan Amma G bhal aram ella ake byre kade ertala akege kumama or angara hachileke agudilla hang madle helare Akka 🙏
Пікірлер: 722